Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬೆಂಗಳೂರಿನಿಂದ ಬಂದ ಏರ್ ಇಂಡಿಯಾ ವಿಮಾನದಲ್ಲಿ ಹೊಗೆ; ದಿಲ್ಲಿ ಏರ್‌ಪೋರ್ಟ್‌ನಲ್ಲಿ ಹೈ-ಅಲರ್ಟ್ ಘೋಷಣೆ

ಹೊಸದಿಲ್ಲಿ: ಬೆಂಗಳೂರಿನಿಂದ ದಿಲ್ಲಿಗೆ ತೆರಳುತ್ತಿದ್ದ 171 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದಿಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ರಾತ್ರಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು.AI2802 ವಿಮಾನವು ಲ್ಯಾಂಡಿಂಗ್

ದೇಶ - ವಿದೇಶ

ಬಾರಾಮತಿಯಲ್ಲಿ ತರಬೇತಿ ವಿಮಾನ ಪತನ; ಗೋಜುಬಾವಿ ಗ್ರಾಮದ ಬಳಿ ಸಂಭವಿಸಿದ ದುರ್ಘಟನೆ

ಬಾರಾಮತಿ: ಮಹಾರಾಷ್ಟ್ರದ ಬಾರಾಮತಿಯ ಗೋಜುಬಾವಿ ಗ್ರಾಮದಲ್ಲಿ ಬುಧವಾರ ಎರಡು ಆಸನಗಳ ತರಬೇತಿ ವಿಮಾನವೊಂದು ಪತನಗೊಂಡಿದೆ ಎಂದು News18 ವರದಿ ಮಾಡಿದೆ.ಅಪಘಾತ ಸಂಭವಿಸಿದ ತಕ್ಷಣ ಪೊಲೀಸರು ಹಾಗೂ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ

ದೇಶ - ವಿದೇಶ

ರನ್‌ವೇ ಮುಟ್ಟುವ ಮುನ್ನವೇ ವಿಮಾನಕ್ಕೆ ಬಡಿದ ಬಲವಾದ ಗಾಳಿ: ಲ್ಯಾಂಡಿಂಗ್ ಕೈಬಿಟ್ಟು ಮತ್ತೆ ಆಕಾಶಕ್ಕೆ ಹಾರಿದ ಪೈಲಟ್

ಟೋಕಿಯೋದ ನರಿಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊರಿಯನ್ ಏರ್ ವಿಮಾನವೊಂದು ಇಳಿಯುವ ಸಂದರ್ಭದಲ್ಲಿ ತೀವ್ರ ಗಾಳಿ ಮತ್ತು ಟರ್ಬ್ಯುಲೆನ್ಸ್‌ನಿಂದಾಗಿ ಕೊನೆಯ ಕ್ಷಣದಲ್ಲಿ ಲ್ಯಾಂಡಿಂಗ್ ಕೈಬಿಟ್ಟ ಘಟನೆ ನಡೆದಿದೆ. ರನ್‌ವೇಗೆ ಕೇವಲ ಕೆಲವೇ ಮೀಟರ್‌ಗಳ ಅಂತರದಲ್ಲಿದ್ದಾಗ

ದೇಶ - ವಿದೇಶ

ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಟರ್ಕಿಶ್ ಏರ್‌ಲೈನ್ಸ್‌ ವಿಮಾನಕ್ಕೆ ಬೆಂಕಿ: 289 ಮಂದಿ ಕೂದಲೆಳೆ ಅಂತರದಲ್ಲಿ ಪಾರು

ಕಠ್ಮಂಡು:  ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮುಂಜಾನೆ ಟರ್ಕಿಶ್ ಏರ್‌ಲೈನ್ಸ್ ವಿಮಾನವೊಂದು ಲ್ಯಾಂಡಿಂಗ್ ಆಗುತ್ತಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, ಕೂದಲೆಳೆ ಅಂತರದಲ್ಲಿ ಭಾರಿ ದುರಂತವೊಂದು ತಪ್ಪಿದೆ. ವಿಮಾನದಲ್ಲಿದ್ದ 278 ಪ್ರಯಾಣಿಕರು ಹಾಗೂ 11

ದೇಶ - ವಿದೇಶ

ಹಣ ನೀಡದ್ದಕ್ಕೆ ಚಲಿಸುವ ಹೆಲಿಕಾಪ್ಟರ್ ಏರಿ ಕುಳಿತ ಸೈಕಲ್ ರಿಪೇರಿ ಮಾಡೋ ವ್ಯಕ್ತಿ: ವಿಡಿಯೋ ವೈರಲ್

ನೈಋತ್ಯ ಕೀನ್ಯಾದಲ್ಲಿ ನಡೆದ ಹೈ ಪ್ರೊಫೈಲ್ ವಿವಾಹ ಸಮಾರಂಭವೊಂದರಲ್ಲಿ ಹೆಲಿಕಾಪ್ಟ‌ರ್ ಮೇಲೆ ಹಾರುತ್ತಿದ್ದಂತೆ ವ್ಯಕ್ತಿಯೊಬ್ಬ ಅದಕ್ಕೆ ಅಂಟಿಕೊಂಡು ತುರ್ತು ಭೂಸ್ಪರ್ಶ ಮಾಡುತ್ತಿರುವ ದೃಶ್ಯವೊಂದು ವಿಡಿಯೋದಲ್ಲಿ ಸೆರೆಯಾಗಿದ್ದು, ಈ ಘಟನೆ ವೈರಲ್ ಆಗಿದೆ.ಭಾನುವಾರ ಮಿಗೋರಿ ಕೌಂಟಿಯ

