Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
kerala

ಕೇರಳ: ನದಿಗೆ ಬಿದ್ದ ಸ್ನೇಹಿತೆಯನ್ನು ಬದುಕಿಸಿ ತಾನು ಪ್ರಾಣ ಬಿಟ್ಟ 26 ವರ್ಷದ ಟೆಕ್ಕಿ ಅನುಪಮಾ!

ತಿರುವನಂತಪುರಂ : ನದಿಯ ನೀರಿಗೆ ಆಕಸ್ಮಿಕವಾಗಿ ಜಾರಿ ಬಿದ್ದ ತನ್ನ ಸ್ನೇಹಿತೆಯನ್ನು ರಕ್ಷಿಸಲು ಹೋಗಿ, ನೀರಿನ ಪ್ರವಾಹಕ್ಕೆ ಸಿಲುಕಿ 26 ವರ್ಷದ ಯುವತಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಗುರುವಾರ ಮಧ್ಯಾಹ್ನ ಕೇರಳದ

ದೇಶ - ವಿದೇಶ

ಕೇರಳದ ನೂತನ ಸಿಎಂ ವಿ.ಡಿ. ಸತೀಶನ್ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್!: ನೆಟ್ಟಿಗರು ಪ್ರೀತಿಯಿಂದ ಇಟ್ಟ ಹೆಸರೇನು ಗೊತ್ತಾ?

ತಿರುವನಂತಪುರಂ: ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟ ಅಧಿಕಾರಕ್ಕೆ ಬಂದ ಬೆನ್ನಲ್ಲೇ, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ವಿ. ಡಿ. ಸತೀಶನ್ (V. D. Satheesan) ಅವರು ಸದ್ಯ ಸಾಮಾಜಿಕ

ದೇಶ - ವಿದೇಶ

ಕೇರಳಕ್ಕೆ ಹೊಸ ಸಾರಥಿ: ದೇವಭೂಮಿಯ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆ

ತಿರುವನಂತಪುರಂ: ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ.ವಿಧಾನಸಭಾ ಚುನಾವಣಾ ಫಲಿತಾಂಶ ಬಂದು 10 ದಿನ ಕಳೆದ ಬಳಿಕ ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಕೇರಳ ಮುಖ್ಯಮಂತ್ರಿ ಹಗ್ಗ ಜಗ್ಗಾಟಕ್ಕೆ

ಕರ್ನಾಟಕ

ಕಾಸರಗೋಡು: ನಿವೃತ್ತಿಗೆ ಎರಡೇ ವಾರ ಬಾಕಿ ಇರುವಾಗ ಕಣಜಗಳ ದಾಳಿಗೆ ಇಂಗ್ಲಿಷ್ ಶಿಕ್ಷಕ ಬಲಿ

ಕಾಸರಗೋಡು : ಶಿಕ್ಷಕನ ಸೇವೆಯ ನಿವೃತ್ತಿಗೆ ಇನ್ನು ಎರಡೇ ವಾರ ಬಾಕಿ ಇರುವಾಗಲೇ ಸರ್ಕಾರಿ ಶಾಲೆಯ ಇಂಗ್ಲಿಷ್ ಶಿಕ್ಷಕರೊಬ್ಬರು ತಮ್ಮ ಜಮೀನಿನಲ್ಲಿ ಕಣಜಗಳ (Hornets) ದಾಳಿಗೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ.

kerala

ಕುಂಬಳೆ: ನಿಶ್ಚಿತ ವರನ ಅಕಾಲಿಕ ಸಾ*ವು; ನೋವು ತಾಳಲಾರದೆ ಯುವತಿ ಆತ್ಮಹ*ತ್ಯೆ

ಕುಂಬಳೆ : ತನ್ನೊಂದಿಗೆ ವಿವಾಹ ನಿಶ್ಚಯವಾಗಿದ್ದ ಯುವಕ ರಸ್ತೆ ಅಪಘಾತದಲ್ಲಿ ಮೃತಪಟ್ಟ ನೋವು ತಾಳಲಾರದೆ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಕಿದೂರಿನಲ್ಲಿ ಸಂಭವಿಸಿದೆ. ಕಿದೂರು ಕುಂದಂಕೆರಡುಕದ ಬಿ. ಜಯಾನಂದ ಅವರ ಪುತ್ರಿ ಪ್ರಫುಲ್ಲಾ

ದೇಶ - ವಿದೇಶ

ಪಲರುವಿ ಎಕ್ಸ್‌ಪ್ರೆಸ್‌ನಲ್ಲಿ ಬಾಲಕಿ ಮೇಲೆ ದೌರ್ಜನ್ಯ: ಮಹಿಳಾ ಪ್ರಯಾಣಿಕಳ ಸಮಯಪ್ರಜ್ಞೆಯಿಂದ ಪೋಕ್ಸೋ ಆರೋಪಿ ಅರೆಸ್ಟ್

