Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಎರಡು ಖಾಸಗಿ ಬಸ್‌ಗಳ ಮುಖಾಮುಖಿ ಡಿಕ್ಕಿ; ಆರು ಮಂದಿ ಸಾವು

ತೆಂಕಾಸಿ ಜಿಲ್ಲೆಯ ಕಡಯನಲ್ಲೂರು ಬಳಿ ಇಂದು ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಐವರು ಮಹಿಳೆಯರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ಮಕ್ಕಳು ಸೇರಿದಂತೆ

ದೇಶ - ವಿದೇಶ

ಟಿಪ್ಪು ವಂಶಸ್ಥೆ ನೂರ್ ಇನಾಯತ್ ಖಾನ್‌ಗೆ ಫ್ರಾನ್ಸ್‌ನಿಂದ ವಿಶೇಷ ಗೌರವ.

18 ನೇ ಶತಮಾನದ ಮೈಸೂರು ಆಡಳಿತಗಾರ ಟಿಪ್ಪು ಸುಲ್ತಾನ್ ಅವರ ವಂಶಸ್ಥರಾದ ನೂರ್ ಇನಾಯತ್ ಖಾನ್, ಎರಡನೇ ಮಹಾಯುದ್ಧದ ಸಮಯದಲ್ಲಿ ರಹಸ್ಯ ಬ್ರಿಟಿಷ್ ಏಜೆಂಟ್ ಆಗಿ ಫ್ರೆಂಚ್ ಪ್ರತಿರೋಧದಲ್ಲಿ ಅವರ ಪಾತ್ರಕ್ಕಾಗಿ ಫ್ರಾನ್ಸ್ ಸ್ಮರಣಾರ್ಥ

ದೇಶ - ವಿದೇಶ

ನಮನ್ಶ್ ಸಿಯಾಲ್‌ಗೆ ರಷ್ಯಾ ಗೌರವ

ದುಬೈ ಏರ್ ಶೋನಲ್ಲಿ ಶುಕ್ರವಾರ ನಡೆದ ತೇಜಸ್ ಫೈಟರ್ ಜೆಟ್ ಅಪಘಾತಕ್ಕೀಡಾಗಿ ಮೃತಪಟ್ಟ ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ನಮನ್ಶ್ ಸಿಯಾಲ್ ಅವರಿಗೆ ರಷ್ಯಾದ ನೈಟ್ಸ್ ಏರೋಬ್ಯಾಟಿಕ್ ತಂಡವು ಗೌರವ ಸಲ್ಲಿಸಿತು. ರಷ್ಯಾದ

ದೇಶ - ವಿದೇಶ

ಫ್ರಾಂಟಿಯರ್ ಕಾರ್ಪ್ಸ್ ಪ್ರಧಾನ ಕಚೇರಿ ಮೇಲೆ ಉಗ್ರರ ದಾಳಿ

ಪೇಶಾವರ: ಪೇಶಾವರದ ಫ್ರಾಂಟಿಯರ್ ಕಾರ್ಪ್ಸ್ (ಎಫ್ ಸಿ) ಪ್ರಧಾನ ಕಚೇರಿಯ ಮೇಲೆ ಸೋಮವಾರ ಬೆಳಿಗ್ಗೆ ದಾಳಿ ನಡೆದಿದ್ದು, ಮಿಲಿಟರಿ ಕಂಟೋನ್ಮೆಂಟ್ ಬಳಿಯ ಹೆಚ್ಚು ಜನನಿಬಿಡ ಪ್ರದೇಶದಲ್ಲಿ ಭಾರಿ ಗುಂಡಿನ ಚಕಮಕಿ ಮತ್ತು ಸ್ಫೋಟಗಳು ಸಂಭವಿಸಿವೆ.

ದೇಶ - ವಿದೇಶ

ಶುಭಮನ್ ಗಿಲ್ ಗಾಯ: ದ. ಆಫ್ರಿಕಾ ಸರಣಿಗೆ ಕೆ.ಎಲ್. ರಾಹುಲ್‌ಗೆ ಟೀಂ ಇಂಡಿಯಾ ನಾಯಕತ್ವ?

ಮುಂಬೈ: ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕನ್ನಡಿಗ ಕೆ.ಎಲ್‌ ರಾಹುಲ್‌ (KL Rahul) ಅವರಿಗೆ ನಾಯಕತ್ವ ಒಲಿಯುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಹಾಲಿ ಕ್ಯಾಪ್ಟನ್‌ ಶುಭಮನ್‌ ಗಿಲ್‌ (Shubman Gill)

