Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಆಶ್ರಯ ಕೊಟ್ಟವಳನ್ನೇ ಕೊಂದ ಕ್ರೂರಿ; ಮಹಿಳೆಯ ಹತ್ಯೆಗೈದು ಹಂತಕ ಪ್ರೀತಮ್ ಸುಸೈಡ್!

ಭೋಪಾಲ್: ಮೂವರು ಗಂಡು ಮಕ್ಕಳನ್ನು ಕೊಂದ ಆರೋಪದಲ್ಲಿ ಈಗಾಗಲೇ 18 ವರ್ಷ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದ ವ್ಯಕ್ತಿ ಮಹಿಳೆಯೊಬ್ಬರನ್ನು ಕೊಂದು ಬಳಿಕ ರೈಲಿನೆದುರು ಹಾರಿ ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 50 ವರ್ಷದ

ದೇಶ - ವಿದೇಶ

ಸಬ್‌ಸ್ಕ್ರೈಬರ್ ಸಿಗಲಿಲ್ಲವೆಂದು ಕನಸಿನ ಸ್ಟುಡಿಯೋಗೆ ಬೆಂಕಿ

ಯಶಸ್ಸು ಸಿಗದ ಕಾರಣ ಮಾನಸಿಕ ಖಿನ್ನತೆಗೆ ಒಳಗಾದ 27 ವರ್ಷದ ಯೂಟ್ಯೂಬರ್ ವಿಧಾಯಕ್ ಪ್ರಜಾಪತಿ, ತಮ್ಮ ಕನಸಿನ ಡಿಜಿಟಲ್ ಸ್ಟುಡಿಯೋಗೆ ಬೆಂಕಿ ಹಚ್ಚಿದ್ದಾರೆ. ಈ ಘಟನೆಯಲ್ಲಿ ಸುಮಾರು 10 ಲಕ್ಷ ಮೌಲ್ಯದ ಉಪಕರಣಗಳು ನಾಶವಾಗಿದ್ದು,

ದೇಶ - ವಿದೇಶ

ಮಗುವಿನ ತಲೆಯಲ್ಲಿ ಪಾತ್ರೆ ಲಾಕ್: ವೈದ್ಯರಿಂದ ಸಾಹಸಮಯ ರಕ್ಷಣೆ!

ಪೋಷಕರೇ ಎಚ್ಚರ, ತಲೆಯಲ್ಲಿ ಪಾತ್ರೆ ಸಿಲುಕಿಕೊಂಡು ಮಗುವೊಂದು ಒದ್ದಾಡಿದ್ದು, ಬಳಿಕ ವೈದ್ಯರು ತಲೆಯಿಂದ ಪಾತ್ರೆಯನ್ನು ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ. ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದೆ. ಬಾಲಕ ಆಟವಾಡುತ್ತಿದ್ದಾಗ ಅವನ ತಲೆ ಉಕ್ಕಿನ ಪಾತ್ರೆಯಲ್ಲಿ ಸಿಲುಕಿಕೊಂಡಿತು.

ದೇಶ - ವಿದೇಶ

ಭೋಪಾಲ್‌ನಲ್ಲಿ ಲವ್ ಜಿಹಾದ್ ಕರಾಳ ಮುಖ? ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾ*ರ

ಭೋಪಾಲ್‌: 11ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಕಾರಿನಲ್ಲೇ ಅತ್ಯಾ*ಚಾರ ನಡೆಸಿ, ಈ ಘಟನೆಯನ್ನು ಚಿತ್ರೀಕರಿಸಿ ಆಕೆಯಿಂದ ಹಣ ಪೀಕಿದ ಬಳಿಕ ಆಕೆಯನ್ನು ಇಸ್ಲಾಂಗೆ ಮತಾಂತರ ಆಗುವಂತೆ ಒತ್ತಾಯಿಸಿದ ಪೈಶಾಚಿಕ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ಪ್ರಕರಣ ಸಂಬಂಧ

ಅಪರಾಧ ದೇಶ - ವಿದೇಶ

ತ್ರಿಕೋನ ಪ್ರೇಮಕ್ಕೆ ಬಲಿಯಾದ ಯುವತಿ; ಮುಖಕ್ಕೆ ಗುಂಡಿಕ್ಕಿ ಕೊ*ಲೆ!

ಮುಂಬೈ: ಯುವತಿಯೊಬ್ಬಳು ತನ್ನ ಗೆಳೆಯನ ಹದಿಹರೆಯದ ಗರ್ಲ್‌ಫ್ರೆಂಡ್ ಮುಖಕ್ಕೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮುಂಬೈನ (Mumbai) ಶಿವಾಜಿ ನಗರ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಹಾಡಹಗಲೇ ಯುವತಿ ಗುಂಡಿಕ್ಕಿ ಕೊಂದ ಘಟನೆ ನಡೆದಿದೆ.

