Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಪ್ರಿಯಕರನೊಂದಿಗೆ ಸೇರಿ ಮಾಜಿ ಬಿಜೆಪಿ ನಾಯಕಿಯಿಂದ ಮಗಳಿಗೆಯೇ ಲೈಂಗಿಕ ದೌರ್ಜನ್ಯ

ಹರಿದ್ವಾರ- ಯಾತ್ರಾ ಸ್ಥಳ ಪವಿತ್ರ ಭೂಮಿ ಹರಿದ್ವಾರದಲ್ಲಿ ಮಾಜಿ ಬಿಜೆಪಿ ನಾಯಕಿ ಅನೈತಿಕ ಕೃತ್ಯ ಬೆಳಕಿಗೆ ಬಂದಿದೆ. ಬಿಜೆಪಿ ನಾಯಕಿಯ ಅಪ್ರಾಪ್ತ ಮಗಳು ತನ್ನ ತಾಯಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾಳೆ. ತಾನು ಹೆತ್ತ

ಕ್ರೀಡೆಗಳು ದೇಶ - ವಿದೇಶ

ಪರಾರಿಯಾಗುತ್ತಿದ್ದ ಆರ್‌ಸಿಬಿಯ ಮಾರ್ಕೆಟಿಂಗ್ ಮುಖ್ಯಸ್ಥ ವಿಮಾನ ನಿಲ್ದಾಣದಲ್ಲಿ ಅರೆಸ್ಟ್

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗುತ್ತಿದ್ದ ಆರ್‌ಸಿಬಿಯ ಮಾರ್ಕೆಟಿಂಗ್‌ ಮುಖ್ಯಸ್ಥ ನಿಖಿಲ್‌ ಸೋಸಲೆಯನ್ನು ವಿಮಾನ ನಿಲ್ದಾಣದಲ್ಲಿ ಬಂಧನ ಮಾಡಲಾಗಿದೆ. ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಬಂಧನ ಭೀತಿಯಿಂದ ಪಾರಾಗಲು ನಿಖಿಲ್‌ ಸೋಸಲೆ ಮುಂಬೈಗೆ ಪ್ರಯಾಣಿಸಲು ಮುಂದಾಗಿದ್ದರು.

ದೇಶ - ವಿದೇಶ

ಪ್ರೈಮ್‌ ಬಳಕೆದಾರರೂ ಪಾರಾಗಲ್ಲ! ಅಮೆಜಾನ್ ಹೊಸ ಮಾರುಕಟ್ಟೆ ಶುಲ್ಕ ಜಾರಿಯಲ್ಲಿ!

ಅಮೆಜಾನ್‌ ಗ್ರಾಹಕರಿಗೆ ಬಿಗ್ ಶಾಕ್‌..! ನಿಮ್ಮ ಜೇಬಿಗೂ ಬೀಳುತ್ತೆ ಕತ್ತರಿ. ಹೌದು, ನೀವು ಅಮೆಜಾನ್ ಆರ್ಡರ್‌ ಮಾಡಿ ಶಾಪಿಂಗ್ ಮಾಡುತ್ತಿದ್ದರೆ ಈ ಸುದ್ದಿಯನ್ನು ಓದಲೇಬೇಕು. ಏಕೆಂದರೆ, ಇನ್ಮುಂದೆ ಅಮೆಜಾನ್‌ ಆನ್‌ಲೈನ್ ಆರ್ಡರ್‌ ಪ್ಲಾಟ್‌ಫಾರ್ಮ್‌ ಶುಲ್ಕವನ್ನು

ದೇಶ - ವಿದೇಶ

ಭಾರತದಲ್ಲಿ ವಿಳಾಸ ವ್ಯವಸ್ಥೆಯ ಹೊಸ ಯುಗ – ಡಿಜಿಪಿನ್

ಸಾಮಾನ್ಯವಾಗಿ, ಯಾವುದೇ ವಿಳಾಸಕ್ಕೆ ಪಿನ್‌ಕೋಡ್ ಇರಬೇಕು. ಆದಾಗ್ಯೂ, ಈ ಪಿನ್‌ಕೋಡ್‌’ಗಳು ದೊಡ್ಡ ಪ್ರದೇಶಗಳನ್ನ ಮಾತ್ರ ಪ್ರತಿನಿಧಿಸುತ್ತವೆ. ಉದಾಹರಣೆಗೆ, ಒಂದೇ ಪಿನ್‌ಕೋಡ್ ಬಹು ಬೀದಿಗಳು, ಸಾವಿರಾರು ಮನೆಗಳು ಮತ್ತು ವ್ಯಾಪಾರ ಆವರಣಗಳನ್ನ ಸಹ ಹೊಂದಿರಬಹುದು.ಇದರರ್ಥ ಪಿನ್

ದೇಶ - ವಿದೇಶ

ಯುದ್ಧ ಸಾಧ್ಯತೆ ಕಡಿಮೆ – ಸಿಂಧೂ ಜಲ ಒಪ್ಪಂದದಿಂದ ಭಾರತಕ್ಕೆ ನಷ್ಟ: ಪಾಕಿಸ್ತಾನ ಸಚಿವ

ಇಸ್ಲಾಮಾಬಾದ್‌: ಭಾರತ ಭಾರೀ ನಷ್ಟ ಅನುಭವಿಸುತ್ತಿರುವುದರಿಂದ 2 ರಾಷ್ಟ್ರಗಳ ನಡುವೆ ಪೂರ್ಣ ಪ್ರಮಾಣದ ಯುದ್ಧ ಸಂಭವಿಸುವ ಸಾಧ್ಯತೆಗಳು ತೀರಾ ಕಡಿಮೆ ಅಂತ ಪಾಕಿಸ್ತಾನದ ಸಚಿವ ಇಶಾಕ್‌ ದಾರ್‌ ಹೇಳಿದ್ದಾರೆ. ಗಡಿಯಲ್ಲಿ ಭಾರತದಿಂದ ಉಂಟಾದ ಭಾರೀ

ದೇಶ - ವಿದೇಶ

ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಮತ್ತು ಡಸ್ಸೋ ಏವಿಯೇಶನ್ ಒಪ್ಪಂದ

ನವದೆಹಲಿ:ವಿಶ್ವದ ಶಕ್ತಿಶಾಲಿ ಯುದ್ಧವಿಮಾನಗಳಲ್ಲಿ ಒಂದೆನಿಸಿದ ರಫೇಲ್ ಫೈಟರ್ ಜೆಟ್​​ನ ಮುಖ್ಯ ಭಾಗವು ಮುಂದಿನ ದಿನಗಳಲ್ಲಿ ಭಾರತದಲ್ಲೇ ತಯಾರಾಗಲಿದೆ. ಫ್ರಾನ್ಸ್ ದೇಶದ ಡಸ್ಸೋ ಏವಿಯೇಶನ್ ಜೊತೆ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಒಪ್ಪಂದಗಳನ್ನು ಮಾಡಿಕೊಂಡಿದೆ. ಏರ್​​ಕ್ರಾಫ್ಟ್​​ನ ಮುಖ್ಯ

ದೇಶ - ವಿದೇಶ ಮನರಂಜನೆ

ಕಾಲಿವುಡ್ ಹೀರೋ ವಿಶಾಲ್‌ಗೆ ಹೈಕೋರ್ಟ್ ಶಾಕ್: ಲೈಕಾ ಪ್ರೊಡಕ್ಷನ್ಗೆ ₹21 ಕೋಟಿ ಪಾವತಿಸಬೇಕೆಂದು ಆದೇಶ!

ಕಾಲಿವುಡ್ ಸ್ಟಾರ್ ಹೀರೋ ವಿಶಾಲ್ಗೆ ಮದ್ರಾಸ್ ಹೈಕೋರ್ಟ್ ಇಂದು ಬಿಗ್ ಶಾಕ್ ನೀಡಿದೆ. ಪ್ರಸಿದ್ಧ ಕಾಲಿವುಡ್ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಗೆ ಶೇ.30 ರಷ್ಟು ಬಡ್ಡಿಯೊಂದಿಗೆ 21 ಕೋಟಿ ರೂ. ಪಾವತಿಸಲು ಆದೇಶ ಹೊರಡಿಸಿದೆ.

ದೇಶ - ವಿದೇಶ

ಶ್ರೀನಿವಾಸನ ದರ್ಶನಕ್ಕೆ ಮಹತ್ವದ ಬದಲಾವಣೆ: ಟಿಟಿಡಿ ಹೊಸ ಸೂಚನೆ ಪ್ರಕಟ

ತಿರುಮಲ ಶ್ರೀನಿವಾಸನ ದರ್ಶನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಬರುತ್ತಾರೆ. ಅವರಲ್ಲಿ ಹೆಚ್ಚಿನವರು ದಿವ್ಯ ದರ್ಶನಕ್ಕೆ ಬರುತ್ತಾರೆ. ಈಗ ಟಿಟಿಡಿ ದಿವ್ಯ ದರ್ಶನ ಟೋಕನ್ ವಿತರಣೆಯಲ್ಲಿ ಮಹತ್ವದ ಬದಲಾವಣೆ ತಂದಿದೆ.ಇಲ್ಲಿಯವರೆಗೆ ಶ್ರೀವారి ಮೆಟ್ಟಿಲುಗಳ ಬಳಿ ಟೋಕನ್‌ಗಳನ್ನು

ದೇಶ - ವಿದೇಶ ಮನರಂಜನೆ

9,000 ಕೋಟಿ ಬಜೆಟ್‌ನಲ್ಲಿ ‘ಅವೇಂಜರ್ಸ್: ಡೂಮ್ಸ್ ಡೇ’! ಇಡೀ ವಿಶ್ವದ ಅತ್ಯಂತ ದುಬಾರಿ ಸಿನಿಮಾ

ನವದೆಹಲಿ: ಇತ್ತೀಚಿನ ವರ್ಷದಲ್ಲಿ ಹೈ ಬಜೆಟ್ ಸಿನಿಮಾಗಳು ತೆರೆ ಕಾಣುವ ಪ್ರಮಾಣ ಹೆಚ್ಚಾಗುತ್ತಿದೆ. ವಿಶ್ವದಾದ್ಯಂತ ಉತ್ತಮ ಕಥೆ ಉಳ್ಳ ಸಿನಿಮಾಕ್ಕೆ ಕೋಟಿ ಕೋಟಿ ರೂಪಾಯಿ ಹೂಡಿಕೆ ಮಾಡಿ ಬಳಿಕ ಲಾಭ ನಿರೀಕ್ಷೆ ಮಾಡುವುದು ಸಾಮಾನ್ಯ

ದೇಶ - ವಿದೇಶ

ಮೆಘಾಲಯದ ಕಾಡಿನಲ್ಲಿ ನಾಪತ್ತೆಯಾದ ಇಂದೋರ್ ದಂಪತಿ: ರಾಜಾ ರಘುವಂಶಿ ಶವ ಪತ್ತೆ, ಪತ್ನಿ ಸೋನಂ ಇನ್ನೂ ನಾಪತ್ತೆ

ಶಿಲ್ಲಾಂಗ್‌: ಮೇಘಾಲಯದಲ್ಲಿ ಹನಿಮೂನ್‌ಗೆ ತೆರಳಿದ್ದ ಇಂದೋರ್‌ ಮೂಲದ ದಂಪತಿ ನಾಪತ್ತೆ ಪ್ರಕರಣದಲ್ಲಿ(Indore Couple missing) ಮಹತ್ವದ ಸಾಕ್ಷಿಯೊಂದು ಸಿಕ್ಕಿದೆ. ನಾಪತ್ತೆಯಾಗಿದ್ದ ರಾಜಾ ರಘುವಂಶಿ ಮೃತದೇಹ ಸಿಕ್ಕಿರುವ ಬೆನ್ನಲ್ಲೇ ಸೋಹ್ರಾದ ಮಾವ್ಕ್ಮಾ ರಸ್ತೆಯ ಬಳಿ ರಕ್ತದ