Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಭಾರತದ ತಾಂತ್ರಿಕ ಕ್ರಮಗಳ ಬೆನ್ನಲ್ಲೇ ಕ್ಷಿಪಣಿ ಪರೀಕ್ಷೆ ನಡೆಸಿದ ಪಾಕ್

ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತ ಕೈಗೊಂಡ ರಾಜತಾಂತ್ರಿಕ ಕ್ರಮಗಳಿಂದ ಬೆಚ್ಚಿ ಬಿದ್ದಿರುವ ನೆರೆ ರಾಷ್ಟ್ರ ಪಾಕಿಸ್ತಾನ ಭವಿಷ್ಯದಲ್ಲಿ ಸಂಭವಿಸಬಹುದಾದ ದಾಳಿಯನ್ನು ಎದುರಿಸಲು ಅರಬ್ಬಿ ಸಮುದ್ರದಲ್ಲಿ ಕ್ಷಿಪಣಿ ಪರೀಕ್ಷೆಯನ್ನು ನಡೆಸಿದೆ. ಜಮ್ಮು

ದೇಶ - ವಿದೇಶ ಮಂಗಳೂರು

ಕಾಶ್ಮೀರ ದಲ್ಲಿ ಉಗ್ರರಿಂದ ಹಿಂದೂ ಯುವಕನ ಹತ್ಯೆ :ರಾಜೇಶ್ ಪವಿತ್ರನ್ ಖಂಡನೆ

ಮಂಗಳೂರು : ಕಾಶ್ಮೀರ ದಲ್ಲಿ ಪ್ರವಾಸ ದಲ್ಲಿದ್ದ ಕರ್ನಾಟಕ ಶಿವಮೊಗ್ಗ ದ ಹಿಂದೂ ದಂಪತಿಗಳನ್ನು ಹುಡುಕಿ ಗಂಡ ನನ್ನು ಗುಂಡಿಕ್ಕಿ ಕೊಂದು ಹೆಂಡತಿ ಯಲ್ಲಿ ನಿನ್ನನ್ನು ಬಿಡುತ್ತೆನೆ ಮೋದಿಗೆ ಹೋಗಿ ಹೇಳು ಎಂಬ ಸವಾಲು

ದೇಶ - ವಿದೇಶ

ಕಾಶ್ಮೀರದಲ್ಲಿ ಪುಲ್ವಾಮಾ ನಂತರದ ಭಯಾನಕ ದಾಳಿ – ಪ್ರವಾಸಿಗರ ಮೇಲೆ ಉಗ್ರರ ಗುಂಡು ಮಳೆ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರವನ್ನು ಪ್ರವಾಸಿಗರ ಪಾಲಿನ ಭೂಲೋಕದ ಸ್ವರ್ಗವೆಂದೇ ಕರೆಯುತ್ತಾರೆ. ಕೆಲವು ವರ್ಷಗಳ ಹಿಂದೆ ಕಾಶ್ಮೀರಕ್ಕೆ (Jammu Kashmir) ಪ್ರವಾಸಿಗರು ಹೋಗಲು ಭಯಪಡುವ ಪರಿಸ್ಥಿತಿಯಿತ್ತು. ಇಲ್ಲಿ ಉಗ್ರರ ಅಟ್ಟಹಾಸ ಮಿತಿ ಮೀರಿತ್ತು.

ಅಪರಾಧ ದೇಶ - ವಿದೇಶ

ಪಂಜಾಬ್‌ ಭಯೋತ್ಪಾದಕ ,ಖಲಿಸ್ತಾನಿ ಸಂಪರ್ಕ ಹೊಂದಿದ ಉಗ್ರ ಹರ್ಪೀತ್ ಪ್ಯಾಸಿಯಾ ಅಮೆರಿಕದಲ್ಲಿ ಎಫ್‌ಬಿಐ ಬಂಧನ

ನವದೆಹಲಿ: ಪಂಜಾಬ್‌ನಾದ್ಯಾಂತ ನಡೆದ 14ಕ್ಕೂ ಹೆಚ್ಚು ಗ್ರೇನೆಡ್ ದಾಳಿಗಳಲ್ಲಿ ಭಾಗಿಯಾದ ಹ್ಯಾಪಿ ಪ್ಯಾಸಿಯಾ ಅಲಿಯಾಸ್ ಹರ್‌ಪ್ರೀತ್‌ ಸಿಂಗ್‌ನನ್ನು ಅಮೆರಿಕದಲ್ಲಿ ಎಫ್‌ಬಿಐ ಬಂಧಿಸಿದೆ. ಪ್ಯಾಸಿಯಾ ಅನೇಕ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದು, ಎನ್‌ಐಎ ನ್ಯಾಯಾಲಯದ ಮುಂದೆ ಸಲ್ಲಿಸಿದ್ದ

ದೇಶ - ವಿದೇಶ

ಭಾರತ ಏಕೆ ಖರೀದಿಸಿತು 26 ರಫೇಲ್ ಎಂ?

ಭಾರತ 63,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ 26 ರಫೇಲ್ ಎಂ ಯುದ್ಧ ವಿಮಾನಗಳನ್ನು ಖರೀದಿಸುವ ನಿರ್ಧಾರಕ್ಕೆ ಬಂದಿರುವುದು ಈಗ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಭಾರತ ಏಕೆ 26 ವಿಮಾನಗಳನ್ನು ಖರೀದಿಸುತ್ತಿದೆ? 25 ವಿಮಾನಗಳನ್ನು ಖರೀದಿಸಿದ್ದರೆ

ದೇಶ - ವಿದೇಶ

ತಹಾವುರ್‌ ರಾಣಾ ಭಾರತಕ್ಕೆ ಗಡೀಪಾರು–17 ವರ್ಷದ ಬಳಿಕ ಭಾರತದ ಗೆಲುವು

ನ್ಯೂಯಾರ್ಕ್‌/ಮುಂಬೈ: 26/11 ಮುಂಬೈ ಉಗ್ರ ದಾಳಿಯ ಆರೋಪಿ ತಹಾವುರ್‌ ರಾಣಾ ಭಾರತಕ್ಕೆ ಬಂದಿಳಿಯುವ ಕಾಲ ಸನ್ನಿಹಿತವಾಗಿದೆ. ಆತನನ್ನು ಅಮೆರಿಕದ ವಿಶೇಷ ವಿಮಾನದಲ್ಲಿ ಗಡೀಪಾರು ಮಾಡಲಾಗಿದೆ ಹಾಗೂ ಗುರುವಾರ ಬೆಳಗ್ಗೆ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ. ಆತನನ್ನು

ದೇಶ - ವಿದೇಶ

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಹಾನಿ – 4 ಪೊಲೀಸರ ಬಲಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಪೊಲೀಸರು ಹುತಾತ್ಮರಾಗಿದ್ದು, ಇಬ್ಬರು ಉಗ್ರರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಭದ್ರತಾ ಪಡೆಗಳು ಶೋಧ ನಡೆಸುತ್ತಿದ್ದಾಗ ಉಗ್ರರು