Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪತ್ನಿಯ ಕೊಲೆ ಮಾಡಿ ಮರದ ಪೆಟ್ಟಿಗೆಯಲ್ಲಿ ಹೂತು ಹಾಕಿದ ಪತಿ; ತಂದೆಯ ಕೃತ್ಯ ಬಯಲಿಗೆಳೆದ ಮಗ

ಸೂರತ್ : ಪತ್ನಿಯನ್ನ ಕೊಲೆ ಮಾಡಿ ಶವವನ್ನು ಮರದ ಪೆಟ್ಟಿಗೆಯಲ್ಲಿ ಹಾಕಿ ಸಿಮೆಂಟ್‌ನಿಂದ ಮುಚ್ಚಿ, ಪೊಲೀಸರ ದಾರಿ ತಪ್ಪಿಸಲು ನಾಪತ್ತೆ ದೂರು ದಾಖಲಿಸಿದ್ದ ಪತಿಯ ಕೃತ್ಯವೊಂದು ಸೂರತ್‌ನಲ್ಲಿ ಬೆಳಕಿಗೆ ಬಂದಿದೆ. 40 ವರ್ಷದ ವಿಶಾಲ್

ಕರ್ನಾಟಕ

ಟ್ರಾಫಿಕ್‌ನಲ್ಲಿ ಕುಳಿತು ಉಗುರು ತೆಗೆಯುವ ಮುನ್ನ ಎಚ್ಚರ: ಆಟೋ ಚಾಲಕನ ಶಿಸ್ತಿನ ನಡೆಯ ವಿಡಿಯೋ ವೈರಲ್

ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರಯಾಣಿಕರೊಬ್ಬರು ಗಲೀಜು ಮಾಡಿದ್ದಕ್ಕೆ ಚಾಲಕ ಗರಂ ಆಗಿದ್ದಾರೆ. ಪ್ರಯಾಣಿಕನನ್ನು ವಾಪಸ್ ಕರೆದು, ಅವರಿಂದಲೇ ಆಟೋವನ್ನು ಕ್ಲೀನ್ ಮಾಡಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಪರ-ವಿರೋಧದ ಚರ್ಚೆಗೆ

ದೇಶ - ವಿದೇಶ

ಕಣ್ಣೆದುರೇ ವ್ಯಕ್ತಿ ಮುಳುಗುತ್ತಿದ್ದರೂ ಕದಲದ ಜನ; ರೆಸಾರ್ಟ್ ಈಜುಕೊಳದಲ್ಲಿ ಮನುಷ್ಯತ್ವಕ್ಕೆ ಸಾ*ವು!

ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯ ಕಾಗ್ವಾಡ್‌ನಲ್ಲಿರುವ ಹೆವೆನ್ ರೆಸಾರ್ಟ್‌ನಲ್ಲಿ ಈಜುಕೊಳ ಅಪಘಾತದಲ್ಲಿ 33 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ. ಮೃತರನ್ನು ಅಜಯ್ ರಾಥೋಡ ಎಂದು ಗುರುತಿಸಲಾಗಿದ್ದು, ದಿನನಿತ್ಯದ ಜೀವನದಿಂದ ದೂರವಾಗಿ ಭಾನುವಾರ ವಿಶ್ರಾಂತಿ

ದೇಶ - ವಿದೇಶ

ಮಣಿಪುರ ಹಿಂಸಾಚಾರ vs ಸಿನಿಮಾ ಸಂಭ್ರಮ: ಸಾರ್ವಜನಿಕರ ಮೌನಕ್ಕೆ ಮಣಿಪುರ ನಿವಾಸಿಯ ಕಟು ಟೀಕೆ!

ಮಣಿಪುರದಲ್ಲಿ ಕಳೆದ 3 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಹಿಂಸಾಚಾರ ಮತ್ತು ಬಿಕ್ಕಟ್ಟುಗಳ ಬಗ್ಗೆ ಸಾರ್ವಜನಿಕರು ತೋರುತ್ತಿರುವ ಮೌನವನ್ನು ಅಲ್ಲಿನ ನಿವಾಸಿಯೊಬ್ಬರು ತೀವ್ರವಾಗಿ ಪ್ರಶ್ನಿಸಿದ್ದಾರೆ. ರಾಜ್ಯವೊಂದು ಸುದೀರ್ಘ ಕಾಲದಿಂದ ಹೊತ್ತಿ ಉರಿಯುತ್ತಿದ್ದರೂ ಅದರ ಬಗ್ಗೆ ಸಂವೇದನೆ

ದೇಶ - ವಿದೇಶ

ಬಿಸಿಲಲ್ಲಿ ಕುಸಿದ ತಾಯಿಗಾಗಿ ಬಾಲಕನ ಬರಿಗಾಲಿನ ಓಟ: ಮನುಷ್ಯತ್ವ ಮರೆತ ಜನ!

ಒಂದು ಹೊತ್ತಿನ ಊಟಕ್ಕೂ ಬಡತನ, ವಿಪರೀತ ಬಿಸಿಲು ಹೊಟ್ಟೆಗೇನೂ ಇಲ್ಲದೆ ಬಿಸಿಲಲ್ಲಿ ಕುಸಿದು ಬಿದ್ದ ತಾಯಿಯನ್ನು ಉಳಿಸಿಕೊಳ್ಳಲು, ಬಾಲಕನೊಬ್ಬ ಅಲ್ಲಿಲ್ಲಿ ಬೇಡಿ ನೀರನ್ನು ತಂದು ತಾಯಿಗೆ ಕುಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಚಪ್ಪಲಿ ಇಲ್ಲದೆ

ದೇಶ - ವಿದೇಶ

ಕಿಲಾಡಿ ನವವಧುವಿನ ಹನಿಟ್ರ್ಯಾಪ್: ಅತ್ತೆಗೆ ವಿಷ ಹಾಕಿ ಲಕ್ಷಾಂತರ ಮೌಲ್ಯದ ಚಿನ್ನದೊಂದಿಗೆ ಪರಾರಿ!

