Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಟೇಕ್ ಆಫ್‌ಗೆ ಸಿದ್ಧವಾಗಿದ್ದ ಏರ್ ಇಂಡಿಯಾ ವಿಮಾನಕ್ಕೆ ಅಪಹರಣದ ಬೆದರಿಕೆ: ಪ್ರಯಾಣಿಕರಲ್ಲಿ ಆತಂಕ!

ಮುಂಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ಅಪಹರಿಸುವ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ವಿಮಾನದ ಶೌಚಾಲಯವೊಂದರ ಕನ್ನಡಿಯ

ದೇಶ - ವಿದೇಶ

ಕೊಲ್ಕತ್ತಾ–ಸೈರಾಂಗ್ ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿ ಆತಂಕ!

ಅಸ್ಸಾಂ: ಕೊಲ್ಕತ್ತಾದಿಂದ ಮಿಜೋರಾಂನ ಸೈರಾಂಗ್‌ ಗೆ ತೆರಳುತ್ತಿದ್ದ ಕೊಲ್ಕತ್ತಾ-ಸೈರಾಂಗ್ ಎಕ್ಸ್‌ಪ್ರೆಸ್‌ನ ಎಂಜಿನ್ ಸೇರಿ 5 ಬೋಗಿಗಳು ಹಳಿತಪ್ಪಿರುವ ಘಟನೆ ಕಾಮರೂಪ ಜಿಲ್ಲೆಯ ದಿಗಾರು ರೈಲು ನಿಲ್ದಾಣದಲ್ಲಿ ಬುಧವಾರ ಮುಂಜಾನೆ ಬೆಳಗ್ಗೆ 6:54 ಗಂಟೆ ಸುಮಾರಿಗೆ

ಅಪರಾಧ ದೇಶ - ವಿದೇಶ

ಪಟಾಕಿ ಸಿಡಿಸುತ್ತಿದ್ದ ಕುಸ್ತಿಪಟುವಿನ ಮೇಲೆ ಗುಂಡಿನ ಮಳೆ: ಪಂಜಾಬ್‌ನಲ್ಲಿ ಭೀಕರ ಹ*ತ್ಯೆ!

ಚಂಡೀಗಢ: ದೀಪಾವಳಿ (Diwali) ಹಬ್ಬ ಹಿನ್ನೆಲೆ ಮನೆಯ ಹೊರಗೆ ಪಟಾಕಿ ಸಿಡಿಸುತ್ತಿದ್ದ 27 ವರ್ಷದ ಕುಸ್ತಿಪಟುವನ್ನು (Wrestler) ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಂಜಾಬ್‌ನ (Punjab) ಕಪುರ್ತಲಾದಲ್ಲಿ (Kapurthala) ನಡೆದಿದೆ. ಮೃತನನ್ನು

ದೇಶ - ವಿದೇಶ

ಮೂರು ತಲೆಮಾರಿನ ಕುಟುಂಬವೇ ಬೆಂಕಿಗಾಹುತಿ: ಮಹಾರಾಷ್ಟ್ರದಲ್ಲಿ ಆರು ಮಂದಿ ದುರ್ಮರ*ಣ!

ಧಾರಾಶಿವ (ಮಹಾರಾಷ್ಟ್ರ): ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿ, ಒಂದೇ ಕುಟುಂಬದ ಆರು ಮಂದಿ ಸಜೀವ ದಹನವಾದ ಘಟನೆ ದುರಂತ ಮಹಾರಾಷ್ಟ್ರದ ಧಾರಾಶಿವ ಜಿಲ್ಲೆಯಲ್ಲಿ ಸಂಭವಿಸಿದೆ. ಉತ್ತಮ್ ತ್ರಿಂಬಕ್ (75),

ದೇಶ - ವಿದೇಶ

2013ರ ಪ್ರತಿಭಟನೆ ಗಲಾಟೆ ಪ್ರಕರಣ: ಮಮತಾ ಬ್ಯಾನರ್ಜಿಗೆ ದೆಹಲಿ ಪೊಲೀಸರ ನೋಟಿಸ್!

ನವದೆಹಲಿ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರಿಗೆ ದೆಹಲಿ ಪೊಲೀಸರು (Delhi Police) 13 ವರ್ಷಗಳ ಹಳೆಯ ಕೇಸ್ ಒಂದಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಿದೆ. ಈ ಕೇಸ್‌ನಲ್ಲಿ ಮಮತಾ

