Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ವಿಚ್ಛೇದನಕ್ಕೆ ಒಪ್ಪದ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ!

ಪಾಟ್ನಾ: ಪ್ರೀತಿಸಿ (Love) ಮದುವೆಯಾಗಿದ್ದ ಪತ್ನಿಯನ್ನು (Wife) ಒಂಬತ್ತೇ ತಿಂಗಳಲ್ಲಿ ಪತಿ (Husband) ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ಬಿಹಾರದ (Bihar) ಸುಪೌಲ್ ಜಿಲ್ಲೆಯಲ್ಲಿ ನಡೆದಿದೆ. ದಾಮಿನಿ ಕುಮಾರಿ (21) ಕೊಲೆಯಾದ ದುರ್ದೈವಿ.

kerala

ಅಪ್ರಾಪ್ತನ ಕಾರು ಚಾಲನೆಗೆ ವ್ಯಕ್ತಿ ಬಲಿ: ನ್ಯಾಯಾಧೀಶರ ವಿರುದ್ಧ ಪ್ರಕರಣಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್!

ತಿರುವನಂತಪುರಂ: ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಅಪ್ರಾಪ್ತ ಮಗನಿಂದ ಸಂಭವಿಸಿದ್ದ ಅಪಘಾತ ಪ್ರಕರಣದಲ್ಲಿ ಜಡ್ಜ್ ವಿರುದ್ಧವೇ ದೂರು ದಾಖಲಿಸಲು ಕೇರಳ ಹೈಕೋರ್ಟ್ (Kerala High Court) ಅನುಮತಿ ನೀಡಿದೆ. ಕೇರಳದ ಕೊಚ್ಚಿಯಲ್ಲಿ (Kochi) ನ್ಯಾಯಾಧೀಶರ (Judge)

ದೇಶ - ವಿದೇಶ

ತಮಿಳುನಾಡಿನ ಥೇಣಿ ಜೈಲಿನಿಂದ 17 ಖೈದಿಗಳು ಎಸ್ಕೇಪ್: ಓರ್ವನ ಬಂಧನ!

ಚೆನ್ನೈ: ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ 17 ಖೈದಿಗಳು (Convicts) ಪರಾರಿಯಾಗಿರುವ ಘಟನೆ ತಮಿಳುನಾಡಿನ (Tamil Nadu) ಥೇಣಿ ಉಪಜೈಲಿನಲ್ಲಿ (Theni Sub-Jail) ಸೋಮವಾರ ತಡರಾತ್ರಿ ನಡೆದಿದೆ. ಘಟನೆ ಬಳಿಕ ಪೊಲೀಸರು ಕಾರ್ಯಾಚರಣೆ

ದೇಶ - ವಿದೇಶ

ಮದುವೆಯಾದ ನಾಲ್ಕೇ ತಿಂಗಳಿಗೆ ಯುವತಿ ನಿಗೂಢ ಸಾ*ವು: ಪತಿಯ ವಿರುದ್ಧ ತಂದೆ ಆರೋಪ!

ಝಾನ್ಸಿ : ಮುಸ್ಕಾನ್ ತನ್ನ ಪತಿ ಮತ್ತು ಇನ್ನೊಬ್ಬ ಉದ್ಯೋಗಿಯೊಂದಿಗೆ ಹೋಟೆಲ್ ಕೋಣೆಗೆ ಕಾಲಿಟ್ಟಳು. 5 ಸೆಕೆಂಡುಗಳ ಒಳಗೆ, ಅವಳು ಇದ್ದಕ್ಕಿದ್ದಂತೆ ಬಾಗಿಲಿನ ಬಳಿ ಹಿಂದಕ್ಕೆ ಕುಸಿದು ಬಿದ್ದಳು, ಅವಳ ತಲೆ ನೆಲಕ್ಕೆ ಡಿಕ್ಕಿ

ಕರ್ನಾಟಕ

ಮೇಕೆ ಕಟ್ಟಿಹಾಕುವ ವಿಚಾರಕ್ಕೆ ಜಗಳ, ವ್ಯಕ್ತಿ ಸಾವು: ಆರೋಪಿಗೆ ಜೀವಾವಧಿ ಶಿಕ್ಷೆ!

ದೊಡ್ಡಬಳ್ಳಾಪುರ: ಮೇಯಲು ಬಿಟ್ಟಿದ್ದ ಮೇಕೆಯನ್ನು ಕಟ್ಟಿಹಾಕುವ ವಿಚಾರವಾಗಿ ಎರಡು ಕುಟುಂಬಗಳ ನಡುವೆ ನಡೆದ ಸಣ್ಣ ಗಲಾಟೆಯು ಕೊಲೆಯಲ್ಲಿ ಅಂತ್ಯಗೊಂಡಿರುವ ವಿಶಿಷ್ಟ ಹಾಗೂ ಕುತೂಹಲಕಾರಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಿಸುವನಹಳ್ಳಿಯಲ್ಲಿ ನಡೆದಿದೆ.

