Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
kerala ಅಪರಾಧ ಕರ್ನಾಟಕ

ಕೇರಳದಿಂದ ಸಾಗಾಟ ಮಾಡಲಾಗುತ್ತಿದ್ದ ₹10 ಕೋಟಿ ಮೌಲ್ಯದ ಅಂಬರ್ ಗ್ರೀಸ್ ವಶಪಡಿಕೆ

ಮಡಿಕೇರಿ: ಕೇರಳದ ತಿರುನಂತಪುರಂನಿಂದ ತಂದು ಆಂಧ್ರಪ್ರದೇಶ ಅಥವಾ ಬೆಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಗಳನ್ನು ವಿರಾಜಪಟೇಟೆ ಪೊಲೀಸರು ಬಂಧಿಸಿದ್ದಾರೆ. ಬಳಿಕ ಬಂಧಿತರಿಂದ 10 ಕೋಟಿ ರೂ. ಮೌಲ್ಯದ 10 ಕೆ.ಜಿ 390 ಗ್ರಾಂ ತೂಕದ

kerala

ಮಗನ ಸಾವಿಗೆ ಸಿಬಿಐ ತನಿಖೆಯಾಗುತ್ತಿದ್ದಂತೆ,ವೃದ್ಧ ಅಪ್ಪ ಅಮ್ಮನ ಕೊಲೆ!

ಕೇರಳ:ಸಿಬಿಐ ತಮ್ಮ ಮಗನ ನಿಗೂಢ ಸಾವಿನ ತನಿಖೆ ಆರಂಭಿಸಿದ ಕೇವಲ ಒಂದು ತಿಂಗಳೊಳಗೆ ವೃದ್ಧ ದಂಪತಿಗಳನ್ನು ಮನೆಯಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದೆ. ಟಿ.ಕೆ. ವಿಜಯ್‌ಕುಮಾರ್(64) ಮತ್ತು ಅವರ

kerala

ತ್ರಿಶೂರ್‌ನಲ್ಲಿ ಮಸಾಲೆದೋಸೆಯಿಂದ ಆಹಾರ ವಿಷಬಾಧೆ: 3 ವರ್ಷದ ಬಾಲಕಿ ಮೃತ್ಯು

ತ್ರಿಶೂರ್‌ : ಮಸಾಲೆದೋಸೆ ತಿಂದು ಮೂರು ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಈ ಘಟನೆ ಕೇರಳದ ತ್ರಿಷಿರ್‌ನಲ್ಲಿ ನಡೆದಿದೆ. ತ್ರಿಶೂರ್‌ನ ವೆಂಡೂರಿನ ಅಳಗಪ್ಪ ಮೈದಾನದ ಕಲ್ಲೂಕರನ್ ಹೆನ್ರಿ ಅವರ ಪುತ್ರಿ ಒಲಿವಿಯಾ ಮೃತ ಬಾಲಕಿ. ಪ್ರಯಾಣದ

kerala

ವಲಸೆ ಕಾರ್ಮಿಕರ ಘರ್ಷಣೆ: ಕಾಸರಗೋಡು ಆನೆ ಬಾಗಿಲಿನಲ್ಲಿ ಯುವಕನ ಸಾವು

ಕಾಸರಗೋಡು: ನಗರದ ಆನೆ ಬಾಗಿಲಿನ ಕ್ವಾರ್ಟರ್ಸ್‌ನಲ್ಲಿ ವಲಸೆ ಕಾರ್ಮಿಕರ ಮಧ್ಯೆ ನಡೆದ ಘರ್ಷಣೆಯಲ್ಲಿ ಯುವಕನೋರ್ವ ಸಾವಿಗೀಡಾದ ಘಟನೆ ನಡೆದಿದೆ. ಪಶ್ಚಿಮ ಬಂಗಾಲದ ಬರೋಫ್‌ರಿಯಾ ಜಿಲ್‌ಫೈಗುರಿ ಭಿಮ್ಮಿಯಾಬಾರ್‌ ಫರಿಯಾ ನಿವಾಸಿ ಸುಭಾಷ್‌ ರಾಯ್‌ ಅವರ ಪುತ್ರ

kerala ದಕ್ಷಿಣ ಕನ್ನಡ ಮಂಗಳೂರು

“ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಯುವ ಸಮಾಜ ಕ್ಕೆ ಮಾದರಿ”-ಡಾ. ಎಲ್ ಕೆ ಸುವರ್ಣ

ಮಂಜೇಶ್ವರ: ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆಯ 9ನೇ ವಾರ್ಷಿಕೋತ್ಸವವು ಹೊಸಂಗಡಿಯಲ್ಲಿರುವ ಪ್ರೇರಣಾ ಸಭಾಂಗಣದಲ್ಲಿ ಸರಳವಾದ ಮಾದರಿ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿದ್ದು, ಸಂಸ್ಥೆಯ ಸದಸ್ಯೆಯರಾದ ಆಶಾ ಲೋಕೇಶ್ ಮತ್ತು ಇತರ ಸದಸ್ಯರು

