Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ರಾಮಮಂದಿರ ದಾಳಿ ಸಂಚುಕೋರನ ಹ*ತ್ಯೆ: ಫರಿದಾಬಾದ್ ಜೈಲಿನಲ್ಲೇ ಅಬ್ದುಲ್ ರೆಹಮಾನ್ ಖತಂ!

ಲಕ್ನೋ: ಅಯೋಧ್ಯೆಯ ರಾಮ ಮಂದಿರದ (Ram Mandir) ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ ಬಂಧನಗೊಂಡಿದ್ದ ಆರೋಪಿಯನ್ನು ಫರಿದಾಬಾದ್ ಜೈಲಿನಲ್ಲೇ (Jail) ಸಹ ಕೈದಿಯೊಬ್ಬ ಕೊಲೆ ಮಾಡಿದ್ದಾನೆ. ಅಬ್ದುಲ್ ರೆಹಮಾನ್(20) ಕೊಲೆಯಾದ ಆರೋಪಿಯಾಗಿದ್ದು,

ದೇಶ - ವಿದೇಶ

ಕಾಲೇಜಿನಲ್ಲೇ ಸಹಪಾಠಿ ಮೇಲೆ ಗುಂಡು ಹಾರಿಸಿ ವಿದ್ಯಾರ್ಥಿ ಆತ್ಮಹ*ತ್ಯೆ!

ನವದೆಹಲಿ: ಪಂಜಾಬ್​​ನ ತರಣ್ ತರಣ್ ಕಾನೂನು ಕಾಲೇಜಿನ ವಿದ್ಯಾರ್ಥಿನಿಯನ್ನು ಅದೇ ಕಾಲೇಜಿನಲ್ಲಿ ಗುಂಡಿಕ್ಕಿ (Shoot) ಕೊಲ್ಲಲಾಗಿದೆ. ಆಕೆಗೆ ಗುಂಡು ಹಾರಿಸಿದ ಹುಡುಗ ನಂತರ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವತಿಯನ್ನು

ಅಪರಾಧ ದೇಶ - ವಿದೇಶ

ಒಳ ಉಡುಪಿನಲ್ಲಿ ಚಿನ್ನ ಅಡಗಿಸಿಟ್ಟಿದ್ದ ಖದೀಮ ಅಂದರ್!

ಗುಜರಾತ್‌: ವಿಮಾನ ನಿಲ್ದಾಣಗಳಲ್ಲಿ ಎಷ್ಟೇ ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿದ್ದರೂ, ಸಿಕ್ಕಿ ಬೀಳುತ್ತೇವೆ ಎಂಬ ಭಯ ಇದ್ದರೂ, ಈಗಾಗಲೇ ಅನೇಕರು ವಿದೇಶದಿಂದ ಚಿನ್ನ ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ದಿದ್ದರು ಜನ ವಿದೇಶದಿಂದ ಚಿನ್ನ ಕಳ್ಳಸಾಗಣೆ ಮಾಡುವ ಸಾಹಸವನ್ನು

ದೇಶ - ವಿದೇಶ

ಉದ್ಯಮಿ ಮಗನ ಲ್ಯಾಂಬೋರ್ಗಿನಿ ಅಟ್ಟಹಾಸ; 6 ಮಂದಿಗೆ ಗಾಯ, 10 ಕೋಟಿ ಕಾರು ಪುಡಿಪುಡಿ!

ಲಕ್ನೋ: ತಂಬಾಕು ಉದ್ಯಮಿ ಕೆ.ಕೆ ಮಿಶ್ರಾ (K.K.Mishra) ಅವರ ಮಗ ಚಲಾಯಿಸುತ್ತಿದ್ದ ಲ್ಯಾಂಬೋರ್ಗಿನಿ ರೆವೆಲ್ಟೊ (Lamborghini Revuelto) ಕಾರು ಕಾನ್ಪುರದ ವಿಐಪಿ ರಸ್ತೆಯಲ್ಲಿ ಪಾದಚಾರಿಗಳು ಮತ್ತು ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಕಾನ್ಪುರದಲ್ಲಿ ನಡೆದಿದೆ.

ದೇಶ - ವಿದೇಶ

ಭಾರತ ವಿರುದ್ಧದ ಪಂದ್ಯಕ್ಕೆ ಪಾಕಿಸ್ತಾನ ಅಡ್ಡಗಾಲು: ಐಸಿಸಿ ಮುಂದಿಟ್ಟಿದೆ ಮೂರು ಪ್ರಮುಖ ಬೇಡಿಕೆಗಳು!

ದುಬೈ: ಭಾರತದ (India) ವಿರುದ್ಧ ಟಿ20 ವಿಶ್ವಕಪ್‌ (T20 World Cup) ಪಂದ್ಯವಾಡಲು ಭಾರೀ ಹೈಡ್ರಾಮಾ ನಡೆಸುತ್ತಿರುವ ಪಾಕಿಸ್ತಾನ (Pakistan) ಈಗ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮುಂದೆ ಮೂರು ಮಹತ್ವದ ಬೇಡಿಕೆ ಮುಂದಿಟ್ಟಿರುವ ವಿಚಾರ

ದೇಶ - ವಿದೇಶ

ಒಂದೇ ಫ್ಲೋರ್ 25 ಜನರಿಗೆ ಸೇಲ್: 500 ಕೋಟಿ ರೂ. ವಂಚಿಸಿದ ಬಿಲ್ಡರ್ ಅರೆಸ್ಟ್!

