Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪಾಕಿಸ್ತಾನಕ್ಕೆ ಒಂದರ ಮೇಲೊಂದು ಮರ್ಮಾಘಾತ –ಡಿಜಿಟಲ್ ಶಾಕ್ ನೀಡಿದ ಭಾರತ

ಕಾಶ್ಮೀರ :ಪಾಕಿಸ್ತಾನ ಬೆಂಬಲಿತ ಉಗ್ರರು ನಡೆಸಿರುವ ನರಮೇಧಕ್ಕೆ ಭಾರತ ಕೊಡುತ್ತಿರುವ ಮರ್ಮಾಘಾತ ಮುಂದುವರೆಯುತ್ತಲೇ ಇದೆ. ಹಿಂದೂಗಳ ಹತ್ಯೆ ಮಾಡಿದವರು ಕನಸಿನಲ್ಲಿಯೂ ಊಹಿಸಿಕೊಳ್ಳಲಾಗದ ಪೆಟ್ಟು ನೀಡುತ್ತೇನೆ ಎಂದು ಇದಾಗಲೇ ಪ್ರಧಾನಿ ನರೇಂದ್ರ ಮೋದಿ ಮಾತು ಕೊಟ್ಟಾಗಿದೆ.

ದೇಶ - ವಿದೇಶ

ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕದ ನ್ಯಾಯಾಲಯದಿಂದ ತಾತ್ಕಾಲಿಕ ಗೆಲುವು

ವಾಷಿಂಗ್ಟನ್: ಅಮೆರಿಕದ ಜಾರ್ಜಿಯಾ ನ್ಯಾಯಾಲಯವು ಮಹತ್ವದ ತೀರ್ಪೊಂದನ್ನು ನೀಡಿದ್ದು, ವೀಸಾ ರದ್ದತಿಯಿಂದ ಸಂಕಷ್ಟದಲ್ಲಿದ್ದ 133 ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ನೆಮ್ಮದಿ ದೊರೆತಿದೆ. ಈ ವಿದ್ಯಾರ್ಥಿಗಳಲ್ಲಿ ಬಹುಪಾಲು ಭಾರತೀಯರಾಗಿದ್ದಾರೆ. ಅಮೆರಿಕದ ವಿದೇಶಾಂಗ ಇಲಾಖೆ (DOS) ಮತ್ತು

ಅಪರಾಧ ದೇಶ - ವಿದೇಶ

ಲೈಂಗಿಕ ಕಿರುಕುಳ ತಡೆಯಲು ಹೋಗಿದ್ದ ಯುವಕನ ಮೇಲೆ ಹಲ್ಲೆ: ಆಸ್ಪತ್ರೆಯಲ್ಲಿ ಮೃತ್ಯು

ಕೋಲ್ಕತ್ತಾ: ಸ್ನೇಹಿತೆ ಮೇಲಾಗುತ್ತಿದ್ದ ಲೈಂಗಿಕ ಕಿರುಕುಳ ತಡೆಯಲು ಹೋದ ವ್ಯಕ್ತಿಯನ್ನು ಗುಂಪೊಂದು ಹೊಡೆದು ಕೊಂದಿರುವ ಘಟನೆ ಕೋಲ್ಕತ್ತಾದ ನ್ಯೂ ಟೌನ್‌ನಲ್ಲಿ ನಡೆದಿದೆ. ನಿರ್ಜನ ಪ್ರದೇಶದಲ್ಲಿ ಮೂವರು ಪುರುಷರ ಕಿರುಕುಳದಿಂದ ತನ್ನ ಮಹಿಳಾ ಸ್ನೇಹಿತೆಯನ್ನು ರಕ್ಷಿಸಲು

ಅಪರಾಧ ದೇಶ - ವಿದೇಶ

ಸಿಂಗಾಪುರದಲ್ಲಿ ಭಾರತೀಯ ಯುವಕನಿಗೆ ವಿಮಾನದಲ್ಲಿ ಲೈಂಗಿಕ ದೌರ್ಜನ್ಯ ಆರೋಪ

ಸಿಂಗಾಪುರ : ವಿಮಾನದಲ್ಲಿ ಮಹಿಳಾ ಕ್ಯಾಬಿನ್ ಸಿಬ್ಬಂದಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು 20 ವರ್ಷದ ಭಾರತೀಯ ಪ್ರಜೆಯ ಮೇಲೆ ಸಿಂಗಾಪುರದಲ್ಲಿ ಆರೋಪಿಸಲಾಗಿದೆ. ಫೆಬ್ರವರಿ 28 ರಂದು ಆಸ್ಟ್ರೇಲಿಯಾದಿಂದ ನಗರ-ರಾಜ್ಯಕ್ಕೆ ಹೋಗುವಾಗ ವಿಮಾನದಲ್ಲಿ ಈ

