Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಆದಿಲಾಬಾದ್: RIMS ಆಸ್ಪತ್ರೆಯ ಶಿಶು ವಾರ್ಡ್‌ನಲ್ಲಿ ಎಸಿ ಸ್ಫೋಟ – ಉಸಿರುಗಟ್ಟಿ ಇಬ್ಬರು ನವಜಾತ ಶಿಶುಗಳು ಸಾವು!

ಅದಿಲಾಬಾದ್: ಆದಿಲಾಬಾದ್​ನ​ RIMS ಆಸ್ಪತ್ರೆಯಲ್ಲಿ ಭಾರಿ ದುರಂತ ಸಂಭವಿಸಿದೆ. ಸೋಮವಾರ ಮಧ್ಯರಾತ್ರಿ ನವಜಾತ ಶಿಶುಗಳ ವಿಶೇಷ ಆರೈಕೆ ವಾರ್ಡ್​ನಲ್ಲಿ ಹವಾ ನಿಯಂತ್ರಕ ಯಂತ್ರ ಸ್ಫೋಟಗೊಂಡ ಪರಿಣಾಮ ಎರಡು ಶಿಶುಗಳು ಸಾವನ್ನಪ್ಪಿವೆ.ಇನ್ನುಳಿದಂತೆ ಎರಡು ಶಿಶುಗಳ ಸ್ಥಿತಿ

ಕರ್ನಾಟಕ

ಕೊಪ್ಪಳದಲ್ಲಿ ಕೋತಿ ದಾಳಿ: ತಳ್ಳಿದ್ದರಿಂದ ಕುಸಿದುಬಿದ್ದು 91 ವರ್ಷದ ವೃದ್ಧೆ ಸಾ*ವು

ಕೊಪ್ಪಳ: ಕೋತಿ (Monkey) ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲಿಯೇ ವೃದ್ಧೆ ಮೃತಪಟ್ಟಿರುವ ಘಟನೆ ಕೊಪ್ಪಳದ (Koppal) ಬಿ.ಟಿ ಪಾಟೀಲ್ ನಗರದಲ್ಲಿ ನಡೆದಿದೆ. ನಜಮುನಿಸಾ ಬೇಗಂ (91) ಮೃತಪಟ್ಟ ವೃದ್ಧೆ. ನಜಮುನಿಸಾ ಬೇಗ್‌ಂ ಮನೆ ಮುಂದೆ ನಿಂತುಕೊಂಡಿದ್ದರು.

ದೇಶ - ವಿದೇಶ

ಕಾರಿನೊಳಗೆ ಬಾಗಿಲು ಲಾಕ್ ಆಗಿ ಉಸಿರುಗಟ್ಟಿ ನಾಲ್ಕು ವರ್ಷದ ಬಾಲಕಿ ಸಾ*ವು

ಕೊಥಗುಡೆಮ್ : ಜಿಲ್ಲೆಯ ಜುಲುರುಪಾಡ್ ಮಂಡಲದ ವಿನೋಬಾ ನಗರ ಗ್ರಾಮದಲ್ಲಿ ಭಾನುವಾರ ಕಾರಿನೊಳಗೆ ಸಿಲುಕಿ ನಾಲ್ಕು ವರ್ಷದ ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ.ಕುಟುಂಬ ಸದಸ್ಯರ ಪ್ರಕಾರ, ವಿನೋಬಾ ನಗರ ಗ್ರಾಮದ ಸರಪಂಚ್ ಗಂಗಾವತ್ ನವೀನ್ ಅವರ

ದಕ್ಷಿಣ ಕನ್ನಡ

ಬೆಳ್ತಂಗಡಿ: ಹೆದ್ದಾರಿ ಕಾಮಗಾರಿ ವೇಳೆ ಕಟ್ಟಡದ ಸಿಮೆಂಟ್ ಚಾವಣಿ ಕುಸಿದು ಕಡಬ ಮೂಲದ ಕಾರ್ಮಿಕ ದುರ್ಮರ*ಣ!

ಬೆಳ್ತಂಗಡಿ ಸೆಪ್ಟೆಂಬರ್ 18: ಪುಂಜಾಲಕಟ್ಟೆ–ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯ ಭಾಗವಾಗಿ ಬೆಳ್ತಂಗಡಿ ನಗರದಲ್ಲಿ ನಡೆಯುತ್ತಿದ್ದ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಮೇಲ್ಭಾಗದ ಸಿಮೆಂಟ್ ಚಾವಣಿ ಕುಸಿದುಬಿದ್ದು ಕಾರ್ಮಿಕನೊಬ್ಬ ದುರಂತವಾಗಿ ಮೃತಪಟ್ಟ ಘಟನೆ ಗುರುವಾರ

ದೇಶ - ವಿದೇಶ

ಕಾಂಗೋ: ಬುಕಾವು ನಗರದ ಶಾಲೆಗಳಲ್ಲಿ ಭೀಕರ ಬೆಂಕಿ ಅವಘಡ; 24 ಮಕ್ಕಳು ಸೇರಿ ಹಲವರ ದುರ್ಮರಣ

ಪೂರ್ವ ಕಾಂಗೋದ ಬಂಡುಕೋರರ ನಿಯಂತ್ರಣದಲ್ಲಿರುವ ಬುಕಾವು ನಗರದಲ್ಲಿ ಗುರುವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 24 ಮಕ್ಕಳು ಸಾವನ್ನಪ್ಪಿದ್ದು, ಎರಡು ಶಾಲೆಗಳು ಮತ್ತು ಸುಮಾರು 300 ಮರದ ಮನೆಗಳು ನಾಶವಾಗಿವೆ ಎಂದು ಬಂಡುಕೋರ ಆಡಳಿತದ

