Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಂದೂಕು ತೋರಿಸಿ ದರೋಡೆಗೆ ಬಂದ ಕಳ್ಳನಿಗೆ ಶಾಸ್ತಿ: ಅಂಗಡಿ ಮಾಲಿಕನ ಚಾಣಾಕ್ಷತನಕ್ಕೆ ಖದೀಮ ಫಜೀತಿ!

Spread the love

ಕಳ್ಳ ಎಷ್ಟೇ ನಿಪುಣನಾದರೂ ಜನರು ಚಾಣಕ್ಷ್ಯತನ ಮೆರೆದರೆ ಏನೂ ಮಾಡಲು ಸಾಧ್ಯವಿಲ್ಲ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿಯಾಗಿದೆ.

ಖದೀಮನೊಬ್ಬ ಬಂದೂಕು ಹಿಡಿದುಕೊಂಡು ಹಾಡ ಹಗಲೇ ಅಂಗಡಿಯೊಂದಕ್ಕೆ ಬಂದು ಮಾಲಿಕನನ್ನು ಬೆದರಿಸಿ ಹಣವೆಲ್ಲಾ ತೆಗೆಯುವಂತೆ ಹೇಳುತ್ತಾನೆ. ಅದರಂತೆ ಅಂಗಡಿ ಮಾಲಿಕ ಮೊದಲು ತನ್ನ ಡ್ರಾಯರ್ ನಲ್ಲಿದ್ದ ಹಣವನ್ನೆಲ್ಲಾ ಬಾಚಿ ಕೊಡುತ್ತಾನೆ. ಇದೆಲ್ಲವನ್ನೂ ಕಳ್ಳ ಚೀಲವೊಂದಕ್ಕೆ ತುಂಬುತ್ತಾನೆ.

ಆದರೂ ಆತನಿಗೆ ಅನುಮಾನ. ಅಂಗಡಿಯಲ್ಲಿ ಬೇರೆ ಡ್ರಾಯರ್ ಇರಬಹುದು ಎಂದುಕೊಂಡು ಬೆದರಿಸುತ್ತಲೇ ಒಳಗೆ ಬರುತ್ತಾನೆ. ಈ ವೇಳೆ ಅಂಗಡಿ ಮಾಲಿಕ ಮತ್ತು ಆತನ ಸಹಾಯಕ ಉಪಾಯವಾಗಿ ಕಳ್ಳನನ್ನು ಹಿಡಿದು ಆತನ ಬಳಿಯಿದ್ದ ಹಣವನ್ನೆಲ್ಲಾ ಕಿತ್ತುಕೊಳ್ಳುತ್ತಾರೆ. ಈ ವೈರಲ್ ವಿಡಿಯೋ ಇಲ್ಲಿದೆ ನೋಡಿ.ಕಳ್ಳ ಇನ್ನು ಜೀವಮಾನದಲ್ಲಿ ಕಳ್ಳತನ ಮಾಡುವ ಮೊದಲು ಯೋಚನೆ ಮಾಡಬೇಕಾಗುತ್ತದೆ. ಆ ರೀತಿ ಈ ಅಂಗಡಿ ಮಾಲಿಕ ಬುದ್ಧಿ ಕಲಿಸಿದ್ದಾನೆ. ಈ ವೈರಲ್ ವಿಡಿಯೋ ಇಲ್ಲಿದೆ ನೋಡಿ.

ಹಾಡ ಹಗಲೇ ಅಂಗಡಿಗೆ ಬಂದು ಬೆದರಿಸಿ ಕಳ್ಳತನ ಮಾಡುವ ಖದೀಮರು ಕೆಲವೊಮ್ಮೆ ಯಾಮಾರಿಬಿಡುತ್ತಾರೆ.


Spread the love
Share:

administrator

Leave a Reply

Your email address will not be published. Required fields are marked *