Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಉಧಂಪುರದಲ್ಲಿ ಭೀಕರ ಬಸ್ ದುರಂತ: 100 ಅಡಿ ಆಳದ ಕಂದಕಕ್ಕೆ ಬಿದ್ದ ವಾಹನ; 15 ಪ್ರಯಾಣಿಕರ ದಾರುಣ ಸಾವು

ಉಧಂಪುರ: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ರಾಮನಗರ-ಉಧಂಪುರ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ  15 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಯಾಣಿಕರಿಂದ ತುಂಬಿದ್ದ ಖಾಸಗಿ ಬಸ್ಸೊಂದು

ದೇಶ - ವಿದೇಶ

ಮಣಿಪುರ ಹಿಂಸಾಚಾರ vs ಸಿನಿಮಾ ಸಂಭ್ರಮ: ಸಾರ್ವಜನಿಕರ ಮೌನಕ್ಕೆ ಮಣಿಪುರ ನಿವಾಸಿಯ ಕಟು ಟೀಕೆ!

ಮಣಿಪುರದಲ್ಲಿ ಕಳೆದ 3 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಹಿಂಸಾಚಾರ ಮತ್ತು ಬಿಕ್ಕಟ್ಟುಗಳ ಬಗ್ಗೆ ಸಾರ್ವಜನಿಕರು ತೋರುತ್ತಿರುವ ಮೌನವನ್ನು ಅಲ್ಲಿನ ನಿವಾಸಿಯೊಬ್ಬರು ತೀವ್ರವಾಗಿ ಪ್ರಶ್ನಿಸಿದ್ದಾರೆ. ರಾಜ್ಯವೊಂದು ಸುದೀರ್ಘ ಕಾಲದಿಂದ ಹೊತ್ತಿ ಉರಿಯುತ್ತಿದ್ದರೂ ಅದರ ಬಗ್ಗೆ ಸಂವೇದನೆ

ದೇಶ - ವಿದೇಶ

ಬರಾತ್ ನಿಲ್ಲಿಸಿ ಅಪರಿಚಿತನಿಗೆ ನೆರವಾದ ವರ: ಮದುವೆಯ ಸಂಭ್ರಮದ ನಡುವೆ ಮನುಷ್ಯತ್ವ ಮೆರೆದ ಯುವಕ!

ಭಾರತೀಯ ವಿವಾಹಗಳೆಂದರೆ ಸಡಗರ, ಸಂಭ್ರಮ ಮತ್ತು ಅದ್ದೂರಿ ಮೆರವಣಿಗೆಗಳೇ ಕಣ್ಣಮುಂದೆ ಬರುತ್ತವೆ. ಸಾಮಾನ್ಯವಾಗಿ ವರನ ಬರಾತ್ ಒಮ್ಮೆ ಆರಂಭವಾದರೆ ಅದನ್ನು ತಡೆಯುವುದು ಅಸಾಧ್ಯ ಎಂಬ ಮಾತಿದೆ. ಆದರೆ ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ವರನೊಬ್ಬ

ಕರ್ನಾಟಕ

ಫೆಮಿನಾ ಮಿಸ್ ಇಂಡಿಯಾ-2026 ಕಿರೀಟ ಮುಡಿಗೇರಿಸಿಕೊಂಡ ಕಾರವಾರದ ಪ್ರತಿಭೆ ಸಾಧ್ವಿ ಸೈಲ್

ಭುವನೇಶ್ವರ : ದೇಶದ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ‘ಫೆಮಿನಾ ಮಿಸ್ ಇಂಡಿಯಾ-2026’ರ ಫಿನಾಲೆಯಲ್ಲಿ ಕಾರವಾರ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರ ಪುತ್ರಿ ಸಾಧ್ವಿ ಸೈಲ್ ಅವರು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ರಾಷ್ಟ್ರೀಯ ವೇದಿಕೆಯಲ್ಲಿ

ದೇಶ - ವಿದೇಶ

ಬೀದರ್: ಬಿಸಿಲಿನ ಝಳಕ್ಕೆ ರಾಜ್ಯದಲ್ಲಿ ಮೊದಲ ಬಲಿ; ಉತ್ತರ ಪ್ರದೇಶದ 20 ವರ್ಷದ ಯುವಕ ಸಾ*ವು

ಬೀದರ್ : ರಾಜ್ಯದಲ್ಲಿ ಹೆಚ್ಚುತ್ತಿರುವ ಬಿಸಿಲಿನ ಝಳ ಮೊದಲ ಬಲಿ ಪಡೆದಿದೆ, ತೀವ್ರವಾದ ಬಿಸಿಲಿನ ಶಾಖಕ್ಕೆ ಸಿಲುಕಿ ಯುವಕನೊಬ್ಬ ಕುಸಿದು ಬಿದ್ದು ಮೃತಪಟ್ಟ ಘಟನೆ ಬೀದರ್ ನಲ್ಲಿ ನಡೆದಿದೆ. ಉತ್ತರ ಪ್ರದೇಶದ ಮಿರ್ಜಾಪುರ್ ಪಲ್ಲಾ

ದೇಶ - ವಿದೇಶ

ಹಲ್ದಿರಾಮ್ಸ್ ಸೇವ್‌ಪುರಿ ತಟ್ಟೆಯಲ್ಲಿ ಜೀವಂತ ಹುಳು ಪತ್ತೆ; ಬೆಚ್ಚಿಬಿದ್ದ ಗ್ರಾಹಕರು!

