Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಫೋರ್ಟ್ ಕೊಚ್ಚಿ: ಕುಡಿಯಲು ಹಣ ನೀಡದ್ದಕ್ಕೆ ಹೆತ್ತ ತಾಯಿಯನ್ನೇ ಹೊಡೆದು ಕೊಂದ ರಾಕ್ಷಸಿ ಮಗ – ಆರೋಪಿ ಬಂಧನ!

ಫೋರ್ಟ್ ಕೊಚ್ಚಿ : ಮದ್ಯ ಸೇವನೆಗೆ ಹಣ ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಹತಾಶೆಗೊಂಡ ಮಗನೊಬ್ಬ ತನ್ನ 78 ವರ್ಷದ ಹೆತ್ತ ತಾಯಿಯನ್ನೇ ಭೀಕರವಾಗಿ ಹೊಡೆದು ಕೊಂದಿರುವ ಅತ್ಯಂತ ಕರುಣಾಜನಕ ಹಾಗೂ ಆಘಾತಕಾರಿ ಘಟನೆ

ಕರ್ನಾಟಕ

ಯುವತಿ ಎಂದು ನಂಬಿಸಿ ಮನೆಗೆ ಬಂದ ಮಂಗಳಮುಖಿಯರು: ₹20 ಲಕ್ಷದ ಚಿನ್ನಾಭರಣ ಸುಲಿಗೆ!

ಬೆಂಗಳೂರು: ಡೇಟಿಂಗ್ ಆ್ಯಪ್‌ನಲ್ಲಿ (Dating App) ಪರಿಚಯವಾದ ಯುವತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಮಂಗಳಮುಖಿಯರು ಶಾಕ್ ಕೊಟ್ಟಿದ್ದಾರೆ. ಮನೆಗೆ ಬಂದವರು 20 ಲಕ್ಷ ಮೌಲ್ಯದ ಚಿನ್ನಾಭರಣ ಸುಲಿಗೆ (Crime) ಮಾಡಿದ ಘಟನೆ ಬೆಂಗಳೂರಿನ ಚಂದ್ರ

ದೇಶ - ವಿದೇಶ

ಕಾರಿನ ಅಲಾರಾಂ ಕಿರಿಕಿರಿಗೆ ಆಕ್ರೋಶ: ₹3.5 ಲಕ್ಷ ಮೌಲ್ಯದ ಕಾರಿಗೆ ಬೆಂಕಿ!

ರಾಜ್‌ಕೋಟ್: ಮಹಿಳಾ ವಕೀಲೆಯೊಬ್ಬರ ಕಾರಿಗೆ ಕಳ್ಳತನ ತಡಎಚ್ಚರಿಕೆ ಆಗಾಗ್ಗೆ ಮೊಳಗುತ್ತಿರುವುದರಿಂದ ಸಿಟ್ಟಿಗೆದ್ದ ಮೋರ್ಬಿ ನಿವಾಸಿಯೊಬ್ಬರ ವಿರುದ್ಧ ಕಾರಿಗೆ ಬೆಂಕಿ ಹಚ್ಚಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ವಾಹನವು ವ್ಯಾಪಕವಾಗಿ ಹಾನಿಗೊಳಗಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳು ಆರೋಪಿಗಳನ್ನು

ದೇಶ - ವಿದೇಶ

ಮಂಗಳಸೂತ್ರ ಕದಿಯಲು ಬಂದ ಕಳ್ಳರಿಗೆ ತಕ್ಕ ಪಾಠ ಕಲಿಸಿದ ವೃದ್ಧೆ!

ಹೈದರಾಬಾದ್: ಭಾರತೀಯ ಮಹಿಳೆಗೆ ಮಂಗಳಸೂತ್ರ ಅಮೂಲ್ಯವಾದದ್ದು. ಅದನ್ನುಕಸಿದುಕೊಳ್ಳಲು ಪ್ರಯತ್ನಿಸಿ, ದೊಡ್ಡ ಸಂಕಷ್ಟಕ್ಕೆ ಸಿಲುಕುತ್ತೀರಿ. ವೃದ್ಧ ರೈತ ಮಹಿಳೆಯಿಂದ ಪವಿತ್ರ ಹಾರವನ್ನು ಕದಿಯಲು ಯತ್ನಿಸಿದ ಇಬ್ಬರು ವ್ಯಕ್ತಿಗಳು ಇದನ್ನು ಕಠಿಣ ಪರಿಶ್ರಮದಿಂದ ಕಲಿತರು. ಆಕೆ, ಸಹ

ದೇಶ - ವಿದೇಶ

ಪ್ರಯಾಗರಾಜ್‌ನಲ್ಲಿ ಭಾರೀ ಹಣ ಪತ್ತೆ: ಹೊಲದಲ್ಲಿ ಅಡಗಿಸಿಟ್ಟಿದ್ದ 3 ಡ್ರಮ್‌ಗಳ ತುಂಬಾ ನೋಟುಗಳು!