ದೇಶ - ವಿದೇಶ

₹80 ಸಾವಿರ ವೀಸಾ ವಂಚನೆ ಆರೋಪ: ವಯನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ!

ಸುಲ್ತಾನ್ ಬತ್ತೇರಿ: ವೀಸಾ ವಂಚನೆ ಪ್ರಕರಣದ ಆರೋಪಿ ವಯನಾಡಿನಲ್ಲಿ ಬಂಧನ. ವಯನಾಡಿನ ಕಂಪಲಕ್ಕಾಡ್ ಮೂಲದ ತುಳಸೀಧರನ್ ಎಂಬಾತನನ್ನು ಬಂಧಿಸಲಾಗಿದೆ. ಬಾಡಿಗೆ ಮನೆಯ ಮೇಲಿನಿಂದ ನಾಟಕೀಯ ರೀತಿಯಲ್ಲಿ ತುಳಸೀಧರನ್ ನನ್ನು ಪೊಲೀಸರು ಹಿಡಿದಿದ್ದಾರೆ. ವೀಸಾ ಮತ್ತು

ಕರ್ನಾಟಕ

ಥಾರ್ ಕಾರಿನ ಆಸೆಗೆ ಮಾವನ ಮನೆಯಲ್ಲೇ ಕಳ್ಳತನ: 19 ವರ್ಷದ ಯುವಕ ಪೊಲೀಸ್ ಬಲೆಗೆ!

ಕೊಲ್ಹಾಪುರ : ಐಷಾರಾಮಿ ಕಾರು ಖರೀದಿಸುವ ಆಸೆಗೆ ಸ್ವಂತ ಮಾವನ ಮನೆಯಲ್ಲಿದ್ದ ಚಿನ್ನಾಭರಣಗಳನ್ನೇ ಕದ್ದ ಯುವಕನೊಬ್ಬ, ಅದೇ ಮಾವನನ್ನು ಹೊಸ ಕಾರಿನ ಪೂಜೆಗೆ ಆಹ್ವಾನಿಸಿ ಕೊನೆಗೆ ಪೊಲೀಸರ ಅತಿಥಿಯಾಗಿದ್ದಾನೆ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಸಾತವೇ

kerala ಅಪರಾಧ

ಕೇರಳದಲ್ಲಿ ನಾಲ್ಕು ತಿಂಗಳ ಹಸುಳೆಯ ಕೊಲೆ: ತಂದೆಯೇ ಆರೋಪಿ!

ಕೋಝಿಕ್ಕೋಡ್ : ಕೇರಳದ ಕೋಝಿಕ್ಕೋಡ್‌ನ ಪೆರುವಾಯಲ್‌ನಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ ನಾಲ್ಕು ತಿಂಗಳ ಹಸುಳೆಯ ಸಾವು ನೈಸರ್ಗಿಕವಲ್ಲ, ಅದೊಂದು ಕ್ರೂರ ಕೊಲೆ ಎಂಬ ಆಘಾತಕಾರಿ ಸತ್ಯವನ್ನು ಪೊಲೀಸರು ತನಿಖೆಯಿಂದ ಬಯಲಿಗೆಳೆದಿದ್ದಾರೆ. ರಾತ್ರಿಯಲ್ಲಿ ಮಗು

ಉಡುಪಿ

ಉಡುಪಿಯಲ್ಲಿ ಉದ್ಯಮಿಗಳಿಗೆ ಕೊಲೆ ಬೆದರಿಕೆ: ಹೇಮಂತ್ ಪೂಜಾರಿ ಸಹಚರ ಪೊಲೀಸ್ ಬಲೆಗೆ!

ಉಡುಪಿ: ಜಿಲ್ಲೆಯ (Udupi) ಉದ್ಯಮಿಗಳು ಹಾಗೂ ಗಣ್ಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಕೋಟ್ಯಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟು, ಹಣ (Money) ನೀಡದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ (Death Threats) ಹಾಕಿದ ಪ್ರಕರಣಗಳಿಗೆ ಸಂಬಂಧಿಸಿದಂತೆ

ದೇಶ - ವಿದೇಶ

‘ಬ್ಲೂ ಡ್ರಮ್’ ಕೊಲೆ ಪ್ರಕರಣ: ಮುಸ್ಕಾನ್ ರಸ್ತೋಗಿಯ ಮಗುವನ್ನು ದತ್ತು ಪಡೆಯಲು ಅರ್ಜಿ!

ಮೀರತ್: ಪತಿಯ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಮುಸ್ಕಾನ್ ರಸ್ತೋಗಿ (Muskan Rastogi)ಅವರ 10 ತಿಂಗಳ ಮಗುವನ್ನು ದತ್ತು ಪಡೆದು, ಆಕೆಯ ಜವಾಬ್ದಾರಿ ವಹಿಸಿಕೊಳ್ಳಲು ಮುಂಬೈ ಮೂಲದ ಸೋಷಿಯಲ್‌ ಮೀಡಿಯಾದ ಇನ್‌ಫ್ಲುಯೆನ್ಸರ್ ಒಬ್ಬರು