Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಕಾಶ್ಮೀರ LoC ಯಲ್ಲಿ ಕಟ್ಟೆಚ್ಚರ: ಚಳಿಗಾಲದ ಹಿನ್ನೆಲೆ ಉಗ್ರರ ಒಳನುಸುಳುವಿಕೆ ತಡೆಯಲು ಗಡಿಯಲ್ಲಿ BSF ಸನ್ನದ್ಧ; ಹೆಚ್ಚುವರಿ ಭದ್ರತಾ ನಿಯೋಜನೆ

ಶ್ರೀನಗರ: ಚಳಿಗಾಲದ ಸಮಯದಲ್ಲಿ ಉಗ್ರರ ಒಳನುಸುಳುವಿಕೆ ತಡೆಯುವ ಸಲುವಾಗಿ ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಎಲ್‌ಒಸಿಯಲ್ಲಿ (LoC ಗಡಿ ನಿಯಂತ್ರಣ ರೇಖೆ) ಉಗ್ರ ಲಾಂಚ್‌ಪ್ಯಾಡ್‌ಗಳು ಸಕ್ರಿಯಗೊಂಡಿರುವ ಹಿನ್ನೆಲೆ ಗಡಿಯುದ್ದಕ್ಕೂ BSF (ಗಡಿ ಭದ್ರತಾ ಪಡೆ)

ದೇಶ - ವಿದೇಶ

ಬೆಂಗಳೂರು ಸೆಂಟ್ರಲ್ ಮತದಾರರ ಪಟ್ಟಿ ಅಕ್ರಮ ಮತ್ತು ಸುಪ್ರೀಂ ಕೋರ್ಟ್ ನಿಲುವು

ನವದೆಹಲಿ: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎನ್ನುವ ಆರೋಪದ ಮೇಲೆ ಎಸ್​ಐಟಿಯಿಂದ ತನಿಖೆ ನಡೆಸಬೇಕು ಎಂದು ಮಾಡಲಾಗಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳು

ದೇಶ - ವಿದೇಶ

ಆತ್ಮನಿರ್ಭರ ಭಾರತದ ಹೊಸ ಹೆಜ್ಜೆ: ಗೂಗಲ್ ಮ್ಯಾಪ್‌ಗೆ ಪ್ರತಿಸ್ಪರ್ಧಿ ಮ್ಯಾಪಲ್ಸ್ ಆ್ಯಪ್ ಈಗ ಭಾರಿ ಟ್ರೆಂಡ್! ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ನಿಂದಲೂ ಬಳಕೆಗೆ ಒತ್ತು

ನವದೆಹಲಿ :ಭಾರತ ಇತರ ದೇಶಗಳ ಉತ್ಪನ್ನಗಳ ಅವಲಂಬನೆ ಕಡಿತಗೊಳಿಸಿ ಆತ್ಮನಿರ್ಭರತೆ ಸಾಧಿಸಲು ಕಳೆದ ಹಲವು ವರ್ಷಗಳಿಂದ ನಿರಂತರ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಮೂಲಕ ಭಾರತ ಸ್ವಾಲಂಬನೆ

ದೇಶ - ವಿದೇಶ

ಸುದೀರ್ಘ ಯೌವನ ಕಟ್ಟುಕತೆಯಲ್ಲ: “150 ವರ್ಷ ಬದುಕುವ ಸಾಮರ್ಥ್ಯ ಇರುವವರು ಈಗಾಗಲೇ ಜನಿಸಿದ್ದಾರೆ; ಅವರೀಗ 20 ರಿಂದ 40ರ ವಯಸ್ಸಿನವರು” – ರಷ್ಯಾ ವಿಜ್ಞಾನಿ!

ಮಾಸ್ಕೋ: ಸುದೀರ್ಘ ಯೌವನ ಅಥವಾ 150 ವರ್ಷ ಬದುಕುವುದು ಈಗ ಕಟ್ಟುಕತೆಯಾಗಿ ಉಳಿದಿಲ್ಲ. ಅಂತಹ ಸಾಮರ್ಥ್ಯ ಇರುವವರು ಈಗಾಗಲೇ ಜನಿಸಿಯಾಗಿದೆ ಎಂದು ರಷ್ಯಾದ ವಿಜ್ಞಾನಿ ವಿಟಾಲಿ ಕೊವಾಲೆವ್‌ ಹೇಳಿದ್ದಾರೆ. ಔಷಧ ಮತ್ತು ಆರೋಗ್ಯದ ಬಗೆಗಿನ ಸಂದರ್ಶನವೊಂದರಲ್ಲಿ

ದೇಶ - ವಿದೇಶ

ಜಗತ್ತಿನ ಅತ್ಯಂತ ದುಬಾರಿ ಗರಿ: ಅಳಿದುಹೋದ ಹಕ್ಕಿಯ ಒಂದು ಸಣ್ಣ ಗರಿ ಬರೋಬ್ಬರಿ ₹23 ಲಕ್ಷಕ್ಕೆ ಮಾರಾಟ!

