Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಇರಾನ್ ಮೇಲಿನ ಸೈನಿಕ ದಾಳಿ ತಾತ್ಕಾಲಿಕ ಮುಂದೂಡಿಕೆ; ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ!

ವಾಷಿಂಗ್ಟನ್:  ಇರಾನ್ ವಿರುದ್ಧ ಇಂದು ಮಂಗಳವಾರ (ಮೇ 19) ನಡೆಸಲು ತೀರ್ಮಾನಿಸಲಾಗಿದ್ದ ಬೃಹತ್ ಸೈನಿಕ ದಾಳಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇರಾನ್ ಜೊತೆಗಿನ ರಾಜತಾಂತ್ರಿಕ ಮಾತುಕತೆಗಳು ಜಾರಿಯಲ್ಲಿರುವುದರಿಂದ ಈ

ದೇಶ - ವಿದೇಶ

ಇರಾನ್ ಕಡೆಗೆ ಕೆಂಪು ಬಾಣಗಳಿರುವ ನಕ್ಷೆ ಪೋಸ್ಟ್ ಮಾಡಿದ ಡೊನಾಲ್ಡ್ ಟ್ರಂಪ್; ಜಾಗತಿಕ ವಲಯದಲ್ಲಿ ತಲ್ಲಣ!

ವಾಷಿಂಗ್ಟನ್: ಮಧ್ಯಪ್ರಾಚ್ಯದ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಕುರಿತ ಚರ್ಚೆಗಳ ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರತ್ ಸೋಶಿಯಲ್‌ನಲ್ಲಿ ಮಾಡಿರುವ ಪೋಸ್ಟ್ ಊಹಾಪೋಹಕ್ಕೆ ಕಾರಣವಾಗಿದೆ.ಯಾವುದೇ ಶೀರ್ಷಿಕೆಯನ್ನು ನೀಡದೆ ಟ್ರಂಪ್ ಟೂತ್‌ ಸೋಶಿಯಲ್‌ನಲ್ಲಿ ಮಧ್ಯಪ್ರಾಚ್ಯದ

ದೇಶ - ವಿದೇಶ

ಇರಾನ್‌ಗೆ ಟ್ರಂಪ್ ವಿನಾಶದ ಎಚ್ಚರಿಕೆ: ಚೀನಾ ಪ್ರವಾಸದ ಕೊನೆಯ ದಿನ ಅಮೆರಿಕ ಅಧ್ಯಕ್ಷರ ಅಬ್ಬರ!

ಬೀಜಿಂಗ್:  “ಇರಾನ್ ತನ್ನ ಹಠಮಾರಿ ಧೋರಣೆ ಬಿಟ್ಟು ಒಪ್ಪಂದಕ್ಕೆ ಬರಬೇಕು, ಇಲ್ಲವಾದರೆ ಸಂಪೂರ್ಣ ವಿನಾಶ ಎದುರಿಸಲು ಸಿದ್ಧವಾಗಬೇಕು” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಸುದೀರ್ಘ ಮಾತುಕತೆ

ದೇಶ - ವಿದೇಶ

ತೈವಾನ್ ವಿಷಯದಲ್ಲಿ ಎಚ್ಚರವಿರಲಿ: ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನೇರ ಎಚ್ಚರಿಕೆ

ಬೀಜಿಂಗ್: ತೈವಾನ್ ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸದಿದ್ದರೆ, ಅಮೆರಿಕ-ಚೀನಾ ನಡುವಿನ ಸಂಬಂಧ ಅಪಾಯಕಾರಿ ಹಂತಕ್ಕೆ ತಳ್ಳಲ್ಪಡಬಹುದು. ಎರಡೂ ದೇಶಗಳ ನಡುವೆ ಘರ್ಷಣೆಗೆ ಕಾರಣವಾಗಬಹುದು ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ

ದೇಶ - ವಿದೇಶ

ಇರಾನ್ ಸಂಪೂರ್ಣ ಕುಸಿತದ ಹಾದಿಯಲ್ಲಿದೆ: ಹಾರ್ಮುಜ್ ಜಲಸಂಧಿ ತೆರೆಯಲು ಟೆಹ್ರಾನ್ ಮೊರೆ – ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಇರಾನ್ ದೇಶವು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಂಪೂರ್ಣವಾಗಿ ಕುಸಿಯುವ ಸ್ಥಿತಿಯಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ತೀವ್ರ ನಾಯಕತ್ವದ ಬಿಕ್ಕಟ್ಟು ಎದುರಿಸುತ್ತಿರುವ ಇರಾನ್, ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ‘ಹಾರ್ಮುಜ್

ದೇಶ - ವಿದೇಶ

ಟ್ರಂಪ್ ಮಹತ್ವದ ನಿರ್ಧಾರ: ಇರಾನ್ ವಿರುದ್ಧದ ಕದನ ವಿರಾಮ ವಿಸ್ತರಣೆ; ಪಾಕಿಸ್ತಾನದ ಮನವಿಗೆ ಅಮೆರಿಕ ಓಗೊಟ್ಟಿದ್ದೇಗೆ?

