Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
kerala ಕಾಸರಗೋಡು

ಬೆಂಗಳೂರು ಕಟ್ಟಡದಿಂದ ಬಿದ್ದು ಬದಿಯಡ್ಕ ಯುವಕನ ಸಾವು

ಕಾಸರಗೋಡು: ಬೆಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಬದಿಯಡ್ಕ ಸಮೀಪದ ಕನ್ಯಾಪಾಡಿಯ ಯುವಕನೋರ್ವ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಕನ್ಯಾಪಾಡಿಯ ಉನೈಸ್ (19) ಮೃತ ದುರ್ದೈವಿ.ಬೆಂಗಳೂರು ವೈಟ್ ಫೀಲ್ಡ್ ನ ಕಟ್ಟಡದಿಂದ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಯುವಕನು

kerala ದೇಶ - ವಿದೇಶ

ಸೌದಿ ಜೈಲಿನಲ್ಲಿ 20 ವರ್ಷ: ಕೇರಳದ ಅಬ್ದುಲ್ ರಹೀಂಗೆ ಕೊನೆಯ ತೀರ್ಪು

ರಿಯಾದ್: ಸೌದಿ ಅರೇಬಿಯಾದಲ್ಲಿ ಮಗುವೊಂದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕೇರಳ ಮೂಲದ ಅಬ್ದುಲ್ ರಹೀಂಗೆ ಸೌದಿ ಅರೇಬಿಯಾ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅದರಂತೆ ಅವರು 2026ರ

kerala

ಕೇರಳ ಸಮುದ್ರದಲ್ಲಿ ಅಪಾಯಕಾರಿ ಸರಕು – ಸಾರ್ವಜನಿಕರಿಗೆ ಎಚ್ಚರಿಕೆ ಘೋಷಣೆ

ಕೇರಳ : ಕೇರಳ ಕರಾವಳಿಯ ಸಮುದ್ರದಲ್ಲಿ ‘ಅಪಾಯಕಾರಿ ಸರಕು’ ಇದೆ. ಅದನ್ನು ಜನರು ಮುಟ್ಟದಂತೆ ಸರ್ಕಾರ ಎಚ್ಚರಿಕೆ ನೀಡಿದೆ.ತೈಲ ಸೇರಿದಂತೆ ಅಪಾಯಕಾರಿ ಸರಕುಗಳು ಕೇರಳ ಕರಾವಳಿಯ ಅರೇಬಿಯನ್ ಸಮುದ್ರಕ್ಕೆ ಬಿದ್ದಿವೆ ಎಂದು ಕೇರಳ ರಾಜ್ಯ

kerala

ಕೇರಳ ಅಗ್ನಿಶಾಮಕ ದಳದ ಶಾಜು ನಾಯಿಗೆ ಭಾವುಕ ವಿದಾಯ: ಕೊನೆಯ ಬೀಳ್ಕೊಡುಗೆ ಕ್ಷಣಗಳು ವೈರಲ್

ಕೇರಳ : ಅಗ್ನಿಶಾಮಕ ದಳದಲ್ಲಿ ಸೇವೆ ಸಲ್ಲಿಸಿದ ನಾಯಿಗೆ ಅಲ್ಲಿನ ಸಿಬ್ಬಂದಿಗಳು ಭಾವುಕ ವಿದಾಯ ಹೇಳಿದ ಘಟನೆ ಕೇರಳದಲ್ಲಿ ನಡೆದಿದೆನಾಯಿಯನ್ನು ಮಿಲಿಟರಿ, ಪೊಲೀಸ್, ಅಗ್ನಿಶಾಮಕ ದಳಗಳು ತರಬೇತಿ ನೀಡಿ ತಮ್ಮ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳುತ್ತಾರೆ. ಸಿಬ್ಬಂದಿಗಳಂತೆ

kerala

‘ಜಾತಿ ಭಯೋತ್ಪಾದಕ’ ಎಂಬ ಟೀಕೆ: ದಲಿತ ರ‍್ಯಾಪರ್ ವೇಡನ್ ವಿರುದ್ಧ ಬಲಪಂಥೀಯರ ವಾಗ್ದಾಳಿ

ತಿರುವನಂತಪುರಂ : ಕೇರಳದ ಜನಪ್ರಿಯ ದಲಿತ ರ‍್ಯಾಪರ್, ‘ವೇಡನ್’ ಎಂದೇ ಖ್ಯಾತರಾದ ಹಿರಂದಾಸ್ ಮುರಳಿ ಬಲಪಂಥೀಯ ನಾಯಕರ ಟೀಕೆಗೆ ಗುರಿಯಾದರು. ಆರೆಸ್ಸೆಸ್ ಮುಖವಾಣಿ ‘ಕೇಸರಿ’ಯ ಸಂಪಾದಕ ಎನ್.ಆರ್. ಮಧು ಮತ್ತು ಹಿಂದೂ ಐಕ್ಯ ವೇದಿಯ

kerala ಕರ್ನಾಟಕ

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಸುಪ್ರೀಂ ಕೋರ್ಟ್‍ನಿಂದ ದರ್ಶನ್‌ಗೆ ತಾತ್ಕಾಲಿಕ ರಿಲೀಫ್‌

ನವದೆಹಲಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಆರೋಪಿಗಳಾದ ದರ್ಶನ್‌ ಮತ್ತು ಗ್ಯಾಂಗ್‌ ಸದಸ್ಯರಿಗೆ 2 ತಿಂಗಳು ರಿಲೀಫ್‌ ಸಿಕ್ಕಿದೆ. ದರ್ಶನ್ ಮತ್ತು ಇತರೇ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವ ಆದೇಶ ಪ್ರಶ್ನಿಸಿ‌ ಬೆಂಗಳೂರು ನಗರ ಪೊಲೀಸರು ಸಲ್ಲಿಸಿರುವ ಮೇಲ್ಮನವಿಯ

Accident kerala

ಸೈಕಲ್ ಚೈನ್ ಸಿಲುಕಿ ನರಳಿದ ಬಾಲಕನಿಗೆ ಅಗ್ನಿಶಾಮಕ ದಳದ ತಕ್ಷಣದ ನೆರವು

ಕಾ ಸರಗೋಡು: ಸೈಕಲ್ ಚೈನ್ ಗೆ ಕಾಲು ಸಿಲುಕಿ ನರಳಾಡಿದ ಆರು ವರ್ಷದ ಬಾಲಕನನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ತಳಂಗರೆಯಲ್ಲಿ ನಡೆದಿದೆ. ಸಂಜೆ ಸೈಕಲ್ ನಲ್ಲಿ ತೆರಳುತ್ತಿದ್ದ ಬಾಲಕನ ಕಾಲಿಗೆ

kerala

ಅಂಗವೈಕಲ್ಯ ತಡೆಗೋಡೆಯಾಗಲಿಲ್ಲ – ಪಾರ್ವತಿ ಗೋಪಕುಮಾರ್ ಕೊಚ್ಚಿಯ ಸಹಾಯಕ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ

ತಿರುವನಂತಪುರಂ:12ರ ವಯಸ್ಸಿನಲ್ಲೇ ಅಂಗವೈಕಲ್ಯಕ್ಕೆ ತುತ್ತಾದರೂ, ಛಲಬಿಡದ ಕೇರಳದ ಯುವತಿಯೊಬ್ಬರು ಸತತ ಪ್ರಯತ್ನದಿಂದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ, ಕೊಚ್ಚಿಯ ಸಹಾಯಕ ಜಿಲ್ಲಾಧಿಕಾರಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ಅಪಘಾತದಿಂದ ಬಲಗೈ ಕಳೆದುಕೊಂಡಿದ್ದ ಆಳಪ್ಪುಳದ ಪಾರ್ವತಿ ಗೋಪಕುಮಾರ್‌,

kerala ಅಪರಾಧ

ಕಾಸರಗೋಡಿನ ಕಡಲ ತೀರದಲ್ಲಿ ಪತ್ತೆಯಾದ ಅಸ್ಥಿಪಂಜರ – 2010ರ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ತಿರುವು

ಕಾಸರಗೋಡು : ಸುಮಾರು 15 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 17 ವರ್ಷದ ಬುಡಕಟ್ಟು ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಕಾಸರಗೋಡು ಕಡಲ ಕಿನಾರೆಯಲ್ಲಿ ಪತ್ತೆಯಾದ ಅಸ್ಥಿಪಂಜರ ಮತ್ತು

kerala ತಂತ್ರಜ್ಞಾನ

ರೊಬೋಟಿಕ್ಸ್ ಶಿಕ್ಷಣ ಕಡ್ಡಾಯ ಮಾಡಿದ ದೇಶದ ಮೊದಲ ರಾಜ್ಯ: ಕೇರಳದ ಮಹತ್ತರ ಹೆಜ್ಜೆ!

ತಿರುವನಂತಪುರಂ: ಮುಂಬರುವ ಶೈಕ್ಷಣಿಕ ವರ್ಷದಿಂದ ಅಂದರೆ ಜೂನ್ 2 ರಿಂದ ಪ್ರಾರಂಭವಾಗುವ 10 ನೇ ತರಗತಿಯ ಎಲ್ಲಾ 4.3 ಲಕ್ಷ ವಿದ್ಯಾರ್ಥಿಗಳಿಗೆ ರೊಬೊಟಿಕ್ಸ್ ಶಿಕ್ಷಣವನ್ನು ಕಡ್ಡಾಯಗೊಳಿಸಿದ ದೇಶದ ಮೊದಲ ರಾಜ್ಯವಾಗಿ ಕೇರಳ ಹೊರಹೊಮ್ಮಿದೆ.ಹತ್ತನೇ ತರಗತಿಯ