Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಕ್ರಿಕೆಟ್ ಪಂದ್ಯದ ವೇಳೆ ಜೇನುನೊಣಗಳ ದಾಳಿ; ಹಿರಿಯ ಅಂಪೈರ್ ಸಾ*ವು!

ಕಾನ್ಪುರ: ಕೆಡಿಎಂಎ ಲೀಗ್ ಟೂರ್ನಿಯಲ್ಲಿ ದುರಂತ ನಡೆದಿದೆ. ಕಾನ್ಪುರದ ಉನ್ನಾವೋದ ಸಪ್ರು ಮೈದಾನದಲ್ಲಿ ವೈಎಂಸಿಸಿ ಹಾಗೂ ಪ್ಯಾರಾಮೌಂಟ್ ನಡುವಿನ ಪಂದ್ಯದ ವೇಳೆ ಜೇನುನೊಣ ದಾಳಿ ನಡೆಸಿದೆ. ಪಂದ್ಯ ರೋಚಕ ಘಟ್ಟದಲ್ಲಿರುವಾಗ ಏಕಾಏಕಿ ಬಂದ ಜೋನುನೊಣ ಗುಂಪು

ಅಪರಾಧ ದೇಶ - ವಿದೇಶ

ಪತ್ನಿಯ ಕೊಂದು ಶ*ವ ಹೂತುಹಾಕಿ ‘ನಾಪತ್ತೆ’ ನಾಟಕವಾಡಿದ್ದ ಗಂಡ ಅರೆಸ್ಟ್!

ದೇವರಹಿಪ್ಪರಗಿ: ‍ಪತ್ನಿಯನ್ನು ತಾನೇ ಕೊಂದು ಶವವನ್ನು ಮನೆಯ ಆವರಣದಲ್ಲೇ ಹೂತುಹಾಕಿ ಆಕೆ ನಾಪತ್ತೆಯಾಗಿದ್ದಾಳೆ ಎಂದು ಕಥೆ ಕಟ್ಟಿದ್ದ ಆರೋಪಿಯನ್ನು ಬಂಧಿಸುವಲ್ಲಿ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆ ನಡೆದು ಬರೋಬ್ಬರಿ 24 ದಿನಗಳ

ದೇಶ - ವಿದೇಶ

ಗರ್ಭಿಣಿ ಟೆಕ್ಕಿಯನ್ನು ಚಾಕುವಿನಿಂದ ಇರಿದು ಕೊಂದ ಮಾಜಿ ಪತಿ!

ಹೈದರಾಬಾದ್: ವ್ಯಕ್ತಿಯೊಬ್ಬ ಟೆಕ್ಕಿಯಾಗಿದ್ದ ತನ್ನ ಮಾಜಿ ಪತ್ನಿಯ ಮನೆಗೆ ನುಗ್ಗಿ ಆಕೆಗೆ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಹೈದರಾಬಾದ್‌ನಲ್ಲಿ (Hyderabad) ನಡೆದಿದೆ.ತನ್ನ ತಾಯಿಯ ಸಾವಿಗೆ 29 ವರ್ಷದ ಐಟಿ ಕಂಪನಿ ಉದ್ಯೋಗಿಯಾಗಿದ್ದ ಆ ಮಹಿಳೆಯೇ

ಕರ್ನಾಟಕ

ನನ್ನ ನಂತರ ಹೆಂಡತಿ ಅನಾಥಳಾಗಬಾರದು ಎಂದು ಕೊಂದೇ ಬಿಟ್ಟ! ಆವಲಹಳ್ಳಿಯಲ್ಲಿ ಇಸ್ರೋ ನಿವೃತ್ತ ನೌಕರನ ಕೃತ್ಯ

ಬೆಂಗಳೂರು: ಇಸ್ರೋ ಸಂಸ್ಥೆ ನಿವೃತ್ತ ನೌಕರನಿಂದ ಉಸಿರುಗಟ್ಟಿಸಿ ಪತ್ನಿಯ ಕೊಲೆ (murder) ಮಾಡಿರುವಂತಹ ಘಟನೆ ಬೆಂಗಳೂರಿನ ಆವಲಹಳ್ಳಿಯ ವಿರ್ಟುಸೊ ಅಪಾರ್ಟ್​ಮೆಂಟ್​​​ನಲ್ಲಿ ನಡೆದಿದೆ. ಪತ್ನಿ (wife) ಸಧ್ಯಾರ ಉಸಿರುಗಟ್ಟಿಸಿ ಪತಿ ನಾಗಲೇಶ್ವರ ರಾವ್​​ರಿಂದ ಕೊಲೆ ಮಾಡಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ

ದೇಶ - ವಿದೇಶ

ಟಿವಿ ಲೋಡಿಂಗ್ ಜಗಳ: ಅನ್ನ ಹಾಕಿದ ಅತ್ತೆಯನ್ನೇ ಕೊಂದ ಅಪ್ರಾಪ್ತ ಸೋದರಳಿಯ!

