Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ವಿಶ್ವದ ಅತ್ಯಂತ ದುಬಾರಿ ಕಾಫಿ – ಇದು ನಿಮಗೆ ಗೊತ್ತಾ?

ಕಾಫಿ ಪ್ರಿಯರು ಯಾರಿಲ್ಲ ಹೇಳಿ? ಹೌದು ಎಷ್ಟೇ ಕೆಲಸದ ಒತ್ತಡವಿರಲಿ, ಒಂದು ಲೋಟ ಕಾಫಿ ಕುಡಿದ್ರೆ ಸಾಕು ಮೂಡ್ ಫ್ರೆಶ್ ಆಗುತ್ತದೆ. ಹೀಗಾಗಿ ಸ್ಟ್ರಾಂಗ್ ಡಿಕಾಶನ್ ಗೆ ಚೆನ್ನಾಗಿ ಕುದಿಸಿದ ಹಾಲನ್ನು ಬೆರೆಸಿ ಕುಡಿದರೆ

ಕರ್ನಾಟಕ ದೇಶ - ವಿದೇಶ

ಕರ್ನಾಟಕದ ಅಡಿಕೆ ಹಾಳೆ ಉತ್ಪಾದನೆಗೆ ಆಘಾತ: ಮೋದಿ ಮಧ್ಯಪ್ರವೇಶಕ್ಕೆ ರೈತ ಸಂಘದ ಆಗ್ರಹ

ಬೆಂಗಳೂರು : ಭಾರತದಿಂದ ರಪ್ತಾಗುವ ಅಡಿಕೆ ಹಾಳೆಯಿಂದ ತಯಾರಿಸಿದ ತಟ್ಟೆ, ಲೋಟ ಮತ್ತಿತರ ಊಟದ ಪರಿಕರಗಳು ಆರೋಗ್ಯಕ್ಕೆ ಹಾನಿಕರ, ಕ್ಯಾನ್ಸರ್ ಕಾರಕ ಎಂದು ಅಮೆರಿಕಾ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ ಹೊರಡಿಸಿರುವ ಆಮದು

ಕರ್ನಾಟಕ ದೇಶ - ವಿದೇಶ ಮನರಂಜನೆ

ದರ್ಶನ್‌ಗೆ ‘ಡೆವಿಲ್’ ಸಿನಿಮಾ ಶೂಟಿಂಗ್‌ಗೆ ವಿದೇಶ ಕ್ಕೆ ಕೋರ್ಟ್ ನಿಂದ ಅನುಮತಿ

ಬೆಂಗಳೂರು: ಸಿನಿಮಾ ಶೂಟಿಂಗ್‌ಗಾಗಿ ದರ್ಶನ್ ವಿದೇಶಕ್ಕೆ ತೆರಳಲು 57ನೇ ಸಿಸಿಹೆಚ್ ಕೋರ್ಟ್ ಅನುಮತಿ ನೀಡಿದೆ. ಜೂನ್ 1ರಿಂದ 25ರವರೆಗೆ ವಿದೇಶದಲ್ಲಿ ಶೂಟಿಂಗ್‌ಗೆ ತೆರಳಲು ಅನುಮತಿ ಕೋರಿ ನಟ ದರ್ಶನ್ 57ನೇ ಸಿಸಿಹೆಚ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

ದೇಶ - ವಿದೇಶ

ಚಿನ್ನದ ಮೇಲೆ ಶಿಸ್ತಿನ ನಿಯಮಗಳು: ಪಿತೃಸಾಂಪತ್ತಿಕ ಚಿನ್ನಕ್ಕೂ ದಾಖಲೆ ಬೇಕು

ನವದೆಹಲಿ: ಭಾರತದಲ್ಲಿ ವಿವಾಹಿತ ಮಹಿಳೆಯರು 500 ಗ್ರಾಂ ವರೆಗೆ ಚಿನ್ನ, ಅವಿವಾಹಿತ ಮಹಿಳೆಯರು 250 ಗ್ರಾಂ ವರೆಗೆ ಮತ್ತು ಪುರುಷರು 100 ಗ್ರಾಂ ವರೆಗೆ ಚಿನ್ನವನ್ನು ಇಟ್ಟುಕೊಳ್ಳಬಹುದು. ಈ ಮಿತಿಯನ್ನು ಮೀರಿದರೆ, ಆದಾಯ ತೆರಿಗೆ

ದೇಶ - ವಿದೇಶ

ಟ್ರಂಪ್ ಆಡಳಿತದ ಹೊಸ ಹಣಕಾಸು ನೀತಿ: ಮನೆ, ವಾಹನ ಉತ್ಪಾದನೆಗೆ ಬೆಲೆ ಏರಿಕೆ ಎಚ್ಚರಿಕೆ

ವಾಶಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಪೆನ್ಸಿಲ್ವೇನಿಯಾದಲ್ಲಿ ಉಕ್ಕು ಕಾರ್ಮಿಕರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಆಮದು ಮಾಡಿದ ಉಕ್ಕು ಮತ್ತು ಅಲ್ಯೂಮಿನಿಯಂ ಮೇಲಿನ ಸುಂಕವನ್ನು ನಾಟಕೀಯವಾಗಿ ಹೆಚ್ಚಿಸುವುದಾಗಿ ಘೋಷಿಸಿದರು. ಪಿಟ್ಸ್ಬರ್ಗ್ ಬಳಿಯ ಯುಎಸ್ ಸ್ಟೀಲ್ನ

