Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಅಪೂರ್ಣ ಕಾಮಗಾರಿ? ಪ್ರಾರಂಭವಾದ ಕೆಲವೇ ತಿಂಗಳಲ್ಲಿ ನವಿ ಮುಂಬೈ ಏರ್‌ಪೋರ್ಟ್ ಸೋರಿಕೆ!

ನವಿ ಮುಂಬೈ ವಿಮಾನ ನಿಲ್ದಾಣ ಆರಂಭವಾಗಿ ಕೆಲವೇ ತಿಂಗಳುಗಳಾಗಿವೆ, ಮತ್ತು ಅನೇಕ ಜನರು ಈಗಾಗಲೇ ತಮ್ಮ ಪ್ರಯಾಣಕ್ಕಾಗಿ ಇದನ್ನು ಬಳಸಲು ಪ್ರಾರಂಭಿಸಿದ್ದಾರೆ. ಈಗ, ವಿಮಾನ ನಿಲ್ದಾಣದಿಂದ ಬಂದ ಇತ್ತೀಚಿನ ವೀಡಿಯೊ ಎಲ್ಲರ ಗಮನ ಸೆಳೆದಿದೆ,

kerala

ಕೇರಳ: ಅಕ್ರಮ ಅಂಗಾಂಗ ದಾನ ಮತ್ತು ಮೆಗಾ ಮನಿ ಲಾಂಡ್ರಿಂಗ್ ದಂಧೆ; ರಾಜ್ಯದ ಪ್ರಮುಖ ಆಸ್ಪತ್ರೆಗಳ ಮೇಲೆ ಇಡಿ ಭೀಕರ ದಾಳಿ!

ತಿರುವನಂತಪುರಂ: ನಕಲಿ ದಾಖಲೆಗಳನ್ನು ಬಳಸಿ ಅಕ್ರಮ ಅಂಗಾಂಗ ದಾನಕ್ಕೆ ನೆರವಾಗುತ್ತಿದ್ದ ಜಾಲಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ(ED) ಗುರುವಾರ ಕೇರಳದಾದ್ಯಂತ ಹಲವು ಆಸ್ಪತ್ರೆಗಳು ಮತ್ತು ನಿವಾಸಗಳಲ್ಲಿ ದಾಳಿ ನಡೆಸಿದೆ.

ದೇಶ - ವಿದೇಶ

ಬ್ಯೂಟಿ ಪಾರ್ಲರ್ ಪಾಲುದಾರನಿಂದ ಮಹಿಳೆಯ ಹ*ತ್ಯೆ, ನಂತರ ತಾನೂ ಆತ್ಮಹ*ತ್ಯೆ!

ಜಬಲ್ಪುರ : ಮಹಿಳೆಯೊಬ್ಬಳನ್ನು ಆಕೆಯ ವ್ಯವಹಾರ ಪಾಲುದಾರನೇ ಗುಂಡಿಕ್ಕಿ ಕೊಂದಿದ್ದಾನೆ ಎಂದು ಹೇಳಲಾಗಿದ್ದು, ನಂತರ ಆಕೆಯೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಬಲ್ಪುರದಲ್ಲಿ ನಡೆದಿದೆ.ಗೋರಖ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಭಂಡಾರಿ ಆಸ್ಪತ್ರೆ ರಸ್ತೆಯಲ್ಲಿ

ದೇಶ - ವಿದೇಶ

ಅಯೋಧ್ಯೆ: ರಾಮ ಮಂದಿರ ದೇಣಿಗೆ ದುರುಪಯೋಗ ವಿವಾದ ತೀವ್ರ; ನೌಕರನ ಮನೆಯಲ್ಲಿ ಲಕ್ಷ ಲಕ್ಷ ನಗದು ಪತ್ತೆ!

ಲಖನೌ: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ನಿಧಿಯಿಂದ ಕೋಟಿ ಕೋಟಿ ರೂಪಾಯಿ ದುರುಪಯೋಗವಾಗಿದೆ ಎಂಬ ಆರೋಪದ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಈ ಸಂಬಂಧ ದೇವಸ್ಥಾನದ ನೌಕರನೊಬ್ಬನ ನಿವಾಸದಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ 10 ಲಕ್ಷದಿಂದ

ದೇಶ - ವಿದೇಶ

ತರಬೇತಿ ವಿಮಾನ ಪತನ; ಇಬ್ಬರು ಪೈಲಟ್‌ಗಳು ಸೇರಿ ಹಲವರ ಸಾ*ವು!

ಇಸ್ಲಾಮಾಬಾದ್: ಪಾಕಿಸ್ತಾನ(Pakistan)ದ ಖೈಬರ್ ಪಖ್ತೂನ್ಖ್ವಾ ಪ್ರಾಂತ್ಯದ ಮರ್ದಾನ್ ಜಿಲ್ಲೆಯ ಕಟ್ಲಂಗ್ ಪ್ರದೇಶದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಪಾಕಿಸ್ತಾನ ವಾಯುಸೇನೆಗೆ (PAF) ಸೇರಿದ ತರಬೇತಿ ವಿಮಾನವೊಂದು (Trainer Aircraft) ಹಾರಾಟದ ವೇಳೆ ಇದ್ದಕ್ಕಿದ್ದಂತೆ ತಾಂತ್ರಿಕ ದೋಷದಿಂದಾಗಿ

ದೇಶ - ವಿದೇಶ

ತೆಲಂಗಾಣ: ಟೆಕ್ಕಿ ವಲಯದಲ್ಲಿ ಭಾರಿ ಸಂಚಲನ; ಫಾರ್ಮ್‌ಹೌಸ್ ವೀಕೆಂಡ್ ಪಾರ್ಟಿಯಲ್ಲಿ 27ರ ಸಾಫ್ಟ್‌ವೇರ್ ಎಂಜಿನಿಯರ್ ನಿಗೂಢ ಸಾ*ವು!