ಮಹಾರಾಷ್ಟ್ರ: ತನಗೆ ಮನೆಯಲ್ಲಿ ಆಶ್ರಯ ನೀಡಿದ ಅತ್ತೆಯನ್ನೇ 15ರ ಹರೆಯದ ಹುಡಗನೋರ್ವ ಸ್ನೇಹಿತನ ಜೊತೆ ಸೇರಿ ಬಿದಿರಿನ ಬಡಿಗೆಯಿಂದ ಹೊಡೆದು ಕೊಂದಂತಹ ಘಟನೆ ಮಹಾರಾಷ್ಟ್ರದ ವಸಾಯಿ ಪಟ್ಟಣದಲ್ಲಿ ನಡೆದಿದೆ. ಭಾನುವಾರ ರಾತ್ರಿ ಇಬ್ಬರ ಮಧ್ಯೆ

ಕರ್ನಾಟಕ

ಹಲ್ಲು ನೋವಿನ ಚಿಕಿತ್ಸೆ ವೇಳೆ ಯಡವಟ್ಟು: ಮಹಿಳೆ ಕೋಮಾಗೆ

ಕಲಬುರಗಿ: ದವಡೆ ಹಲ್ಲಿನ ಸಮಸ್ಯೆ (Tooth Problem) ಅಂತಾ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿದ್ದ ಮಹಿಳೆ ಕೋಮಾಗೆ (Coma) ಜಾರಿರುವ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ.ಕಲಬುರಗಿ ಜಿಲ್ಲೆಯ ಜೇವರ್ಗಿ (Jevargi) ಪಟ್ಟಣದ ಖಾಜಾ ಕಾಲೋನಿಯ

ದೇಶ - ವಿದೇಶ

ಪ್ರೇಮಿಗಳ ದಿನದಂದೇ ಪತ್ನಿಯ ಭೀಕರ ಕೊ*ಲೆ

ಹರಿಯಾಣ: ವ್ಯಾಲೆಂಟೆನ್ಸ್‌ ಡೇ (Valentine’s Day) ಪಾರ್ಟಿ ಬಳಿಕ ಪತಿಯೇ (Husband) ಪತ್ನಿಯ (Wife) ಕತ್ತು ಸೀಳಿ ಹತ್ಯೆ ಮಾಡಿದ ಘಟನೆ ಹರಿಯಾಣದ (Haryana) ಬಹದ್ದೂರ್‌ಗಢದಲ್ಲಿ ನಡೆದಿದೆ. ಹಿಸಾರ್ ನಿವಾಸಿ ಅನ್ಶುಲ್ ಮತ್ತು ಹಂಸಿಯ

ದೇಶ - ವಿದೇಶ

ಸಂಶಯಕ್ಕೆ ಬಲಿಯಾದ ಯುವತಿ: ಎದೆಗೆ ಇರಿದು ಭೀಕರ ಹ*ತ್ಯೆ

ಮುಂಬೈ: ವ್ಯಕ್ತಿಯೊಬ್ಬ ಪ್ರೇಯಸಿಯ ಎದೆಯ ಮೇಲೆ ಹತ್ತಿ ಕುಳಿತು, ಚಾಕು ಮುರಿಯುವವರೆಗೂ ಇರಿದು, ಕೊಲೆ ಮಾಡಿ ಬಳಿಕ ಧೂಪ ಬೆಳಗಿ ಆಕೆಯ ಆತ್ಮವನ್ನು ಕರೆದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಆಕೆಯನ್ನು ಕೊಲೆ(Murder)ಮಾಡಿ ಬಳಿಕ ಯೂಟ್ಯೂಬ್ನಲ್ಲಿ

ದೇಶ - ವಿದೇಶ

1.5 ಕೋಟಿಗೆ ಪತಿಯನ್ನು ಪ್ರೇಯಸಿಗೆ ‘ಮಾರಿದ’ ಹೆಂಡತಿ!

ಭೋಪಾಲ್: ಶ್ರೀ ದೇವಿ, ಅನಿಲ್ ಕಪೂರ್ ಮತ್ತು ಊರ್ಮಿಳಾ ಮಾತೋಂಡ್ಕರ್ ಅಭಿನಯದ 90 ರ ದಶಕದ ಪ್ರಸಿದ್ಧ ಚಲನಚಿತ್ರ ಜುದಾಯಿ ಸಿನಿಮಾವನ್ನು ನೀವು ನೋಡಿದ್ದೀರಾ? ಇದೇ ಸಿನಿಮಾದ ಕತೆಯನ್ನೇ ಹೋಲುವ ಘಟನೆಯೊಂದು ಭೋಪಾಲ್‌ನ ಕೌಟುಂಬಿಕ

ದೇಶ - ವಿದೇಶ

ಮಗನ ಸಾವಿನ ಶೋಕ: ಮಗನ ಬೆನ್ನಲ್ಲೇ ಪೋಷಕರು ಆತ್ಮಹ*ತ್ಯೆ; ಒಂದು ಕುಟುಂಬದ ದಾರುಣ ಅಂತ್ಯ!

ಛತ್ತೀಸ್​ಗಢ: ಮಗನ ಸಾವಿನ ನೋವಿನಿಂದ ಹೊರಬರಲಾರದೆ ಪೋಷಕರು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ. ಅಪಘಾತವೊಂದರಲ್ಲಿ ಈ ದಂಪತಿ ಮಗನನ್ನು ಕಳೆದುಕೊಂಡಿದ್ದರು. ಆತನೇ ನಮ್ಮ ಪ್ರಪಂಚವಾಗಿದ್ದ, ಈಗ ಅವನೇ ಇಲ್ಲದ ಮೇಲೆ