Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಮಂಗಳೂರು

ಪೋಕ್ಸೋ ಪ್ರಕರಣ: ಪಾದ್ರಿ ಸಿಪ್ರಿಯನ್ ಪಿಂಟೋ ಎರಡನೇ ಬಾರಿ ಅರೆಸ್ಟ್!

ಮಂಗಳೂರು:ವೆಲೆನ್ಸಿಯಾ ಚರ್ಚ್ ಧರ್ಮಗುರು ಸಿಪ್ರಿಯನ್ ಪಿಂಟೋ ಅವರನ್ನು ಎರಡನೇ ಬಾರಿಗೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪೆರ್ಮನ್ನೂರು ಚರ್ಚ್ ನಲ್ಲಿ ಪಾದ್ರಿಯಾಗಿದ್ದ ಸಂದರ್ಭದಲ್ಲಿ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಎರಡನೇ ಎಫ್‌ಐಆ‌ರ್ ಪಾಂಡೇಶ್ವರ ಮಹಿಳಾ

ಮಂಗಳೂರು

ಬೆಳಗಿನ ಜಾವ ಪೊಲೀಸರ ದಾಳಿ: ಗೋವು ಕಳ್ಳತನಕ್ಕೆ ಯತ್ನಿಸುತ್ತಿದ್ದ ಇಬ್ಬರು ಅಂದರ್!

ಮಂಗಳೂರು:ನೆರೆಯ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಸಾಗಾಟ ಮಾಡಿ ವಧೆ ಮಾಡುವ ಉದ್ದೇಶದಿಂದ ಮೇಯಲು ಬಿಟ್ಟಿದ್ದ ಜಾನುವಾರುಗಳನ್ನು ಕಳ್ಳತನ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸುಳ್ಯ ಪೊಲೀಸರು ಬಂಧಿಸಿ ಎರಡು ಗಂಡು ಕರುಗಳನ್ನು ರಕ್ಷಿಸಿ ಪ್ರಕರಣ

ಕರ್ನಾಟಕ

ಚಳಿಯಲ್ಲೂ ಮಕ್ಕಳೊಂದಿಗೆ ಆಶಾ ಕಾರ್ಯಕರ್ತೆಯರ ಧರಣಿ: ಎರಡನೇ ದಿನಕ್ಕೆ ಹೋರಾಟ!

ಬೆಂಗಳೂರು: ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು (Asha workers) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಕನಿಷ್ಠ ಮಾಸಿಕ ವೇತನವನ್ನು 15 ಸಾವಿರ ರೂಪಾಯಿಗೆ ಹೆಚ್ಚಿಸುವಂತೆ ಆಗ್ರಹಿಸಿರುವ

ಅಪರಾಧ ಮಂಗಳೂರು

ತಲವಾರು ತೋರಿಸಿ ₹8.35 ಲಕ್ಷ ದರೋಡೆ ನಡೆಸಿದ್ದ ಪ್ರಕರಣ ಮೂವರು ಆರೋಪಿಗಳ ಬಂಧನ

ಮಂಗಳೂರ:ಸಿಮೆಂಟ್‌ ಹಾಗೂ ಕಬ್ಬಿಣದ ವ್ಯಾಪಾರ ಸಂಸ್ಥೆಯೊಂದರ ಹಣ ಸಂಗ್ರಹಿಸಿ ಬರುತ್ತಿದ್ದ ಉದ್ಯೋಗಿಗೆ ತಲವಾರು ತೋರಿಸಿ ಬೆದರಿಸಿ ₹8.35 ಲಕ್ಷ ನಗದು ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು

ಮಂಗಳೂರು

ಪೊಲೀಸರ ಸೋಗಿನಲ್ಲಿ 1.15 ಕೋಟಿ ರೂ. ದೋಚಿದ್ದ ಟ್ರಾಫಿಕ್ ಪೇದೆ ಬಂಧನ, ಅಮಾನತು

ಮಂಗಳೂರು: ದಾವಣಗೆರೆಯಿಂದ ಮಂಗಳೂರಿಗೆ ಸಾಗಿಸುತ್ತಿದ್ದ 1.15ಕೋಟಿ ರೂ. ಹಣ ದರೋಡೆ ನಡೆಸಲು ಸಂಚು ರೂಪಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಕಾರವಾರದ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.ಕಾರವಾರ ಟ್ರಾಫಿಕ್ ಪೊಲೀಸ್‌ ಠಾಣೆಯ ಕಾನ್‌ಸ್ಟೇಬಲ್ ಶ್ರೀಶೈಲ್

ದೇಶ - ವಿದೇಶ

₹80 ಸಾವಿರ ವೀಸಾ ವಂಚನೆ ಆರೋಪ: ವಯನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ!