ದೇಶ - ವಿದೇಶ

ಶಾಲೆ ಸಮೀಪ 20 ಕೆ.ಜಿ.ಗೂ ಹೆಚ್ಚು ಸ್ಫೋಟಕ ಪತ್ತೆ: ಉತ್ತರಾಖಂಡ ಪೊಲೀಸರು ಅಲರ್ಟ್

ಡೆಹ್ರಾಡೂನ್: ಉತ್ತರಾಖಂಡದ (Uttarakhand) ಅಲ್ಮೋರಾದ ದಬಾರಾ ಗ್ರಾಮದ ಶಾಲೆಯ ಸಮೀಪವೇ ಅಪಾರ ಪ್ರಮಾಣದ ಸ್ಫೋಟಕ ಪತ್ತೆಯಾಗಿದೆ. ಶಾಲೆ ಬಳಿಯ ಪೊದೆಯೊಂದರಲ್ಲಿ ಅನುಮಾನಾಸ್ಪದ ಪ್ಯಾಕೆಟ್‌ಗಳನ್ನು ಶಾಲೆಯ ಪ್ರಾಂಶುಪಾಲರು ಮೊದಲು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ

ದೇಶ - ವಿದೇಶ

ನೈಜೀರಿಯಾದಲ್ಲಿ ಸಾಮೂಹಿಕ ಅಪಹರಣ: ಶಾಲೆಯಿಂದ 315 ವಿದ್ಯಾರ್ಥಿಗಳು, ಶಿಕ್ಷಕರ ಕಿಡ್ನ್ಯಾಪ್

ನೈಜೀರಿಯಾ: ಇಲ್ಲಿನ ಶಾಲೆಯೊಂದರಲ್ಲಿ 315 ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಬಂಧಿಸಿರುವ ಘಟನೆ ನಡೆದಿದೆ. ಒಂದೇ ವಾರದಲ್ಲಿ ಇದು 2 ಕಿಡ್ನ್ಯಾಪ್‌ ಕೇಸ್‌ ಆಗಿದೆ. ನೆರೆಯ ಕೆಬ್ಬಿ ರಾಜ್ಯದ ಮಾಧ್ಯಮಿಕ ಶಾಲೆಗೆ ಸೋಮವಾರ ಬಂದೂಕುಧಾರಿಗಳು ನುಗ್ಗಿ 25

ದೇಶ - ವಿದೇಶ

ಆ್ಯಶಸ್ ಟೆಸ್ಟ್: ಟ್ರಾವಿಸ್ ಹೆಡ್ ಶತಕದ ಅಬ್ಬರ, 8 ವಿಕೆಟ್‌ಗಳಿಂದ ಆಸ್ಟ್ರೇಲಿಯಾಗೆ ಭರ್ಜರಿ ಗೆಲುವು

ಪರ್ತ್‌: ಟ್ರಾವಿಸ್‌ ಹೆಡ್‌ (Travis Head) ಅಮೋಘ ಶತಕದ ನೆರವಿನಿಂದ ಆ್ಯಶಸ್ ಸರಣಿಯ (The Ashes) ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5

ದೇಶ - ವಿದೇಶ

ದೆಹಲಿ ‘ಗ್ಯಾಸ್ ಚೇಂಬರ್’: ವಾಯು ಗುಣಮಟ್ಟ ಮತ್ತಷ್ಟು ಕಳಪೆ, GRAP-3 ನಿಯಮ ಜಾರಿ

ನವದೆಹಲಿ: ರಾಷ್ಟ್ರ ರಾಜಧಾನಿ ದಿನೇ ದಿನೇ ಗ್ಯಾಸ್ ಚೇಂಬರ್ ಆಗಿ ಬದಲಾಗುತ್ತಿದೆ. ಅದರಂತೆ ದೆಹಲಿ ವಾಯು ಗುಣಮಟ್ಟ (Delhi Air Pollution) ಮತ್ತಷ್ಟು ಕಳಪೆಯಾಗಿದೆ. ಹೀಗಾಗಿ, ರಾಜಧಾನಿಗೆ ವಿಷಕಾರಿ ಗಾಳಿಯಿಂದ ಸದ್ಯಕ್ಕೆ ಮುಕ್ತಿ ಸಿಗುವ ಲಕ್ಷಣ

ದೇಶ - ವಿದೇಶ

ರಸ್ತೆ ಅಪಘಾತದಲ್ಲಿ ಖ್ಯಾತ ಪಂಜಾಬಿ ಗಾಯಕ ಹರ್ಮನ್ ಸಿಧು ಸಾವು

ನವದೆಹಲಿ : ರಸ್ತೆ ಅಪಘಾತದಲ್ಲಿ ಖ್ಯಾತ ಪಂಜಾಬಿ ಗಾಯಕ ಹರ್ಮನ್ ಸಿಧು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪಂಜಾಬಿ ಮನರಂಜನಾ ಜಗತ್ತು ಗಾಯಕ ಹರ್ಮನ್ ಸಿಧು ಅವರನ್ನು ಕಳೆದುಕೊಂಡಿರುವುದು ಅತ್ಯಂತ ದುಃಖಕರ ಸುದ್ದಿವಾಗಿದ್ದು, ಅವರಿಗೆ