Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಗದಗ ಅಗ್ನಿ ದುರಂತ, ‘ನ್ಯೂ ಮಹಾಂತೇಶ ಬೇಕರಿ’ ಸಂಪೂರ್ಣವಾಗಿ ಸುಟ್ಟು ₹25 ಲಕ್ಷ ನಷ್ಟ!

ಗದಗ:ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಮಧ್ಯರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ ‘ನ್ಯೂ ಮಹಾಂತೇಶ ಬೇಕರಿ’ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಪಟ್ಟಣದ ಬಸ್ ನಿಲ್ದಾಣದ ಎದುರು ಇರುವ ಈ ಬೇಕರಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ

ಕರ್ನಾಟಕ

ಕೆಪಿಎಸ್‌ಸಿ ಗೊಂದಲ: ಮುಖ್ಯ ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ತಡವಾಗಿ ವಿತರಿಸಿದ ಹಿನ್ನೆಲೆಯಲ್ಲಿ ಟೀಕೆ

ಸ್ವಾಯತ್ತ ಸಂಸ್ಥೆಯಾಗಿರುವ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ತನ್ನ ತಪ್ಪುಗಳಿಂದ ಇನ್ನೂ ಪಾಠ ಕಲಿತಂತಿಲ್ಲ. ಗೆಜೆಟೆಡ್‌ ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆಯಲ್ಲಿ ತೀವ್ರ ಮುಜುಗರ ಅನುಭವಿಸಿದ್ದ ಕೆಪಿಎಸ್‌ಸಿ ಮತ್ತದೇ ಲೋಪಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.ಇಂದಿನಿಂದ (ಶನಿವಾರ) ಆರಂಭವಾಗಿರುವ

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: 8 ಆರೋಪಿಗಳಬಂಧನ,ಹತ್ಯೆಗೆ ಕಾರಣವೇನು?

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹ*ತ್ಯೆಗೆ ಬಾರಿ ಸಂಚು ನಡೆದಿರುವುದು ಬಯಲಾಗಿದೆ. ಕಾಂಟ್ರಾಕ್ಟ್ ಕಿಲ್ಲರ್ಸ್ ಬಳಸಿ ಈ ದಾಳಿ ನಡೆಸಿರುವ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಇದೀಗ ಪೊಲೀಸರು ಒಟ್ಟು 8 ಆರೋಪಿಗಳನ್ನು ವಶಕ್ಕೆ

ದೇಶ - ವಿದೇಶ

3 ವರ್ಷದ ಬಾಲಕಿ ಮೆದುಳಿನ ಗೆಡ್ಡೆ ಸಮಸ್ಯೆ:ಸಲ್ಲೇಖನ ವ್ರತ ಕೈಗೊಂಡು ಪ್ರಾಣ ತ್ಯಜಿಸಿದ ಬಾಲಕಿ

ಮಧ್ಯಪ್ರದೇಶ:ಭೋಪಾಲ್:ಸಾಕಷ್ಟು ಚಿಕಿತ್ಸೆ, ಶಸ್ತ್ರಚಿಕಿತ್ಸೆ ಬಳಿಕವೂ ಮಿದುಳಿನ ಗಡ್ಡೆ ಸಮಸ್ಯೆ ದೂರಾಗದೆ ಅತೀವ್ರ ಸಮಸ್ಯೆ ಎದುರಿಸುತ್ತಿದ್ದ ಮೂರು ವರ್ಷದ ಪುಟ್ಟ ಮಗುವೊಂದು ಜೈನ ಧರ್ಮದ ಕಠಿಣ ಸಲ್ಲೇಖನ ವ್ರತ ಕೈಗೊಂಡು ಜೀವ ತ್ಯಜಿಸಿದ್ದಾಳೆ. ಈ ಮೂಲಕ

ಅಪರಾಧ ಕರ್ನಾಟಕ

ನೈಸ್ ರಸ್ತೆಯಲ್ಲಿ ವಕೀಲನ ರಕ್ತಸಿಕ್ತ ದೇಹ ಪತ್ತೆ: ಕೊಲೆ ಶಂಕೆ, ತನಿಖೆ ಆರಂಭ

ಬೆಂಗಳೂರು: ನೈಸ್‌ ರಸ್ತೆಯಲ್ಲಿ ವಕೀಲ ಜಗದೀಶ್‌ ಅವರ ರಕ್ತಸಿಕ್ತ ದೇಹ ಬಿದ್ದು, ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.ಲಾಯರ್ ಜಗದೀಶ್ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನೈಸ್ ರೋಡ್‌ನಲ್ಲಿ ರಕ್ತಸಿಕ್ತವಾಗಿ ದೇಹ ಬಿದ್ದಿದೆ. ಮರಣೋತ್ತರ ಪರೀಕ್ಷೆಗಾಗಿ

ದೇಶ - ವಿದೇಶ

ಅನುಮತಿಯಿಲ್ಲದ ಪಾಕ್ ವಿವಾಹ: ಸಿಆರ್‌ಪಿಎಫ್ ಸೈನಿಕನ ವಿರುದ್ಧ ತನಿಖೆ ಆರಂಭ

ನವದೆಹಲಿ:ಸಿಆರ್‌ಪಿಎಫ್ ಸೈನಿಕರೊಬ್ಬರಿಗೆ ಪಾಕಿಸ್ತಾನದ ಮಹಿಳೆ ಮಿನಲ್ ಖಾನ್ ಮೇಲೆ ಪ್ರೇಮವಾಗಿತ್ತು. ನಂತರ ಇಬ್ಬರು ಮದುವೆ ಸಹ ಆಗಿದ್ದರು. ಆದ್ರೀಗ ಇಬ್ಬರು ದೂರವಾಗುವಂತಾಗಿದೆ. ಪಹಲ್ಗಾಂ ದಾಳಿ ಬಳಿಕ ವೀಸಾದಡಿ ಭಾರತದಲ್ಲಿರುವ ಪಾಕಿಸ್ತಾನಿಗಳಿಗೆ ದೇಶ ತೊರೆಯಲು ಆದೇಶ

