Contact Information
The Saffron Productions
3rd Floor Kudvas Granduer
Surathkal Mangalore 575014
- September 26, 2026
Articles By This Author
ಪುತ್ತೂರು: ಅಂತರ್ ರಾಜ್ಯ ಕಳ್ಳತನ ಪ್ರಕರಣ; ಕದ್ದ ಕಾರಿಗೆ ಬಣ್ಣ ಬಳಿದು ಆಂಬುಲೆನ್ಸ್ ಆಗಿ ಪರಿವರ್ತಿಸಿದ್ದ ನಾಲ್ವರು ಆರೋಪಿಗಳ ಬಂಧನ!
- By Sauram Tv
- . August 27, 2026
ಪುತ್ತೂರು : ಅಂತರ್ ರಾಜ್ಯ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.ಕಾಸರಗೋಡು ನಿವಾಸಿಗಳಾದ ಅಬ್ದುಲ್ ಸಾಯಿಲ್ ಜೆ (25), ಮೊಹಮ್ಮದ್ ಆಸೀಕ್ (25),
ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ನೋ-ಬಾಲ್ ಎಸೆದ ದಾಖಲೆ: ಸ್ಪಿನ್ನರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ ರವೀಂದ್ರ ಜಡೇಜಾ!
- By Sauram Tv
- . August 27, 2026
ಹೊಸದಿಲ್ಲಿ: ಭಾರತದ ಸ್ಟಾರ್ ಸ್ಪಿನ್ನರ್ ರವೀಂದ್ರ ಜಡೇಜಾ ಅವರ ನೋ-ಬಾಲ್ ಎಸೆಯುವ ಸಮಸ್ಯೆ ಇದೀಗ ಗಂಭೀರ ಚರ್ಚೆಗೆ ಗ್ರಾಸವಾಗಿದೆ. 2021ರಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಜಡೇಜಾ ಬರೋಬ್ಬರಿ 88 ನೋ-ಬಾಲ್‌ಗಳನ್ನು ಎಸೆದಿದ್ದು, ಸ್ಪಿನ್ನರ್‌ಗಳ ಪೈಕಿ ಇದು
ಎಫ್‌ಐಎಚ್ ಮಹಿಳೆಯರ ವಿಶ್ವಕಪ್: 5ನೇ ಸ್ಥಾನಕ್ಕಾಗಿ ಜರ್ಮನಿ ವಿರುದ್ಧ ಸೆಣಸಾಡಲಿರುವ ಭಾರತ!
- By Sauram Tv
- . August 27, 2026
ಆ್ಯಮ್ಮೆಲ್ವಿನ್: ಆಸ್ಟ್ರೇಲಿಯ ತಂಡದ ವಿರುದ್ಧ ಗೋಲುರಹಿತ ಡ್ರಾಗೊಳಿಸಿದ ನಂತರ ತನ್ನ ಸೆಮಿ ಫೈನಲ್ ಆಸೆ ಕೈಬಿಟ್ಟಿದ್ದ ಭಾರತ ತಂಡವು ಎಫ್‌ಐಎಚ್ ಮಹಿಳೆಯರ ವಿಶ್ವಕಪ್ನಲ್ಲಿ ಗುರುವಾರ ಐದನೇ-ಆರನೇ ಸ್ಥಾನಕ್ಕಾಗಿ ನಡೆಯುವ ಕ್ಲಾಸಿಫಿಕೇಶನ್ ಪಂದ್ಯದಲ್ಲಿ ಜರ್ಮನಿ ತಂಡವನ್ನು
ಯುವ ಆಟಗಾರರ ಮೈದಾನದ ವರ್ತನೆ: ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ವಿರುದ್ಧ ಕಠಿಣ ಕ್ರಮಕ್ಕೆ ಸಂಜಯ್ ಮಂಜ್ರೇಕರ್ ಒತ್ತಾಯ!
- By Sauram Tv
- . August 27, 2026
ಹೊಸದಿಲ್ಲಿ: ಭಾರತೀಯ ಯುವ ಬ್ಯಾಟರ್ಗಳಾದ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು BCCI ಹಾಗೂ ICCಗೆ ಸಂಜಯ್ ಮಂಬ್ರೇಕರ್ ಬುಧವಾರ ಒತ್ತಾಯಿಸಿದರು.ಸೂರ್ಯವಂಶಿ ಹಾಗೂ ಜೈಸ್ವಾಲ್ ಇಬ್ಬರೂ
ಯುಎಸ್ ಓಪನ್: ಸೆರೆನಾ ವಿಲಿಯಮ್ಸ್ ಹಾಗೂ ಕಾರ್ಲೊಸ್ ಅಲ್ಕರಾಝ್ ಜೋಡಿಗೆ ಆಘಾತಕಾರಿ ಸೋಲು!
- By Sauram Tv
- . August 27, 2026
ನ್ಯೂಯಾರ್ಕ್: ಯುಎಸ್ ಓಪನ್ನ ಮಿಕ್ಸೆಡ್ ಡಬಲ್ಸ್ ಪಂದ್ಯದಲ್ಲಿ ಬೆಲಿಂಡಾ ಬೆನ್ಸಿಕ್ ಹಾಗೂ ಫ್ಲಾವಿಯೊ ಕೊಬೊಲ್ಲಿ ವಿರುದ್ಧ ಸೋತಿರುವ ಸೆರೆನಾ ವಿಲಿಯಮ್ಸ್ ಹಾಗೂ ಕಾರ್ಲೊಸ್ ಅಲ್ಕರಾಝ್ ಟೂರ್ನಿಯಿಂದ ಹೊರಗುಳಿದರು.ವಿಲಿಯಮ್ಸ್ ಹಾಗೂ ಅಲ್ಕರಾಝ್ ಅವರು ಬೆನ್ಸಿಕ್ ಹಾಗೂ
ಕೋಟ: ಹೆದ್ದಾರಿ ಬದಿಯಲ್ಲಿ ನಿಂತಿದ್ದ ಪಾದಚಾರಿಗೆ ಕಾರು ಡಿಕ್ಕಿ; ಗಿಳಿಯಾರು ನಿವಾಸಿ ಮಂಜು ಪೂಜಾರಿ ದಾರುಣ ಸಾ*ವು!
- By Sauram Tv
- . August 27, 2026
ಕುಂದಾಪುರ: ಹೆದ್ದಾರಿಯಲ್ಲಿ ನಿಂತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ 67 ವರ್ಷದ ಪಾದಚಾರಿಯೊಬ್ಬರು ಸಾವನ್ನಪ್ಪಿದ್ದ ಘಟನೆ ಸೋಮವಾರ ರಾತ್ರಿ ಕೋಟದಲ್ಲಿ ಹೆದ್ದಾರಿಯಲ್ಲಿ ನಡೆದಿದೆ. ಮೃತರನ್ನು ಗಿಳಿಯಾರು ನಿವಾಸಿ ಮಂಜು ಪೂಜಾರಿ (67) ಎಂದು
ಸುಳ್ಯ: ರಸ್ತೆ ಬದಿ ನಿಂತಿದ್ದ ಟೆಂಪೋ ಟಿಟಿ ಮೇಲೆ ಮಗುಚಿಬಿದ್ದ ಲಾರಿ; ಮೂವರಿಗೆ ಗಂಭೀರ ಗಾಯ!
- By Sauram Tv
- . August 27, 2026
ಸುಳ್ಯ : ರಸ್ತೆ ಬದಿ ನಿಲ್ಲಿಸಿದ್ದ ಟೆಂಪೋ ಟಿಟಿ (Tempo Traveller) ವಾಹನದ ಮೇಲೆ ಲಾರಿಯೊಂದು ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಪ್ರಯಾಣಿಕರು ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ದೇವರಕೊಲ್ಲಿ ಸಮೀಪದ
ಮಂಗಳೂರು: ಮೊಬೈಲ್ ನೀಡದ್ದಕ್ಕೆ ತಂಗಿಯನ್ನೇ ಸುತ್ತಿಗೆಯಿಂದಹೊಡೆದು ಕೊಲೆ ಮಾಡಿದ್ದ ಅಣ್ಣನಿಗೆ 4 ವರ್ಷ ಜೈಲು ಶಿಕ್ಷೆ!
- By Sauram Tv
- . August 27, 2026
ಮಂಗಳೂರು : ಕ್ಷುಲ್ಲಕ ಕಾರಣಕ್ಕಾಗಿ ತನ್ನ ಸ್ವಂತ ತಂಗಿಯನ್ನೇ ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದ ಆರೋಪಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕೊಣಾಜೆ
ನೇಪಾಳದ ರಸುವಾ ಜಿಲ್ಲೆಯಲ್ಲಿ ಹಠಾತ್ ಮೇಘಸ್ಫೋಟ ಹಾಗೂ ಪ್ರವಾಹಕ್ಕೆ 8ಕ್ಕೂ ಹೆಚ್ಚು ಸಾ*ವು.
- By Sauram Tv
- . August 26, 2026
ಬುಧವಾರ ಹಠಾತ್ ಮೇಘಸ್ಫೋಟದಿಂದಾಗಿ ಭೋಟೆಕೋಶಿ ನದಿಯಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಗಿ, ನೇಪಾಳದ ಚೀನಾ ಗಡಿಯ ಸಮೀಪವಿರುವ ರಸುವಾ ಜಿಲ್ಲೆಯಲ್ಲಿ ವ್ಯಾಪಕ ಪ್ರವಾಹ ಉಂಟಾಗಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದು, ಹಲವಾರು ಜನರು ನಾಪತ್ತೆಯಾಗಿದ್ದಾರೆ.
ಪುತ್ತೂರು: ಬ್ರೇಕ್ ಫೇಲ್ ಆಗಿ ರಸ್ತೆ ಬದಿಯ ಮನೆಯ ಕಾಂಪೌಂಡ್‌ಗೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್!
- By Sauram Tv
- . August 26, 2026
ಪುತ್ತೂರು : ಕೆಎಸ್ ಆರ್ ಟಿಸಿ ಬಸ್ ಬ್ರೇಕ್ ಫೇಲ್ ಆದ ಕಾರಣ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಮನೆಯ ಕಂಪೌಂಡ್ ಗೆ ಡಿಕ್ಕಿ ಹೊಡೆದ ಘಟನೆ ಪುತ್ತೂರಿನ ದರ್ಬೆಯಲ್ಲಿ ಬುಧವಾರ