Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ಬೆಂಗಾವಲು ವಾಹನಗಳ ಅಪಘಾತ: ರಾಹುಲ್ ಸುರಕ್ಷಿತ!

ಉತ್ತರ ಪ್ರದೇಶದ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇಯಲ್ಲಿ ಸೋಮವಾರ ನ್ಯಾಯಾಲಯದ ವಿಚಾರಣೆಗಾಗಿ ಸುಲ್ತಾನ್‌ಪುರಕ್ಕೆ ಪ್ರಯಾಣಿಸುತ್ತಿದ್ದಾಗ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಬೆಂಗಾವಲು ಪಡೆಯ ಹಲವಾರು ವಾಹನಗಳು ಡಿಕ್ಕಿ ಹೊಡೆದವು. ಅಪಘಾತದ ನಂತರ ರಾಹುಲ್ ಗಾಂಧಿ ಸುರಕ್ಷಿತವಾಗಿದ್ದರು,

ದೇಶ - ವಿದೇಶ

ಆಕಾಶದಲ್ಲೇ ಎರಡು ಸೇನಾ ವಿಮಾನಗಳ ಡಿಕ್ಕಿ: ನಾಲ್ವರು ಪೈಲಟ್‌ಗಳು ಸಾ*ವು!

ಮನಿಲಾ: ಫಿಲಿಪ್ಪೀನ್ಸ್‌ನ (Philippines) ವಾಯುನೆಲೆಯೊಂದರಲ್ಲಿ ತರಬೇತಿಯ ವೇಳೆ ಎರಡು ಸೇನಾ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡಿದ್ದು, ನಾಲ್ವರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಶುಕ್ರವಾರ ಮಧ್ಯಾಹ್ನ ಮನಿಲಾದ ದಕ್ಷಿಣಕ್ಕಿರುವ ಫರ್ನಾಂಡೊ ವಾಯುನೆಲೆಯಲ್ಲಿ SF-260 ಏಕ-ಪ್ರೊಪೆಲ್ಲರ್ ವಿಮಾನಗಳು

kerala

ಕೇರಳ ರಾಜ್ಯಪಾಲರ ಮೊದಲ ದಿನವೇ ವಿವಾದ: ಲೋಕ ಭವನದಲ್ಲಿ ಮಾಂಸಾಹಾರ ಅಡುಗೆಗೆ ನಿರ್ಬಂಧ!

ತಿರುವನಂತಪುರಂ: ಕೇರಳದ (Keralam) ನೂತನ ರಾಜ್ಯಪಾಲ ಓಂ ಪ್ರಕಾಶ್ ಮಾಥುರ್ (Om Prakash Mathur) ಅವರು ಶುಕ್ರವಾರ ತಮ್ಮ ಅಧಿಕಾರಾವಧಿಯ ಮೊದಲ ದಿನವೇ ವಿವಾದವೊಂದಕ್ಕೆ ಸಿಲುಕಿದ್ದಾರೆ. ‘ಲೋಕ್ ಭವನ’ದ ಅಡುಗೆ ಮನೆಯಲ್ಲಿ ಕೇವಲ ಸಸ್ಯಾಹಾರಿ

ದೇಶ - ವಿದೇಶ ಮನರಂಜನೆ

ಅಮಿತಾಭ್ ಬಚ್ಚನ್ ನಿವಾಸ ಸ್ಫೋಟಿಸುವುದಾಗಿ ಬೆದರಿಕೆ: ಮುಂಬೈನಲ್ಲಿ ಭದ್ರತೆ ಬಿಗಿ!

ಮುಂಬೈ: ಟೈಗರ್‌ ಶ್ರಾಫ್‌ ಕಾರಿನ ಮೇಲೆ ಗುಂಡಿನ ದಾಳಿ ನಡೆದ ಪ್ರಕರಣ ಮಾಡುವ ಮುನ್ನವೇ ಮತ್ತೊಬ್ಬ ಬಾಲಿವುಡ್‌ ನಟನಿಗೆ ಬೆದರಿಕೆ ಬಂಂದಿದೆ.ಮುಂಬೈನ ಜುಹು ಪ್ರದೇಶದಲ್ಲಿರುವ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ‘ಜಲ್ಸಾ’ ಬಂಗಲೆ

ದೇಶ - ವಿದೇಶ

ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಎಐಎಸ್‌ಎ ಅಧ್ಯಕ್ಷೆ ನೇಹಾ ಬೋರಾ!

ನವದೆಹಲಿ: ದೇಶದಲ್ಲಿ ಕಾನೂನು ಸುವ್ಯವಸ್ಥೆ (Law and order) ಹದಗೆಟ್ಟಿದೆ. ಜನ ನೆಮ್ಮದಿಯ ನಿಟ್ಟುಸಿರುವ ಬಿಡಲೂ ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಎಐಎಸ್‌ಎ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ (Neha

ದೇಶ - ವಿದೇಶ

CJP ನಾಯಕರ ಬಂಧನಕ್ಕೆ ರಾಹುಲ್ ಗಾಂಧಿ ಕಿಡಿ: ‘ಜಂತರ್ ಮಂತರ್ ಮರಳಿ ಪಡೆಯುತ್ತೇವೆ’ ಎಂದು ಎಚ್ಚರಿಕೆ!