ಮುಂಬೈ: ಪ್ರತಿಷ್ಠಿತ ಬ್ರ್ಯಾಂಡ್ ಹಾಗೂ ಶುಚಿಯಾದ ಆಹಾರಕ್ಕೆ ಹೆಸರಾದ ಹಲ್ದಿರಾಮ್ಸ್ (Haldiram’s) ಔಟ್‌ಲೆಟ್‌ನಲ್ಲಿ ಈಗ ಗ್ರಾಹಕರು ಬೆಚ್ಚಿಬೀಳುವಂತಹ ಘಟನೆಯೊಂದು ನಡೆದಿದೆ. ಮುಂಬೈನ ಮಲಾಡ್ ವೆಸ್ಟ್‌ನಲ್ಲಿರುವ ಇನ್ಫಿನಿಟಿ ಮಾಲ್‌ನ ಹಲ್ದಿರಾಮ್ಸ್ ಮಳಿಗೆಯಲ್ಲಿ ಗ್ರಾಹಕರೊಬ್ಬರಿಗೆ ನೀಡಲಾದ ಸೇವ್‌ಪುರಿ

ಕರ್ನಾಟಕ

ಬಾದಾಮಿ ತಿನ್ನಿ, ಫೈಲ್ ಎಲ್ಲಿದೆ ಅಂತ ನೆನಪಾಗಬಹುದು”; ಅಧಿಕಾರಿಗೆ ವ್ಯಕ್ತಿಯ ವಿಭಿನ್ನ ತಿರುಗೇಟು!

ಸರ್ಕಾರಿ ಕಚೇರಿಗಳಲ್ಲಿ ಕೆಲಸ ಆಗಬೇಕೆಂದರೆ ಚಪ್ಪಲಿ ಸವೆಯುವಂತೆ ಅಲೆಯಬೇಕು ಎಂಬ ಮಾತಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ನೀಡಿದ ತಿರುಗೇಟು ಈಗ ಇಡೀ ದೇಶಾದ್ಯಂತ ಸದ್ದು ಮಾಡುತ್ತಿದೆ. ತನ್ನ ಆಸ್ತಿ ದಾಖಲೆಗಳ ಫೈಲ್

ದೇಶ - ವಿದೇಶ

ಅಶ್ವಗಂಧ ಎಲೆಗಳ ಬಳಕೆಗೆ FSSAI ನಿಷೇಧ: ಆರೋಗ್ಯದ ಮೇಲೆ ಗಂಭೀರ ಪರಿಣಾಮದ ಎಚ್ಚರಿಕೆ

ಬಹು ಆರೋಗ್ಯ ಉತ್ಪನ್ನಗಳಲ್ಲಿನ ಪ್ರಮುಖ ಅಂಶವಾದ ಅಶ್ವಗಂಧದ ಮೇಲ್ವಿಚಾರಣೆಯನ್ನು ಬಿಗಿಗೊಳಿಸುವ ಪ್ರಯತ್ನದಲ್ಲಿ ಭಾರತದ ಆಹಾರ ನಿಯಂತ್ರಕವು ಅಶ್ವಗಂಧ ಎಲೆಗಳು ಮತ್ತು ಅವುಗಳ ಸಾರಗಳ ಬಳಕೆಯನ್ನು ನಿಷೇಧಿಸಿದೆ ಎಂದು ಮಿಂಟ್ ಶನಿವಾರ ವರದಿ ಮಾಡಿದೆ. ಅಶ್ವಗಂಧದ

ದೇಶ - ವಿದೇಶ

ಪಶ್ಚಿಮ ಬಂಗಾಳ: ರ್ಯಾಲಿ ನಡುವೆ ‘ಜಲ್ಮುರಿ’ ಸವಿದ ಪ್ರಧಾನಿ ಮೋದಿ; ರಾತ್ರೋರಾತ್ರಿ ಫೇಮಸ್ ಆಯ್ತು ಪುಟ್ಟ ಅಂಗಡಿ!

ಪ್ರಧಾನಿ ಮೋದಿ ದಿಢೀರ್ ಭೇಟಿಯಿಂದ ಸಣ್ಣ ಜಲ್ಮುರಿ ಅಂಗಡಿಗೆ ಈಗ ಜನವೋ ಜನ, ಪಶ್ಚಿಮ ಬಂಗಾಳದಲ್ಲಿ ಸರಣಿ ರ‍್ಯಾಲಿಗಳ ಬಳಿಕ ಅಂಗಡಿಗೆ ತೆರಳಿ ಜಲ್ಮುರಿ ಖರೀದಿಸಿ ಸವಿದಿದ್ದಾರೆ, ಸ್ಥಳೀಯರಿಗೂ ನೀಡಿದ್ದಾರೆ.ಪಶ್ಚಿಮ ಬಂಗಾಳದಲ್ಲಿ ಸರಣಿ ರ‍್ಯಾಲಿಗಳ

ದೇಶ - ವಿದೇಶ

ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸ್ಯಾಟಲೈಟ್ ಫೋನ್ ಪತ್ತೆ: ಇಬ್ಬರು ಅಮೆರಿಕ ಪ್ರಜೆಗಳ ಬಂಧನ

ಶ್ರೀನಗರ : ಕಣಿವೆಯಲ್ಲಿ ಅನಧಿಕೃತ ಸಂವಹನ ಸಾಧನಗಳ ಬಗ್ಗೆ ಹೊಸ ಕಳವಳಗಳಿಗೆ ಕಾರಣವಾದ ನಿಷೇಧಿತ ಉಪಗ್ರಹ ಫೋನ್‌ಗಳನ್ನು ವಶಪಡಿಸಿಕೊಂಡ ನಂತರ ಶ್ರೀನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಭಾನುವಾರ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ.