Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ನದಿಯಲ್ಲಿ ಮಾಡುತ್ತಿದ್ದಾಗ ವರದಿಗಾರನಿಗೆ ಆಘಾತ-ಕಲಬುಡಕ್ಕೆ ಬಂತು ಶವ

ಕೆಲವು ದುರಂತ ಪ್ರಕರಣಗಳಲ್ಲಿ ವರದಿಗಾರರು ಅಪಾಯಕಾರಿ ಸ್ಥಳಗಳಿಗೆ ಇಳಿದು ಪ್ರತ್ಯಕ್ಷ ವರದಿ ಮಾಡುವುದನ್ನು ನೀವು ನೋಡಿರಬಹುದು. ಅದೇ ರೀತಿ ಇಲ್ಲೊಬ್ಬ ನದಿಗೆ ಇಳಿದು ವರದಿ ಮಾಡುತ್ತಿದ್ದ ವೇಳೆ ಆಘಾತಕಾರಿ ಘಟನೆ ನಡೆದಿದೆ. 13 ವರ್ಷದ

ದೇಶ - ವಿದೇಶ

ನಿಮಿಷಾ ಪ್ರಿಯಾಳ ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆ ಕೊನೆಗೂ ರದ್ದಾಯಿತಾ?

ಯೆಮೆನ್:ಭಾರತ ಮತ್ತು ಯೆಮೆನ್‌ ಮುಖಂಡರ ಸತತ ಪ್ರಯತ್ನದ ಫಲವಾಗಿ ಕೊನೆಗೂ ಕೇರಳ ಮೂಲದ ನರ್ಸ್‌ ನಿಮಿಷಾ ಪ್ರಿಯಾ ಮರಣದಂಡನೆ ಶಿಕ್ಷೆಯನ್ನು ಯೆಮೆನ್‌ ರದ್ದುಗೊಳಿಸಿದೆ ಎಂದು ಧರ್ಮಬೋಧಕ, ಜಾಗತಿಕ ಶಾಂತಿ ಪ್ರವರ್ತಕ ಡಾ.ಕೆ.ಎ.ಪೌಲ್‌ ವಿಡಿಯೋ ಸಂದೇಶದಲ್ಲಿ

ಅಪರಾಧ ದೇಶ - ವಿದೇಶ

ಗಂಡನ ಹ*ತ್ಯೆ: ಪ್ರಿಯಕರನೊಂದಿಗೆ ಪತ್ನಿ ಪರಾರಿ, ಶವ ಟೈಲ್ಸ್ ಅಡಿಯಲ್ಲಿ ಪತ್ತೆ

ಮುಂಬೈ: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜತೆ ಸೇರಿ ಗಂಡನನ್ನು ಹತ್ಯೆ(Murder) ಮಾಡಿ ಮನೆಯ ಟೈಲ್ಸ್​ ಅಡಿಯಲ್ಲಿ ಹೂತಿಟ್ಟಿದ್ದ ಘಟನೆ ತಡವಾಗಿ ಬೆಳಕಿಗೆ ಬೆಂದಿದೆ. ಈ ಘಟನೆ ಮುಂಬೈನಲ್ಲಿ ನಡೆದಿದೆ. ಕೊಲೆಯ ಬಳಿಕ ಯಾರಿಗೂ ಅನುಮಾನ