ನವದೆಹಲಿ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿ ತ್ರಿವರ್ಣ ಧ್ವಜ ಹಾರಿಸಿದ್ದಕ್ಕಾಗಿ ಕಾಕ್ರೋಚ್‌ ಜನತಾ ಪಕ್ಷದ(CJP) ನಾಯಕರನ್ನು ಜೈಲಿಗೆ ಕಳುಹಿಸಿರುವುದು ಹೇಡಿತನದ ಕೃತ್ಯ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಟೀಕಿಸಿದ್ದಾರೆ.ಸಿಜೆಪಿ ನಾಯಕರಾದ

ದೇಶ - ವಿದೇಶ

ಬಿಹಾರ: ಗಂಗಾ ನದಿಯಲ್ಲಿ ಮುಗುಚಿಬಿದ್ದ ದೋಣಿ – 13 ಮಂದಿ ಜಲಸಮಾಧಿ, ಮುಂದುವರಿದ ರಕ್ಷಣಾ ಕಾರ್ಯಾಚರಣೆ!

ಪಾಟ್ನಾ: ಬಿಹಾರದ ವೈಶಾಲಿ ಜಿಲ್ಲೆಯ ರಾಘೋಪುರದ ಬಳಿ ಮಂಗಳವಾರ ರಾತ್ರಿ ಗಂಗಾ ನದಿಯಲ್ಲಿ ಸುಮಾರು 30 ಜನರನ್ನು ಕರೆದೊಯ್ಯತ್ತಿದ್ದ ದೋಣಿ ಮಗುಚಿ ಬಿದ್ದು ಸಂಭವಿಸಿದ ದುರಂತದಲ್ಲಿ ಮೃತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.ರಥೋಪುರ್ ಪೊಲೀಸ್ ಠಾಣೆ

ದೇಶ - ವಿದೇಶ

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ: ಮೂವರು ಸಿಜೆಪಿ ನಾಯಕರ ಬಂಧನ!

ಮಂಗಳವಾರ ಅನುಮತಿಯಿಲ್ಲದೆ ಈಗ ಡಿನೋಟಿಫೈ ಆಗಿರುವ ಜಂತರ್ ಮಂತರ್ ಪ್ರತಿಭಟನಾ ಪ್ರದೇಶಕ್ಕೆ ಪ್ರವೇಶಿಸಿದ ಆರೋಪದ ಮೇಲೆ ಜಿರಳೆ ಜನತಾ ಪಕ್ಷದ ನಾಯಕರಾದ ಅಶುತೋಷ್ ರಂಕಾ, ಸೌರವ್ ದಾಸ್ ಮತ್ತು ಅಜಿಂಕ್ಯ ಶಿಂಧೆ ಅವರನ್ನು ಮುನ್ನೆಚ್ಚರಿಕೆ

ದೇಶ - ವಿದೇಶ

ಪತ್ರಕರ್ತೆ ಮೇಲೆ ರಾಹುಲ್ ಗಾಂಧಿ ಹ*ಲ್ಲೆ ಆರೋಪ: ದೆಹಲಿಯಲ್ಲಿ ರಾಜಕೀಯ ಕೋಲಾಹಲ!

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರೋಧಿಸಿ ಸುಪ್ರೀಂ ಕೋರ್ಟ್ (Supreme Court) ಆವರಣದಲ್ಲಿ ದೂರು ನೀಡುವ ಸಮಯದಲ್ಲಿ ರಾಹುಲ್ ಗಾಂಧಿ (Ragul Gandhi) ತಮ್ಮ ಕೈಯನ್ನು ಬಲವಂತವಾಗಿ ಎಳೆದು ತಳ್ಳಿ

ದೇಶ - ವಿದೇಶ

ಜಮ್ಮು ಮತ್ತು ಕಾಶ್ಮೀರ: ಸಿಐಎಸ್‌ಎಫ್ ಯೋಧನಿಂದ ಮನಬಂದಂತೆ ಗುಂಡಿನ ದಾಳಿ – ಅಧಿಕಾರಿ ಸೇರಿ ನಾಲ್ವರು ಸಹೋದ್ಯೋಗಿಗಳ ಹ*ತ್ಯೆ!

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (CISF) ಹೆಡ್ ಕಾನ್‌ಸ್ಟೆಬಲ್ ಒಬ್ಬ ಮನಬಂದಂತೆ ಗುಂಡು ಹಾರಿಸಿ ಒಬ್ಬ ಹಿರಿಯ ಅಧಿಕಾರಿ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ಹತ್ಯೆ ಮಾಡಿದ