Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
kerala ಅಪರಾಧ

ಚಿನ್ನದ ಸರ ನುಂಗಿದ ಕಳ್ಳಿ: ಹೊರತೆಗೆಯಲು ಪೊಲೀಸರ ಹರಸಾಹಸ!

ಮಲಪ್ಪುರಂ : ನಿಲಂಬೂರ್‌ನಲ್ಲಿ ಮಗುವಿನ ಕುತ್ತಿಗೆಯಿಂದ ಕಿತ್ತುಕೊಂಡ ಚಿನ್ನದ ಸರವನ್ನು ನುಂಗಿದ್ದ ಆರೋಪಿ ಮಹಿಳೆ ಸದ್ಯ ಕೋಯಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾಳೆ. ಆಕೆಯ ಹೊಟ್ಟೆಯಿಂದ ಸರವನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ನಿಲಂಬೂರ್‌ನ

ಕರ್ನಾಟಕ

ರಾಷ್ಟ್ರಧ್ವಜ, ಭಗವದ್ಗೀತೆಗೆ ಚಪ್ಪಲಿಯಿಂದ ತುಳಿದು ಅವಮಾನ; ಇಬ್ಬರ ಬಂಧನ!

ರಾಯಚೂರು: ರಾಷ್ಟ್ರ ಧ್ವಜ ಹಾಗೂ ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆ ಗೆ ಚಪ್ಪಲಿ ಹಾಕಿ ಕಾಲಿಟ್ಟಿರುವ ಚಿತ್ರಗಳನ್ನು ವಾಟ್ಸಾಪ್ ಸ್ಟೇಟಸ್ನಲ್ಲಿ ಹಾಕಿ ಅವಮಾನ ಮಾಡಿದ ಪ್ರಕರಣವು ರಾಯಚೂರು ನಲ್ಲಿ ತೀವ್ರ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ದೇಶ - ವಿದೇಶ

ಲ್ಯಾಂಬೋರ್ಗಿನಿ ಅಪಘಾ*ತ: ತಂಬಾಕು ಉದ್ಯಮಿ ಪುತ್ರ ಶಿವಂ ಮಿಶ್ರಾ ಅರೆಸ್ಟ್!

ಲಕ್ನೋ: ಕಾನ್ಪುರದಲ್ಲಿ ಇತ್ತೀಚೆಗೆ ಸಂಭವಿಸಿದ್ದ ಲ್ಯಾಂಬೋರ್ಗಿನಿ (Lamborghini Revuelto) ಕಾರು ಅಪಘಾತ ಪ್ರಕರಣ ಸಂಬಂಧ ತಂಬಾಕು ಉದ್ಯಮಿ ಕೆಕೆ ಮಿಶ್ರಾ (K.K.Mishra) ಅವರ ಪುತ್ರ ಶಿವಂ ಮಿಶ್ರಾ ಅವರನ್ನ ಪೊಲೀಸರು ಬಂಧಿಸಿದ್ದಾರೆ. ಬಂಧನವಾಗುತ್ತಿದ್ದಂತೆ ವೈದ್ಯಕೀಯ ಪರೀಕ್ಷೆಗೆ

ದೇಶ - ವಿದೇಶ

ಪೂಜೆ ಹೆಸರಲ್ಲಿ ವಿಷವಿಕ್ಕಿ ಲೂಟಿ: ದೆಹಲಿಯ ತ್ರಿವಳಿ ಕೊಲೆಗಾರ ‘ಲಡ್ಡು ಬಾಬಾ’ ಅರೆಸ್ಟ್!

ದೆಹಲಿ: ರಾಷ್ಟ್ರ ರಾಜಧಾನಿಯ ಪೀರಗಢಿ ಫ್ಲೈಓವರ್ ಮೇಲೆ ನಿಲ್ಲಿಸಲಾಗಿದ್ದ ಕಾರಿನಲ್ಲಿ ಇಬ್ಬರು ಪುರುಷರು ಮತ್ತು ಓರ್ವ ಮಹಿಳೆಯ ಶವವಾಗಿ ಪತ್ತೆಯಾದ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಘಟನೆಗೂ ಮುನ್ನ ಮೃತರೊಂದಿಗೆ ಕಾರಿನಲ್ಲಿ ಕುಳಿತಿದ್ದರು

ದೇಶ - ವಿದೇಶ

45 ವರ್ಷಗಳ ಹಿಂದೆ 90 ಕೆಜಿ ಗೋಧಿ ಕದ್ದಿದ್ದ ಕಳ್ಳ ಈಗ ಅರೆಸ್ಟ್!

ಭೋಪಾಲ್: ನಲವತ್ತೈದು ವರ್ಷಗಳ ಹಿಂದೆ 90 ಕೆಜಿ ಗೋಧಿ(Wheat) ಕದ್ದಿದ್ದ ವ್ಯಕ್ತಿಯನ್ನು ಈಗ ಪೊಲೀಸರು ಬಂಧಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 1980ರಲ್ಲಿ ಈ ಘಟನೆ ನಡೆದಿತ್ತು. ಅದಾದ ಬಳಿಕ ವ್ಯಕ್ತಿ ತಲೆ ಮರೆಸಿಕೊಂಡಿದ್ದ. ಈ

ಕರ್ನಾಟಕ

ಬೆಂಗಳೂರು ಕಸ್ಟಮ್ಸ್ ಅಬ್ಬರ: ಹೈಡ್ರೋಪೋನಿಕ್ ಗಾಂಜಾ ಸಮೇತ ಮೂವರು ಅರೆಸ್ಟ್!