ದೇಶ - ವಿದೇಶ

ದೆಹಲಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರಿ ದುರಂತ: ರನ್‌ವೇನಲ್ಲಿ ಆಕಾಸ ಮತ್ತು ಸ್ಪೈಸ್‌ಜೆಟ್ ವಿಮಾನಗಳ ನಡುವೆ ಡಿಕ್ಕಿ

ನವದೆಹಲಿ:  ಆಕಾಸ ಮತ್ತು ಸ್ಪೈಸ್ ಜೆಟ್  ವಿಮಾನಗಳ ನಡುವೆ ನಡೆದ ಡಿಕ್ಕಿಯಲ್ಲಿ  ಎರಡೂ ವಿಮಾನಗಳ ರೆಕ್ಕೆಗಳಿಗೆ ಹಾನಿಯಾದ ಘಟನೆ ದೆಹಲಿಯ   ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (IGI) ಟರ್ಮಿನಲ್ 1ರ ಟ್ಯಾಕ್ಸಿವೇನಲ್ಲಿ ಗುರುವಾರ ಮಧ್ಯಾಹ್ನ

ಕರ್ನಾಟಕ

ವಿಮಾನದಲ್ಲಿ ನಟಿ ಉರ್ವಿ ಕೊಠಾರಿಗೆ ಸಹಪ್ರಯಾಣಿಕನಿಂದ ಕಿರುಕು*ಳ; ವಿಡಿಯೋ ವೈರಲ್!

ಬೆಂಗಳೂರು: ವಿಮಾನದಲ್ಲಿ ಸಹ ಪ್ರಯಾಣಿಕನೊಬ್ಬ ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ನಟಿ ಮತ್ತು ಕಂಟೆಂಟ್ ಕ್ರಿಯೇಟರ್ ಆಗಿರುವ ಉರ್ವಿ ಕೊಠಾರಿ ಎಂಬವರು ಆರೋಪಿಸಿದ್ದು, ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿಡಿಯೊವನ್ನು ಹಂಚಿಕೊಂಡು ತಮಗಾದ

ಕರ್ನಾಟಕ

ಬೆಂಗಳೂರು ಏರ್‌ಪೋರ್ಟ್‌ನ ಟಾರ್ಮ್ಯಾಕ್‌ನಲ್ಲಿ ಗೂಗಲ್ ತಂತ್ರಜ್ಞನ ಧೂಮಪಾನ

ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬೆಂಗಳೂರು ವಿಮಾನ ನಿಲ್ದಾಣದ ಒಳಗಿನ ಟಾರ್‌ ರಸ್ತೆಯಲ್ಲಿ ಗೂಗಲ್ ತಂತ್ರಜ್ಞನೊಬ್ಬ ಧೂಮಪಾನ ಮಾಡುತ್ತಿರುವುದು ಕಂಡು ಬಂದಿದೆ. ಅದನ್ನು ಪ್ರಶ್ನಿಸಿದ ಸಿಬ್ಬಂದಿಯೊಂದಿಗೂ ಆತ ಅಸಭ್ಯವಾಗಿ

ದೇಶ - ವಿದೇಶ

ವೈರಲ್ ವಿಡಿಯೋದಿಂದ ಹಬ್ಬಿದ ಭೀತಿ: ಯುದ್ಧದ ಮುನ್ಸೂಚನೆಯೇ ಈ ಹಕ್ಕಿಗಳ ಹಿಂಡು?

ಅಲ್ಬಾವಾಬಾ – ಟೆಲ್ ಅವೀವ್‌ನ ಆಕಾಶದಲ್ಲಿ ಅಪಾರ ಸಂಖ್ಯೆಯ ಕಾಗೆಗಳು ಹಾರುತ್ತಿರುವುದನ್ನು ಮತ್ತು ಸುಳಿದಾಡುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊ ನಿವಾಸಿಗಳಲ್ಲಿ ಭಯವನ್ನು ಹುಟ್ಟುಹಾಕಿದೆ.ಇಸ್ರೇಲ್‌ನ ಟೆಲ್ ಅವೀವ್‌ನ ಮೇಲೆ ನೂರಾರು ಕಾಗೆಗಳು ಗುಂಪು ಗುಂಪಾಗಿ ಸೇರುತ್ತಿರುವುದನ್ನು

ದೇಶ - ವಿದೇಶ

ಕುವೈತ್ ವಿಮಾನ ನಿಲ್ದಾಣದ ಇಂಧನ ಟ್ಯಾಂಕ್ ಮೇಲೆ ಡ್ರೋನ್ ದಾಳಿ; ಅಗ್ನಿ ಆಕಸ್ಮಿಕ, ಸೀಮಿತ ಹಾನಿ

ಕುವೈತ್: ಇರಾನ್-ಇಸ್ರೇಲ್-ಅಮೆರಿಕ ಸಂಘರ್ಷ ಇಡೀ ಮಧ್ಯಪ್ರಾಚ್ಯ ದೇಶಗಳಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದು, ಕುವೈತ್ ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೈಲ ಟ್ಯಾಂಕ್ ಗೆ ಡೋನ್ ಅಪ್ಪಳಿಸಿದ ಹಿನ್ನೆಲೆಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ ಎಂದು ನಾಗರಿಕ