Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ರಾಷ್ಟ್ರೀಯ ಭದ್ರತೆಗೆ ಆತಂಕ: ಭಾರತೀಯ ಸೇನೆಯ ‘ಬ್ರಿಗೇಡಿಯರ್’ ಸೋಗಿನಲ್ಲಿ ಮೆರೆದಿದ್ದ ಖದೀಮ ಅರೆಸ್ಟ್!

ಶಹಜಹಾನ್ಸುರ: ಭಾರತೀಯ ಸೇನೆಯ ಬ್ರಿಗೇಡಿಯರ್ ಎಂದು ಬಿಂಬಿಸಿಕೊಂಡು ತಿರುಗಾಡುತ್ತಿದ್ದ 21 ವರ್ಷದ ವ್ಯಕ್ತಿಯೊಬ್ಬನನ್ನು ಭಾರತೀಯ ಸೇನಾ ಸಿಬ್ಬಂದಿ, ಶಹಜಹಾನ್ ಕಂಟೋನ್ವೆಂಟ್‌ನ ಶಹೀದ್ ಮ್ಯೂಸಿಯಂ ಬಳಿ ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆರೋಪಿಯನ್ನು ಅರ್ಯನ್ ವರ್ಮಾ

ದೇಶ - ವಿದೇಶ

ಅಹಮದಾಬಾದ್: ದಾಖಲೆಗಳಿಲ್ಲದೆ ಅಕ್ರಮವಾಗಿ ನೆಲೆಸಿದ್ದ 166 ಬಾಂಗ್ಲಾದೇಶಿ ಪ್ರಜೆಗಳ ಜಂಟಿ ಕಾರ್ಯಾಚರಣೆಯಲ್ಲಿ ಬಂಧನ!

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ಭದ್ರತಾ ಸಂಸ್ಥೆಗಳು ಮತ್ತು ಸ್ಥಳೀಯ ಪೊಲೀಸರು ಜಂಟಿಯಾಗಿ ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ಭಾರತದಲ್ಲಿ ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ವಾಸಿಸುತ್ತಿದ್ದ ಬರೋಬ್ಬರಿ 166 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ಅಹಮದಾಬಾದ್​​ನ ವಿವಿಧ ಭಾಗಗಳಲ್ಲಿ

ದೇಶ - ವಿದೇಶ

ಲಕ್ನೋ: ಪಾಕ್ ಐಎಸ್‌ಐ ಸ್ಲೀಪರ್ ಸೆಲ್ ಜಾಲ ಧ್ವಂಸ; ಅಜಂಗಢದಲ್ಲಿ ಉಗ್ರ ಮೊಹಮ್ಮದ್ ಶೇಖ್ ಬಂಧಿಸಿದ ಯುಪಿ ಎಟಿಎಸ್!

ಲಖನೌ: ಪಾಕಿಸ್ತಾನಿ ದರೋಡೆಕೋರ ಶಹಜಾದ್ ಭಟ್ಟಿ ಮತ್ತು ISI ಜೊತೆ ಸಂಪರ್ಕ ಹೊಂದಿರುವ ಸ್ಲೀಪರ್ ಸೆಲ್‌ಗಳ ಮೇಲಿನ ಕಾರ್ಯಾಚರಣೆಯ ಭಾಗವಾಗಿ ಉತ್ತರಪ್ರದೇಶ ಎಟಿಎಸ್ ಅಜಮ್‌ಗಢದಿಂದ ಭಯೋತ್ಪಾದಕ ಮೊಹಮ್ಮದ್ ಶೇಖ್‌ನನ್ನು ಬಂಧಿಸಿದೆ. ಆತನಿಂದ 9 ಎಂಎಂ ಪಿಸ್ತೂಲ್

ಅಪರಾಧ

ಆಗ್ರಾ: ಭಾರತೀಯ ಯುವಕರನ್ನು ಕಾಂಬೋಡಿಯಾ ಸೈಬರ್ ಜಾಲಕ್ಕೆ ಮಾರುತ್ತಿದ್ದ ಮಾಜಿ ಹಡಗಿನ ಕ್ಯಾಪ್ಟನ್ ಬಂಧನ!

ಆಗ್ರಾ: ವಿದೇಶಗಳಲ್ಲಿ ಉದ್ಯೋಗ ನೀಡುವ ಆಮಿಷವೊಡ್ಡಿ ಭಾರತೀಯ ಯುವಕರನ್ನು ಕಾಂಬೋಡಿಯಾದ ಸೈಬ‌ರ್ ಜೀತ ಜಾಲಕ್ಕೆ ಕಳ್ಳಸಾಗಾಣಿಕೆ ಮಾಡಿದ ಆರೋಪದಲ್ಲಿ 35 ವರ್ಷ ವಯಸ್ಸಿನ ಮರ್ಚೆಂಟ್ ಹಡಗಿನ ಮಾಜಿ ಕ್ಯಾಪ್ಟನ್ ನನ್ನು ಸೈಬರ್ ಭದ್ರತಾ ತಂಡ

ರಾಷ್ಟ್ರೀಯ

ಬಾಂಗ್ಲಾ ಹೈಕಮಿಷನರ್‌ಗೆ ಭಾರತದ ಸಮನ್ಸ್: ಢಾಕಾ ರಾಯಭಾರ ಕಚೇರಿ ಭದ್ರತೆ ಮತ್ತು ಈಶಾನ್ಯ ರಾಜ್ಯಗಳ ಕುರಿತಾದ ಬೆದರಿಕೆ ಬಗ್ಗೆ ನವದೆಹಲಿ ತೀವ್ರ ಆಕ್ರೋಶ

ಢಾಕಾ : ಭಾರತೀಯ ಹೈಕಮಿಷನ್‌ನ ಭದ್ರತೆಯ ಕುರಿತು ಉಂಟಾಗಿರುವ ಗಂಭೀರ ಕಳವಳಗಳನ್ನು ವ್ಯಕ್ತಪಡಿಸಲು ಭಾರತ ಸರ್ಕಾರವು ಬುಧವಾರ ಬಾಂಗ್ಲಾದೇಶದ ಹೈಕಮಿಷನರ್ ಎಂ. ರಿಯಾಜ್ ಹಮೀದುಲ್ಲಾ ಅವರನ್ನು ವಿದೇಶಾಂಗ ಸಚಿವಾಲಯಕ್ಕೆ (MEA) ಕರೆಸಿ ವಿಚಾರಣೆ ನಡೆಸಿದೆ.

ದೇಶ - ವಿದೇಶ

‘ಆಪರೇಷನ್ ಸಿಂಧೂರ್’ ಮೊದಲ ದಿನ ಭಾರತಕ್ಕೆ ಸಂಪೂರ್ಣ ಸೋಲು: ಪೃಥ್ವಿರಾಜ್ ಚವಾಣ್ ಹೇಳಿಕೆಯಿಂದ ರಾಜಕೀಯ ಸಂಘರ್ಷ ತೀವ್ರ!

ಮಹಾರಾಷ್ಟ್ರ : ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ಅವರು ಮಣಿಪುರದ ಪರಿಸ್ಥಿತಿಗೆ ಸಂಬಂಧಿಸಿದ ‘ಆಪರೇಷನ್ ಸಿಂಧೂರ್’ ಕುರಿತು ನೀಡಿರುವ ಹೇಳಿಕೆಯು ದೇಶದ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಬಿರುಗಾಳಿಯನ್ನೇ