Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಕಾನ್ ರೆಡ್ ಕಾರ್ಪೆಟ್ ಮೇಲೆ ಆಲಿಯಾ ಭಟ್ ಮುಜುಗರ? ಫೋಟೋಗ್ರಾಫರ್‌ಗಳು ಗುರುತಿಸಲೇ ಇಲ್ಲವೇ? ನೆಟ್ಟಿಗರ ನಡುವೆ ಭಾರಿ ಚರ್ಚೆ!

ಫ್ರಾನ್ಸ್​​ನ ರಿವೇರಿಯಾದಲ್ಲಿ ಕಾನ್ ಸಿನಿಮೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಈ ಫ್ಯಾಷನ್ ಹಬ್ಬಕ್ಕೆ ದೇಶ-ವಿದೇಶದ ಸೆಲೆಬ್ರಿಟಿಗಳು ಆಗಮಿಸುತ್ತಿದ್ದಾರೆ. ಈ ಉತ್ಸವದ ಎರಡನೇ ದಿನದಂದು ಆಲಿಯಾ ಭಟ್ ಅವರು ಗೌನ್ ಧರಿಸಿ ಮಿಂಚಿದರು. ಆದರೆ, ಅವರು ರೆಡ್

ದೇಶ - ವಿದೇಶ

ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್ 2’ ಅಟ್ಟಹಾಸ: 1700 ಕೋಟಿ ಗಳಿಸಿದ ಮೊದಲ ಹಿಂದಿ ಚಿತ್ರ ಎಂಬ ಹೆಗ್ಗಳಿಕೆ!

ಮುಂಬೈ: ‘ಧುರಂಧರ್‌2: ದಿ ರಿವೇಂಜ್ ಚಿತ್ರ ನಾಲ್ಕನೇ ವಾರಾಂತ್ಯದಲ್ಲಿ 1700 ಕೋಟಿ ರೂಪಾಯಿ ಗಳಿಕೆಯ ಗಡಿ ದಾಟಿದ್ದು ಈ ಮೈಲುಗಲ್ಲು ಸ್ಥಾಪಿಸಿದ ಮೊದಲ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ವರದಿಯಾಗಿದೆ.ನಾಲ್ಕನೇ ವಾರಾಂತ್ಯವಾದ

ದೇಶ - ವಿದೇಶ

ಎ.ಆರ್. ರೆಹಮಾನ್ ಸ್ಫೋಟಕ ಹೇಳಿಕೆ: ಬಾಲಿವುಡ್‌ನಲ್ಲಿ ಕೆಲಸವಿಲ್ಲ

ಮುಂಬೈ: ಆಸ್ಕರ್ ಅವಾರ್ಡ್ ಗೆದ್ದಿರುವ ಸಂಗೀತ ಮಾಂತ್ರಿಕ, ಎ.ಆರ್. ರೆಹಮಾನ್ (AR Rahman) ಅವರ ಒಂದೇ ಒಂದು ಒಂದು ಹೇಳಿಕೆ ಬಾಲಿವುಡ್‌ನಲ್ಲಿ (Bollywood) ವಿವಾದದ ಅಲೆ ಎಬ್ಬಿಸಿದೆ. ಬಾಲಿವುಡ್‌ನಲ್ಲಿ ನನಗೆ 8 ವರ್ಷಗಳಿಂದ ಅವಕಾಶ ಸಿಗ್ತಿಲ್ಲ.

ದೇಶ - ವಿದೇಶ

ಬಾಲಿವುಡ್ ನಟಿ ಶ್ರದ್ಧಾ ಕಪೂರ್, ಸಹೋದರ ಸಿದ್ಧಾಂತ್ ಸೇರಿ ಹಲವು ಸೆಲೆಬ್ರಿಟಿಗಳಿಗೆ ಸಂಕಷ್ಟ!

ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂಗೆ (Dawood Ibrahim) ಸಂಬಂಧಿಸಿದ 252 ಕೋಟಿ ರೂಪಾಯಿ ಡ್ರಗ್ ಕೇಸ್​ನಲ್ಲಿ ನಟಿ ಶ್ರದ್ಧಾ ಕಪೂರ್, ಅವರ ಸಹೋದರ ಸಿದ್ಧಾಂತ್ ಕಪೂರ್ ಸೇರಿದಂತೆ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳ ಹೆಸರು

ದೇಶ - ವಿದೇಶ

ಹಿರಿಯ ನಟ ಧರ್ಮೇಂದ್ರಗೆ ಬಿಗ್ ರಿಲೀಫ್: ಉಸಿರಾಟದ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ಧರ್ಮೇಂದ್ರ ಆಸ್ಪತ್ರೆಯಿಂದ ಡಿಸ್ಚಾರ್ಜ್!

