Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಆಟಿಕೆ ಪಿಸ್ತೂಲ್ ಬಳಸಿ ಕಾರ್ಮಿಕರ ಬೆದರಿಸುತ್ತಿದ್ದ ಭೂಪ

ಹಾಸನ:ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ವೆಂಕಟಹಳ್ಳಿ ಗ್ರಾಮದಲ್ಲಿ ಮೇಸ್ತ್ರಿಯೊಬ್ಬ ಆಟಿಕೆ ಪಿಸ್ತೂಲ್ ಹಿಡಿದು ಕೂಲಿ ಕಾರ್ಮಿಕರಿಗೆ ಬೆದರಿಕೆ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಸ್ಸಾಂ ಮೂಲದ ಫುಲ್‌ಬಾಬು ಎಂಬಾತ ಅಸ್ಸಾಂ ಮೂಲದವರೇ ಆದ ಕೂಲಿ

ದೇಶ - ವಿದೇಶ

ಹನಿಮೂನ್‌ನಲ್ಲಿ ಬೀಚ್ ನಲ್ಲಿ ಸಿಡಿಲು ಬಡಿದು ವರ ಸಾವು

ಅಮೆರಿಕ :ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ನಂಬುತ್ತಾರೆ. ಆದರೆ, ಇಲ್ಲೊಬ್ಬ 29 ವರ್ಷದ ಯುವಕ ಮದುವೆ ಮಾಡಿಕೊಂಡು ಕರಾವಳಿ ತೀರದ ಪ್ರದೇಶಕ್ಕೆ ಹನಿಮೂನ್‌ಗೆ ಹೆಂಡತಿ ಕರೆದುಕೊಂಡು ಹೋಗಿದ್ದಾನೆ. ಹೆಂಡತಿಯೊಂದಿಗೆ ಬೀಚ್‌ನ ಬಳಿ ಹೋಗುವಾಗ

ಕರ್ನಾಟಕ ದೇಶ - ವಿದೇಶ

ಮೊದಲ ಬಾರಿಗೆ ನೇರಳೆ ಹಣ್ಣಿಗೆ ವಿದೇಶಿ ದಾರಿ: ಕರ್ನಾಟಕದ ಹಣ್ಣು ಲಂಡನ್‌ಗೆ ಎಕ್ಸ್‌ಪೋರ್ಟ್

ಬೆಂಗಳೂರು: ಇದೇ ಮೊದಲ ಬಾರಿಗೆ ಕರ್ನಾಟಕ ನೇರಳೆ ಹಣ್ಣನ್ನು ಲಂಡನ್‌ಗೆ ರಫ್ತು ಮಾಡಿದೆ.ಕೇಂದ್ರ ವಾಣಿಜ್ಯ ಸಚಿವಾಲಯದ ಅಂಗಸಂಸ್ಥೆ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕದಿಂದ ತಾಜಾ ನೇರಳೆ ಹಣ್ಣುಗಳ ರಫ್ತಿಗೆ

ಅಪರಾಧ ದೇಶ - ವಿದೇಶ

ಪ್ರೀತಿ ತಿರಸ್ಕರಿಸಿದಕ್ಕೆ ಗೆಳತಿಗೆ ಗುಂಡಿಕ್ಕಿ, ಯುವಕ ಆತ್ಮಹತ್ಯೆ; 3 ವರ್ಷದ ಪ್ರೇಮದುರಂತ ಅಂತ್ಯ

ಉತ್ತರಪ್ರದೇಶ: ಗೆಳತಿಗೆ ಗುಂಡು ಹಾರಿಸಿ ಕೊಂದ ಬಳಿಕ ಯುಕವನೊಬ್ಬ ತಾನು ಆತ್ಮಹತ್ಯೆ ಮಾಡಿಕೊಂಡ ಬಳಿಕ, 3 ವರ್ಷದ ಪ್ರೀತಿ-ಪ್ರೇಮ ದುರಂತ ಅಂತ್ಯ ಕಂಡ ಘಟನೆ ಉತ್ತರಪ್ರದೇಶದ ಕನ್ನೌಜ್ನಲ್ಲಿ ಭಾನುವಾರ ನಡೆದಿದೆ. ಕನ್ನೌಜ್ನ ನಿವಾಸಿ ದೀಪ್ತಿ

Accident ಕರ್ನಾಟಕ ದೇಶ - ವಿದೇಶ

ಅರೆಬೈಲ್ ಘಟ್ಟದಲ್ಲಿ ಅಪಾಯದ ಅಂಚಿನಲ್ಲಿ ರಕ್ಷಣೆ: ಲಾರಿಗೆ ಡಿಕ್ಕಿಯಾದ ಬಸ್ ಪ್ರಪಾತದ ಬಳಿಯೇ ಪಲ್ಟಿ

ಕಾರವಾರ: ಖಾಸಗಿ ಬಸ್ಸೊಂದು ಲಾರಿಗೆ ಡಿಕ್ಕಿಯಾಗಿ ಪ್ರಪಾತದ ಬಳಿ ಪಲ್ಟಿಯಾಗಿದ್ದು, ಅದೃಷ್ಟವಶಾತ್ 25 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರೆಬೈಲ್ ಘಟ್ಟದಲ್ಲಿ ನಡೆದಿದೆ. ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಖಾಸಗಿ

ದೇಶ - ವಿದೇಶ

ಅಹಮದಾಬಾದ್ ದುರಂತದ ನಂತರವೂ ಸುರಕ್ಷತಾ ಲೋಪ: ದೆಹಲಿ, ಮುಂಬೈ ವಿಮಾನ ನಿಲ್ದಾಣಗಳಿಗೆ DGCAಯಿಂದ 7 ದಿನಗಳ ಗಡುವು!

ನವದೆಹಲಿ: ಅಹಮದಾಬಾದ್ ವಿಮಾನ ದುರಂತದ ನಂತರ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಸೇಫ್ಟಿ ಚೆಕ್ ಗಳನ್ನು ಮತ್ತಷ್ಟು ಬಿಗಿಗೊಳಿಸಲು ತಾಕೀತು ಮಾಡಿದ ನಂತರವೂ,ದೆಹಲಿ ಮತ್ತು ಮುಂಬೈ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ

ದೇಶ - ವಿದೇಶ

“ಮನಾಲಿಗೆ ಬರಬೇಡಿ, ಇಲ್ಲಿ ಪಾಕಿಸ್ತಾನಕ್ಕಿಂತ ಕೆಟ್ಟ ಸ್ಥಿತಿ ” – ಪ್ರವಾಸಿಗ ಮಹಿಳೆಯ ಅಳಲು

ಮನಾಲಿ: ಮನಾಲಿಗೆ ಬರಬೇಡಿ ಇಲ್ಲಿನ ಸ್ಥಿತಿ ಪಾಕಿಸ್ತಾನಕ್ಕಿಂತಾ ಕೆಟ್ಟದಾಗಿದೆ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಟ್ರಿಪ್ ಎಂಜಾಯ್ ಮಾಡಲೆಂದು ಹಿಮಾಚಲ ಪ್ರದೇಶದಲ್ಲಿರುವ ಮನಾಲಿಗೆ ಬಂದಿದ್ದ ಹರಿಯಾಣದ ಕುಟುಂಬದ ಮೇಲೆ ಹಲ್ಲೆ ನಡೆದಿರುವ ಘಟನೆ ವರದಿಯಾಗಿದೆ. ಸ್ಕೂಟಿ

ದೇಶ - ವಿದೇಶ

ನಕಲಿ ಸಾಲ ನೀಡುವ ಅಪ್ಲಿಕೇಶನ್‌ಗಳಿಗೆ ಕಡಿವಾಣ: ಹೊಸ ಕಾನೂನು ‘ಬುಲಾ’ ಜಾರಿಗೆ ಸಿದ್ಧತೆ, ಭಾರೀ ದಂಡ ಮತ್ತು ಜೈಲು ಶಿಕ್ಷೆ!

ನವದೆಹಲಿ : ಸಾಲ ನೀಡುವ ಹೆಸರಿನಲ್ಲಿ ಅಮಾಯಕ ಜನರನ್ನು ಬಲೆಗೆ ಬೀಳಿಸಿ ಅಪಾರ ಪ್ರಮಾಣದ ಹಣವನ್ನು ಸಂಗ್ರಹಿಸುವ ಅಪ್ಲಿಕೇಶನ್ಗಳು ಮತ್ತು ಏಜೆನ್ಸಿಗಳ ವಂಚನೆಯನ್ನು ಈಗ ಮುಚ್ಚಲಾಗುವುದು. ಸಾಲ ನೀಡುವ ಹೆಸರಿನಲ್ಲಿ ವಂಚನೆ ಮಾಡುವವರ ವಿರುದ್ಧ

ಅಪರಾಧ ದೇಶ - ವಿದೇಶ

ಬಿಹಾರ ಭೀಕರ ಅಪರಾಧ: ಅನೈತಿಕ ಸಂಬಂಧ ಮರೆಮಾಚಲು 12 ವರ್ಷದ ಮಗನನ್ನು ಕೊಂದ ಶಿಕ್ಷಕಿ!

ಪಾಟ್ನಾ: ಹೆತ್ತ ತಾಯಿಯೇ ಮಗನನ್ನು ದಾರುಣವಾಗಿ ಕೊಲೆ ಮಾಡಿರುವ ಘಟನೆ ಬಿಹಾರದ ಪಾಟ್ನಾ ಗ್ರಾಮೀಣ ಜಿಲ್ಲಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಶ್ರೇಯಾಂಸ್ (12 ) ಮೃತ ದುರ್ದೈವಿ. ರೋಮಾಕುಮಾರಿ (32) ಕೊಲೆಯ ಆರೋಪಿ

ದೇಶ - ವಿದೇಶ

ತಾಜ್ ಮಹಲ್ ನ ಸುತ್ತಲು ಇರುವ ತುಳಸಿ ಗಿಡಗಳೇ ತಾಜ್ ಮಹಲನ್ನು ರಕ್ಷಿಸುತ್ತಿದೆಯಾ?

ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್ ಮಹಲ್ ಅನ್ನು ನೋಡಲು ಪ್ರಪಂಚದಾದ್ಯಂತ ಜನರು ಬರುತ್ತಾರೆಇದನ್ನು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಚಕ್ರವರ್ತಿ ಶಹಜಹಾನ್ ತನ್ನ ಬೇಗಂ ಮುಮ್ತಾಜ್ ನೆನಪಿಗಾಗಿ ತಾಜ್ ಮಹಲ್ ನಿರ್ಮಿಸಿದನು. ತಾಜ್ ಮಹಲ್ ವಿಶ್ವದ