ದೇಶ - ವಿದೇಶ

ಮಕ್ಕಳಿರುವಾಗ ಸಂಚಾರ ನಿಯಮ ಉಲ್ಲಂಘನೆ- ಕಟ್ಟಬೇಕಾದೀತು ದುಪ್ಪಟ್ಟು ದಂಡ

ನವದೆಹಲಿ:ಸಣ್ಣ ಮಕ್ಕಳನ್ನು ವಾಹನದಲ್ಲಿ ಕರೆದುಕೊಂಡು ಹೋಗುವಾಗ ಸಂಚಾರ ನಿಯಮ ಉಲ್ಲಂಘಿಸಿದರೆ ದುಪ್ಪಟ್ಟು ದಂಡ ವಿಧಿಸಲು ಸಾರಿಗೆ ಸಚಿವಾಲಯ ಚಿಂತನೆ ನಡೆಸಿದೆ. ಮಕ್ಕಳನ್ನು ವಾಹನದಲ್ಲಿ ಕರೆದೊಯ್ಯುವವರು ಸಂಚಾರ ನಿಯಮ ಉಲ್ಲಂಘಿಸಿ ಅಪಘಾತಕ್ಕೆ ಒಳಗಾಗುವುದನ್ನು ತಪ್ಪಿಸುವ ಉದ್ದೇಶದಿಂದ

ದೇಶ - ವಿದೇಶ

ಭಾರತದ ಇಂಧನ ಭದ್ರತೆಗೆ ಬೆದರಿಕೆ-ನಯರಾ ಎನರ್ಜಿಯ ಇಯು ನಿರ್ಬಂಧ ಖಂಡನೆ

ರಷ್ಯಾದ ಅತಿದೊಡ್ಡ ತೈಲ ಉತ್ಪಾದಕ ರೋಸ್ನೆಫ್ಟ್, ರೋಸ್ನೆಫ್ಟ್ನ ಭಾಗಶಃ ಒಡೆತನದ ಭಾರತೀಯ ತೈಲ ಸಂಸ್ಕರಣಾಗಾರವಾದ ನಯರಾ ಎನರ್ಜಿ ಮೇಲೆ ಯುರೋಪಿಯನ್ ಒಕ್ಕೂಟದ ನಿರ್ಬಂಧಗಳನ್ನು ಖಂಡಿಸಿದೆ. ಕಂಪನಿಯು ಇಯು ಕ್ರಮವನ್ನು “ನ್ಯಾಯಸಮ್ಮತವಲ್ಲದ” ಮತ್ತು “ಕಾನೂನುಬಾಹಿರ” ಎಂದು

ದೇಶ - ವಿದೇಶ

ಚಿನ್ನ-ಬೆಳ್ಳಿ ಮೀರಿಸುವ ಬೆಲೆ: ವಿಶ್ವದ ಅತ್ಯಂತ ದುಬಾರಿ ಮರ ‘ಅಗರವುಡ್’ ಬಗ್ಗೆ ನಿಮಗೆಷ್ಟು ಗೊತ್ತು

ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸದಾ ಗಗನಕ್ಕೇರುತ್ತಲೇ ಇರುತ್ತವೆ ಎಂಬುದು ನಮಗೆಲ್ಲಾ ಗೊತ್ತು. ವಜ್ರದ ಬೆಲೆ ಲಕ್ಷಗಳನ್ನು ದಾಟುತ್ತದೆ. ಆದರೆ, ಈ ಲೋಹಗಳಿಗಿಂತಲೂ ಬೆಲೆಬಾಳುವ ಒಂದು ಮರವಿದೆ ಎಂದರೆ ನೀವು ನಂಬುತ್ತೀರಾ? ನಾವು ಹೇಳುತ್ತಿರುವುದು

ದೇಶ - ವಿದೇಶ

ಸಿಪಿಆರ್ ಮಾಡಿ ಜೀವ ಉಳಿಸಿದ ವ್ಯಕ್ತಿ ವಿರುದ್ಧವೇ ಕೇಸ್‌: ಚೀನಾದಲ್ಲಿ ವಿಚಿತ್ರ ಪ್ರಕರಣ, ನೆಟ್ಟಿಗರಿಂದ ಭಾರೀ ಚರ್ಚೆ!

