Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಕುವೈತ್‌ನಲ್ಲಿ ಹಿಜ್ಬುಲ್ಲಾ ‘ಸ್ಲೀಪರ್ ಸೆಲ್’ ಪತ್ತೆ: ಆರು ಮಂದಿ ಬಂಧನ; ಪ್ರಮುಖ ನಾಯಕರ ಹ*ತ್ಯೆಗೆ ಸಂಚು

ಕುವೈತ್: ಹಿಜ್ಜುಲ್ಲಾದೊಂದಿಗೆ ಸಂಪರ್ಕ ಹೊಂದಿದೆ ಎಂದು ಶಂಕಿಸಲಾದ ಬಂಡುಕೋರರ ಜಾಲವನ್ನು ಭದ್ರತಾ ಪಡೆಗಳು ಭೇದಿಸಿದ್ದು, ಆರು ಮಂದಿಯನ್ನು ಬಂಧಿಸಿದ್ದಾರೆ ಎಂದು ಕುವೈತ್ ಆಂತರಿಕ ಸಚಿವಾಲಯ ತಿಳಿಸಿದೆ.ಬಂಧಿತರಲ್ಲಿ ಐದು ಮಂದಿ ಕುವೈತ್ ನಾಗರಿಕರು ಮತ್ತು ಒಬ್ಬ

ದೇಶ - ವಿದೇಶ

ಪ್ರವಾಸಿಗರ ಸೋಗಿನಲ್ಲಿ ಡ್ರೋನ್ ಯುದ್ಧ ತರಬೇತಿ: ಎನ್ಐಎಯಿಂದ ವಿದೇಶಿ ಗುಪ್ತಚರ ಜಾಲ ಪತ್ತೆ

ಹೊಸದಿಲ್ಲಿ: ಡಾಕ್ಯುಮೆಂಟರಿ ಫಿಲ್ ಮೆಂಟರಿ ಫಿಲ್ಡ್ ಮೇಕರ್ ಸೋಗಿನಲ್ಲಿ ಭಾರತ ಪ್ರವೇಶಿಸಿದ್ದ ಅಮೆರಿಕನ್ ಪ್ರಜೆ ಮ್ಯಾಥ್ಯ ವ್ಯಾನ್ಸೆಕ್ ಸೇರಿದಂತೆ ಏಳು ವಿದೇಶಿ ಪ್ರಜೆಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿರುವುದು ದೇಶದ ಭದ್ರತೆ ಕುರಿತು

ದೇಶ - ವಿದೇಶ

ಟ್ರಂಪ್ ಆಡಳಿತಕ್ಕೆ ಬಿಗ್ ಶಾಕ್: ಇರಾನ್ ವಿರುದ್ಧದ ಯುದ್ಧ ವಿರೋಧಿಸಿ ಅಮೆರಿಕದ ಭಯೋತ್ಪಾದನಾ ನಿಗ್ರಹ ಕೇಂದ್ರದ ಮುಖ್ಯಸ್ಥ ರಾಜೀನಾಮೆ

ವಾಷಿಂಗ್ಟನ್: ಇರಾನ್ ವಿರುದ್ಧ ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ವಿರೋಧಿಸಿ, ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ಮುಖ್ಯಸ್ಥ ಜೋಸೆಫ್ ಕೆಂಟ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.ತಮ್ಮರಾಜೀನಾಮೆ ಪತ್ರದಲ್ಲಿ ಅವರು,

ದೇಶ - ವಿದೇಶ

ಐಎಸ್‌ಐ ಪರ ಬೇಹುಗಾರಿಕೆ ಆರೋಪ: ನೌಕಾಪಡೆಯ ಲ್ಯಾನ್ಸ್ ನಾಯಕ್ ಆದರ್ಶ್ ಕುಮಾರ್ ಬಂಧನ

ಲಕ್ಷ್ಮೀ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರವಾಗಿ ಬೇಹುಗಾರಿಕೆ ನಡೆಸಿ ಭಾರತೀಯ ನೌಕಾಪಡೆಯ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಲ್ಯಾನ್ಸ್ ನಾಯಕ್‌ ಆದರ್ಶ್ ಕುಮಾರ್ ನನ್ನು ಉತ್ತರ

ಅಪರಾಧ ಉಡುಪಿ

ಉಡುಪಿಯಲ್ಲಿ ನೌಕಾಪಡೆ ಬೇಹುಗಾರಿಕೆ ಪ್ರಕರಣ: ನಾಲ್ಕನೇ ಆರೋಪಿ ಆಲಿಫ್ ಇಸ್ಲಾಂ ಬಂಧನ

ಉಡುಪಿ: ಭಾರತೀಯ ನೌಕಾ ಪಡೆಗೆ (Indian Navy) ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ (Pakistan) ರವಾನಿಸಿದ ಪ್ರಕರಣದಲ್ಲಿ ಉಡುಪಿ (Udupi) ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಮಲ್ಪೆ ಬಂದರಿನ ಕೊಚ್ಚಿನ್ ಶಿಪ್ ಯಾರ್ಡ್‌ಗೆ ಸಂಬಂಧಿಸಿದ

ದೇಶ - ವಿದೇಶ

ಪಾಕಿಸ್ತಾನಕ್ಕೆ ಭಾರತದ ಲಾಸ್ಟ್ ವಾರ್ನಿಂಗ್; ಡ್ರೋನ್ ಹಾವಳಿ ನಿಲ್ಲಿಸುವಂತೆ ಡಿಜಿಎಂಓ ಸಭೆಯಲ್ಲಿ ಗುಡುಗು!

ನವದೆಹಲಿ: ಕಾಶ್ಮೀರದ ನೌಶೇರಾ-ರಾಜೌರಿ ವಲಯದಲ್ಲಿ ಇತ್ತಿಚೇಗೆ ಪಾಕಿಸ್ತಾನದ (Pakistan) ಡ್ರೋನ್‌ಗಳು ಪತ್ತೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ಭಾರತ (India) ಮತ್ತು ಪಾಕಿಸ್ತಾನದ ನಡುವೆ ನಡೆದ ಡಿಜಿಎಂಓ‌ಗಳ ಮಟ್ಟದಲ್ಲಿನ ಸಭೆಯಲ್ಲಿ ಭಾರತ ಆಕ್ಷೇಪ ವ್ಯಕ್ತಪಸಿದೆ

ದೇಶ - ವಿದೇಶ

ಐಎಸ್ಐ ಪರ ಬೇಹುಗಾರಿಕೆ: 15ರ ಬಾಲಕನ ಬಂಧನ!

ಹೊಸದಿಲ್ಲಿ: ಪಾಕಿಸ್ತಾನದ ಐಎಸ್ಐ ಪರ ಬೇಹುಗಾರಿಕೆ ಆರೋಪದಲ್ಲಿ ಪಂಜಾಬ್ ಪೊಲೀಸರು 15 ವರ್ಷದ ಬಾಲಕನನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ. ಈ ಪ್ರಕರಣವು ಗಂಭೀರ ಭದ್ರತಾ ಕಳವಳಗಳನ್ನು ಹುಟ್ಟುಹಾಕಿದೆ. ಅಪ್ರಾಪ್ತ ಬಾಲಕ ಸುಮಾರು ಒಂದು ವರ್ಷದಿಂದ

ಅಂತಾರಾಷ್ಟ್ರೀಯ ಅಪರಾಧ

ಹೊಸ ವರ್ಷದ ದಿನ ಐಸಿಸ್ ಪ್ರೇರಿತ ಭೀಕರ ದಾಳಿ ಸಂಚು ವಿಫಲ; 18ರ ಹರೆಯದ ಯುವಕನನ್ನು ಬಂಧಿಸಿದ ಎಫ್‌ಬಿಐ!

ವಾಷಿಂಗ್ಟನ್: ಹೊಸ ವರ್ಷದ ಮುನ್ನಾದಿನ ಉತ್ತರ ಕೆರೊಲಿನಾದಲ್ಲಿ ಯೋಜಿಸಲಾಗಿದ್ದ ಐಸಿಸ್ ಪ್ರೇರಿತ ದಾಳಿಯನ್ನು ವಿಫಲಗೊಳಿಸಲಾಗಿದೆ. ದಾಳಿ ಸಂಚು ರೂಪಿಸಿದ್ದ ಯುವಕನನ್ನು ಬಂಧಿಸಲಾಗಿದೆ ಎಂದು ಎಫ್‌ಬಿಐ ತಿಳಿಸಿದೆ. ಬಂಧಿತ ಆರೋಪಿಗೆ ಇನ್ನೂ 18 ವರ್ಷ ವಯಸ್ಸು. ಹೊಸ

ದೇಶ - ವಿದೇಶ

‘ಆಪರೇಷನ್ ಸಿಂಧೂರ’ಕ್ಕೆ ಬೆಚ್ಚಿದ ಲಷ್ಕರ್ ಉಗ್ರರು: “ನಮ್ಮ ಮೂಲಸೌಕರ್ಯ ಧ್ವಂಸವಾಗಿದೆ” ಎಂದು ಒಪ್ಪಿಕೊಂಡ ಕಸೂರಿ!

ಇಸ್ಲಾಮಾಬಾದ್‌: ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯ ಮೂಲಕ ಪಾಕಿಸ್ತಾನದಲ್ಲಿನ (Pakistan) ನಮ್ಮ ಮೂಲಸೌಕರ್ಯವನ್ನು ಭಾರತ ನಾಶಪಡಿಸಿದೆ ಎಂದು ಲಷ್ಕರ್-ಎ-ತೈಬಾ (Let) ಉಗ್ರ ಸಂಘಟನೆಯ ನಾಯಕ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಸೈಫುಲ್ಲಾ ಕಸೂರಿ

ಉಡುಪಿ

ನೌಕಾಪಡೆ ಮಾಹಿತಿ ಸೋರಿಕೆ: ಮತ್ತೊಬ್ಬ ಆರೋಪಿ ಅರೆಸ್ಟ್

ಉಡುಪಿ: ಭಾರತದ ನೌಕಾಪಡೆಯ ರಹಸ್ಯ ಮಾಹಿತಿ ಸೋರಿಕೆ ಪ್ರಕರಣದಲ್ಲಿ ಉಡುಪಿ ಪೊಲೀಸರು ಮೂರನೇ ವ್ಯಕ್ತಿಯನ್ನು ಬಂಧಿಸಿದ್ದಾರೆ. ಇದರಲ್ಲಿ ನೌಕಾಪಡೆಯ ರಹಸ್ಯ ವಿವರಗಳನ್ನು ಪಾಕಿಸ್ತಾನದೊಂದಿಗೆ ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಮುಂದುವರಿದ ತನಿಖೆಯ ಭಾಗವಾಗಿ ಮಲ್ಪೆ ಪೊಲೀಸರು ಆರೋಪಿಯನ್ನು