ಉಸಿರಾಟದ ಸಮಸ್ಯೆಯಿಂದ ದಾಖಲಾಗಿದ್ದ ಹಿರಿಯ ನಟ ಧರ್ಮೇಂದ್ರ (89) ಇಂದು ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಡಾ. ಪ್ರೊ.ಪ್ರತೀತ್ ಸಮ್ದಾನಿ ಮಾತನಾಡಿ, ಧರ್ಮೇಂದ್ರ (Dharmendra) ಅವರನ್ನು ಬೆಳಗ್ಗೆ

ದೇಶ - ವಿದೇಶ

ಹೆಚ್ಚು ವ್ಯಾಯಾಮ ಬೇಡ: ಯೋಗ, ಪ್ರಾಣಾಯಾಮದಿಂದ ಸುಧಾರಿಸಿಕೊಳ್ಳುತ್ತಿದ್ದೇನೆ ಎಂದು ಆಸ್ಪತ್ರೆಯಿಂದ ಬಿಡುಗಡೆಯಾದ ಗೋವಿಂದ ಸ್ಪಷ್ಟನೆ

ಬಾಲಿವುಡ್ ನಟ ಗೋವಿಂದ (61) (Govinda) ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಜ್ಞೆತಪ್ಪಿದ ಪರಿಣಾಮ ಅವರನ್ನ ಮುಂಬೈನ ಕ್ರಿಟಿಕೇರ್ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ (ICU Treatment) ಕೊಡಿಸಲಾಗಿತ್ತು, ಎಲ್ಲಾ ರೀತಿ ತಪಾಸಣೆ ಮುಗಿದ

ದೇಶ - ವಿದೇಶ

ಧರ್ಮೇಂದ್ರ ನಿಧನ ಸುಳ್ಳು ಸುದ್ದಿ: ಚೇತರಿಸಿಕೊಳ್ಳುತ್ತಿರುವ ಹಿರಿಯ ನಟನ ಬಗ್ಗೆ ವದಂತಿ ಹರಡಿದ್ದಕ್ಕೆ ಹೇಮಾಮಾಲಿನಿ ಆಕ್ರೋಶ.

ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ (Actor Dharmendra) ಆಸ್ಪತ್ರೆಗೆ ದಾಖಲಾಗಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಕೆಲವು ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಧರ್ಮೇಂದ್ರ ನಿಧನದ ಸುದ್ದಿ ಪ್ರಸಾರ ಮಾಡಿದ ಬೆನ್ನಲ್ಲೇ

ದೇಶ - ವಿದೇಶ

ಸಲ್ಮಾನ್ ನಂತರ ಆಮಿರ್ ಖಾನ್‌ಗೆ ಅಭಿನವ್ ಕಶ್ಯಪ್ ಟಾರ್ಗೆಟ್; ಆಮಿರ್ ವಿರುದ್ಧ ನಿರ್ದೇಶಕನಿಂದ ವಿವಾದಾತ್ಮಕ ಹೇಳಿಕೆಗಳು

ಬಾಲಿವುಡ್‌ನ ಖ್ಯಾತ ನಿರ್ದೇಶಕ ಅಭಿನವ್ ಕಶ್ಯಪ್ ಕಳೆದ ಕೆಲವು ದಿನಗಳಿಂದ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಅವರು ನಟ ಸಲ್ಮಾನ್ ಖಾನ್ ಅವರನ್ನು ಗುರಿಯಾಗಿಸಿಕೊಂಡಿದ್ದರು. ಅದಾದ ನಂತರ, ಸಲ್ಮಾನ್ ಖಾನ್ ‘ಬಿಗ್

ದೇಶ - ವಿದೇಶ

ಖ್ಯಾತ ಬಾಲಿವುಡ್ ನಟ ಸತೀಶ್ ಶಾ (74) ನಿಧನ: ಮೂತ್ರಪಿಂಡದ ಸಮಸ್ಯೆಗಳಿಂದ ಬಳಲುತ್ತಿದ್ದ ಹಿರಿಯ ನಟ ಕೊನೆಯುಸಿರು

ಮುಂಬೈ : ಬಾಲಿವುಡ್‌ನ ಹಿರಿಯ ನಟ ಸತೀಶ್ ಶಾ ಶನಿವಾರ ಮಧ್ಯಾಹ್ನ 2:30 ರ ಸುಮಾರಿಗೆ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಶಾ ಅವರ ಮೃತದೇಹವನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು

ದೇಶ - ವಿದೇಶ

ಹಿಂದಿ ಧಾರಾವಾಹಿಯೊಂದಕ್ಕೆ ಬಿಲ್ ಗೇಟ್ಸ್ ಎಂಟ್ರಿ: ‘ಕ್ಯೂಂಕಿ ಸಾಸ್ ಬಿ ಕಭಿ ಬಹು ಥೀ 2’ ಸೀರಿಯಲ್‌ನಲ್ಲಿ ಅತಿಥಿ ನಟನೆಯ ಮೂಲಕ ಭಾರತೀಯ ಟಿವಿ ಲೋಕಕ್ಕೆ ಪ್ರವೇಶ!

ಭಾರತೀಯ ಧಾರಾವಾಹಿಗಳಿಗೆ (Serial) ಯಾವುದು ಸಹ ಅಸಾಧ್ಯವಲ್ಲ. ಹಾವುಗಳಿಗೆ ಜೀವ ಬರುತ್ತವೆ, ಮನುಷ್ಯರು ಹಕ್ಕಿಗಳಂತೆ ಹಾರುತ್ತಾರೆ, ಸ್ಕೂಟರ್​​​ನಲ್ಲಿ ಅಂತರಿಕ್ಷಕ್ಕೆ ಹೋಗಿ ಬರುತ್ತಾರೆ. ಹತ್ತನೇ ಕ್ಲಾಸು ಫೇಲಾಗಿರುವ ಸೊಸೆ, ಆಪರೇಷನ್ ಮಾಡಿ ಗಂಡನ ಜೀವ ಉಳಿಸುತ್ತಾಳೆ. ಮೂರನೇ