ಬೆಂಗಳೂರು: ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (International Airport) ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ವಿದೇಶದಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 2.97 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ

ಅಪರಾಧ ದೇಶ - ವಿದೇಶ

ಮಾದಕ ವಸ್ತು ಜಾಲದಲ್ಲಿ ಸಿಕ್ಕಿಬಿದ್ದ ನಟಿ ಅಂಜು ಕೃಷ್ಣ ಸೇರಿ 8 ಮಂದಿ ಅರೆಸ್ಟ್!

ಚಿತ್ರರಂಗ (Movie Industry) ಹಾಗೂ ಡ್ರಗ್ಸ್​ಗೂ ಆಪ್ತ ನಂಟು. ಆಗೊಮ್ಮೆ ಈಗೊಮ್ಮೆ ಚಿತ್ರರಂಗಕ್ಕೆ ಸೇರಿದ ಮಂದಿ ಡ್ರಗ್ಸ್ ಪ್ರಕರಣದಲ್ಲಿ ಬಂಧನ, ವಿಚಾರಣೆ ಎದುರಿಸುತ್ತಲೇ ಇರುತ್ತಾರೆ. ಸ್ಯಾಂಡಲ್​​ವುಡ್, ಟಾಲಿವುಡ್, ಕಾಲಿವುಡ್, ಬಾಲಿವುಡ್, ಮಾಲಿವುಡ್ ಯಾವುದೂ ಸಹ ಡ್ರಗ್ಸ್

ಅಪರಾಧ ಕರ್ನಾಟಕ

ಮುಸ್ಲಿಂ ಮಹಿಳೆ ಜೊತೆಗಿದ್ದ ಹಿಂದೂ ಯುವಕನ ಮೇಲೆ ಹ*ಲ್ಲೆ; ನಾಲ್ವರ ಬಂಧನ!

ಕೊಪ್ಪಳ: ಮುಸ್ಲಿಂ (Muslim) ಮಹಿಳೆ ಜೊತೆ ಹಿಂದೂ (Hindu) ಯುವಕನನ್ನು ನೋಡಿದ ಮುಸ್ಲಿಂ ಯುವಕರು ಹಿಂದೂ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕೊಪ್ಪಳದಲ್ಲಿ (Koppal) ನಡೆದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ (Gangavati) ಬಸ್ ನಿಲ್ದಾಣದಲ್ಲಿ

kerala ಅಪರಾಧ

ಪಾಲಕ್ಕಾಡ್‌: ಕಲ್ಲಂಗಡಿ ಹಣ್ಣಿನ ಕೆಳಗೆ ಸ್ಫೋಟಕ ಸಾಗಾಟ; 100 ಬಾಕ್ಸ್‌ಗಳ ಜಪ್ತಿ!

ತಿರುವನಂತಪುರಂ: ಕೇರಳದ ಪಾಲಕ್ಕಾಡ್‌ (Palakkad) ಜಿಲ್ಲೆಯಲ್ಲಿ ಬೆಚ್ಚಿಬೀಳುವ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ವೈದ್ಯಕೀಯ ಕಾಲೇಜು ಬಳಿಯ ವ್ಯಾನ್‌ನಿಂದ ಜಿಲೆಟಿನ್‌ ಕಡ್ಡಿಗಳು (Gelatin Sticks) ಸೇರಿದಂತೆ ಸ್ಫೋಟಕ ತುಂಬಿದ 100ಕ್ಕೂ ಹೆಚ್ಚು ಬಾಕ್ಸ್‌ಗಳನ್ನ ಪೊಲೀಸರು ಜಪ್ತಿ

ಕರ್ನಾಟಕ

ಮಡಿಕೇರಿ: ಸಾರ್ವಜನಿಕರಿಗೆ ಕಿರಿಕಿರಿ ನೀಡುತ್ತಿದ್ದ ‘ಜಿಪ್ಸಿ’ ಪೊಲೀಸ್ ವಶಕ್ಕೆ!

ಮಡಿಕೇರಿ: ಅನಧಿಕೃತವಾಗಿ ವಾಹನದ ಸ್ವರೂಪ ಬದಲಾಯಿಸಿಕೊಂಡು ಕರ್ಕಶ ಶಬ್ಧದ ಸೈಲೆನ್ಸ‌ರ್ ಅಳವಡಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಹಿನ್ನೆಲೆ ಜಿಪ್ಸಿ ವಾಹನವೊಂದನ್ನ ಮಡಿಕೇರಿ ಸಂಚಾರ ಠಾಣೆ ಪೊಲೀಸರು (Madikeri Traffic Police) ವಶಪಡಿಸಿಕೊಂಡಿದ್ದಾರೆ. ಮಡಿಕೇರಿ ನಗರದಲ್ಲಿ