Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಮಂಗಳೂರು

ಮಂಗಳೂರು: ಯೆಯ್ಯಾಡಿ ರಸ್ತೆಯಲ್ಲಿ ಕಾರು, ಬಸ್ ಹಾಗೂ ಲಾರಿ ನಡುವೆ ಸರಣಿ ಅಪಘಾತ; ಮೂರು ವಾಹನಗಳು ಜಖಂ!

ಮಂಗಳೂರು: ಕಾರು, ಖಾಸಗಿ ಬಸ್ ಮತ್ತು ಲಾರಿಯ ನಡುವೆ ಸರಣಿ ಅಪಘಾತ ಸಂಭವಿಸಿ ಮೂರು ವಾಹನಗಳು ಜಖಂಗೊಂಡ ಘಟನೆ ಮಂಗಳೂರಿನ ಯೆಯ್ಯಾಡಿ ರಸ್ತೆಯಲ್ಲಿ ಮಂಗಳವಾರ ಸಂಭವಿಸಿದೆ. ಕಾರಿನ ಚಾಲಕ ಎಡ ತಿರುವು ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಈ

ಮಂಗಳೂರು

ಮಂಗಳೂರು: ನಿರಂತರ ಭಾರೀ ಮಳೆಗೆ ಕೈಕಂಬ-ಬಿ.ಸಿ.ರೋಡ್ ಹೆದ್ದಾರಿಯಲ್ಲಿ ಭೂಕುಸಿತ; ವಾಹನ ಸವಾರರಿಗೆ ಎಚ್ಚರಿಕೆ!

ಮಂಗಳೂರು: ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಕೈಕಂಬ-ಬಿ.ಸಿ.ರೋಡ್ ಹೆದ್ದಾರಿಯ ಕಾಜಿಲ ಸಮೀಪ ಮಂಗಳವಾರ ಭೂಕುಸಿತ ಸಂಭವಿಸಿದೆ. ಭೂಕುಸಿತದಿಂದ ಮಣ್ಣು ಮತ್ತು ಅವಶೇಷಗಳು ರಸ್ತೆಯ ಬದಿಗೆ ಜಾರಿಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು,

ಮಂಗಳೂರು

ಮಂಗಳೂರು: ಮೀನುಗಾರಿಕೆ ನಿಷೇಧ ತೆರವಾದ 3ನೇ ದಿನ ಸಮುದ್ರಕ್ಕಿಳಿದ ಸುಮಾರು 100 ಟ್ರಾಲ್ ಬೋಟ್‌ಗಳು; ಮಲ್ಪೆಯಲ್ಲಿ ಇನ್ನೂ ಬಾಕಿ!

ಮಂಗಳೂರು: ಮೀನುಗಾರಿಕೆ ನಿಷೇಧ ತೆರವಾಗಿರುವ ಮೂರನೇ ದಿನವಾದ ಸೋಮವಾರ ಮಂಗಳೂರಿನಲ್ಲಿ ಆಳ ಸಮುದ್ರ ಮೀನುಗಾರಿಕೆ ಚಟುವಟಿಕೆಗಳು ಪುನರಾರಂಭಗೊಂಡಿದ್ದು, ಸುಮಾರು 100 ಟ್ರಾಲ್ ಬೋಟ್‌ಗಳು ಹಳೆ ಮಂಗಳೂರು ಮೀನುಗಾರಿಕಾ ಬಂದರಿನಿಂದ ಉತ್ತಮ ಮೀನುಗಾರಿಕೆ ಋತುವಿನ ನಿರೀಕ್ಷೆಯೊಂದಿಗೆ ಸಮುದ್ರದತ್ತ

ಉಡುಪಿ

ಉಡುಪಿ: ವೃದ್ಧನಿಗೆ ಆರೈಕೆ ಮಾಡುತ್ತಿದ್ದ ಕೇರ್‌ಗಿವರ್‌ನಿಂದ 1.60 ಲಕ್ಷ ರೂ. ಆನ್‌ಲೈನ್ ವಂಚನೆ; ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು!

