Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ರಸ್ತೆಬದಿಯಲ್ಲಿ ಹೂವು ಮಾರುತ್ತಿದ್ದ ಮಹಿಳೆಗೆ ಪುರುಷರಿಂದ ಹಿಗ್ಗಾಮುಗ್ಗಾ ಹ*ಲ್ಲೆ!

ನವದೆಹಲಿ: ರಸ್ತೆಬದಿಯಲ್ಲಿ ಹೂವು ಮತ್ತು ಹೂಮಾಲೆಗಳನ್ನು ಮಾರುತ್ತಿದ್ದ ಮಹಿಳೆಯ ಮೇಲೆ ಹಲವಾರು ಪುರುಷರು ಕೋಲುಗಳಿಂದ ಹಲ್ಲೆ ನಡೆಸಿದ ಘಟನೆ ದಕ್ಷಿಣ ದೆಹಲಿಯ ಹೌಜ್ ಖಾಸ್ ಪ್ರದೇಶದಲ್ಲಿ ನಡೆದಿದೆ.ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ಎಂದು

ದೇಶ - ವಿದೇಶ

ಪೊಲೀಸ್ ಕಾನ್‌ಸ್ಟೆಬಲ್‌ಗೆ ಕಾರು ಡಿಕ್ಕಿ ಹೊಡೆದು 200 ಮೀಟರ್ ಎಳೆದೊಯ್ದ ಚಾಲಕ!

ಥಾಣೆ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಪನ್ನೇಲ್ ಬಳಿ ನಿಯಮಿತ ತಪಾಸಣೆಯ ಸಮಯದಲ್ಲಿ ಕಾರಿನ ಬಾನೆಟ್ ಮೇಲೆ ಸುಮಾರು 200 ಮೀಟರ್ ಎಳೆದೊಯ್ದ ಪರಿಣಾಮ ಪೊಲೀಸ್ ಕಾನ್‌ಸ್ಟೆಬಲ್ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.ಈ ಘಟನೆ

ಕರ್ನಾಟಕ

ಬೆಂಗಳೂರು: ಕಿರುಕು*ಳ ನೀಡುತ್ತಿದ್ದ ಪತಿಯನ್ನು ಚಾಕುವಿನಿಂದ ಇರಿದು ಕೊಂದ ಪತ್ನಿ

ಬೆಂಗಳೂರು: ದಿನನಿತ್ಯ ಮದ್ಯಪಾನ ಮಾಡಿ ನಿಂದಿಸಿ ಕಿರುಕುಳ ನೀಡುತ್ತಿದ್ದ ಪತಿಯನ್ನು ಪತ್ನಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿರುವುದು ವರದಿಯಾಗಿದೆ.ರಾಜಶೇಖ‌ರ್ ಕೊಲೆಯಾದವರು. ಅವರ ಪತ್ನಿ ಮಾಲಾಶ್ರೀ ಕೊಲೆ ಆರೋಪಿ. ಕೆಂಪೇಗೌಡ ನಗರ

kerala

ಯುವ ವೈದ್ಯನಿಗೆ ಹನಿಟ್ರ್ಯಾಪ್ ಮಾದರಿಯಲ್ಲಿ ಬಲೆ? ₹3 ಲಕ್ಷದ ಮೊಬೈಲ್ ದರೋಡೆ ಆರೋಪ: ನಟಿ ಅಥುಲ್ಯಾ ಚಂದ್ರನ್, ನಟ ಬಿಬಿನ್ ಬಂಧನ!

ಕೊಚ್ಚಿ : ಕೇರಳದ ಕೊಚ್ಚಿಯ ಪೊನ್ನುರುನ್ನಿಯಲ್ಲಿರುವ ಅಪಾರ್ಟ್‌ಮೆಂಟ್‌ಗೆ ಯುವ ವೈದ್ಯನೊಬ್ಬನನ್ನು ಕರೆಸಿಕೊಂಡು ಥಳಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಫೋನ್‌ಗಳನ್ನು ಕಸಿದುಕೊಂಡ ಪ್ರಕರಣದಲ್ಲಿ ಮಲಯಾಳಂ ಚಲನಚಿತ್ರ ನಟಿ ಅಥುಲ್ಯಾ ಚಂದ್ರನ್ (Athulya Chandran) ಹಾಗೂ ನಟ

ಮಂಗಳೂರು

ಪಡೀಲ್ ರೈಲ್ವೆ ಸೇತುವೆ ಬಳಿ ಡ್ರಗ್ಸ್ ದಂಧೆ: ಇಬ್ಬರು ಪೆಡ್ಲರ್‌ಗಳು ಅರೆಸ್ಟ್

ಮಂಗಳೂರು : ನಗರದ ಪಡೀಲ್ ರೈಲ್ವೆ ಸೇತುವೆ ಸಮೀಪ ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ LSD ಮಾದಕ ವಸ್ತುವನ್ನು ಇಟ್ಟುಕೊಂಡಿದ್ದ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಮಂಗಳೂರು ಸಿಸಿಬಿ (CCB) ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ದೇಶ - ವಿದೇಶ

ಬಿಎಸ್‌ಎಫ್ ಸಿಬ್ಬಂದಿ ಮೇಲೆ ಗುಂಪಿನ ದಾಳಿ: 8 ಆರೋಪಿಗಳ ಬಂಧನ!