ಜಗತ್ತಿನಲ್ಲಿ ಕೆಲವು ವಸ್ತುಗಳಿಗೆ ನಾವು ಊಹೆಯೂ ಮಾಡಲಾಗದಷ್ಟು ಅಮೂಲ್ಯವಾದ ಬೆಲೆ ಇದೆ. ಬಹುತೇಕರಿಗೆ ಆ ವಸ್ತುಗಳಿಗೆ ಅಷ್ಟೊಂದು ಮೌಲ್ಯ ಇರುತ್ತದೆ ಎಂಬ ಕಲ್ಪನೆಯೂ ಇರುವುದಿಲ್ಲ, ಈ ಹಿಂದೆ ಸಾರಂಗ ಜೀರುಂಡೆ ಅಥವಾ ಸ್ಟಾಗ್ ಬೀಟೆಲ್

ದೇಶ - ವಿದೇಶ

ಕೆಬಿಸಿ ಜೂನಿಯರ್ ಶೋದಲ್ಲಿ ಅತಿ ಉತ್ಸಾಹಕ್ಕೆ ಹಿನ್ನಡೆ: ಅಮಿತಾಭ್ ಬಚ್ಚನ್ ಅವರಿಗೆ ಉದ್ಧಟತನ ತೋರಿದ ಬಾಲಕ ಐದನೇ ರೌಂಡ್‌ನಲ್ಲೇ ಔಟ್; ವಿಡಿಯೋ ವೈರಲ್!

ಬಾಲಿವುಡ್‌ ದಂತಕತೆ ಅಮಿತಾಭ್ ಬಚ್ಚನ್ ಅವರು ಹಲವು ವರ್ಷಗಳಿಂದ ಸೋನಿ ಟಿವಿಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅವರು ಕಾರ್ಯಕ್ರಮ ನಡೆಸುವ ರೀತಿ ನಟನೆಯಾಚೆಗೆ ಅವರಿಗೆ ಸಾಕಷ್ಟು ಅಭಿಮಾನಿಗಳನ್ನು ಸೃಷ್ಟಿಸಿದೆ.

ದೇಶ - ವಿದೇಶ

ಗಾಜಾ ಯುದ್ಧ ಅಂತ್ಯ ಟ್ರಂಪ್ ಘೋಷಣೆ ಬೆನ್ನಲ್ಲೇ ಬಿಗ್ ಬ್ರೇಕಿಂಗ್: ಇಸ್ರೇಲ್‌ನ 7 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್; ರೆಡ್‌ಕ್ರಾಸ್‌ಗೆ ಹಸ್ತಾಂತರ

ಟೆಲ್‌ಅವಿವ್: ಗಾಜಾದಲ್ಲಿ (Gaza) ಯುದ್ಧ ಅಂತ್ಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಣೆ ಬೆನ್ನಲ್ಲೇ ಮೊದಲ ಹಂತವಾಗಿ ಇಸ್ರೇಲ್‌ನ (Israel) 7 ಮಂದಿ ಒತ್ತೆಯಾಳುಗಳನ್ನ ಹಮಾಸ್ (Hamas) ಬಿಡುಗಡೆ ಮಾಡಿದೆ. ಇಸ್ರೇಲ್-ಹಮಾಸ್

ದೇಶ - ವಿದೇಶ

ಕರೂರು ಕಾಲ್ತುಳಿತ ದುರಂತ: ರಾಷ್ಟ್ರವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣದ ತನಿಖೆ ಸಿಬಿಐಗೆ ವಹಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಸೆಪ್ಟೆಂಬರ್ 27 ರಂದು ತಮಿಳುನಾಡಿನ ಕರೂರಿನಲ್ಲಿ ನಡೆದ ಕಾಲ್ತುಳಿತ (Karur Stampede) ದುರಂತ ಪ್ರಕರಣದ ತನಿಖೆಯನ್ನ ಸಿಬಿಐಗೆ ವಹಿಸಿ ಸುಪ್ರೀಂ ಕೊರ್ಟ್‌ (Supreme Court) ಇಂದು ಆದೇಶಿಸಿದೆ. ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎನ್.ವಿ

ದೇಶ - ವಿದೇಶ

ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ತಾವು ನಿಲ್ಲಿಸಿರುವುದಾಗಿ ಪದೇ ಪದೇ ಹೇಳುತ್ತಿರುವುದು ಮತ್ತು ಇದಕ್ಕೆ ಶೇ 200 ರಷ್ಟು ಸುಂಕದ  ಬೆದರಿಕೆ

ವಾಷಿಂಗ್ಟನ್:  ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  (Donald Trump) ಈ ಹಿಂದೆಯೂ ಹಲವು ಬಾರಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ತಾನೇ ನಿಲ್ಲಿಸಿದ್ದೇನೆಂದು ಹೇಳಿದ್ದರು. ಅವರ ಈ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನಿರಾಕರಿಸಿದ್ದರೂ ಟ್ರಂಪ್ ತನ್ನ

ದೇಶ - ವಿದೇಶ

ವಿಷಕಾರಿ ಕೆಮ್ಮಿನ ಸಿರಪ್ ದುರಂತ: ಚೆನ್ನೈನಲ್ಲಿ 7 ಸ್ಥಳಗಳ ಮೇಲೆ ಇಡಿ ದಾಳಿ; ಶ್ರೇಸನ್ ಫಾರ್ಮಾ ಮತ್ತು ಔಷಧ ನಿಯಂತ್ರಣ ಇಲಾಖೆಯ ಉನ್ನತ ಅಧಿಕಾರಿಗಳ ಮೇಲೆ ಶೋಧ!

ಚೆನ್ನೈ: ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ (Cough Syrup) ಸೇವಿಸಿ ಮಕ್ಕಳು ಸಾವನ್ನಪ್ಪಿದ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ (Enforcement Directorate) ಅಧಿಕಾರಿಗಳು ಚೆನ್ನೈನಲ್ಲಿ (Chennai) 7 ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಶ್ರೇಸನ್ ಫಾರ್ಮಾ