ದೇಶ - ವಿದೇಶ

ಕ್ಯಾನ್ಸರ್ ರೋಗಿಗಳಿಗೆ ಕೇಂದ್ರದ ಬಿಗ್ ರಿಲೀಫ್: ಸಾವಿರಕ್ಕೂ ಹೆಚ್ಚು ಔಷಧಿಗಳ ಬೆಲೆ ಭಾರಿ ಇಳಿಕೆ

ನವದೆಹಲಿ: ಕ್ಯಾನ್ಸರ್‌ ಔಷಧಿಗಳ ಬೆಲೆಯಲ್ಲಿ ಭಾರಿ ಇಳಿಕೆ ಮಾಡಲಾಗಿದೆ. ಸಾವಿರಕ್ಕೂ ಹೆಚ್ಚು ಔಷಧಿಗಳ ಪರಿಷ್ಕೃತ ದರ ಪಟ್ಟಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಇಂದಿನಿಂದಲೇ ಭಾರತದಾದ್ಯಂತ 1,364 ಬಗೆಯ ಕ್ಯಾನ್ಸರ್ ವಿರೋಧಿ ಔಷಧಿಗಳ ಪರಿಷ್ಕೃತ MRP

ದೇಶ - ವಿದೇಶ

ದೆಹಲಿಯಲ್ಲಿ ಉಸಿರಾಡುವುದೇ ಕಷ್ಟ: 395ಕ್ಕೆ ತಲುಪಿದ AQI, ಜನರ ಆರೋಗ್ಯಕ್ಕೆ ಆತಂಕ

ನವದೆಹಲಿ: ದೀಪಾವಳಿ ಹಿನ್ನೆಲೆ ಸೋಮವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ವಾಯುಮಾಲಿನ್ಯ ಪ್ರಮಾಣ ಏರಿಕೆಯಾಗಿತ್ತು. ಆದರೆ ಮಂಗಳವಾರ ಗಾಳಿಯ ವೇಗ ಹೆಚ್ಚಾದ ಹಿನ್ನೆಲೆಯಲ್ಲಿ ಮಾಲಿನ್ಯದ (Pollution) ಪ್ರಮಾಣದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಚಳಿಗಾಲ ಆರಂಭವಾಗುತ್ತಿದ್ದಂತೆ

ದೇಶ - ವಿದೇಶ

ಅಮೃತಸರಕ್ಕೆ ತೆರಳುತ್ತಿದ್ದ ಕರ್ಮಭೂಮಿ ಎಕ್ಸ್‌ಪ್ರೆಸ್‌ನಲ್ಲಿ ಅಗ್ನಿ ಅವಘಡ

ಚಂಡೀಗಢ: ಪಂಜಾಬ್‌ನ ಪಟಿಯಾಲ ಜಿಲ್ಲೆಯ ರಾಜಪುರ ಬಳಿ ಅಮೃತಸರಕ್ಕೆ ತೆರಳುತ್ತಿದ್ದ ಕರ್ಮಭೂಮಿ ಎಕ್ಸ್‌ಪ್ರೆಸ್‌ನ ನಾಲ್ಕು ಬೋಗಿಗಳಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಭಯಭೀತರಾಗಿದ್ದಾರೆ. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿರುವುದರಿಂದ ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.ಅಮೃತಸರ

ದೇಶ - ವಿದೇಶ

ಬ್ಯಾಂಕಾಕ್‌ನಿಂದ ಡ್ರಗ್ಸ್ ಸಾಗಣೆ: ₹3.72 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ

ಪುಣೆ: ಇತ್ತೀಚಿನ ದಿನಗಳಲ್ಲಿ ಪುಣೆ ವಿಮಾನ ನಿಲ್ದಾಣದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಹೈಡೋಫೋನಿಕ್ ಕಳೆ ವಶಪಡಿಸಿಕೊಂಡಿದ್ದು, ಕಸ್ಟಮ್ಸ್ ಇಲಾಖೆಯ ವಾಯು ಗುಪ್ತಚರ ಘಟಕ (ಎಐಯು) ಬುಧವಾರ 10.642 ಕೆಜಿ ಕಳ್ಳಸಾಗಣೆ ಮಾಡುತ್ತಿದ್ದ 45 ವರ್ಷದ

ಅಪರಾಧ ದೇಶ - ವಿದೇಶ

ವಿವಾಹೇತರ ಸಂಬಂಧದ ಶಂಕೆ: ಪತ್ನಿಯನ್ನು ಕುರ್ಚಿಗೆ ಕಟ್ಟಿ ಪೆಟ್ರೋಲ್ ಸುರಿದು ಜೀವಂತ ದಹಿಸಿದ ಪತಿ!

ಉತ್ತರ ಪ್ರದೇಶದ ಕನೌಜ್‌ನಲ್ಲಿ ವಿವಾಹೇತರ ಸಂಬಂಧದ ಆರೋಪದ ಮೇಲೆ ದಂಪತಿಗಳ ನಡುವಿನ ಜಗಳ ದುರಂತದಲ್ಲಿ ಕೊನೆಗೊಂಡಿತು, ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕುರ್ಚಿಗೆ ಕಟ್ಟಿ ಜೀವಂತವಾಗಿ ಸುಟ್ಟುಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಮಹಿಳೆಯ ಕಿರುಚಾಟ ನೆರೆಹೊರೆಯವರನ್ನು ಬೆಚ್ಚಿಬೀಳಿಸಿತು,