ಸುಲ್ತಾನ್ ಬತ್ತೇರಿ: ವೀಸಾ ವಂಚನೆ ಪ್ರಕರಣದ ಆರೋಪಿ ವಯನಾಡಿನಲ್ಲಿ ಬಂಧನ. ವಯನಾಡಿನ ಕಂಪಲಕ್ಕಾಡ್ ಮೂಲದ ತುಳಸೀಧರನ್ ಎಂಬಾತನನ್ನು ಬಂಧಿಸಲಾಗಿದೆ. ಬಾಡಿಗೆ ಮನೆಯ ಮೇಲಿನಿಂದ ನಾಟಕೀಯ ರೀತಿಯಲ್ಲಿ ತುಳಸೀಧರನ್ ನನ್ನು ಪೊಲೀಸರು ಹಿಡಿದಿದ್ದಾರೆ. ವೀಸಾ ಮತ್ತು

ಕರ್ನಾಟಕ

₹4.50 ಲಕ್ಷಕ್ಕೆ ಟಾಟಾ ಪಂಚ್ ಇವಿ ಕಾರು ನೀಡುವುದಾಗಿ ನಂಬಿಸಿ ₹4.35 ಲಕ್ಷ ವಂಚನೆ!

ಕಾರ್ಕಳ : ಫೇಸ್‌ಬುಕ್‌ನಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಅತ್ಯಂತ ಕಡಿಮೆ ಬೆಲೆಗೆ ಮಾರಾಟಕ್ಕಿದೆ ಎಂಬ ಜಾಹೀರಾತು ನಂಬಿ, ವೈದ್ಯನೆಂದು ಪರಿಚಯಿಸಿಕೊಂಡ ಚಾಣಾಕ್ಷ ಸೈಬರ್ ವಂಚಕನಿಗೆ ವ್ಯಕ್ತಿಯೊಬ್ಬರು ಬರೋಬ್ಬರಿ ₹4.35 ಲಕ್ಷ ಹಣ ಪಾವತಿಸಿ ವಂಚನೆಗೊಳಗಾದ

ಕರ್ನಾಟಕ

ಥಾರ್ ಕಾರಿನ ಆಸೆಗೆ ಮಾವನ ಮನೆಯಲ್ಲೇ ಕಳ್ಳತನ: 19 ವರ್ಷದ ಯುವಕ ಪೊಲೀಸ್ ಬಲೆಗೆ!

ಕೊಲ್ಹಾಪುರ : ಐಷಾರಾಮಿ ಕಾರು ಖರೀದಿಸುವ ಆಸೆಗೆ ಸ್ವಂತ ಮಾವನ ಮನೆಯಲ್ಲಿದ್ದ ಚಿನ್ನಾಭರಣಗಳನ್ನೇ ಕದ್ದ ಯುವಕನೊಬ್ಬ, ಅದೇ ಮಾವನನ್ನು ಹೊಸ ಕಾರಿನ ಪೂಜೆಗೆ ಆಹ್ವಾನಿಸಿ ಕೊನೆಗೆ ಪೊಲೀಸರ ಅತಿಥಿಯಾಗಿದ್ದಾನೆ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಸಾತವೇ

ಉಡುಪಿ

ಉಡುಪಿಯಲ್ಲಿ ಉದ್ಯಮಿಗಳಿಗೆ ಕೊಲೆ ಬೆದರಿಕೆ: ಹೇಮಂತ್ ಪೂಜಾರಿ ಸಹಚರ ಪೊಲೀಸ್ ಬಲೆಗೆ!

ಉಡುಪಿ: ಜಿಲ್ಲೆಯ (Udupi) ಉದ್ಯಮಿಗಳು ಹಾಗೂ ಗಣ್ಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಕೋಟ್ಯಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟು, ಹಣ (Money) ನೀಡದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ (Death Threats) ಹಾಕಿದ ಪ್ರಕರಣಗಳಿಗೆ ಸಂಬಂಧಿಸಿದಂತೆ

ಕರ್ನಾಟಕ

ವಿಜಯದಶಮಿ ಹಬ್ಬದ ದಿನವೇ ಪತ್ನಿಯ ಬರ್ಬರ ಹತ್ಯೆ: ಕೌಟುಂಬಿಕ ಕಲಹಕ್ಕೆ ರಕ್ತಪಾತ!

ಬೆಳಗಾವಿ: ಮನೆಯಲ್ಲಿ ವಿಜಯದಶಮಿ ಹಬ್ಬದ ಸಂಭ್ರಮದ ರಾತ್ರಿಯಂದು ರಕ್ತದ ಕೋಡಿಯೇ ಹರಿದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಳಗಾವಿ (Belagavi) ನಗರದ ಮುರಳೀಧರ್ ಕಾಲೋನಿಯಲ್ಲಿ ನಡೆದಿದೆ. ಅಶ್ವಿನಿ