Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ ದೇಶ - ವಿದೇಶ

ಪಹಲ್ಗಾಮ್ ದಾಳಿಯ ಬಳಿಕ ಭಾರತದಿಂದ ಪಿಎಸ್ಎಲ್ ತಡೆ

ಬೆಂಗಳೂರು :ಪಹಲ್ಗಾಮ್ ದಾಳಿಯ ನಂತರ, ಭಾರತದ ಕ್ರೀಡಾ ವೇದಿಕೆಗಳು ಪಾಕಿಸ್ತಾನ ಸೂಪರ್ ಲೀಗ್‌ನಿಂದ ದೂರ ಸರಿದಿವೆ. ಡ್ರೀಮ್11, ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಮತ್ತು ಕ್ರಿಕ್‌ಬಜ್‌ ಪಿಎಸ್‌ಎಲ್‌ ಸ್ಕೋರ್‌ಗಳನ್ನು ತೋರಿಸುವುದನ್ನು ನಿಲ್ಲಿಸಿವೆ. ಈ ಕ್ರಮವು ಭಾರತ ಮತ್ತು

ಅಪರಾಧ

ಪಾಕಿಸ್ತಾನ ವೀಸಾ ರದ್ದು: ಮಕ್ಕಳ ಚಿಕಿತ್ಸೆಗಾಗಿ ಭಾರತದಲ್ಲಿ ಮನವಿ

ಲಾಹೋರ್ :ಅನಾರೋಗ್ಯಪೀಡಿತ ಇಬ್ಬರು ಮಕ್ಕಳನ್ನು ಭಾರತಕ್ಕೆ ಚಿಕಿತ್ಸೆಗೆ ಕರೆತಂದಿರುವ ಪಾಕಿಸ್ತಾನದ ಪ್ರಜೆಯೊಬ್ಬರು, ‘ಮಕ್ಕಳ ಚಿಕಿತ್ಸೆ ಪೂರ್ಣಗೊಳಿಸಲು ಅವಕಾಶ ಕಲ್ಪಿಸಬೇಕು’ ಎಂದು ಉಭಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ. ಪಾಕಿಸ್ತಾನದ ಸಿಂಧ್‌ ಪ್ರಾಂತ್ಯಕ್ಕೆ ಸೇರಿದ ವ್ಯಕ್ತಿ ಹೈದರಾಬಾದ್‌ನಲ್ಲಿ

ಆಹಾರ/ಅಡುಗೆ ದೇಶ - ವಿದೇಶ

ತಮಿಳುನಾಡಿನಲ್ಲಿ ಮೇಯನೇಸ್ ನಿಷೇಧ: ಆರೋಗ್ಯ ಕಾಪಾಡಲು ಸರಕಾರದ ಬಿಗಿ ಕ್ರಮ!

ತಮಿಳುನಾಡು : ತಮಿಳುನಾಡು ಸರ್ಕಾರ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಆಹಾರ ಪ್ರಿಯರ ನೆಚ್ಚಿನ ಮೇಯನೇಸ್ ನಿಷೇಧಿಸಿ ಆದೇಶ ಹೊರಡಿಸಿದೆ. ಮೇಯನೇಸ್ ಉತ್ಪಾದನೆ, ಪ್ಯಾಕೇಜಿಂಗ್ ಮತ್ತು ಮಾರಾಟದ ಮೇಲೆ ಒಂದು ವರ್ಷದ ನಿಷೇಧ ಹೇರಲಾಗಿದೆ. “ಆಹಾರ

ದೇಶ - ವಿದೇಶ

ಪಾಕ್ ಬಂಧನದಲ್ಲಿರುವ ಬಿಎಸ್‌ಎಫ್ ಯೋಧ:ಪತ್ನಿ ಮನೆಯವರು ಹೇಳುತ್ತಿರುದೇನು?

ಕೊಲ್ಕತ್ತಾ :ಆಕಸ್ಮಿಕವಾಗಿ ಭಾರತದ ಗಡಿ ದಾಟಿ ಪಾಕಿಸ್ತಾನ ಪ್ರವೇಶ ಮಾಡಿದ ಕಾರಣ ವೈರಿ ರಾಷ್ಟ್ರ ಪಾಕ್‌ ಸೇನೆಯಿಂದ ಬಂಧನಕ್ಕೊಳಗಾಗಿರುವ ಬಿಎಸ್‌ಎಫ್‌ ಯೋಧ ಪೂರ್ಣಂ ಸಾಹು ಅವರ ಬಿಡುಗಡೆಗೆ ಭಾರತ ಸರ್ಕಾರ ಪ್ರಯತ್ನ ಮುಂದುವರಿಸಿದ್ದು ಈ

ದೇಶ - ವಿದೇಶ

ಮನೆ ಅಡಿಪಾಯದಿಂದ ಸಿಕ್ಕ ಚಿನ್ನದ ನಿಧಿ: 2,600 ವರ್ಷ ಹಳೆಯ ನಾಣ್ಯಗಳು ಪತ್ತೆ

ಟರ್ಕಿ : ಚಿನ್ನದ ನಿಧಿ ಸಿಗುವ ಕನಸನ್ನು ಎಲ್ಲರೂ ಕಾಣುತ್ತಾರೆ. ಆದ್ರೆ ನಿಜ ಜೀವನದಲ್ಲಿ ಬೆರಳಣಿಕೆ ಜನರಿಗಷ್ಟೇ ಇಂತಹ ಕನಸು ನನಸು ಆಗುತ್ತದೆ. ಚಿನ್ನದ ನಿಧಿ ಸಿಗೋದು, ದೊಡ್ಡಮೊತ್ತದ ಹಣ ಲಾಟರಿಯಲ್ಲಿ ಗೆಲ್ಲೋದು ಸೇರಿದಂತೆ

ಅಪರಾಧ ಕರ್ನಾಟಕ

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ: ರನ್ಯಾರಾವ್ ಜಾಮೀನು ಅರ್ಜಿ ಮತ್ತೆ ವಜಾ

ಬೆಂಗಳೂರು: ನಟಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೈಕೋರ್ಟ್ ಏಕಸದಸ್ಯ ಪೀಠ ಆರೋಪಿ ರನ್ಯಾರಾವ್ ಹಾಗೂ ಎ2 ಆರೋಪಿ ತರುಣ್ ರಾಜ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ನ್ಯಾಯಮೂರ್ತಿ ವಿಶ್ವಜಿತ್ ಪೀಠ ಜಾಮೀನು

ದೇಶ - ವಿದೇಶ

ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಐದು ಉಗ್ರರ ಮನೆ ನೆಲಸಮ

ನವದೆಹಲಿ: 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕೆಲವು ದಿನಗಳ ನಂತರ, ಶುಕ್ರವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ಲಷ್ಕರ್-ಎ-ತೈಬಾ (ಎಲ್‌ಇಟಿ) ಕಮಾಂಡರ್ ಸೇರಿದಂತೆ ಐದು ಭಯೋತ್ಪಾದಕರ ಮನೆಗಳನ್ನು ನಾಶಪಡಿಸಲಾಗಿದೆ. ಶೋಪಿಯಾನ್, ಕುಲ್ಗಾಮ್

ದೇಶ - ವಿದೇಶ

ಉದ್ಯೋಗ ಬದಲಾಯಿಸಲಿದ್ದೀರಾ? EPF ನ ಹೊಸ ನಿಯಮ ಜಾರಿ

ನವದೆಹಲಿ :ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ, ಉದ್ಯೋಗ ಬದಲಾವಣೆಯ ಸಂದರ್ಭದಲ್ಲಿ ಪಿಎಫ್ ಖಾತೆಗಳನ್ನು ವರ್ಗಾಯಿಸುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ ಎಂದು ಶುಕ್ರವಾರ ಅಧಿಕೃತ ಹೇಳಿಕೆ ತಿಳಿಸಿದೆ. ಹೆಚ್ಚಿನ ಸಂದರ್ಭಗಳಲ್ಲಿ ಉದ್ಯೋಗದಾತರಿಂದ ಅನುಮೋದನೆ ಪಡೆಯುವ ಅಗತ್ಯವನ್ನು ಈಗ

ದೇಶ - ವಿದೇಶ

ಕನ್ನಡಿಯಲ್ಲಿ ಬರೆದಿದ್ದ ಆ ಒಂದು ವಿಷಯ ಯುವತಿಯ ಪ್ರಾಣವನ್ನೇ ಪಡೆಯಿತು!

ತೆಲಂಗಾಣ:’ಅಮ್ಮ, ಅಪ್ಪ…ನನ್ನ ಮಗನನ್ನು ನೀವೇ ಬೆಳೆಸಿ, ನೋಡಿಕೊಳ್ಳಿ. ನನ್ನ ಪತಿ ಮತ್ತು ಅತ್ತೆಯ ಕಿರುಕುಳ ನನಗೆ ಸಹಿಸಲು ಇನ್ನೂ ಸಾಧ್ಯವಿಲ್ಲ. ನನ್ನ ಗಂಡ ಬದಲಾಗುತ್ತಾನೆ ಎಂದು ಭಾವಿಸಿದ್ದೆ. ಆದರೆ, ನನ್ನ ಆ ಎಲ್ಲಾ ಭರವಸೆಗಳು

ದೇಶ - ವಿದೇಶ

ಮೂರು ವರ್ಷಗಳ ಬಳಿಕ ಶ್ವಾಸಕೋಶದಲ್ಲಿ ಸಿಕ್ಕಿದ ಚಾಕು!

ನವದೆಹಲಿ: ಮಕ್ಕಳು ಆಟವಾಡುವಾಗ ಗಂಟಲಿನೊಳಗೆ ಹೇ‌ರ್ ಪೀನ್, ಕ್ಲಿಪ್, ನಾಣ್ಯದಂತಹ ವಸ್ತುಗಳು ಸಿಕ್ಕಿ ಅಪಾಯಕ್ಕೆ ತುತ್ತಾದ ಘಟನೆಗಳು ಸಾಕಷ್ಟು ನಡೆದಿವೆ. ಆದರೆ ಇದೀಗ ಒಡಿಶಾದ ಬೆರ್ಹಾಂಪುರದ ಸರ್ಕಾರಿ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ರೋಗಿಯ