ಕರ್ನಾಟಕ

ಫಸಲ್ ಬಿಮಾ ಯೋಜನೆ ಹಗರಣ: 9 ಈರುಳ್ಳಿ ಸಸಿಗಳಿಂದ ಲಕ್ಷ ಲಕ್ಷ ಲೂಟಿ

ಕೊಪ್ಪಳ : ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಲೂಟಿ ಮಾಡಲು 9 ಈರುಳ್ಳಿ ಸಸಿ ನಾಟಿ ಮಾಡಿ, ಫೋಟೋ ಅಪ್ಲೋಡ್ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಪಾಳು ಭೂಮಿಯಲ್ಲಿ ಬೆಳೆ ವಿಮಾ ಕಂತು ಪಾವತಿಸಿ,

kerala ಅಪರಾಧ ಕರ್ನಾಟಕ

ಕೇರಳದಿಂದ ಸಾಗಾಟ ಮಾಡಲಾಗುತ್ತಿದ್ದ ₹10 ಕೋಟಿ ಮೌಲ್ಯದ ಅಂಬರ್ ಗ್ರೀಸ್ ವಶಪಡಿಕೆ

ಮಡಿಕೇರಿ: ಕೇರಳದ ತಿರುನಂತಪುರಂನಿಂದ ತಂದು ಆಂಧ್ರಪ್ರದೇಶ ಅಥವಾ ಬೆಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಗಳನ್ನು ವಿರಾಜಪಟೇಟೆ ಪೊಲೀಸರು ಬಂಧಿಸಿದ್ದಾರೆ. ಬಳಿಕ ಬಂಧಿತರಿಂದ 10 ಕೋಟಿ ರೂ. ಮೌಲ್ಯದ 10 ಕೆ.ಜಿ 390 ಗ್ರಾಂ ತೂಕದ

ದೇಶ - ವಿದೇಶ

ಪಾಕಿಸ್ತಾನಿ ಸೀಮಾ ಹೈದರ್ ವಿವಾದ:ಪಾಕಿಸ್ತಾನಕ್ಕೆ ಹಿಂದೆ ಮರಳಿದ್ದಾರಾ ಸೀಮಾ ಹೈದರ್?

ನವದೆಹಲಿ: ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡು ರಾಜತಾಂತ್ರಿಕ ಸಮರ ಸಾರಿರುವ ಭಾರತ, ವಿಶೇಷ ವೀಸಾದ ಮೂಲಕ ಭಾರತಕ್ಕೆ ಬಂದಿರುವ ಪಾಕಿಸ್ತಾನಿಗಳು ಕೇವಲ 48 ಗಂಟೆಗಳಲ್ಲಿ ಭಾರತ ಬಿಟ್ಟು ತೊಲಗುವಂತೆ

ಕರ್ನಾಟಕ

ರಿಕ್ಕಿ ರೈ ಮೇಲೆ ದಾಳಿ ಪ್ರಕರಣ – ಅನುರಾಧಗೆ ತಾತ್ಕಾಲಿಕ ರಿಲೀಫ್, ತನಿಖೆಯಲ್ಲಿ ಬಿಗ್ ಟ್ವಿಸ್ಟ್

ಬೆಂಗಳೂರು : ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣದಲ್ಲಿ ಆರೋಪಿ ಅನುರಾಧ ಮುತ್ತಪ್ಪ ರೈಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಪೊಲೀಸರ ತನಿಖೆಯಲ್ಲಿ ಹೊಸ ತಿರುವುಗಳು ಕಂಡುಬಂದಿದ್ದು, ರಿಕ್ಕಿ ರೈ ಸ್ವಯಂ ದಾಳಿ

ದೇಶ - ವಿದೇಶ

ಭಾರತದ ಹಸುವಿನ ಸಗಣಿಗೆ ವಿದೇಶದಲ್ಲಿ ಬಂಪರ್ ಮಾರುಕಟ್ಟೆ

ನವದೆಹಲಿ : ಭಾರತದಲ್ಲಿ, ಹಸುಗಳನ್ನು ಶತಮಾನಗಳಿಂದ ಹಾಲಿಗೆ ಬಳಸಲಾಗುತ್ತಿದೆ, ಆದರೆ ಅವುಗಳ ಸಗಣಿಯೂ ಅನೇಕ ಗುಣಗಳನ್ನು ಹೊಂದಿದ್ದು, ಕೃಷಿಯಲ್ಲಿ ಗೊಬ್ಬರ, ಗ್ಯಾಸ್ ಸೇರಿದಂತೆ ನಾನಾ ಕಾರ್ಯಕ್ಕೆ ಬಳಕೆ ಮಾಡಲಾಗುತ್ತಿದೆ. ಇದೀಗ ವಿದೇಶದಲ್ಲಿ ಕೂಡ ಈ

ಅಪರಾಧ

ಭಾರತದ ಕಠಿಣ ಹೆಜ್ಜೆ: ಸಿಂಧೂ ನೀರಿನ ಒಪ್ಪಂದ ಪುನರ್ ಪರಿಶೀಲನೆ ಆರಂಭ!

ನವದೆಹಲಿ : ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿ ಭಾರತ ಮತ್ತು ಜಗತ್ತನ್ನು ಬೆಚ್ಚಿಬೀಳಿಸಿದೆ. ಈ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದರು. ಈ ಸಮಯದಲ್ಲಿ, ಭಾರತವು ಈ ದಾಳಿಯನ್ನು ಅತ್ಯಂತ