kerala

ಕೋತಮಂಗಲಂನಲ್ಲಿ ಸಂಭವಿಸಿದ ಫುಟ್‌ಬಾಲ್ ಗ್ಯಾಲರಿ ಕುಸಿತ, 15 ಜನರಿಗೆ ಗಾಯ, ಪ್ರೇಕ್ಷಕರ ಆತಂಕ

ಕೋತಮಂಗಲಂ: ಫುಟ್‌ಬಾಲ್‌ ಪಂದ್ಯಾವಳಿ ವೇಳೆ ಏಕಾಏಕಿ ಫುಲ್‌ಬಾಲ್ ಗ್ಯಾಲರಿ ಕುಸಿದ ಘನಘೋರ ಘಟನೆ ನಡೆದಿದೆ. ಕೋತಮಂಗಲಂನಲ್ಲಿ ಭಾನುವಾರ ಸಂಜೆ ನಡೆದ ಅಡಿವಾಡ್ ಫುಟ್ಬಾಲ್ ಪಂದ್ಯಾವಳಿಯ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಪಂದ್ಯ ಪ್ರಾರಂಭವಾಗುವ ಸುಮಾರು

kerala

8 ವರ್ಷಗಳ ನಂತರ ಬಯಲಾಯಿತು ಸತ್ಯ : ಶಿಕ್ಷಕ ಜೊಮೊನ್‌ ನಿರಪರಾಧಿ ಎಂದು ಘೋಷಣೆ

ತಿರುವಂತಪುರv: ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿ ಒಂದು ತಿಂಗಳು ಜೈಲುಶಿಕ್ಷೆ ಅನುಭವಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ 48 ವರ್ಷದ ಶಿಕ್ಷಕ ಸಿ.ಡಿ.ಜೊಮೊನ್‌ ಪಾಲಿಗೆ ‘ಶುಭ ಶುಕ್ರವಾರ’ ಜೀವನದಲ್ಲಿ ಹೊಸ ಬೆಳಕು ನೀಡಿದೆ. ದೂರು ದಾಖಲಿಸಿದ್ದ

kerala

ಕನಸು ನೆನೆದರೂ ಸಾಲದ ಕಾದಾಟ: ವಿದೇಶಿ ಶಿಕ್ಷಣಕ್ಕಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿರುವ ಕೇರಳದ ಕುಟುಂಬಗಳು

ಕೊಚ್ಚಿ: ಚೆನ್ನಾಗಿ ಓದಬೇಕು, ಆದರೆ ಮನೆಯವರ ಬಳಿ ದುಡ್ಡಿಲ್ಲ ಎಂಬ ಕೊರತೆ ಉಂಟಾದಾಗ ಉನ್ನತ ಶಿಕ್ಷಣಕ್ಕೆ ಸಿಗುವ ಆಸರೆ ಶೈಕ್ಷಣಿಕ ಸಾಲ. ಓದಬೇಕೆಂದು ತೆಗೆದುಕೊಂಡ ಶೈಕ್ಷಣಿಕ ಸಾಲವೇ ನಂತರ ಬದುಕಿಗೆ ತೊಂದರೆಯಾದರೆ, ಕೊಚ್ಚಿಯ ಶೆರ್ಲಿ

kerala ಅಪರಾಧ

‘ಗುಡ್ ಬ್ಯಾಡ್ ಅಗ್ಲಿ’ ನಟನ ಡ್ರಗ್ಸ್ ವಿವಾದ – ಪೊಲೀಸರ ದಾಳಿಗೆ ಎಸ್ಕೇಪ್ ಆಗಿದ ಶೈನ್ ಟಾಮ್ ಚಾಕೊ

ಕೊಚ್ಚಿ: ಮಲಯಾಳಂ ನಟ ಶೈನ್ ಟಾಮ್ ಚಾಕೊ ಮೇಲೆ ಡ್ರಗ್ಸ್ ಸೇವಿಸಿರುವ ಆರೋಪ ಕೇಳಿ ಬಂದಿದೆ. ಹಿನ್ನೆಲೆ ನಟ ತಂಗಿದ್ದ ಹೋಟೆಲ್‌ಗೆ ಕೇರಳದ ಕೊಚ್ಚಿ ಪೊಲೀಸರು ದಾಳಿ ನಡೆಸುತ್ತಿರುವ ಸುಳಿವು ಸಿಕ್ತಿದ್ದಂತೆ ಶೈನ್ ಟಾಮ್

kerala

ಕೇರಳದಲ್ಲಿ ಗುಬ್ಬಿ ರಕ್ಷಣೆಗಾಗಿ ನಡೆದ ಕೋರ್ಟ್ ವಿಚಾರಣೆ: ಕಾನೂನು ಮತ್ತು ಮಾನವೀಯತೆ ಭಾವನೆಯ ಅತ್ಯುತ್ತಮ ಉದಾಹರಣೆ

ಕೇರಳ:ಕೇರಳದ ಉಲಿಕ್ಕಲ್‌ ಕೋರ್ಟ್‌ನಲ್ಲಿ ಕುತೂಹಲದ ಕೇಸೊಂದು ದಾಖಲಾಗಿತ್ತು.  ಅದು ಅಂಗಡಿಯೊಳಗೆ ಸಿಕ್ಕಿಬಿದ್ದ ಗುಬ್ಬಿ ರಕ್ಷಣೆಗಾಗಿ ನಡೆದ ವಿಚಾರಣೆ. ಅಷ್ಟಕ್ಕೂ ಆಗಿದ್ದೇನೆಂದರೆ, ಕೋರ್ಟ್ ಆದೇಶದ ಮೇರೆಗೆ ಕಣ್ಣೂರಿನಲ್ಲಿ ಇರುವ ಬಟ್ಟೆ ಅಂಗಡಿಯೊಂದನ್ನು ಮುಚ್ಚಲಾಗಿತ್ತು. ಆಸ್ತಿ ವಿವಾದಕ್ಕೆ