Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಮಂಗಳೂರು

ಕದ್ರಿ ಶ್ರೀ ಯೋಗೇಶ್ವರ ಮಠದ ಮಹಾಯಾಗ ಎರಡನೇ ದಿನಕ್ಕೆಭಕ್ತಿಪರವಶ ಮೂಡಿಸಿದ ಭಜನಾ ಸಂಕೀರ್ತನೆ!

ಮಂಗಳೂರು: ನಗರದ ಕದ್ರಿ ಮರದ ಶ್ರೀ ಯೋಗೇಶ್ವರ ಮಠದಲ್ಲಿ ಲೋಕಕಲ್ಯಾಣಾರ್ಥವಾಗಿ ಜರುಗುತ್ತಿರುವ ಐದು ದಿನಗಳ ಬೃಹತ್ ‘ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಾಗ’ವು ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಮಠದ ಆವರಣದಲ್ಲಿ ವೈದಿಕ ಕಳೆ ಗಟ್ಟಿಗೊಂಡಿದೆ. ಯಾಗಶಾಲೆಯಲ್ಲಿ

ಕರ್ನಾಟಕ

ವಿಟ್ಲ: ಕೋಟಿಕೆರೆಯಲ್ಲಿ ಈಜಲು ತೆರಳಿದ್ದ ಎಸ್‌ಸಿಡಿಸಿಸಿ ಬ್ಯಾಂಕ್ ಉದ್ಯೋಗಿ ನೀರಿನಲ್ಲಿ ಮುಳುಗಿ ದುರ್ಮರಣ!

ವಿಟ್ಲ : ವಿಟ್ಲದ ಕೋಟಿಕೆರೆ ಎಂಬಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಕರುಣಾಜನಕ ಘಟನೆ ಬೆಳಗಿನ ಜಾವ ನಡೆದಿದೆ. ಮೃತರನ್ನು ವಿಟ್ಲ ಕಸಬಾ ಗಾಳಿಹಿತ್ಲು ನಿವಾಸಿ ವೀರಪ್ಪ ಗೌಡ ಅವರ ಪುತ್ರ,

ಉಡುಪಿ

ಉಡುಪಿ: ಮಲ್ಪೆ ಬಂದರಿನ ಮೀನುಗಾರಿಕಾ ಬೋಟ್‌ನಲ್ಲಿ ಭೀಕರ ಕೊಲೆ; ಚೂರಿ ಇರಿತಕ್ಕೆ ಕಾರ್ಮಿಕ ಬಲಿ!

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮತ್ತೊಂದು ಮರ್ಡರ್ ಪ್ರಕರಣ ದಾಖಲಾಗಿದೆ. ಮಲ್ಪೆ ಬಂದರಿನಲ್ಲಿ ಲಂಗರು ಹಾಕಲಾಗಿದ್ದ ಮೀನುಗಾರಿಕಾ ಬೋಟ್ ಒಂದರ ಕ್ಯಾಬಿನ್‌ನಲ್ಲಿ ಮೀನುಗಾರ ಕಾರ್ಮಿಕರಿಬ್ಬರ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ಒಬ್ಬಾತ ಚೂರಿ ಇರಿತದಿಂದ

ದೇಶ - ವಿದೇಶ

ತ್ಯಾಜ್ಯದ ಬಳಿ ಬಿಸಾಡಿದ ಅವಧಿ ಮೀರಿದ ಚಾಕೊಲೇಟ್‌ಗಳನ್ನು ಹೆಕ್ಕಿಕೊಂಡ ಜನ: ವಿಡಿಯೋ ವೈರಲ್

ಕಾಲ್ಪುರದ ಪಂಕಿ ಕೈಗಾರಿಕಾ ಪ್ರದೇಶದ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಜನರು ತ್ಯಾಜ್ಯ ವಿಲೇವಾರಿ ಸ್ಥಳದ ಬಳಿ ಬಿಸಾಡಲಾದ ಚಾಕೊಲೇಟ್‌ಗಳು ಮತ್ತು ಮಿಠಾಯಿಗಳನ್ನು ಸಂಗ್ರಹಿಸುತ್ತಿರುವುದನ್ನು ಕಾಣಬಹುದು. ಕೆಲವರು ಅವುಗಳನ್ನು

ದೇಶ - ವಿದೇಶ

ಸೇತುವೆಯಿಲ್ಲದೆ ನದಿ ದಾಟುತ್ತಿರುವ ವಿದ್ಯಾರ್ಥಿಗಳು: ಮಕ್ಕಳನ್ನು ಹೆಗಲ ಮೇಲೆ ಹೊತ್ತು ಶಾಲೆಗೆ ಬಿಡುತ್ತಿರುವ ಪೋಷಕರು

ರೂರ್ಕೆಲಾ: ಸುಂದರ್‌ಗಢ ಜಿಲ್ಲೆಯ ಹೆಮ್‌ಗಿರ್ ಬ್ಲಾಕ್‌ನಲ್ಲಿರುವ ತೆಲೆಂಡಿಹಿ ಗ್ರಾಮದ ವಿದ್ಯಾರ್ಥಿಗಳು ಭಾರೀ ಮಳೆಯ ನಡುವೆ ತರಗತಿಗಳನ್ನು ಕಳೆದುಕೊಳ್ಳುತ್ತಿದ್ದಾರೆ ಅಥವಾ ಮಳೆ ಇಲ್ಲದಿದ್ದಾಗ ಅವರ ತಂದೆ ಮತ್ತು ಸಂಬಂಧಿಕರು ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡು ಚತುರ್ಧಾರ

ದೇಶ - ವಿದೇಶ

ಹಾಕಿ ವಿಶ್ವಕಪ್ 2026: ಅರ್ಜೆಂಟೀನಾ ಎದುರು ಸೋತ ಭಾರತ; ಸೆಮಿಫೈನಲ್ ಪ್ರವೇಶಿಸುವ ಕನಸು ಭಗ್ನ!

