Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಉದ್ಯಮಿ ಚರಣ್ ಕೊಲೆ ಕೇಸ್: ಧರ್ಮಸ್ಥಳದಲ್ಲಿ ತಲೆಮರೆಸಿಕೊಂಡಿದ್ದ ಹಂತಕರು ಸೇರಿ ಐವರು ಅರೆಸ್ಟ್!

ಬೆಂಗಳೂರು: ಆಫೀಸ್ ಹೊರಭಾಗದಲ್ಲಿ ಹೆಂಡತಿ ಮುಂದೆಯೇ ರಿಯಲ್ ಎಸ್ಟೇಟ್ ಉದ್ಯಮಿಯನ್ನ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಈಡೀ ಏರಿಯಾದ ಜನ ಆ ಕೊಲೆ ಕಂಡು ಬೆಚ್ಚಿಬಿದ್ದಿದ್ರು. ಕೊಲೆ ಮಾಡಿ ಧರ್ಮಸ್ಥಳದಲ್ಲಿ ತಲೆಮರೆಸಿಕೊಂಡಿದ್ದ ಹಂತಕರು ಸೇರಿ

ಮಂಗಳೂರು

ಲವ್ ಬ್ರೇಕಪ್ ಕೋಪಕ್ಕೆ ವಂದೇ ಭಾರತ್ ರೈಲಿಗೆ ಕಲ್ಲೆಸೆದ ಭಗ್ನಪ್ರೇಮಿ ಅರೆಸ್ಟ್!

ಮಂಗಳೂರು:ಲವ್ ಬ್ರೇಕಪ್ ನಿಂದ ಮನ ನೊಂದು ಮಂಗಳೂರಿಗೆ ತೆರಳುತ್ತಿದ್ದ ರೈಲಿಗೆ ಕಲ್ಲೆಸೆದ ಯುವಕ ಅರೆಸ್ಟ್ಕೇರಳ: ಲವ್ ಬ್ರೇಕಪ್ ಆಗಿದಕ್ಕೆ ಮನ ನೊಂದು ಮಂಗಳೂರಿಗೆ ತೆರಳುತ್ತಿದ್ದ ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲೆಸೆದ ಯುವಕನನ್ನು

ದೇಶ - ವಿದೇಶ

ದೀಪಾವಳಿಗೆ ತವರಿಗೆ ಬಂದಿದ್ದ ಇಂಡಿಗೋ ಉದ್ಯೋಗಿ ಕಾಡಿನಲ್ಲಿ ಶವವಾಗಿ ಪತ್ತೆ!

ಮುಂಬೈ: ದೀಪಾವಳಿ ಹಬ್ಬದ ಪ್ರಯುಕ್ತ ಮನೆಗೆ ಭೇಟಿ ನೀಡಿದ್ದ 35 ವರ್ಷದ ಇಂಡಿಗೋ (IndiGo) ಉದ್ಯೋಗಿ ವರ್ಷಾ ತುರ್ಕರ್ ಅವರ ರಕ್ತಸಿಕ್ತ ಶವ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಕಾಡಿನಲ್ಲಿ ಪತ್ತೆಯಾಗಿದೆ. ಪುಣೆ ವಿಮಾನ ನಿಲ್ದಾಣದ

ಕರ್ನಾಟಕ

ಕುಣಿಗಲ್: ಕುಡುಕ ತಂದೆಯ ಅಟ್ಟಹಾಸಕ್ಕೆ 10ನೇ ತರಗತಿ ವಿದ್ಯಾರ್ಥಿ ಬಲಿ!

ತುಮಕೂರು: ಗಂಡ ಹೆಂಡತಿ ಜಗಳ ಬಿಡಿಸಲು ಹೋದ ಮಗನನ್ನೇ ತಂದೆ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕುಣಿಗಲ್ ತಾಲ್ಲೂಕಿನ ಚೌಡನಾಯಕನಪಾಳ್ಯ ಗ್ರಾಮದಲ್ಲಿ ನಡೆದಿದೆ. ಆರೋಪಿ ನಂಜೇಗೌಡ (50), ತನ್ನ ಪತ್ನಿ ರಂಜಿತಾಳನ್ನು ಮನೆಯಿಂದ ಹೊರಗೆ

ಕರ್ನಾಟಕ

ರಾಜಾಜಿನಗರ ಸಾಮೂಹಿಕ ಹತ್ಯೆ ಪ್ರಕರಣ: ಆರೋಪಿ ಇಂದುಶೇಖರ್‌ನನ್ನು ಸ್ಥಳಕ್ಕೆ ಕರೆದೊಯ್ದು ಕೃತ್ಯ ಮರುಸೃಷ್ಟಿಸಿದ ಪೊಲೀಸರು!