ಉಡುಪಿ: ಅನಾರೋಗ್ಯ ಪೀಡಿತ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಹಲವು ಯುಪಿಐ ವಹಿವಾಟುಗಳ ಮೂಲಕ 1.60 ಲಕ್ಷ ರೂಪಾಯಿಗಳನ್ನು ವಂಚನೆಯಿಂದ ವರ್ಗಾಯಿಸಲಾಗಿದೆ ಎಂದು ಅವರ ಕುಟುಂಬದವರು ಆರೋಪಿಸಿದ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸರು ಹೋಂ ಕೇರ್‌ಗೇಯರ್ ಮತ್ತು

ಮಂಗಳೂರು

ಮಂಗಳೂರು-ಬೆಂಗಳೂರು ರೈಲು ಸಂಚಾರ ಪುನರಾರಂಭ: ಎಡಕುಮೇರಿ-ಸಿರಿಬಾಗಿಲು ನಡುವಿನ ಭೂಕುಸಿತದ ಹಳಿ ದುರಸ್ತಿ ಪೂರ್ಣ!

ಮಂಗಳೂರು: ಎಡಕುಮೇರಿ ಮತ್ತು ಸಿರಿಬಾಗಿಲು ನಡುವಿನ ಭೂಕುಸಿತದಿಂದ ಹಾನಿಗೊಳಗಾದ ರೈಲು ಮಾರ್ಗದಲ್ಲಿ ದುರಸ್ತಿ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಮಂಗಳೂರು-ಬೆಂಗಳೂರು ನಡುವಿನ ರೈಲು ಸಂಚಾರ ಸೋಮವಾರ ರಾತ್ರಿ ಪುನರಾರಂಭಗೊಂಡಿದೆ. ಭಾರೀ ಮಳೆಯಿಂದ ಸಂಭವಿಸಿದ್ದ ಭೂಕುಸಿತದ ಪರಿಣಾಮ ಮಣ್ಣು

ಮಂಗಳೂರು

ಮಂಗಳೂರು: ಬೈಕಂಪಾಡಿ-ಕುಳೂರು ರಸ್ತೆ ಹದಗೆಟ್ಟು ನರಕ ಸದೃಶ, ವಾಹನ ಸವಾರರ ಪರದಾಟ.

ಮಂಗಳೂರು: ಮಂಗಳೂರಿನ ಬೈಕಂಪಾಡಿಯಿಂದ ಕುಳೂರಿನ ವರೆಗಿನ ರಾಷ್ಟ್ರೀಯ ಹೆದ್ದಾರಿಯು ಈಗಾಗಲೇ ಸಂಪೂರ್ಣವಾಗಿ ಹದಗೆಟ್ಟು ನರಕ ಸದೃಶವಾಗಿದ್ದು, ಸದ್ಯ ಮುಂದುವರಿದಿರುವ ಭಾರೀ ಮಳೆಯಿಂದಾಗಿ ಈ ಸಮಸ್ಯೆಯು ಮತ್ತಷ್ಟು ಬಿಗಡಾಯಿಸಿದೆ. ರಸ್ತೆಯಲ್ಲಿರುವ ದೊಡ್ಡ ಬಾವಿಗಳಂತಿರುವ ಗುಂಡಿಗಳು ಮಳೆನೀರಿನಿಂದ

ಕರ್ನಾಟಕ ಮಂಗಳೂರು

ಮೀನುಗಾರಿಕೆ ನಿಷೇಧ ಅಂತ್ಯ: ಆಗಸ್ಟ್ 1ರಿಂದ ಕಡಲಿಗಿಳಿಯಲಿವೆ ಬೋಟ್‌ಗಳು, ಭರ್ಜರಿ ಸಿದ್ಧತೆಯಲ್ಲಿ ಮೀನುಗಾರರು!