ಗುರುಗ್ರಾಮ: ಕಟ್ಟಡದ ಒಂದೇ ಮಹಡಿಯನ್ನು 25ಕ್ಕೂ ಅಧಿಕ ಮಂದಿಗೆ ಮಾರಾಟ ಮಾಡುವ ಮೂಲಕ 500 ಕೋಟಿ ರೂ. ವಂಚನೆ ನಡೆಸಿದ ಆರೋಪದಲ್ಲಿ ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ 32 ಮೈಲ್ಸ್ಟೋನ್ ಸಂಸ್ಥೆಯ ಮುಖ್ಯ

ದೇಶ - ವಿದೇಶ

ಉಳಿದ ಮಾಂಸ ತೊಳೆದು ಮರುಬಳಕೆ: ಹೋಟೆಲ್‌ಗೆ ಬಿತ್ತು ಬೀಗ!

ಜನರು ಹೊಟೇಲ್‌ನಲ್ಲಿ ತಾವು ಮಾಡಿದ ಆರ್ಡರ್ ಹೆಚ್ಚಾಗಿ ಅಲ್ಲೇ ತಿನ್ನಲು ಸಾಧ್ಯವಾಗದೇ ಹೋದಾಗ ಪ್ಯಾಕ್ ಮಾಡಿ ನೀಡುವಂತೆ ರೆಸ್ಟೋರೆಂಟ್‌ಗಳಲ್ಲಿ ಕೇಳುವುದನ್ನು ನೋಡಿರಬಹುದು. ಹಾಗೇಯೇ ಹೊಟೇಲ್‌ನವರು ಗ್ರಾಹಕರ ಮನವಿಯಂತೆ ಅವರು ತಿಂದುಳಿದ ಆಹಾರವನ್ನು ಪ್ಯಾಕ್ ಮಾಡಿ

ದೇಶ - ವಿದೇಶ

ಮುಂಬೈ ಲೋಕಲ್ ರೈಲಿನಲ್ಲಿ ಬುರ್ಖಾಧಾರಿ ಪುರುಷನ ಹೈಡ್ರಾಮಾ!

ಮುಂಬೈ: ಮುಂಬೈ ಕೇಂದ್ರ ರೈಲ್ವೆಯ ಲೇಡೀಸ್ ಬೋಗಿಯೊಂದರಲ್ಲಿ ಬುರ್ಖಾ ಧರಿಸಿ ಪುರುಷನೋರ್ವ ಪ್ರಯಾಣಿಸಿದ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಈಗ ರೈಲ್ವೆ ರಕ್ಷಣಾ ಪಡೆ ಪ್ರಕರಣ ದಾಖಲಿಸಿದೆ. ಶುಕ್ರವಾರ ಮುಂಬೈನ ರೈಲೊಂದರ ಲೇಡೀಸ್ ಬೋಗಿಯಲ್ಲಿ

ದೇಶ - ವಿದೇಶ

ನೊಬೆಲ್ ವಿಜೇತೆ ನರ್ಗೆಸ್‌ಗೆ 6 ವರ್ಷ ಜೈಲು: ಇರಾನ್ ಕೋರ್ಟ್‌ನಿಂದ ಕಠಿಣ ಶಿಕ್ಷೆ!

ಟೆಹ್ರಾನ್: ನೊಬೆಲ್ ಶಾಂತಿ ಪ್ರಶಸ್ತಿ (Nobel Peace Laureate) ವಿಜೇತೆ ನರ್ಗೆಸ್ ಮೊಹಮ್ಮದಿಗೆ (Narges Mohammadi) ಇರಾನಿನ ನ್ಯಾಯಾಲಯವು ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಪರಾಧಗಳನ್ನು ನಡೆಸಲು ಗುಂಪುಗೂಡುವಿಕೆ ಮತ್ತು ಒಳಸಂಚು ನಡೆಸಿದ್ದಕ್ಕಾಗಿ ಆಕೆಗೆ

ದೇಶ - ವಿದೇಶ

ಪಬ್‌ಜಿ ಆಟದ ವೇಳೆ ಹೆಚ್ಚಾದ ಬಿಪಿ: ಮೀರತ್‌ನಲ್ಲಿ 22 ವರ್ಷದ ಯುವಕ ಸಾ*ವು!

ಲಕ್ನೋ: ಕೊರಿಯನ್ ಲವ್ ಗೇಮ್‌ಗೆ ಗಾಜಿಯಾಬಾದ್‌ನ ಮೂವರು ಸಹೋದರಿಯರು ಬಲಿಯಾಗಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ. ಪಬ್‌ಜಿ ಗೇಮ್ (PUBG) ಆಡುತ್ತಿರುವಾಗಲೇ ರಕ್ತದೊತ್ತಡ (Blood Pressure) ಹೆಚ್ಚಿ ಯುವಕ ಸಾವನ್ನಪ್ಪಿರುವ ಘಟನೆ