ಕೇರಳ : ಪಲರುವಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಐದೂವರೆ ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೊಲ್ಲಂ ಮೂಲದ ಸನೀಶ್ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಶನಿವಾರ ಈತನನ್ನು ಪುನಲೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು,

ದೇಶ - ವಿದೇಶ

ಆಟವಾಡುತ್ತಿದ್ದಾಗ ನಾಗರಹಾವು ಕಚ್ಚಿ 4 ವರ್ಷದ ಬಾಲಕಿ ಸಾವು; ಮೂರು ದಿನಗಳ ಹೋರಾಟ ಅಂತ್ಯ

ಕಾಸರಗೋಡು: ಪಶ್ಚಿಮ ಎಲೆರಿ ಪಂಚಾಯತ್ ವ್ಯಾಪ್ತಿಯಲ್ಲಿ ಸಂಬಂಧಿಕರ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ನಾಗರಹಾವು ಕಚ್ಚಿದ್ದರಿಂದ ನಾಲ್ಕು ವರ್ಷದ ಬಾಲಕಿ ರಿತು ಚಂದ್ರ ಗುರುವಾರ ಮೃತಪಟ್ಟಿದ್ದಾಳೆ. ಕಳೆದ ಮೂರು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕಿ,

ದೇಶ - ವಿದೇಶ

ದೇವಸ್ಥಾನದ ಆನೆ ಅಟ್ಟಹಾಸಕ್ಕೆ ಲಾರಿ ಚಾಲಕ ಬಲಿ; ವಾಹನಗಳನ್ನು ಪುಡಿಪುಡಿ ಮಾಡಿದ ಜಂಬೋ!

ಕೇರಳದ ಅಂಗಮಾಲಿಯ ಕಿಡಂಗೂರಿನ ದೇವಸ್ಥಾನಕ್ಕೆ ತಂದ ಸೆರೆ ಆನೆಯೊಂದು ಹಿಂಸಾತ್ಮಕವಾಗಿ ವರ್ತಿಸಿ, ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ಮಾಡಿ ಗಾಯಗೊಳಿಸಿ, ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾದ ಘಟನೆಯ

kerala

ಕೇರಳದಲ್ಲಿ ಮನಕಲಕುವ ಘಟನೆ: 9 ತಿಂಗಳ ಮಗುವಿನ ಲಿವರ್ ದಾನ ಪಡೆದ ಮಗು ಇಂದು ದಂಪತಿಯ ಮಡಿಲಲ್ಲಿ!

ತಿರುವನಂತಪುರಂ: ಅಂದು ಕುಟುಂಬಸ್ಥರೊಂದಿಗೆ ಹೊರಟಿದ್ದ ಆ ಕಂದಮ್ಮನನ್ನು ಯಮರಾಜ ತಂದೆ, ತಾಯಿ ನೋವನ್ನೂ ಅರಿಯದೇ ತನ್ನೂರಿಗೆ ಕರೆದೊಯ್ದ. ಆದರೆ ಪೋಷಕರು ತಮಗಾದ ನೋವು ಬೇರೆಯವರಿಗೆ ಆಗದಿರಲೆಂದು ಮಗಳ ಅಂಗಾಂಗವನ್ನು ದಾನ ಮಾಡಿ, ಇಂದು ಮರುಜೀವ

ದೇಶ - ವಿದೇಶ

ಪಬ್ಲಿಕ್ ಇವೆಂಟ್‌ನಲ್ಲಿ ನಟಿಗೆ ಮುತ್ತಿನ ಶಾಕ್; ಮಂಜು ವಾರಿಯರ್ ಕೆನ್ನೆಗೆ ಮುತ್ತಿಟ್ಟು ಅಭಿಮಾನಿ ಅತಿರೇಕ!

ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅಭಿಮಾನಿಗಳು ಹೇಗೆ ನಡೆದುಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವರು ಸೆಲ್ಫಿ ತೆಗೆದುಕೊಳ್ಳುತ್ತಾರೆ, ಇನ್ನೂ ಕೆಲವರು ತಬ್ಬಿ ಮುತ್ತು ಕೊಡಲು ಬರುತ್ತಾರೆ. ಈಗ ನಟಿಯೊಬ್ಬರಿಗೆ ಹಾಗೆಯೇ ಆಗಿದೆ. ಈ ಸಂದರ್ಭದ ವಿಡಿಯೋ