ದೇಶ - ವಿದೇಶ

ರಿಕ್ಷಾದಲ್ಲಿ ವಿಚಾರಣೆ:ವೃದ್ಧ ದಂಪತಿಗೆ ನ್ಯಾಯ ಒದಗಿಸಿದ ನ್ಯಾಯಾಧೀಶ

ತೆಲಂಗಾಣ:ನ್ಯಾಯಾಲಯದಲ್ಲಿ ಅಪರೂಪದ ಮತ್ತು ಕರುಣಾಮಯಿ ನ್ಯಾಯದಾನದ ಘಟನೆಯೊಂದು ನಡೆದಿದ್ದು, ದೈಹಿಕ ದೌರ್ಬಲ್ಯದಿಂದ ನ್ಯಾಯಾಲಯದ ಒಳಗೆ ಬರಲಾಗದ ವೃದ್ಧ ದಂಪತಿಗಳಿಗಾಗಿ ತೆಲಂಗಾಣದ ಬೊಧಾನ್‌ ಜೆಎಫ್‌ಸಿಎಂ ಮ್ಯಾಜಿಸ್ಟ್ರೇಟ್ ಇ ಸಾಯಿ ಶಿವ ಅವರು ರಿಕ್ಷಾದ ಬಳಿಯೇ ಪ್ರಕರಣವನ್ನು

ಕರ್ನಾಟಕ

ಹೊಸದಾಗಿ ಆರಂಭಗೊಂಡ ಕಾಫಿ ಶಾಪ್ ಆರಂಭದಲ್ಲೇ ಕಳಪೆ ಮಟ್ಟದ ಒಂದು ವಸ್ತುವಿನಿಂದ ಶಾಪ್ ಸುಟ್ಟು ಭಸ್ಮ!

ಬೆಂಗಳೂರು:ಉತ್ತರ ತಾಲೂಕಿನ ಅಚ್ಯುತನಗರದಲ್ಲಿ ಗ್ಯಾಸ್ ಸೋರಿಕೆಯಿಂದ ಸಂಭವಿಸಿದ ಭೀಕರ ಅಗ್ನಿ ದುರಂತವೊಂದು ನಡೆದಿದೆ. ಉದ್ಘಾಟನೆಗೆ ಸಿದ್ಧವಾಗಿದ್ದ ಕಾಫಿ ಶಾಪ್ ಸುಟ್ಟು ಭಸ್ಮವಾಗಿಸಿದೆ. ಕಾಫಿ ಆಂಡ್ ಕೋ ಹೆಸರಿನ ಈ ಕಾಫಿ ಶಾಪ್ ಅನ್ನು ಭುವದಾಸ್

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಮಂಗಳೂರು ಅಟ್ಟಹಾಸ: ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಬೃಹತ್ ಸಂಚು, ಶಾಕ್ ನೀಡಿದ ವಿಚಾರಣೆ ವಿವರಗಳು!

ಮಂಗಳೂರು:ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಬಾರಿ ಸಂಚು ನಡೆದಿರುವುದು ಬಯಲಾಗಿದೆ. ಕಾಂಟ್ರಾಕ್ಟ್ ಕಿಲ್ಲರ್ಸ್ ಬಳಸಿ ಈ ದಾಳಿ ನಡೆಸಿರುವ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಇದೀಗ ಪೊಲೀಸರು ಒಟ್ಟು 8 ಆರೋಪಿಗಳನ್ನು ವಶಕ್ಕೆ

ಅಪರಾಧ ಕರ್ನಾಟಕ

ಮೂರು ತಾಸಿನಲ್ಲಿ ಬ್ಲಾಸ್ಟ್ ಎಚ್ಚರಿಕೆ: ಡಿಸಿ ಕಚೇರಿಗೆ ಇ-ಮೇಲ್ ಮೂಲಕ ಬೆದರಿಕೆ ಪತ್ರ

ಚಾಮರಾಜನಗರ: ಡಿ.ಸಿ. ಕಚೇರಿಯನ್ನು ಬಾಂಬ್‌ ಇಟ್ಟು ಉಡಾಯಿಸುವುದಾಗಿ ದುಷ್ಕರ್ಮಿಗಳು ಬೆದರಿಕೆ ಒಡ್ಡಿರುವ ಘಟನೆ ನಡೆದಿದೆ. ಕಿಡಿಗೇಡಿಗಳು ಇ-ಮೇಲ್‌ ಮೂಲಕ ಬೆದರಿಕೆ ಪತ್ರ ರವಾನಿಸಿದ್ದು, ಮೂರು ತಾಸಿನಲ್ಲಿ ಬಾಂಬ್‌ ಬ್ಲಾಸ್ಟ್‌ ಆಗಲಿದೆ ಎಂದಿದ್ದಾರೆ.ಬೆದರಿಕೆ ಪತ್ರದ ಸುದ್ದಿ