ಅಪರಾಧ ದೇಶ - ವಿದೇಶ

ಬ್ರಾಂಡೆಡ್ ಪನ್ನೀರ್ ಹಾಗೂ ನೀರಿನ ಬಾಟಲಿಗಳ ನಕಲಿ ವಿತರಣೆ: ಆಹಾರ ಸುರಕ್ಷತಾ ಇಲಾಖೆಯಿಂದ ದಾಳಿ, ವಸ್ತುಗಳ ಸೀಜ್

ಉತ್ತರ ಪ್ರದೇಶ: ಬ್ರಾಂಡೆಂಡ್ ಪುಡ್, ಬ್ರಾಂಡೆಂಡ್ ವಾಟರ್ ಬಾಟಲಿ ಹಾಗೆ ಹೀಗೆ ಅಂತ ಯೋಚಿಸಿ ಗ್ರಾಹಕರಾದ ನೀವುಗಳೇನೋ ಖರೀದಿಸುತ್ತೀರಿ. ಆದರೇ ಅದೇ ಬ್ರಾಂಡೆಂಡ್ ಹೆಸರಿನಲ್ಲಿ ನಕಲಿ ಪನ್ನೀರ್, ನಕಲಿ ಬಾಟಲ್ ನೀರು ಮಾರಾಟ ಮಾಡುತ್ತಿದ್ದದ್ದನ್ನು

ದೇಶ - ವಿದೇಶ

ನೋ ಪಾರ್ಕಿಂಗ್ ದಂಡ ಮಾತ್ರ – ಪೊಲೀಸರ ಹೊಸ ಆದೇಶ

ಬೆಂಗಳೂರು: ಹಲವು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಮತ್ತೆ ವಾಹನಗಳ ಟೋಯಿಂಗ್‌ ಆರಂಭವಾಗಲಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಟೋಯಿಂಗ್​ ಮತ್ತೆ ಪುನಾರಂಭವಾಗಲಿದೆ. ಈ ಬಗ್ಗೆ ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ, ಡಿಸಿಎಂ ಡಿಕೆ

ದೇಶ - ವಿದೇಶ

ಮಹಾರಾಷ್ಟ್ರ ಎಟಿಎಸ್‌ರಿಂದ ನೌಕಾ ರಹಸ್ಯ ಹಂಚಿಕೊಂಡ ಮೆಕ್ಯಾನಿಕಲ್ ಇಂಜಿನಿಯರ್ ಬಂಧನ

ಮುಂಬೈ: ಆಪರೇಷನ್‌ ಸಿಂಧೂರ ಬಳಿಕ ದೇಶದಲ್ಲಿ ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದವರ ಬಗ್ಗೆ ಹದ್ದಿನ ಕಣ್ಣಿಡಲಾಗಿದೆ. ಹೀಗಾಗಿ ಕಳೆದ ಎರಡು ವಾರಗಳಲ್ಲಿ ಸುಮಾರು 20 ಮಂದಿ ಬೇಹುಗಾರರ ಹೆಡೆಮುರಿ ಕಟ್ಟಲಾಗಿದೆ. ಒಂದು ದಿನದ ಹಿಂದೆಯಷ್ಟೇ ಐಎಸ್‌ಐ

ಅಪರಾಧ ದೇಶ - ವಿದೇಶ

500 ರೂ ಬಂಡಲ್ ಗಳನ್ನು ಕಿಟಕಿಯಿಂದ ಹೊರ ಎಸೆದಿದ್ದ ಸರ್ಕಾರಿ ನೌಕರ

ಓಡಿಸ್ಸಾ: ವಿಜಿಲೆನ್ಸ್​(ವಿಚಕ್ಷಣ) ಅಧಿಕಾರಿಗಳ ದಾಳಿಗೆ ಭಯಭೀತಿಗೊಂಡ ಸರ್ಕಾರಿ ನೌಕರನೊಬ್ಬ ಹಣದ ಕಂತಿನ ನೋಟುಗಳನ್ನು ಕಿಟಕಿ ಮೂಲಕ ಎಸೆದಿರುವ ಘಟನೆ ಓಡಿಸ್ಸಾದ ಶುಕ್ರವಾರ ನಡೆದಿದೆ. ಭುವನೇಶ್ವರದ ಗ್ರಾಮೀಣ ಕಾಮಗಾರಿ ವಿಭಾಗದ ಮುಖ್ಯ ಎಂಜಿನಿಯರ್​ (ಯೋಜನಾ ರಸ್ತೆಗಳು)

ದೇಶ - ವಿದೇಶ

ಆಪರೇಷನ್ ಸಿಂಧೂರ್ ಹಿನ್ನೆಲೆಯಲ್ಲಿ ಕೊಲಂಬಿಯಾದ ನಿಲುವು ಬದಲಾವಣೆ

ಪಾಕಿಸ್ತಾನದ ಪರ ಸಹಾನುಭೂತಿ ತೋರಿದ ಕೊಲಂಬಿಯಾ ಸರ್ಕಾರ ಇದೀಗ ತನ್ನ ಹೇಳಿಕೆಯನ್ನು ವಾಪಸ್ಸು ತೆಗೆದುಕೊಂಡಿದೆ. ಈ ಹೇಳಿಕೆಯನ್ನು ಹಿಂದೆ ಸರಿಯಲು ಪ್ರಮುಖ ಕಾರಣ ಭಾರತದಿಂದ ಹೋಗಿರುವ ನಿಯೋಗ ಕಾರಣವಾಗಿದೆ. ನಿಯೋಗದ ನೇತೃತ್ವ ವಹಿಸಿದ ಶಶಿ