ಹೈದರಾಬಾದ್: ತೆಲಂಗಾಣದ ಯದಾದ್ರಿ ಭುವನಗಿರಿ ಜಿಲ್ಲೆಯ ಫಾರ್ಮ್‌ಹೌಸ್‌ನಲ್ಲಿ ಭಾನುವಾರ ನಡೆದ ವಾರಾಂತ್ಯದ ಪಾರ್ಟಿಯಲ್ಲಿ 27 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಮೃತ ವ್ಯಕ್ತಿಯನ್ನು ಮಂಚೇರಿಯಲ್ ಜಿಲ್ಲೆಯ ಗಾಂಡ್ಲಾ ರಾಮು ಎಂದು ಗುರುತಿಸಲಾಗಿದೆ. ರಾಮು ಹೈದರಾಬಾದ್‌ನ

ದೇಶ - ವಿದೇಶ

ಸರ್ಕಾರಿ ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮ ನೀಡಿದ 9ನೇ ತರಗತಿ ಅಪ್ರಾಪ್ತ ವಿದ್ಯಾರ್ಥಿನಿ!

ಕಾರವಾರ: 9ನೇ ತರಗತಿ ವಿದ್ಯಾರ್ಥಿನಿಯೋರ್ವಳು (Student) ಹಾಸ್ಟೆಲ್​​​ನಲ್ಲಿ (Hostel) ಮಗುವಿಗೆ ಜನ್ಮ ನೀಡಿದ ಆಘಾತಕಾರಿ ಘಟನೆ  ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ (Sirsi) ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಚ್ಚರಿ ಅನ್ನಿಸಿದರೂ ಸತ್ಯ. ಶಿರಸಿ ತಾಲೂಕಿನ ಹಾಸ್ಟೆಲ್ ನಲ್ಲಿದ್ದ 9ನೇ ತರಗತಿ

ದೇಶ - ವಿದೇಶ

ಹಾಸ್ಟೆಲ್ ಮೆಟ್ಟಿಲುಗಳ ಮೇಲೆ ವಿದ್ಯಾರ್ಥಿನಿ ಶ*ವವಾಗಿ ಪತ್ತೆ, ತನಿಖೆ ಚುರುಕು!

ವಾರಣಾಸಿ (ಉತ್ತರ ಪ್ರದೇಶ): (ಪಿಟಿಐ) ಸಾರನಾಥ ಪ್ರದೇಶದ ಬಾಲಕರ ಹಾಸ್ಟೆಲ್‌ನ ಮೆಟ್ಟಿಲುಗಳ ಮೇಲೆ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಶಿವ್ ಸರ್ಜಿಕಲ್ ನರ್ಸಿಂಗ್ ಕಾಲೇಜಿನಲ್ಲಿ ಅಧ್ಯಯನ

ದೇಶ - ವಿದೇಶ

ಸರ್ಕಾರಿ ಟಾರ್ಪಾಲ್ ದುರುಪಯೋಗ ಆರೋಪ: ಟಿಎಂಸಿ ಮಾಜಿ ಸಚಿವ ಉಜ್ಜಲ್ ಬಿಸ್ವಾಸ್ ಬಂಧನ!

ಕೃಷ್ಣನಗರ: ನಾಡಿಯಾ ಜಿಲ್ಲೆಯಲ್ಲಿ ಸರ್ಕಾರಿ ಟಾರ್ಪಾಲ್‌ಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಪಶ್ಚಿಮ ಬಂಗಾಳದ ಮಾಜಿ ಸಚಿವ ಮತ್ತು ಹಿರಿಯ ತೃಣಮೂಲ ಕಾಂಗ್ರೆಸ್ ನಾಯಕ ಉಜ್ಜಲ್ ಬಿಸ್ವಾಸ್ ಅವರನ್ನು ಮಂಗಳವಾರ ರಾತ್ರಿ ಬಂಧಿಸಲಾಗಿದೆ.ಇದೇ ವಿಷಯಕ್ಕೆ ಸಂಬಂಧಿಸಿದ

ದೇಶ - ವಿದೇಶ

ದೆಹಲಿ: ಡಿವಿ ಸಹಾಯಕ ಪ್ರೊಫೆಸರ್ ಅಪಾರ್ಟ್‌ಮೆಂಟ್‌ನಲ್ಲಿ ಭೀಕರ ಹ*ತ್ಯೆ; ಬೆಡ್ ಮೇಲೆ ಪತ್ತೆಯಾಯ್ತು ರಕ್ತಸಿಕ್ತ ಶವ!

ಹೊಸದಿಲ್ಲಿ: ದೆಹಲಿ ವಿಶ್ವವಿದ್ಯಾನಿಲಯದ ಸಹಾಯಕ ಪ್ರೊಫೆಸರ್, 42 ವರ್ಷ ವಯಸ್ಸಿನ ಮಹಿಳೆಯನ್ನು ಪೂರ್ವ ದೆಹಲಿಯಲ್ಲಿರುವ ಅವರ ವಸುಂಧರಾ ಎನ್ನೇವ್ ಅಪಾರ್ಟ್‌ಮೆಂಟ್‌ನಲ್ಲಿ ಗುರುವಾರ ಮಧ್ಯಾಹ್ನ ಭೀಕರವಾಗಿ ಹತ್ಯೆ ಮಾಡಲಾಗಿದೆ.ದೇವೊಸ್ಮಿತಾ ಪಾಲ್ (42) ಇಲ್ಲಿನ ಶಿವಾಜಿ ಕಾಲೇಜಿನಲ್ಲಿ