ಲಕ್ನೋಹರಿಯಾಣದ ಸಿರ್ಸಾದ ತನ್ನ ಚಿಕ್ಕಮ್ಮ ಪಿಂಕಿ ಕೌರ್ ಸಹಾಯದಿಂದ ರೇಖಾ ಇದೇ ರೀತಿಯ ಪ್ಲಾನ್ ಮಾಡಿ ಹಲವಾರು ಯುವಕರನ್ನು ಸಿಲುಕಿಸಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ. ವಿಕ್ರಮ್‌ಜೀತ್ ಜುಲೈ 14, 2025ರಂದು ಅರಾವಳಿ ವಿಹಾರ್ ಪೊಲೀಸ್

ದೇಶ - ವಿದೇಶ

ಆಶೀರ್ವಾದದ ನೆಪದಲ್ಲಿ ಅನುಚಿತ ಸ್ಪರ್ಶ: ವಿಡಿಯೋ ವೈರಲ್ ಬೆನ್ನಲ್ಲೇ ಆರೋಪಿ ಅರೆಸ್ಟ್.

ಶಿಮ್ಲಾ: ಹಿಮಾಚಲ ಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣವಾದ ಶಿಮ್ಲಾದ ಮಾಲ್ ರೋಡ್‌ನಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಸಾಧುವಿನ ವೇಷ ಧರಿಸಿ ಮಹಿಳೆಯರನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದ ಎನ್ನಲಾಗಿದೆ. ಶಿಮ್ಲಾದ ಮಾಲ್

ದೇಶ - ವಿದೇಶ

ಅತ್ಯಾಚಾ*ರ ಮತ್ತು ಜೀವಬೆದರಿಕೆ ಆರೋಪ; ಸ್ವಯಂಘೋಷಿತ ದೇವಮಾನವ ಹೃಷಿಕೇಶ್ ವೈದ್ಯ ಬಂಧನ

ಪುಣೆ: ಲೈಂಗಿಕ ದೌರ್ಜನ್ಯ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣದಲ್ಲಿ ಮಹಾರಾಷ್ಟ್ರದ ವಸಾಯಿ ಮೂಲದ ಸ್ವಯಂ ಘೋಷಿತ ದೇವಮಾನವ ಹೃಷಿಕೇಶ್ ವೈದ್ಯ (39) ನನ್ನು ಏಪ್ರಿಲ್ 6ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೃಷಿಕೇಶ್

ದೇಶ - ವಿದೇಶ

ಪಂಜಾಬ್‌ನಲ್ಲಿ ಬೆಚ್ಚಿಬೀಳಿಸುವ ದೃಶ್ಯ: ‘ಝೋಂಬಿ ‘ಯಂತೆ ರಸ್ತೆಯಲ್ಲೇ ತೂಗಾಡಿದ ಡೆಲಿವರಿ ಬಾಯ್!

ಪಂಜಾಬ್‌ನಲ್ಲಿ ಮಾದಕ ಜಾಲದ ದಂಧೆ ತೀವ್ರವಾಗಿದ್ದು, ನವತರುಣರು ಈ ಡ್ರಗ್‌ ಚಟಕ್ಕೆ ಬಿದ್ದು, ಜೀವನ ಹಾಳು ಮಾಡಿಕೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿದೆ. ನಮ್ಮ ರಾಜ್ಯದಲ್ಲಿ ಮದ್ಯವರ್ಜನ ಶಿಬಿರಗಳಿರುವಂತೆ ಅಲ್ಲಿ ಡ್ರಗ್ ನಿರ್ಮೂಲನೆಗೆ ಶಿಬಿರಗಳಿವೆ. ಅಷ್ಟರ

ದೇಶ - ವಿದೇಶ

ನಕಲಿ ಐಎಎಸ್ ಅಧಿಕಾರಿ ಎಂದು ನಟಿಸಿ ಮದುವೆಯಾಗಿದ್ದ ವಂಚಕನ ಬಂಧನ: 15 ಲಕ್ಷ ರೂ. ಸುಲಿಗೆ!

ಮಾರ್ಚ್ 11 ರಂದು ಗೋರಖ್‌ಪುರದಲ್ಲಿ ನಕಲಿ ಐಎಎಸ್ ಅಧಿಕಾರಿ ಎಂದು ನಟಿಸಿ ಮಹಿಳೆಯನ್ನು ಮದುವೆಯಾದ ಆರೋಪದ ಮೇಲೆ ಇಟಾವಾದ ವ್ಯಕ್ತಿಯೊಬ್ಬನನ್ನು ಗೋರಖ್‌ಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಪ್ರೀತಮ್ ಕುಮಾರ್ ನಿಶಾದ್ ವರದಕ್ಷಿಣೆ ಹೆಸರಿನಲ್ಲಿ ವಧುವಿನ ಕುಟುಂಬದಿಂದ