Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮಗನ ನೆನಪಲ್ಲಿ 6 ಕೋಟಿ ಮೌಲ್ಯದ ಬಿಎಂಡಬ್ಲ್ಯೂ ಕಾರು ಸಮಾಧಿ ಮಾಡಿದ ತಂದೆ!

ಮಾಸ್ಕೋ: ಪುತ್ರನ ಸಾವಿನ ಶೋಕದಲ್ಲಿದ್ದ ತಂದೆ ಆತನಿಗೆ ಬರ್ತ್‌ಡೇ ಗಿಫ್ಟ್‌ ಆಗಿ ನೀಡಿದ್ದ 6 ಕೋಟಿ ರೂ. ಮೌಲ್ಯದ ಬಿಎಂಡಬ್ಲ್ಯೂ ಕಾರನ್ನು (BMW Car) ಸಮಾಧಿ ಮಾಡಿರುವ ಘಟನೆ ಮಾಸ್ಕೋದಲ್ಲಿ (Moscow) ನಡೆದಿದೆ.ಈ ಭಾವನಾತ್ಮಕ

ದೇಶ - ವಿದೇಶ

ಪಾನಿಪುರಿ ಪಾತ್ರೆಯಲ್ಲಿ ಈಜಾಡಿದ ಇಲಿ: ಅಮೃತಸರದ ಶಾಕಿಂಗ್ ವಿಡಿಯೋ ವೈರಲ್!

ಅಮೃತಸರ: ನೀವು ಇಷ್ಟಪಟ್ಟು ಪಾನಿಪುರಿ ತಿನ್ನಬೇಕೆಂದು ಹೋಗಿರ್ತೀರಿ ಕೈಯಲ್ಲಿ ಪುರಿಯೂ ಇರುತ್ತೆ ಆಗ ಪಾನಿಪುರಿ ಮಸಾಲೆಯ ಪಾತ್ರೆಯಲ್ಲಿ ಇಲಿ ಮುಳುಗೇಳುವುದ ಕಂಡರೆ ಹೇಗಾಗಬಹುದು ಒಮ್ಮೆ ಯೋಚಿಸಿ.  ಪಂಜಾಬ್‌ನ ಅಮೃತಸರದಲ್ಲಿ ರಸ್ತೆಬದಿಯ ಅಂಗಡಿಯೊಂದರಲ್ಲಿ ಪಾನಿ ಪುರಿ

ದೇಶ - ವಿದೇಶ

ಮಾದಕ ವಸ್ತು ಕಳ್ಳಸಾಗಾಣಿಕೆದಾರರ ಮೇಲೆ ಅಮೆರಿಕ ಸೇನೆ ದಾಳಿ: 11 ಮಂದಿ ಸಾ*ವು.

ವಾಷಿಂಗ್ಟನ್‌: ಮಾದಕವಸ್ತುಗಳ ಕಳ್ಳಸಾಗಾಣಿಕೆ ಮಾಡುತ್ತಿವೆ ಎನ್ನಲಾದ ಮೂರು ಹಡಗುಗಳ ಮೇಲೆ ಪೂರ್ವ ಫೆಸಿಫಿಕ್ ಮತ್ತು ಕೆರಿಬಿಯನ್ ಸಮುದ್ರದಲ್ಲಿ ಸೋಮವಾರ ರಾತ್ರಿ ಅಮೆರಿಕದ ಸೇನೆ ನಡೆಸಿದ ದಿಢೀ‌ರ್ ದಾಳಿಯಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ ಎಂದು

ದೇಶ - ವಿದೇಶ

ಬ್ರೆಜಿಲ್‌ನಲ್ಲಿ ಪೊಲೀಸರ ವಿಭಿನ್ನ ‘ಕಾರ್ನಿವಲ್’ ಕಾರ್ಯಾಚರಣೆ ಕಳ್ಳರನ್ನು ಹಿಡಿಯಲು ಪವರ್ ರೇಂಜರ್ಸ್ ಆದ ಪೊಲೀಸರು

ಬ್ರೆಜಿಲ್: ಕಾರ್ಟೂನ್ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಎಲ್ಲರಿಗೂ ಅಚ್ಚುಮೆಚ್ಚು. ಹಾಗೆಯೇ ಸ್ಕೂಬಿ ಡೂ ಕಾರ್ಟೂನ್ ಕೂಡ ಬಹುತೇಕರಿಗೆ ಇಷ್ಟ ಅದರಲ್ಲಿ ಬರುವ ಸ್ಕೂಬಿ ಡೂ, ಶಾಗ್ಗಿ,

ದೇಶ - ವಿದೇಶ

ಪ್ರೇಮಿಗಳ ದಿನದಂದೇ ಪತ್ನಿಯ ಭೀಕರ ಕೊ*ಲೆ

ಹರಿಯಾಣ: ವ್ಯಾಲೆಂಟೆನ್ಸ್‌ ಡೇ (Valentine’s Day) ಪಾರ್ಟಿ ಬಳಿಕ ಪತಿಯೇ (Husband) ಪತ್ನಿಯ (Wife) ಕತ್ತು ಸೀಳಿ ಹತ್ಯೆ ಮಾಡಿದ ಘಟನೆ ಹರಿಯಾಣದ (Haryana) ಬಹದ್ದೂರ್‌ಗಢದಲ್ಲಿ ನಡೆದಿದೆ. ಹಿಸಾರ್ ನಿವಾಸಿ ಅನ್ಶುಲ್ ಮತ್ತು ಹಂಸಿಯ

ದೇಶ - ವಿದೇಶ

ಇಳಯರಾಜಗೆ ಕಾನೂನು ಸಂಕಷ್ಟ: ಕಾಪಿರೈಟ್ ಸಮರದಲ್ಲಿ ಸಾರೆಗಾಮ ಸಂಸ್ಥೆಗೆ ಭರ್ಜರಿ ಜಯ!