ಬೀಜಿಂಗ್: ಜನನಿಬಿಡ ಪ್ರದೇಶದಲ್ಲಿ ಪ್ರಜ್ಞೆ ತಪ್ಪಿ ಕುಸಿದುಬಿದ್ದಿದ್ದ ಮಹಿಳೆಯ ಎದೆಯನ್ನೊತ್ತಿ (ಸಿಪಿಆರ್) ರಕ್ಷಣೆ ಮಾಡಿದ ವ್ಯಕ್ತಿ ವಿರುದ್ಧವೇ ಕೇಸ್‌ ದಾಖಲಾಗಿದೆ. ಚೀನಾದಲ್ಲಿ ಈ ಘಟನೆ ನಡೆದಿದ್ದು, 42 ವರ್ಷದ ವ್ಯಕ್ತಿಯೊಬ್ಬ ಸಿಪಿಆರ್ ನಡೆಸುತ್ತಿದ್ದಾಗ ಮಹಿಳೆಯ

ದೇಶ - ವಿದೇಶ

ಎಂಆರ್‌ಐ ಯಂತ್ರಕ್ಕೆ ಸಿಲುಕಿ ವ್ಯಕ್ತಿ ದುರ್ಮರಣ: 9 ಕೆಜಿ ಚೈನ್ ಧರಿಸಿದ್ದೇ ಪ್ರಾಣಕ್ಕೆ ಕುತ್ತು!

ನ್ಯೂಯಾರ್ಕ್: ಎಂಆರ್ಐ ಯಂತ್ರದೊಳಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆದಿದೆ. ಕೀತ್ ಎಂಬ ವ್ಯಕ್ತಿ ಪತ್ನಿಗೆ ಮೊಣಕಾಲಿನ ಸ್ಕ್ಯಾನ್ ಮಾಡಿಸಲು ಆಸ್ಪತ್ರೆಗೆ ಕರೆತಂದಿದ್ದರು. ಅವರನ್ನು ಕೂಡ ಅದೇ ಕೋಣೆಯಲ್ಲಿ ಕೂರಿಸಿದ್ದರು. ಇನ್ನೇನು

ದೇಶ - ವಿದೇಶ

ಬಿಹಾರದಲ್ಲಿ 74 ಲಕ್ಷ ‘ನಾಪತ್ತೆ’ ಮತದಾರರು: ಹುಡುಕಿಕೊಡುವಂತೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗದ ಮನವಿ!

ಪಾಟ್ನಾ: ತಮ್ಮ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಅಕ್ರಮ ವಲಸಿಗರಿಗೆ ಮತ್ತು ನಕಲಿ ಮತದಾರರ ಸೃಷ್ಟಿಸುತ್ತಿದ್ದ ರಾಜಕೀಯ ಪಕ್ಷಗಳ Fake ಆಟಕ್ಕೆ ಕೇಂದ್ರ ಚುನಾವಣಾ ಆಯೋಕ ಚೆಕ್ ಇಟ್ಟಿದ್ದು, ಮಿಸ್ ಆಗಿರುವ 74 ಲಕ್ಷ ಮತದಾರರ

ದೇಶ - ವಿದೇಶ

ಜನಪ್ರಿಯ ವಿಸ್ಕಿ ಬ್ರ್ಯಾಂಡ್ ‘ಇಂಪೀರಿಯಲ್ ಬ್ಲೂ’ ಮಾರಾಟಕ್ಕೆ: ₹4,000 ಕೋಟಿಗೆ ತಿಲಕ್‌‌ನಗರ ಇಂಡಸ್ಟ್ರೀಸ್‌ ಪಾಲಾಗುವ ಸಾಧ್ಯತೆ!

ನವದೆಹಲಿ : ತನ್ನ ಮೆನ್‌ ವಿಲ್‌ ಬಿ ಮೆನ್‌ ಜಾಹೀರಾತಿನ ಮೂಲಕ ಯುವ ಜನತೆಯ ಗಮನಸೆಳೆದಿದ್ದ ಜನಪ್ರಿಯ ವಿಸ್ಕಿ ಬ್ರ್ಯಾಂಡ್‌ Imperial Blue ಮಾರಾಟಕ್ಕೆ ಸಜ್ಜಾಗಿದೆ. ಇಲ್ಲಿಯವರೆಗೂ ಇಂಪೀರಿಯಲ್‌ ಬ್ಲ್ಯೂ ವಿಸ್ಕಿ ಮಾಲೀಕತ್ವದ ಹೊಂದಿದ್ದ