ಬೆಂಗಳೂರು: ಇಲ್ಲಿನ ರಾಜಾಜಿನಗರದಲ್ಲಿ (Rajajinagar) ಒಂದೇ ಕುಟುಂಬದ ಏಳು ಮಂದಿಯ ಬರ್ಬರ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಇಂದು ಪೊಲೀಸರು ಕೊಲೆ ನಡೆದ ಸ್ಥಳದ ಮಹಜರು ನಡೆಸಿದ್ದಾರೆ. ಆರೋಪಿ ಇಂದುಶೇಖರ್‌ನನ್ನು ಮನೆಗೆ ಕರೆದೊಯ್ದ ಪೊಲೀಸರು,

ದೇಶ - ವಿದೇಶ

16 ವರ್ಷದ ಬಾಲಕಿ ಮೇಲೆ ಕ್ರೌರ್ಯ: ಎಬಿವಿಪಿ ವಿದ್ಯಾರ್ಥಿ ನಾಯಕ ಸೇರಿದಂತೆ ನಾಲ್ವರು ಪೊಲೀಸ್ ವಶಕ್ಕೆ!

ಉತ್ತರಾಖಂಡದ ಹಲ್ದ್ವಾನಿಯ ಹೋಟೆಲ್‌ನಲ್ಲಿ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದ್ದು, ಅಪರಾಧಕ್ಕೆ ಸಂಬಂಧಿಸಿದಂತೆ ಎಬಿವಿಪಿಯ ವಿದ್ಯಾರ್ಥಿ ನಾಯಕ ಸೇರಿದಂತೆ ನಾಲ್ವರು ಪುರುಷರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಹಲ್ದ್ವಾನಿಯ ಮುಖಾನಿ

ಕರ್ನಾಟಕ

ಸ್ವಾಮೀಜಿಯ ಹೆಸರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ಆರೋಪ: ಅಕ್ಕ ಪಡೆ ಕಾರ್ಯಾಚರಣೆಯಲ್ಲಿ 11 ಆರೋಪಿಗಳ ಬಂಧನ!

ಬಳ್ಳಾರಿ: ಬಡ ಹೆಣ್ಣು ಮಕ್ಕಳನ್ನು ಹಾಗೂ ಮೂಢನಂಬಿಕೆಗಳನ್ನು ನಂಬುವಂತಹ ಹೆಣ್ಣು ಮಕ್ಕಳನ್ನು ನಂಬಿಸಿ ಲಕ್ಷ್ಮೀ ಪೂಜೆ ಮಾಡಿ ಹಣದ ಹೊಳೆ ಹರಿಸುವುದಾಗಿ ಹೇಳಿ ಯುವತಿಯರನ್ನು ವಂಚಿಸಿ, ಲೈಂಗಿಕ ದೌರ್ಜನ್ಯ ಹಾಗೂ ಹೈಟೆಕ್ ವೇಶ್ಯಾವಾಟಿಕೆ ದಂಧೆಗೆಬಳಸಿಕೊಳ್ಳುತ್ತಿದ್ದ

ಕರ್ನಾಟಕ

ಯಲಹಂಕದಲ್ಲಿ ಹಾಡಹಗಲೇ ರಿಯಲ್ ಎಸ್ಟೇಟ್ ಉದ್ಯಮಿಯ ಭೀಕರ ಹತ್ಯೆ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.ಪತ್ನಿಯ ಕಣ್ಣೆದುರೇ ದುಷ್ಕರ್ಮಿಗಳ ಗ್ಯಾಂಗ್ ಉದ್ಯಮಿಯ ಮೇಲೆ ದಾಳಿ ನಡೆಸಿ ಕೊಲೆ ಮಾಡಿ ಎಸ್ಕೇಪ್‌

ಮಂಗಳೂರು

ಪೊಲೀಸರ ಸೋಗಿನಲ್ಲಿ 1.15 ಕೋಟಿ ರೂ. ದೋಚಿದ್ದ ಟ್ರಾಫಿಕ್ ಪೇದೆ ಬಂಧನ, ಅಮಾನತು

ಮಂಗಳೂರು: ದಾವಣಗೆರೆಯಿಂದ ಮಂಗಳೂರಿಗೆ ಸಾಗಿಸುತ್ತಿದ್ದ 1.15ಕೋಟಿ ರೂ. ಹಣ ದರೋಡೆ ನಡೆಸಲು ಸಂಚು ರೂಪಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಕಾರವಾರದ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.ಕಾರವಾರ ಟ್ರಾಫಿಕ್ ಪೊಲೀಸ್‌ ಠಾಣೆಯ ಕಾನ್‌ಸ್ಟೇಬಲ್ ಶ್ರೀಶೈಲ್

ಕರ್ನಾಟಕ

ಮದ್ಯದ ಹಣಕ್ಕಾಗಿ ಹೆತ್ತ ತಾಯಿಯನ್ನೇ ಕೊಂದ ಮಗ: ಚನ್ನಗಿರಿಯಲ್ಲಿ ಘೋರ ದುರಂತ!

ದಾವಣಗೆರೆ: ಮದ್ಯ ಸೇವಿಸಲು ಹಣ ಕೊಡಲು ನಿರಾಕರಿಸಿದ ಹೆತ್ತ ತಾಯಿಯನ್ನೇ (Mother) ಪಾಪಿ ಮಗನೊಬ್ಬ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಚನ್ನಗಿರಿ (Channagiri) ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ನಡೆದಿದೆ. ಬುಳ್ಳಮ್ಮ(70) ಮಗನಿಂದಲೇ