ಇಳಯರಾಜ (Ilayaraja) ಭಾರತದ ಲಿಜೆಂಡರಿ ಸಂಗೀತ ನಿರ್ದೇಶಕರುಗಲ್ಲಿ ಒಬ್ಬರು. ಹಲವಾರು ಅತ್ಯದ್ಭುತ ಹಾಡುಗಳನ್ನು ಇಳಯರಾಜ ನೀಡಿದ್ದಾರೆ. ಆದರೆ ಇತ್ತೀಚೆಗೆ ಇಳಯರಾಜ ಅವರು ತಮ್ಮ ಸಂಗೀತಕ್ಕಿಂತಲೂ ತಮ್ಮ ಕಾಪಿರೈಟ್ ಕೇಸುಗಳಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. ಒಂದರ ಹಿಂದೊಂದರಂತೆ ಇಳಯರಾಜ

ದೇಶ - ವಿದೇಶ

ಕೇದಾರನಾಥದಲ್ಲಿ ಇನ್ನು ಸೈಲೆನ್ಸ್! ದೇವಾಲಯದ 70 ಮೀಟರ್ ವ್ಯಾಪ್ತಿಯಲ್ಲಿ ಫೋನ್ ಬಳಸುವಂತಿಲ್ಲ

ನವದೆಹಲಿ: ಚಾರ್ ಧಾಮ್ ಯಾತ್ರೆ 2026ರ ಸಮಯದಲ್ಲಿ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳ 70 ಮೀಟರ್ ಒಳಗೆ ಮೊಬೈಲ್ ಫೋನ್‌ಗಳನ್ನು ನಿಷೇಧಿಸಲಾಗುವುದು. ಚಾರ್ ಧಾಮ್ ಯಾತ್ರೆ 2026ಕ್ಕೆ ಮುಂಚಿತವಾಗಿ ಬದರಿನಾಥ, ಕೇದಾರನಾಥ ದೇವಾಲಯ ಸಮಿತಿ

ದೇಶ - ವಿದೇಶ

ನಟಿ ಪ್ರತ್ಯುಷಾ ಸಾ*ವು ಪ್ರಕರಣ: ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಪ್ರಕಟ!

23 ವರ್ಷಗಳ ಹಿಂದಿನ ನಟಿ ಪ್ರತ್ಯುಷ್ಯ ಆತ್ಮಹತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಅಂತಿಮ ತೀರ್ಪು ನೀಡಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಸಿದ್ಧಾರ್ಥ ರೆಡ್ಡಿಯನ್ನು ದೋಷಿ ಎಂದು ಘೋಷಿಸಿದ್ದು, ಆತನ ಅರ್ಜಿಯನ್ನು ವಜಾಗೊಳಿಸಿದೆ.23 ವರ್ಷಗಳ

ದೇಶ - ವಿದೇಶ

ಪಾಕಿಸ್ತಾನಕ್ಕೆ ಬಿಎಲ್‌ಎ ಡೆಡ್‌ಲೈನ್! 7 ಸೈನಿಕರ ಜೀವ ಉಳಿಸಲು 6 ದಿನ ಮಾತ್ರ ಬಾಕಿ

ಇಸ್ಲಾಮಾಬಾದ್: ಬಲೂಚ್ ಲಿಬರೇಶನ್ ಆರ್ಮಿ ಪಾಕಿಸ್ತಾನದ ಭದ್ರತಾ ಪಡೆಗಳ ಏಳು ಸಿಬ್ಬಂದಿಯನ್ನು ಕಸ್ಟಡಿಯಲ್ಲಿ ಇರಿಸಿರುವುದಾಗಿ ಹೇಳಿಕೊಂಡಿದೆ. ಅವರನ್ನು ಬಿಡುಗಡೆ ಮಾಡಲು ಕೈದಿಗಳ ವಿನಿಮಯಕ್ಕಾಗಿ ಪಾಕಿಸ್ತಾನ ಸರ್ಕಾರಕ್ಕೆ ಒಂದು ವಾರದ ಗಡುವು ನೀಡಿರುವ ಬಲೂಚ್ ಆರ್ಮಿ, ಆ

ದೇಶ - ವಿದೇಶ

ಜೈಲಿಂದ ಓಡಿಹೋದ ಪಾಕಿಸ್ತಾನಿ ಕೈದಿಗಳು! ಪೊಲೀಸರ ಮೇಲೆ ಹಲ್ಲೆ ನಡೆಸಿ ಕಸ್ಟಡಿಯಿಂದ ಎಸ್ಕೇಪ್

ಶ್ರೀನಗರ: ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಜಮ್ಮು ಮತ್ತು ಕಾಶ್ಮೀರದ ಬಾಲಾಪರಾಧಿ ಗೃಹದಿಂದ ಮೂವರು ಪಾಕಿಸ್ತಾನಿ ಕೈದಿಗಳು ಪರಾರಿಯಾಗಿರುವ ಘಟನೆ ವರದಿಯಾಗಿದೆ. ಮೂಲಗಳ ಪ್ರಕಾರ ಸಂಜೆ 5:05ರ ಸುಮಾರಿಗೆ ಜಮ್ಮುವಿನ ಆರ್‌ಎಸ್ ಪುರದಲ್ಲಿರುವ ಜೈಲಿನಲ್ಲಿ ನಿಯೋಜಿಸಲಾಗಿದ್ದ