ವಾಷಿಂಗ್ಟನ್: ಪಾಕಿಸ್ತಾನದ ಮನವಿಯನ್ನು ಪರಿಗಣಿಸಿ, ಇರಾನ್ ವಿರುದ್ಧದ ಕದನ ವಿರಾಮವನ್ನು ವಿಸ್ತರಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಹಿಂದಿನ ಕದನ ವಿರಾಮದ ಅವಧಿ ಮುಕ್ತಾಯವಾಗುವ ಕೆಲವೇ ಗಂಟೆಗಳ ಮೊದಲು ಇರಾನ್ ಮೇಲಿನ ಯೋಜಿತ

ದೇಶ - ವಿದೇಶ

ಟ್ರಂಪ್-ಪೋಪ್ ಮಾತಿನ ಸಮರಕ್ಕೆ ಹೊಸ ಟ್ವಿಸ್ಟ್: ತನ್ನನ್ನು ‘ಯೇಸು ಕ್ರಿಸ್ತ’ನಂತೆ ಬಿಂಬಿಸುವ AI ಚಿತ್ರ ಹಂಚಿಕೊಂಡ ಅಮೆರಿಕ ಅಧ್ಯಕ್ಷ

ವಾಶಿಂಗ್ಟನ್: ಪೋಪ್ ಲಿಯೋ XIV ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹೇಳಿಕೆಗಳ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನನ್ನು ಯೇಸು ಕ್ರಿಸ್ತನಂತೆ ತೋರಿಸುವ AI ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಹೊಸ ವಿವಾದಕ್ಕೆ ಕಾರಣವಾಗಿದೆ.ಟ್ರಂಪ್

ದೇಶ - ವಿದೇಶ

ಏಪ್ರಿಲ್ 10ರಿಂದ ಇಸ್ಲಾಮಾಬಾದ್‌ನಲ್ಲಿ ಇರಾನ್-ಅಮೆರಿಕ ಕದನ ವಿರಾಮ ಮಾತುಕತೆ ಆರಂಭ

ಟೆಹ್ರಾನ್/ಇಸ್ಲಾಮಾಬಾದ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ, ಅಮೆರಿಕದೊಂದಿಗೆ ನಡೆಯಲಿರುವ ಮಹತ್ವದ ಕದನ ವಿರಾಮ ಮಾತುಕತೆಗಳು ಏಪ್ರಿಲ್ 10ರಿಂದ ಇಸ್ಲಾಮಾಬಾದ್ ನಲ್ಲಿ ಆರಂಭವಾಗಲಿವೆ ಎಂದು ಇರಾನ್ ರಾಷ್ಟ್ರೀಯ ಭದ್ರತಾ ಮಂಡಳಿ ತಿಳಿಸಿದೆ.ಈ ಚರ್ಚೆಗಳು ಇರಾನ್ ರೂಪಿಸಿರುವ

ದೇಶ - ವಿದೇಶ

ಮಧ್ಯಪ್ರಾಚ್ಯ ಸಂಘರ್ಷಕ್ಕೆ ಅಂತ್ಯ ಹಾಡಲು ಸನ್ನದ್ಧರಾದ ಟ್ರಂಪ್: ‘2 ರಿಂದ 3 ವಾರಗಳಲ್ಲಿ ಯುದ್ಧ ನಿಲ್ಲಿಸುವೆ

ವಾಷಿಂಗ್ಟನ್: ಮಧ್ಯಪ್ರಾಚ್ಯ ಹಾಗೂ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸಂಕಷ್ಠ ಸೃಷ್ಟಿಸಿರುವ ಇರಾನ್ ಯುದ್ಧವನ್ನು ಇನ್ನು 2 ರಿಂದ 3 ವಾರಗಳಲ್ಲಿ ಅಂತ್ಯಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆ ಮೂಲಕ ಒಂದು ತಿಂಗಳಷ್ಟು

ದೇಶ - ವಿದೇಶ

ಇರಾನ್‌ನಿಂದ 10 ತೈಲ ಟ್ಯಾಂಕರ್‌ಗಳ ಸಂಚಾರಕ್ಕೆ ಮುಕ್ತ ಅವಕಾಶ: ಟ್ರಂಪ್ ಅಭಿನಂದನೆ

ವಾಷಿಂಗ್ಟನ್/ಟೆಹ್ರಾನ್: ಯುದ್ಧ ಅಂತ್ಯಗೊಳಿಸುವ ಮಾತುಕತೆಗಳ ಬಗ್ಗೆ ತನ್ನ ಗಂಭೀರತೆಯನ್ನು ತೋರಿಸಲು ಇರಾನ್ 10 ತೈಲ ಟ್ಯಾಂಕರ್ ಗಳನ್ನು ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗಲು ಅವಕಾಶ ನೀಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.ಈ