ಆಮ್‌ಟರ್ವೀನ್ : ಎಫ್‌ಐಎಚ್ ಹಾಕಿ ವಿಶ್ವಕಪ್ 2026ರ ಪೂಲ್ ಇ (Pool E) ಅಂತಿಮ ಪಂದ್ಯದಲ್ಲಿ ಭಾರತ ತಂಡವು ಅರ್ಜೆಂಟೀನಾ ವಿರುದ್ಧ 3-5 ಗೋಲುಗಳ ಅಂತರದಿಂದ ಸೋಲನುಭವಿಸುವ ಮೂಲಕ ಸೆಮಿಫೈನಲ್‌ ಪ್ರವೇಶಿಸುವ ಕನಸು ಭಗ್ನಗೊಂಡಿದೆ.

ಕರ್ನಾಟಕ

ಬೆಂಗಳೂರು: ಕಗ್ಗದಾಸಪುರದಲ್ಲಿ ವೇಗವಾಗಿ ಬಂದ ಕಾರು ಡಿಕ್ಕಿ; 50 ಅಡಿ ದೂರಕ್ಕೆ ಹಾರಿ ಬೈಕ್ ಸವಾರ ದಾರುಣ ಸಾ*ವು!

ಬೆಂಗಳೂರು: ವೇಗವಾಗಿ ಬಂದ ಕಾರೊಂದು ಸಿಗ್ನಲ್‌ನಲ್ಲಿ ನಿಂತಿದ್ದ ಮತ್ತೊಂದು ಕಾರು ಹಾಗೂ ಬೈಕ್‌ಗೆ ಡಿಕ್ಕಿಹೊಡೆದ (Accident) ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ (Bengaluru) ಕಗ್ಗದಾಸಪುರ ಮುಖ್ಯ ರಸ್ತೆಯ ವಿಜ್ಞಾನ ನಗರದಲ್ಲಿ ನಡೆದಿದೆ. ನವೀನ್‌

ಕರ್ನಾಟಕ

ಬೆಂಗಳೂರು: ಉಡುಪಿ ಮೂಲದ ಉದಯೋನ್ಮುಖ ಸ್ಯಾಕ್ಸೋಫೋನ್ ಕಲಾವಿದೆ ನಮೃತ ದೇವಾಡಿಗ ಆತ್ಮಹ*ತ್ಯೆ!

ಬೆಂಗಳೂರು : ಉಡುಪಿ ಜಿಲ್ಲೆಯ ನೀಲಾವರ ಮೂಲದ ಯುವ ಸ್ಯಾಕ್ಸೋಫೋನ್ ಕಲಾವಿದೆಯೊಬ್ಬರು ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ. ನೀಲಾವರ ನಿವಾಸಿ ನಮೃತ ದೇವಾಡಿಗ ಮೃತಪಟ್ಟ ಯುವತಿ. ಇವರು ಉದಯೋನ್ಮುಖ ಸ್ಯಾಕ್ಸೋಫೋನ್ ಕಲಾವಿದೆಯಾಗಿದ್ದರು.

ದೇಶ - ವಿದೇಶ

ಕೊಚ್ಚಿ: ತಂದೆಯೊಂದಿಗೆ ಅಂಗಡಿಗೆ ತೆರಳಿದ್ದಾಗ ಟಿಪ್ಪರ್ ಲಾರಿ ಹರಿದು 6 ವರ್ಷದ ಬಾಲಕ ದಾರುಣ ಸಾ*ವು!

ಕೊಚ್ಚಿ : ಕೇರಳದ ಪೆರುಂಬವೂರ್‌ನ ನೆಡುಂಗಾಪ್ರ ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದ ದಾರುಣ ರಸ್ತೆ ಅಪಘಾತದಲ್ಲಿ 6 ವರ್ಷದ ಬಾಲಕನೊಬ್ಬ ಟಿಪ್ಪರ್ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ಕರುಣಾಜನಕ ಘಟನೆ ನಡೆದಿದೆ. ನೆಡುಂಗಾಪ್ರ ನಿವಾಸಿ

ಕರ್ನಾಟಕ

ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯ ಕಿಟಕಿಯಿಂದ ಬಿದ್ದು ಕಾಸರಗೋಡಿನ 7 ವರ್ಷದ ಬಾಲಕಿ ದುರ್ಮರಣ!

ಕಾಸರಗೋಡು:ಸೋಮವಾರ ಬೆಳಿಗ್ಗೆ ಶಾರ್ಜಾದ ಅಪಾರ್ಟ್‌ಮೆಂಟ್ ನ ಮೂರನೇ ಮಹಡಿಯಿಂದ ಬಿದ್ದು ಕಾಸರಗೋಡಿನ ಏಳು ವರ್ಷದ ಬಾಲಕಿ ದುರಂತ ಸಾವನ್ನಪ್ಪಿದ್ದ ಘಟನೆ ನಡೆದಿದೆ. ಮೃತಳನ್ನು ಕಾಸರಗೋಡಿನ ಮೊಗ್ರಾಲ್ ನಿವಾಸಿಗಳಾದ ಮುಬಾರಕ್ ಅಲಿ ಮತ್ತು ಮುರ್ಷಿದಾ ದಂಪತಿಯ