ದೇಶ - ವಿದೇಶ

ಮೂತ್ರ ವಿಸರ್ಜನೆ ತಡೆದ ವ್ಯಾಪಾರಿಯ ಬರ್ಬರ ಹ*ತ್ಯೆ: ಮದ್ಯದ ಅಮಲಿನಲ್ಲಿ ರಸ್ತೆಯಲ್ಲೇ ಎಳೆದಾಡಿ ಕೊಂದ ಪಾಪಿಗಳು

ಕಾಲ್ಪುರದಲ್ಲಿ ಮಾರುಕಟ್ಟೆ ಮತ್ತು ಹತ್ತಿರದ ಮನೆಗಳ ಮುಂದೆ ಮೂತ್ರ ವಿಸರ್ಜನೆ ಮಾಡುವುದನ್ನು ವಿರೋಧಿಸಿದ ನಾಲ್ವರು ವ್ಯಕ್ತಿಗಳು ರಸ್ತೆಯಲ್ಲಿ ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿ ಎರಡು ದಿನಗಳ ನಂತರ ಸಾವನ್ನಪ್ಪಿದ್ದಾರೆ.ಅಮಿತ್ ಗುಪ್ತಾ ಎಂಬ ಆಟೋ ವ್ಯಾಪಾರಿ

ದಕ್ಷಿಣ ಕನ್ನಡ

ಮಂಗಳೂರು: ಸೌದಿ ಅರೇಬಿಯಾದಲ್ಲಿ ಕುತ್ತಾರುವಿನ ಕನ್ನಡಿಗ ಯುವಕ ಹೃದಯಾಘಾತದಿಂದ ಸಾ*ವು – ಬೆಚ್ಚಿಬಿದ್ದ ಕುಟುಂಬ!

ಉಳ್ಳಾಲ : ಐದು ತಿಂಗಳ ಹಿಂದಷ್ಟೇ ಕೆಲಸಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದ ಮಂಗಳೂರು ಸಮೀಪದ ಕುತ್ತಾರು ನಿವಾಸಿ, ಅವಿವಾಹಿತ ಯುವಕನೋರ್ವ ಮಂಗಳವಾರ ಬೆಳಿಗ್ಗೆ ತಾನು ತಂಗಿದ್ದ ಕೊಠಡಿಯಲ್ಲೇ ದಿಢೀರನೆ ಮೃತಪಟ್ಟ ಘಟನೆ ಸಂಭವಿಸಿದೆ. ಪ್ರಾಥಮಿಕ

ಕರ್ನಾಟಕ

ಬೆಂಗಳೂರು: ರೀಲ್ಸ್ ನೋಡುತ್ತಿದ್ದ ವಿಚಾರಕ್ಕೆ ಗಲಾಟೆ; ಪತ್ನಿಯನ್ನು ಕೊಂದು ಪತಿ ಆತ್ಮಹ*ತ್ಯೆ!

ಬೆಂಗಳೂರು: ರೀಲ್ಸ್‌ ನೋಡುತ್ತಿದ್ದ ವಿಚಾರಕ್ಕೆ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಹೆಚ್‌ಎಎಲ್‌ ವಿಭೂತಿಪುರದಲ್ಲಿ ನಡೆದಿದೆ. ರಾಘವೇಂದ್ರ ಎಂಬಾತ ತನ್ನ ಪತ್ನಿ ಶೃತಿ ಅವರನ್ನು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ರಾಘವೇಂದ್ರ

kerala

ಕಾಸರಗೋಡು: ಕೆಲವೇ ಗಂಟೆಗಳ ಅಂತರದಲ್ಲಿ ಕುಸಿದು ಬಿದ್ದು ವೃದ್ಧ ಸಹೋದರರಿಬ್ಬರು ದಾರುಣ ಸಾವು!

ಕಾಸರಗೋಡು: ವೃದ್ಧ ಸಹೋದರರಿಬ್ಬರು ಕೆಲವೇ ಗಂಟೆಗಳ ಅಂತರದಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಭಾನುವಾರ ಕುಂಬ್ಡಾಜೆ ಪಂಚಾಯತ್ ವ್ಯಾಪ್ತಿಯ ಉಬ್ರಂಗಳದಲ್ಲಿ ನಡೆದಿದೆ. ಮೃತರನ್ನು ಉಬ್ರಂಗಳ ನಿವಾಸಿಗಳಾದ ರಾಮಕೃಷ್ಣ ಭಟ್ (70) ಹಾಗೂ ಅವರ ಕಿರಿಯ ಸಹೋದರ

ದೇಶ - ವಿದೇಶ

ಕುಂದಾಪುರ: ಬಸ್‌ನ ಹಿಂಭಾಗಕ್ಕೆ ಸ್ಕೂಟರ್ ಡಿಕ್ಕಿ ಹೊಡೆದು ತಂದೆ ಸಾ*ವು, ಮಗ ಗಂಭೀರ!

ಬ್ರಹ್ಮಾವರ: ಬಸ್‌ನ ಹಿಂಭಾಗಕ್ಕೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟು, ಅವರ ಪುತ್ರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಮಾಬುಕಳ ಬಸ್ ನಿಲ್ದಾಣದ ಸಮೀಪ ಸಂಭವಿಸಿದೆ. ಮೂಲತಃ ಕಿರಿಮಂಜೇಶ್ವರದವರಾದ, ಪ್ರಸ್ತುತ ಮಟಪಾಡಿಯಲ್ಲಿ ವಾಸಿಸುತ್ತಿರುವ ರವಿರಾಜ್(49)