Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ನಡುರಸ್ತೆಯಲ್ಲಿ ವಿಕೃತಿ: ಅಪರಿಚಿತ ಮಹಿಳೆಯಿಂದ ಪುಟ್ಟ ಮಕ್ಕಳ ಮೇಲೆ ಚಾಕು ದಾಳಿ!

ಕೆಲವೊಮ್ಮೆ ಅಪರಾಧಗಳಿಗೆ ಕಾರಣಗಳೇ ಇರುವುದಿಲ್ಲ, ಅಪರಿಚಿತ ಮಹಿಳೆಯೊಬ್ಬಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಕ್ಕಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ಮಕ್ಕಳು ತಮ್ಮ ಓಷಕರ ಕೈಹಿಡಿದು

ಅಪರಾಧ

ರ್ಯಾಪಿಡೋ ರೈಡ್ ಹೆಸರಲ್ಲಿ ಮನೆಗಳಿಗೆ ಕನ್ನ: ಖತರ್ನಾಕ್ ಕಳ್ಳ ನಾಗರಾಜ್ ಬಂಧನ

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ರ್ಯಾಪಿಡೋ ಚಾಲಕನ ಸೋಗಿನಲ್ಲಿ ಮನೆಗಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನೊಬ್ಬನನ್ನು ತಿಲಕನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಹಗಲು ಹೊತ್ತಿನಲ್ಲಿ ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಈತ, ಕದ್ದ

ಕರ್ನಾಟಕ

ಬೆಂಗಳೂರು: ತಾಯಿಯ ನರಕಯಾತನೆ ನೋಡಲಾಗದೆ 3ನೇ ಮಹಡಿಯಿಂದ ತಳ್ಳಿ ಕೊಂದ ಮಗ

ಬೆಂಗಳೂರು : ಪಾರ್ಶ್ವವಾಯುವಿನಿಂದ (Stroke) ಬಳಲುತ್ತಿದ್ದ ವೃದ್ಧ ತಾಯಿಯ ಸ್ಥಿತಿಯನ್ನು ಕಂಡು ನೊಂದ ಮಗನೊಬ್ಬ, ಆಕೆಯನ್ನು ಬಹುಮಹಡಿ ಕಟ್ಟಡದ ಮೇಲಿಂದ ತಳ್ಳಿ ಕೊಲೆ ಮಾಡಿರುವ ಕರುಣಾಜನಕ ಘಟನೆ ರಾಜರಾಜೇಶ್ವರಿ ನಗರದ ಬೆಮಲ್ ಲೇಔಟ್‌ನಲ್ಲಿ ಬುಧವಾರ ನಡೆದಿದೆ

ದೇಶ - ವಿದೇಶ

ಹಾಸಿಗೆಯ ಪೆಟ್ಟಿಗೆಯೊಳಗೆ ಕೊಳೆತ ಸ್ಥಿತಿಯಲ್ಲಿ ಡ್ಯಾನ್ಸರ್ ಶವ ಪತ್ತೆ

ಸಾಗರ್: ಮದುವೆ, ಜಾತ್ರೆಗಳಲ್ಲಿ ನೃತ್ಯ(Dance) ಮಾಡುತ್ತಾ ತನ್ನಿಬ್ಬರು ಮಕ್ಕಳ ಭವಿಷ್ಯಕ್ಕಾಗಿ ಹೋರಾಡುತ್ತಿದ್ದ ಒಬ್ಬ ತಾಯಿ, ಕೊನೆಗೆ ಮನೆಯಲ್ಲೇ ಹೆಣವಾಗಿ ಪತ್ತೆಯಾದ ಘೋರ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ. ಹತ್ತು ದಿನಗಳಿಂದ ನಾಪತ್ತೆಯಾಗಿದ್ದ 45

ದೇಶ - ವಿದೇಶ

ರಾಷ್ಟ್ರೀಯ ಹೆದ್ದಾರಿ ಪಕ್ಕದ ಗುಂಡಿಯಲ್ಲಿ ಇಬ್ಬರು ಯುವಕರ ಕೊಳೆತ ಶ*ವ ಪತ್ತೆ; ಕೊಲೆ ಶಂಕೆ

ಕುಕನೂರು : ಪಟ್ಟಣದಿಂದ ಭಾನಾಪುರಕ್ಕೆ ಹೋಗುವ ರಸ್ತೆಯ ಮಧ್ಯೆ ಮಸಬಹಂಚಿನಾಳ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 367ರ ಪಕ್ಕದ ಪೈಪ್‌ಲೈನ್ ಬಳಿಯ ತೆರೆದ ಗುಂಡಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.ಸೋಮವಾರ ಬೆಳಿಗ್ಗೆ

ದೇಶ - ವಿದೇಶ

36 ಗಂಟೆಯಲ್ಲೇ ಕೊ*ಲೆ ಕೇಸ್ ಭೇದಿಸಿದ ಪೊಲೀಸರು; ಪ್ರಿಯಕರನ ಜೊತೆ ಸೇರಿ ಪತಿಯ ಪ್ರಾಣ ತೆಗೆದ ಪತ್ನಿಯ ಅಸಲಿ ಬಣ್ಣ ಬಯಲು