ಪ್ರಯಾಗರಾಜ್‌: ಪ್ರಯಾಗರಾಜ್ ಜಿಲ್ಲೆಯ ನವಾಬ್‌ ಗಂಜ್ ಪ್ರದೇಶದ ಬರೈಪುರ್ ರಾಂಪುರ ಗ್ರಾಮದಲ್ಲಿ ಬುಧವಾರ ರಾತ್ರಿ ಪೊಲೀಸರು ಕರೆನ್ಸಿ ನೋಟುಗಳಿಂದ ತುಂಬಿದ ಮೂರು ಡ್ರಮ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರು ಪುರುಷರಿಗೆ ಸೇರಿದ ಹೊಲದಲ್ಲಿ ಡ್ರಮ್‌ ಗಳನ್ನು ಬಚ್ಚಿಡಲಾಗಿತ್ತು

ದೇಶ - ವಿದೇಶ

ಬಾಂಗ್ಲಾದೇಶದಲ್ಲಿ ಮಾಜಿ ವಾಯುಪಡೆ ಅಧಿಕಾರಿ ನಿಗೂಢ ಸಾ*ವು: ನದಿಯಲ್ಲಿ ಮೃತದೇಹ ಪತ್ತೆ!

ಢಾಕಾ: ಬಾಂಗ್ಲಾದೇಶ (Bangladesh) ವಾಯುಪಡೆಯ ಮಾಜಿ ಅಧಿಕಾರಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೆ.ಎಂ.ತಹಸಿಫ್ ಸೌರಿ ಅವರ ಮೃತದೇಹವು ನಾಪತ್ತೆಯಾದ ಮರುದಿನವೇ ತುರಾಗ್ ನದಿಯಲ್ಲಿ ಪತ್ತೆಯಾಗಿದೆ. ಢಾಕಾದ ಉತ್ತರ್‌ಖಾನ್ ಪ್ರದೇಶದಲ್ಲಿರುವ ರಾಜಬಾರಿ ಘಾಟ್ ಬಳಿ,

ದೇಶ - ವಿದೇಶ

ಅಕ್ರಮ ಸಂಬಂಧದ ವಿಚಾರಕ್ಕೆ ಭೀಕರ ಹಲ್ಲೆ: ಮಲಗಿದ್ದ ವ್ಯಕ್ತಿಗೆ 12 ಬಾರಿ ಚೂರಿ ಇರಿತ!

ಲಕ್ನೋ: ತನ್ನ ಪತ್ನಿ ಜೊತೆಗಿನ ಅಕ್ರಮ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಜಿಮ್‌ ಟ್ರೈನರ್‌ವೊಬ್ಬ (Gym Trainer) ದೆಹಲಿ ಸರ್ಕಾರದ ಹಿರಿಯ ಅಕೌಂಟೆಂಟ್‌ ಮೇಲೆ ಭೀಕರ ಹಲ್ಲೆ ನಡೆದಿರುವ ಘಟನೆ ಗಾಜಿಯಾಬಾದ್‌ನಲ್ಲಿ (Ghaziabad) ನಡೆದಿದೆ. ಉತ್ತರ

ದೇಶ - ವಿದೇಶ

ಮಧ್ಯಪ್ರದೇಶದಲ್ಲಿ ಆಘಾತಕಾರಿ ಘಟನೆ: 4 ವರ್ಷದ ಬಾಲಕನ ಸಾವಿಗೆ 12 ವರ್ಷದ ಬಾಲಕಿ ಕಾರಣ!

ಮಂದಸೌರ್​ (ಮಧ್ಯಪ್ರದೇಶ): ಚಾಕೊಲೇಟ್‌ಗೆ ಸಂಬಂಧಿಸಿದ ಜಗಳವೊಂದರ ವೇಳೆ ಮಹಿಳೆಯೊಬ್ಬರು ಬೈದಿದ್ದಕ್ಕೆ ಸಿಟ್ಟಿಗೆದ್ದ 12 ವರ್ಷದ ಬಾಲಕಿಯೊಬ್ಬಳು ಸೇಡು ತೀರಿಸಿಕೊಳ್ಳಲು, ಆ ಮಹಿಳೆಯ ನಾಲ್ಕು ವರ್ಷದ ಮಗನನ್ನು ನೀರಿನ ಟ್ಯಾಂಕ್‌ಗೆ ತಳ್ಳಿ ಕೊಂದಿರುವ ಆಘಾತಕಾರಿ ಘಟನೆ

ಉಡುಪಿ

ಉಡುಪಿಯಲ್ಲಿ ಬೆಚ್ಚಿಬೀಳಿಸುವ ಘಟನೆ: ಅಂಗಡಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣವನ್ನು ಮರಳಿ ನೀಡಿಲ್ಲ ಎಂಬ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ ಆಸಿಡ್ ಎರಚಿ ಹಲ್ಲೆ ನಡೆಸಿದ ಘಟನೆ ಬುಧವಾರ ನಡೆದಿದೆ. ಆರೋಪಿ ಸುರೇಶ್ ಆಚಾರ್ಯ(48) ಅಕ್ಕಸಾಲಿಗನಾಗಿದ್ದು,

ಕರ್ನಾಟಕ

ಉಳ್ಳಾಲದಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ!

ಉಳ್ಳಾಲ : ಶಾಲೆಗೆ ತೆರಳುತ್ತಿದ್ದ ಒಂಬತ್ತನೇ ತರಗತಿಯ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕಾರಿನಲ್ಲಿ ಅಪಹರಿಸಿದ್ದ ಬಾಗಲಕೋಟೆ ಮೂಲದ ಯುವಕನನ್ನು ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಾಗಲಕೋಟೆ ಮೂಲದ, ಪ್ರಸ್ತುತ ಗಾರೆ ಕೆಲಸ