ಅಗರ್ತಲಾ: ಕರ್ತವ್ಯದಲ್ಲಿದ್ದ ಸಹಾಯಕ ಕಮಾಂಡೆಂಟ್ ಸೇರಿದಂತೆ ನಾಲ್ವರು ಬಿಎಸ್‌ಎಫ್ ಸಿಬ್ಬಂದಿಯ ಮೇಲೆ ನಡೆದ ಹಲ್ಲೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ತ್ರಿಪುರ ಪೊಲೀಸರು ಸೋಮವಾರ ರಾತ್ರಿ ಸೆಹಹಿಜಲಾ ಜಿಲ್ಲೆಯಲ್ಲಿ ಎಂಟು ಜನರನ್ನು ಬಂಧಿಸಿದ್ದಾರೆ.ಬಾಂಗ್ಲಾದೇಶ ಗಡಿಯಲ್ಲಿರುವ ಬಾಕ್ಸ್‌ನಗರದ

kerala

17 ವರ್ಷದ ಬಾಲಕನ ಭೀಕರ ಕೊ*ಲೆ: ಗೋಣಿಚೀಲದಲ್ಲಿ ತುಂಬಿದ ಶವ ಕೃಷಿಭೂಮಿಯಲ್ಲಿ ಪತ್ತೆ, ಮೂವರು ವಶಕ್ಕೆ!

ತಿರುವನಂತಪುರಂ: ರಾಜಧಾನಿಯನ್ನು ಸೋಮವಾರ ಸಂಜೆ ಬೆಚ್ಚಿಬೀಳಿಸಿದ ಭೀಕರ ಘಟನೆಯೊಂದರಲ್ಲಿ ಭಾನುವಾರ ಮನೆಯಿಂದ ನಾಪತ್ತೆಯಾಗಿದ್ದ 17 ವರ್ಷದ ಬಾಲಕನ ದೇಹವನ್ನು ಗೋಣಿಚೀಲದಲ್ಲಿ ತುಂಬಿಸಿ ಕೊಲೆ ಮಾಡಿ ಶ್ರೀಕಾರ್ಯಂ ಬಳಿಯ ಪಂಗಪ್ಪರದಲ್ಲಿ ಕೃಷಿಭೂಮಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ,

ಕರ್ನಾಟಕ

ಕೊಲೆ ಬೆದರಿಕೆ ಹಾಕಿ ಯುವತಿಯ ಕೈಗೆ ಫೆವಿಕ್ವಿಕ್ ಹಚ್ಚಿದ ಖದೀಮ: ಸಾರ್ವಜನಿಕರಿಂದಲೇ ಸೆರೆ!

ಬೆಂಗಳೂರು : ನಗರದ ಅತ್ಯಂತ ಜನನಿಬಿಡ ಪ್ರದೇಶವಾದ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ (ಅಕ್ಟೋಬರ್ 31ರಂದು) ನಡೆದ ಈ ಬೆಚ್ಚಿಬೀಳಿಸುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಯನ್ನು ಪ್ರಭುರಾಜ್ ಅಲಿಯಾಸ್ ರಾಜ್

ದೇಶ - ವಿದೇಶ

ಮಾದಕ ವಸ್ತು ಇರಿಸಿ ಪೊಲೀಸ್ ದಾಳಿ ನಾಟಕ: ಎಎಸ್‌ಐ ಅಮಾನತು!

ಖನ್ನಾ: ಶಿವಸೇನೆಯ ಸ್ಥಳೀಯ ಮುಖಂಡರೊಬ್ಬರ ಮನೆಯಲ್ಲಿ ಮಾದಕ ವಸ್ತುಗಳನ್ನು ಅಕ್ರಮವಾಗಿ ಇರಿಸಿ, ಬಳಿಕ ಪೊಲೀಸ್ ದಾಳಿ ನಡೆಸಿ ಅವುಗಳನ್ನು ವಶಪಡಿಸಿಕೊಂಡಿರುವಂತೆ ಬಿಂಬಿಸಲು ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕರೊಬ್ಬರನ್ನು ಅಮಾನತುಗೊಳಿಸಲಾಗಿದೆ. ಪ್ರಕರಣದ ತನಿಖೆಗಾಗಿ

ದೇಶ - ವಿದೇಶ

ತರಗತಿಗೆ ನುಗ್ಗಿ ಇಬ್ಬರು ಬಾಲಕಿಯರ ಮೇಲೆ ಚೈನ್ಸಾದಿಂದ ಹ*ಲ್ಲೆ: ಆರೋಪಿ ಸೆರೆಹಿಡಿಯಲು ಪೊಲೀಸರ ಫೈರಿಂಗ್!

ಅನಂತಪುರ, ಆಂಧ್ರಪ್ರದೇಶ: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ 10 ನೇ ತರಗತಿಯ ಇಬ್ಬರುವಿದ್ಯಾರ್ಥಿಗಳ ಮೇಲೆ ಚೈನ್ನಾದಿಂದ ಹಲ್ಲೆ ನಡೆಸಿದ ಆರೋಪದ ಮೇಲೆ 21 ವರ್ಷದ ಯುವಕನೊಬ್ಬನನ್ನು ಬಂಧಿಸಲು ಯತ್ನಿಸುತ್ತಿದ್ದಾಗ ತಪ್ಪಿಸಿಕೊಳ್ಳಲು ಯತ್ನಿಸಿ ಪೊಲೀಸರ