Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ರಿಯಾಲಿಟಿ ಶೋ ಮದ್ವೆಯಲ್ಲಿ ಹೈಡ್ರಾಮಾ: ಮಂಗಳಸೂತ್ರ ನಾಪತ್ತೆಯಾಗಿ ಕಣ್ಣೀರಿಟ್ಟ ನಟಿ ಅವಿಕಾ ಗೋರ್; ನೆಟ್ಟಿಗರಿಂದ ಆಕ್ರೋಶ

ಹಿಂದಿ ನಟಿ ಅವಿಕಾ ಗೋರ್ ಟಿವಿ ಸೀರಿಯಲ್‌ನ ರಿಯಾಲಿಟಿ ಶೋದಲ್ಲೇ ಮದುವೆಯಾಗುವ ಮೂಲಕ ದೊಡ್ಡ ಸುದ್ದಿ ಮಾಡಿದ್ದರು. ಆದರೆ ಅವರ ಮದುವೆಗೆ ಕ್ಷಣಗಳಿರುವಾಗ ಮಂಗಳಸೂತ್ರ ನಾಪತ್ತೆಯಾಗಿ ನಟಿ ಗಾಬರಿಯಾಗಿ ಅಳುತ್ತಿದ್ದ ವೀಡಿಯೊವೊಂದು ಈಗ ಸಾಮಾಜಿಕ

ದೇಶ - ವಿದೇಶ

ಇತಿಹಾಸ ಸೃಷ್ಟಿಸಿದ ಶೆರ್ರಿ ಸಿಂಗ್: 2025ರ ‘ಮಿಸೆಸ್ ಯೂನಿವರ್ಸ್’ ಕಿರೀಟ ಗೆದ್ದ ಮೊದಲ ಭಾರತೀಯ!

ನವದೆಹಲಿ : ಭಾರತಕ್ಕೆ ಹೆಮ್ಮೆ ಪಡುವಂತಹ ವಿಷಯವೊಂದು ವರದಿಯಾಗಿದೆ. ಶೆರ್ರಿ ಸಿಂಗ್ 2025 ರ ಮಿಸೆಸ್ ಯೂನಿವರ್ಸ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. 48 ನೇ ಆವೃತ್ತಿಯ ಸ್ಪರ್ಧೆಯು

ದೇಶ - ವಿದೇಶ

ಪೊಲೀಸ್ ತರಬೇತಿ ಕೇಂದ್ರದ ಮೇಲೆ ಭಯೋತ್ಪಾದಕರ ಆತ್ಮಾಹುತಿ ದಾಳಿ

ಖೈಬರ್ ಪಖ್ತುಂಖ್ವಾ, : ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿರುವ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದಾರೆ. ಬಳಿಕ ಐದು ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿದ್ದು ಘಟನೆ 7 ಪೊಲೀಸರು,

ದೇಶ - ವಿದೇಶ

ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಆಸ್ಪತ್ರೆ ಆವರಣದಲ್ಲೇ ಅತ್ಯಾಚಾರ

ಕೋಲ್ಕತ್ತಾ: ಆಸ್ಪತ್ರೆಯ ಆವರಣಕ್ಕೆ ಎಳೆದೊಯ್ದು ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಇದು 2024 ರ ಆರ್‌ಜಿ ಕರ್ ಪ್ರಕರಣದಲ್ಲಿ ಜೂನಿಯರ್ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಘಟನೆಯನ್ನು

ದೇಶ - ವಿದೇಶ

ಗೂಗಲ್ ಹೋಂ ಪೇಜ್‌ನಲ್ಲಿ ‘ಇಡ್ಲಿ’ಯ ಸಂಭ್ರಮ: ಖಾದ್ಯದ ಪದಾರ್ಥಗಳೊಂದಿಗೆ ಡೂಡಲ್ ವಿನ್ಯಾಸ

ನೀವು ಇಂದು ಬೆಳಗ್ಗೆ ಗೂಗಲ್ ಹೋಂಪೇಜ್ ಓಪನ್ ಮಾಡಿದಾಗ ನಿಮಗೆ ಒಂದು ಅಚ್ಚರಿ ಕಾದಿರಬಹುದು. ಹೌದು, ಇಂದಿನ ಗೂಗಲ್ ಡೂಡಲ್‌ನಲ್ಲಿ ಜನಪ್ರಿಯ ದಕ್ಷಿಣ ಭಾರತದ ಖಾದ್ಯವಾದ ಇಡ್ಲಿ ಇತ್ತು. ಇದು ಇಂದಿನ ವಿಶೇಷ ಆಕರ್ಷಣೆಯಾಗಿದೆ.