ಕರ್ನಾಟಕ

₹2000 ಹಣ ನೀಡಿದ್ರೆ ಕಳೆದುಹೋದ ಬೆರಳು ವಾಪಸ್ ಬರುತ್ತಾ? ಬಿಸಿಯೂಟದ ವೇಳೆ ಘೋರ ಅವಘಡ

ತುಮಕೂರು: ಜಿಲ್ಲೆಯ ತುಮಕೂರು (Tumkuru) ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಶಾಲೆಯಲ್ಲಿ ನಡೆದ ದುರಂತ ಘಟನೆ ಪೋಷಕರಲ್ಲಿ ಆತಂಕ ಮೂಡಿಸಿದೆ. ಮಧ್ಯಾಹ್ನದ ಬಿಸಿಯೂಟ ಸಮಯದಲ್ಲಿ ಒಂದನೇ ತರಗತಿಯ ವಿದ್ಯಾರ್ಥಿನಿ ಚಿನ್ಮಯಿದೇವಿ ಬಲಗೈಯ ಎರಡು ಬೆರಳುಗಳನ್ನು ಕಳೆದುಕೊಂಡ ಘಟನೆ ಇದೇ ತಿಂಗಳ

ಅಪರಾಧ ದೇಶ - ವಿದೇಶ

ಸಾಗರ್‌ನಲ್ಲಿ ಬೆಚ್ಚಿಬೀಳಿಸುವ ಘಟನೆ! ಆರು ತಿಂಗಳ ಬಳಿಕ ಬಯಲಾಯ್ತು ಸೆಪ್ಟಿಕ್ ಟ್ಯಾಂಕ್ ರಹಸ್ಯ

ಸಾಗರ್: ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದ ಘಟನೆ ಇದು. ಆಗಸ್ಟ್​ 20ರಂದು ಪ್ರಿನ್ಸ್​ ಎಂಬುವವರು ಏಕಾಏಕಿ ನಾಪತ್ತೆ(Missing)ಯಾಗಿದ್ದರು. ಅವರು ಕಾಣೆಯಾಗಿದ್ದಾರೆಂದು ಪತ್ನಿ ತುಳಸಿ ದೂರು ನೀಡಿದ್ದರು. ಆರಂಭದಲ್ಲಿ ಪೊಲೀಸರಿಗೆ ಯಾವುದೇ ಸುಳಿವು ಸಿಗದ ಕಾರಣ

ಕರ್ನಾಟಕ

ತಾಯಿ ಕೊ*ಲೆಗೈದ ಸುಚಿತ್ರಾ: ಜ್ಯೋತಿಷಿಯ ಸುಳ್ಳು ಮಾತಿಗೆ ಬಲಿಯಾದ ಹೆತ್ತ ಜೀವ!

ತುಮಕೂರು: ಹೆತ್ತ ತಾಯಿಯನ್ನೇ (Mother) ಮಗಳು ಉಸಿರುಗಟ್ಟಿಸಿ ಕೊಂದ ಘಟನೆ ತುಮಕೂರಿನ (Tumkur) ಶ್ರೀನಗರದಲ್ಲಿ ನಡೆದಿದೆ. ಪುಷ್ಪಲತಾ (55) ಮೃತ ದುರ್ದೈವಿ, ಸುಚಿತ್ರಾ (35) ಕೊಲೆಗೈದ ಮಗಳು. ತಾಯಿ ಪುಷ್ಪಲತಾ ಹೆಸರಲ್ಲಿ ಒಂದು ಮನೆ ಹಾಗೂ

ಕರ್ನಾಟಕ

ಜೋರಾಗಿ ಕೆಮ್ಮಿದ್ದಕ್ಕೆ ಯುವಕನ ಹತ್ಯೆ: ರಾಮನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಘೋರ ಕೃತ್ಯ!

ರಾಮನಗರ : ಸಣ್ಣ ವಿಚಾರಕ್ಕೆ ಮನುಷ್ಯ ಎಷ್ಟು ವಿಕೃತನಾಗಬಲ್ಲ ಎಂಬುದಕ್ಕೆ ರಾಮನಗರದಲ್ಲಿ ನಡೆದ ಈ ಆಘಾತಕಾರಿ ಘಟನೆಯೇ ಸಾಕ್ಷಿ. ಜೋರಾಗಿ ಕೆಮ್ಮಿದ ಎಂಬ ಕ್ಷುಲ್ಲಕ ಕಾರಣಕ್ಕಾಗಿ ನೆರೆಮನೆ ವ್ಯಕ್ತಿ ನಡೆಸಿದ ಮನಸೋ ಇಚ್ಛೆ ಹಲ್ಲೆಯಿಂದಾಗಿ ರಾಜಸ್ಥಾನ

ಕರ್ನಾಟಕ

ಕುಡಿತ ಬಿಡು ಎಂದಿದ್ದಕ್ಕೆ ಮಗಳನ್ನೇ ಕೊಂದ ತಾಯಿ: ಯಾದಗಿರಿಯಲ್ಲಿ ಘೋರ ಕೃ*ತ್ಯ!

ಯಾದಗಿರಿ: ಮದ್ಯದ ದಾಸಿಯಾಗಿದ್ದ ಮಹಿಳೆಯೊಬ್ಬಳು ಎಣ್ಣೆ ನಶೆಯಲ್ಲಿ ಹೆತ್ತ ಮಗಳನ್ನೇ ಕೊಂದಿರುವ ಹೃದಯ ವಿದ್ರಾವಕ ಘಟನೆ ಯಾದಗಿರಿ ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿ ನಡೆದಿದೆ. ಪ್ರತಿಭಾ (11) ಮೃತ ಬಾಲಕಿಯಾಗಿದ್ದು, ಆರೋಪಿ ನಿರ್ಮಲಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