ಧಾರ್ (ಮಧ್ಯಪ್ರದೇಶ): (ಪಿಟಿಐ) ಗುತ್ತಿಗೆ ಕೊಲೆಗಾರನನ್ನು ನೇಮಿಸಿಕೊಂಡು ತನ್ನ ಗಂಡನನ್ನು ಕೊಲ್ಲಲು ಸಂಚು ರೂಪಿಸಿದ್ದ ಆರೋಪದ ಮೇಲೆ ಜಿಲ್ಲೆಯಲ್ಲಿ 25 ವರ್ಷದ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.ಕೊಲೆಯಾದ

ದೇಶ - ವಿದೇಶ

ಶಿರಚ್ಛೇದ ಮಾಡಿ ಪಿಕಪ್ ಚಾಲಕನ ಹ*ತ್ಯೆ; ಬೆನ್ನಟ್ಟಿದ ಉದ್ರಿಕ್ತ ಗುಂಪಿನಿಂದ ಆರೋಪಿ ವ್ಯಾಪಾರಿಯ ಹ*ತ್ಯೆ

ಪಾಟ್ನಾ: ಸುಮಾರು 42 ವರ್ಷ ವಯಸ್ಸಿನ ಪಿಕಪ್ ವ್ಯಾನ್ ಚಾಲಕನನ್ನು ರಸ್ತೆಬದಿ ವ್ಯಾಪಾರಿಯೊಬ್ಬ ಶಿರಚ್ಛೇದನ ಮಾಡಿ ಹತ್ಯೆ ಮಾಡಿರುವ ಪ್ರಕರಣ ಗುರುವಾರ ನಡೆದಿದೆ. ಘಟನೆಯಿಂದ ಉದ್ರಿಕ್ತಗೊಂಡ ಸ್ಥಳೀಯರು ಆರೋಪಿ ವ್ಯಾಪಾರಿಯನ್ನು ಥಳಿಸಿ ಹತ್ಯೆ ಮಾಡಿದ್ದಾರೆ.

ದೇಶ - ವಿದೇಶ

ಸಾರ್ವಜನಿಕ ರಸ್ತೆಯಲ್ಲೇ ಮಹಿಳೆಗೆ ಅಪಮಾನ: ಕಿಡಿಗೇಡಿಗಳ ಅಮಾನವೀಯ ಕೃ*ತ್ಯದ ವಿಡಿಯೋ ವೈರಲ್

ರಾಜಸ್ಥಾನದ ಸಾರ್ವಜನಿಕ ರಸ್ತೆಯೊಂದರಲ್ಲಿ ಹಗಲು ಹೊತ್ತಿನಲ್ಲೇ ನಡೆದ ಅಮಾನವೀಯ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಯುವತಿಯೊಬ್ಬಳು ತನ್ನ ಸಂಬಂಧಿಕರೊಂದಿಗೆ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ, ಅಲ್ಲಿಗೆ ಬಂದ ಇಬ್ಬರು ಕಿಡಿಗೇಡಿಗಳು ಆಕೆಯೊಂದಿಗೆ ಅತ್ಯಂತ ಅಸಭ್ಯವಾಗಿ

ಮಂಗಳೂರು

ಮಂಗಳೂರು: ಬಂದರು ಸಮೀಪದ ನದಿಯಲ್ಲಿ ವ್ಯಕ್ತಿಯ ಶವ ಪತ್ತೆ; ಮೊಬೈಲ್ ವಿವಾದಕ್ಕಾಗಿ ನಡೆದಿದೆಯೇ ಹತ್ಯೆ?

ಮಂಗಳೂರು: ನಗರದ ಮೀನುಗಾರಿಕಾ ಬಂದರಿನ ಸಮೀಪವಿರುವ ನದಿಯಲ್ಲಿ ಬುಧವಾರ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಇದು ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.ಮೃತರನ್ನು ಬೆಂಗ್ರೆ ನಿವಾಸಿ ಮೊಹಿದ್ದೀನ್ ನಾಸಿರ್ (50) ಎಂದು ಗುರುತಿಸಲಾಗಿದೆ.ನದಿಯ ದಡದ ನೀರಿನಲ್ಲಿ ಮೃತದೇಹ ಪತ್ತೆಯಾಗಿದ್ದು,

ದೇಶ - ವಿದೇಶ

ಕೊಳದ ಅಡಿಯಲ್ಲಿ ಕಮಲದ ಕಾಂಡದ ಮೂಲಕ ಉಸಿರಾಡುತ್ತಾ 5 ಗಂಟೆ ಅಡಗಿದ್ದ ಖದೀಮ ಅಂದರ್!

ಸಿಹೋರಾ: ಚಲಿಸುತ್ತಿದ್ದ ರೈಲಿನ ಎಸಿ ಕೋಚ್ ನಲ್ಲಿ ಮಹಿಳಾ ಪ್ರಯಾಣಿಕರ ಬ್ಯಾಗ್ ಕದಿಯಲು ಯತ್ನಿಸಿದ ಕಳ್ಳತನ ಆರೋಪಿಯೊಬ್ಬ ಬಂಧನದಿಂದ ತಪ್ಪಿಸಿಕೊಳ್ಳಲು ಹತ್ತಿರದ ಕೊಳಕ್ಕೆ ಹಾರಿ, ಕಮಲದ ಕಾಂಡದ ಮೂಲಕ ಉಸಿರಾಡುತ್ತ ಸುಮಾರು ಐದು ಗಂಟೆಗಳ