ದೇಶ - ವಿದೇಶ

ಶಾಲಾ ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣ: 9ನೇ ತರಗತಿಯಿಂದಲ್ಲ, ಚಿಕ್ಕ ವಯಸ್ಸಿನಿಂದಲೇ ಆರಂಭಿಸಲು ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ನವದೆಹಲಿ:ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವ ಕುರಿತು ಬಹಳ ಸಮಯದಿಂದ ಚರ್ಚೆಯಲ್ಲಿದೆ. ಅನೇಕರು ಇದನ್ನು ಒಪ್ಪಿಕೊಂಡರೇ , ಇನ್ನು ಕೆಲವು ಜನರು ಇದನ್ನು ವಿರೋಧಿಸಿದ್ದಾರೆ. ಮನೋವೈದ್ಯರು ಸರಿಯಾದ ಸಮಯದಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ಒದಗಿಸಬೇಕೆಂದು

ಅಪರಾಧ ದೇಶ - ವಿದೇಶ

ಪಾಕ್ ಐಎಸ್‌ಐಗೆ ಬೇಹುಗಾರಿಕೆ: ಹನಿಟ್ರ್ಯಾಪ್‌ಗೆ ಬಲಿಯಾಗಿ ರಾಷ್ಟ್ರೀಯ ಭದ್ರತಾ ಮಾಹಿತಿ ಸೋರಿಕೆ ಮಾಡಿದ ಆರೋಪಿ ರಾಜಸ್ಥಾನದಲ್ಲಿ ಬಂಧನ

ಜೈಪುರ್: ಪಾಕಿಸ್ತಾನದ (Pakistan) ಐಎಸ್‌ಐ (Inter Services Intelligence) ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ರಾಜಸ್ಥಾನ (Rajasthan) ಗುಪ್ತಚರ ಇಲಾಖೆ ಅಧಿಕಾರಿಗಳು ಅಲ್ವಾರ್‌ನ ಗೋವಿಂದಗಢ ನಿವಾಸಿಯೊಬ್ಬನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಂಗತ್ ಸಿಂಗ್ (32)

ದೇಶ - ವಿದೇಶ

ಮಗಳು ಪ್ರೀತಿಸಿ ಓಡಿಹೋದಳು ಎಂದು ತಿಥಿ ಕಾರ್ಯ ನೆರವೇರಿಸಿದ ತಂದೆ: ಊರಿಗೆ ಊಟ ಹಾಕಿ ಕರುಳಬಳ್ಳಿ ಸಂಬಂಧ ಕತ್ತರಿಸಿಕೊಂಡ ಪೋಷಕ

ಚಿಕ್ಕೋಡಿ: ಮಗಳು ಪ್ರೀತಿಸಿದಾತನೊಂದಿಗೆ ಓಡಿಹೋಗಿದ್ದರಿಂದ ಮನನೊಂದ ತಂದೆ ಊರಿಗೆ ಊಟ ಹಾಕಿಸಿ, ತಿಥಿ ಕಾರ್ಯ ನೆರವೇರಿಸಿರುವ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ. ನಾಗರಾಳ ಗ್ರಾಮದಲ್ಲಿ ಹೆತ್ತ ಮಗಳಿಗೆ ಶ್ರಾದ್ಧ ಮಾಡಿ, ಕರುಳಬಳ್ಳಿ ಸಂಬಂಧವನ್ನ ತಂದೆ ಕತ್ತರಿಸಿಕೊಂಡಿದ್ದಾರೆ.

ದೇಶ - ವಿದೇಶ

ಮರಕ್ಕೆ ಕೊಡಲಿ ಏಟು: ಮಗುವಿನಂತೆ ಸಾಕಿದ ಅಶ್ವತ್ಥ ಮರ ಕಡಿಯುತ್ತಿದ್ದಂತೆ ಭಾವುಕರಾಗಿ ಕಣ್ಣೀರಿಟ್ಟ 85 ವರ್ಷದ ವೃದ್ಧೆ

ಮನುಷ್ಯರೇ ಆಗಲಿ, ಮರ ಗಿಡ ಪ್ರಾಣಿ ಪಕ್ಷಿಗಳೇ ಆಗಲಿ, ನಾವು ಪ್ರೀತಿಯಿಂದ ಸಾಕಿ ಬೆಳೆಸಿದವರಿಗೆ ನಮ್ಮ ಕಣ್ಮುಂದೆ ಏನೇ ಆದರೂ ಸಹಿಸುವುದಕ್ಕೆ ಸ್ವಲ್ಪ ಕಷ್ಟ ಎನಿಸುತ್ತದೆ. ಅದೇ ರೀತಿ ಇಲ್ಲೊಬ್ಬರು ವೃದ್ಧ ಮಹಿಳೆ ತಾವು

ದೇಶ - ವಿದೇಶ

ರೋಹಿತ್ ಶರ್ಮಾ ಸಿಕ್ಸರ್‌ಗೆ ಸ್ವತಃ ಅವರ ಐಷಾರಾಮಿ ಕಾರೇ ಬಲಿ!

ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ರೋಹಿತ್ ಶರ್ಮಾ, ಇಲ್ಲಿನ ಐತಿಹಾಸಿಕ ಶಿವಾಜಿ ಪಾರ್ಕ್ ಮೈದಾನದಲ್ಲಿ ಅಭ್ಯಾಸ ನಡೆಸಿದರು. ಭಾರತ ಏಕದಿನ ತಂಡದ ನಾಯಕತ್ವವನ್ನು ಕಳೆದುಕೊಂಡರೂ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ರೋಹಿತ್ ಅವರನ್ನು