ಮಂಗಳೂರು/ ಉಡುಪಿ, ಆ. 01 (DaijiworldNews/AK): ಸಮುದ್ರ ಮೀನುಗಳ ಸಂತಾನೋತ್ಪತ್ತಿ ಅವಧಿಯನ್ನು ಸುಗಮಗೊಳಿಸಲು ವಿಧಿಸಲಾದ ಎರಡು ತಿಂಗಳ ಮಳೆಗಾಲದ ಮೀನುಗಾರಿಕೆ ನಿಷೇಧ ಮುಗಿದ ನಂತರ ಆಗಸ್ಟ್ 1 ರಿಂದ ಮೀನುಗಾರಿಕೆ ಚಟುವಟಿಕೆಗಳು ಪುನರಾರಂಭಗೊಳ್ಳಲಿವೆ. ಕಳೆದ ಒಂದು

ಉಡುಪಿ

ಉಡುಪಿ: ಬಸ್‌ ಹರಿದು ನಗರಸಭೆ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಕೊಳ ದುರ್ಮರಣ!

ಉಡುಪಿ: ನಗರದ ಕೋರ್ಟ್ ರಸ್ತೆಯ ಲಯನ್ಸ್‌ ಸರ್ಕಲ್ ಬಳಿ ಶನಿವಾರ ಮಧ್ಯಾಹ್ನ ವೇಳೆ ಬಷ್ಟೊಂದು ಢಿಕ್ಕಿ ಹೊಡೆದ ಪರಿಣಾಮ ಉಡುಪಿ ನಗರಸಭೆ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಕೊಳ(37) ಸ್ಥಳದಲ್ಲಿಯೇ ಮೃತಪಟ್ಟ ಬಗ್ಗೆ ವರದಿಯಾಗಿದೆ.ಕಡಿಯಾಳಿಯ

ಮಂಗಳೂರು

ಮಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಹಾಗೂ ನಗ್ನ ಚಿತ್ರ ವೈರಲ್ ಬೆದರಿಕೆ ಪ್ರಕರಣ; ಆರೋಪಿಗೆ 20 ವರ್ಷ ಕಠಿಣ ಜೈಲು!

ಮಂಗಳೂರು : ಅಪ್ರಾಪ್ತ ಬಾಲಕಿಯ ಪ್ರೀತಿಯ ಮನವೊಲಿಸಿ ಅತ್ಯಾಚಾರ ಎಸಗಿದ್ದಲ್ಲದೆ, ಸ್ನಾನದ ವೀಡಿಯೊ ಸ್ಕ್ರೀನ್‌ಶಾಟ್ ತೆಗೆದು ನಗ್ನ ಚಿತ್ರಗಳನ್ನು ವೈರಲ್ ಮಾಡುವುದಾಗಿ ಜೀವ ಬೆದರಿಕೆಯೊಡ್ಡಿದ್ದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ

ಅಪರಾಧ ದಕ್ಷಿಣ ಕನ್ನಡ

ಬೆಳ್ತಂಗಡಿ: ದುಬೈಗೆ ಹೊರಟಿದ್ದ ಯುವಕ ಮಾದಕ ದ್ರವ್ಯ ಜಾಲದಲ್ಲಿ ಸಿಲುಕಿ ಜೈಲುಪಾಲು!

ಬೆಳ್ತಂಗಡಿ: ಬುಧವಾರ ಸಂಜೆ ಉದ್ಯೋಗಕ್ಕಾಗಿ ದುಬೈಗೆ ಹೋಗಲು ಸಿದ್ಧನಾಗಿದ್ದ 21 ವರ್ಷದ ಯುವಕನೊಬ್ಬ ಜೈಲುಪಾಲಾಗಿದ್ದಾನೆ. ಮಾದಕ ದ್ರವ್ಯ ಜಾಲಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ಆತನನ್ನು ಬಂಧಿಸಿ  15.41 ಲಕ್ಷ ರೂ. ಮೌಲ್ಯದ  ಎಂಡಿಎಂಎ, ಗಾಂಜಾ ವಶಪಡಿಸಿಕೊಂಡಿದ್ದಾರೆ. ಬಂಧಿತ