Contact Information
The Saffron Productions
3rd Floor Kudvas Granduer
Surathkal Mangalore 575014
- September 30, 2026
Articles By This Author
ಕೆಜಿಎಫ್‌ನಲ್ಲಿ ಖತರ್ನಾಕ್ ಕಳ್ಳರ ಕೈಚಳಕ: ಬ್ಯಾಂಕ್‌ನಿಂದ ತಂದಿದ್ದ ಹಣ ಎಗರಿಸಿ ಪರಾರಿಯಾಗುತ್ತಿದ್ದವರನ್ನು ಬೆನ್ನಟ್ಟಿ ಹಿಡಿದ ಜನ!
- By Sauram Tv
- . May 15, 2026
ಕೋಲಾರ: ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, ಬೈಕ್ ಬಾಕ್ಸ್‌ನಲ್ಲಿದ್ದ ಒಂದು ಲಕ್ಷ ರೂಪಾಯಿ ಹಣವನ್ನು ದೋಚಿ ಪರಾರಿಯಾಗಲು ಯತ್ನಿಸಿದ ಘಟನೆ ನಡೆದಿದೆ. ಬೇತಮಂಗಲ ನ್ಯೂಟೌನ್ ನಿವಾಸಿ ರಮೇಶ್
ಇರಾನ್‌ಗೆ ಟ್ರಂಪ್ ವಿನಾಶದ ಎಚ್ಚರಿಕೆ: ಚೀನಾ ಪ್ರವಾಸದ ಕೊನೆಯ ದಿನ ಅಮೆರಿಕ ಅಧ್ಯಕ್ಷರ ಅಬ್ಬರ!
- By Sauram Tv
- . May 15, 2026
ಬೀಜಿಂಗ್: “ಇರಾನ್ ತನ್ನ ಹಠಮಾರಿ ಧೋರಣೆ ಬಿಟ್ಟು ಒಪ್ಪಂದಕ್ಕೆ ಬರಬೇಕು, ಇಲ್ಲವಾದರೆ ಸಂಪೂರ್ಣ ವಿನಾಶ ಎದುರಿಸಲು ಸಿದ್ಧವಾಗಬೇಕು” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಸುದೀರ್ಘ ಮಾತುಕತೆ
ಮಮತಾ ಬ್ಯಾನರ್ಜಿ ನಿಜಕ್ಕೂ ವಕೀಲರೇ? ಬಿಸಿಐನಿಂದ ದಾಖಲೆ ಕೇಳಿ ನೋಟಿಸ್!
- By Sauram Tv
- . May 15, 2026
ನವದೆಹಲಿ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಇಂದು ಕೊಲ್ಕತ್ತಾ ಹೈಕೋರ್ಟ್‌ಗೆ ವಕೀಲರ ಕೋಟ್ ಧರಿಸಿ ಹಾಜರಾಗಿದ್ದರು. ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದ
ಭಾರೀ ಮಳೆಗೆ ವಿಮಾನ ಲ್ಯಾಂಡಿಂಗ್ ವ್ಯತ್ಯಯ; ಆಗಸದಲ್ಲೇ ಸುತ್ತಾಡಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್
- By Sauram Tv
- . May 15, 2026
ಮಂಗಳೂರು : ಗುರುವಾರ ಸಂಜೆ ಕರಾವಳಿಯುದ್ದಕ್ಕೂ ಸುರಿದ ಗುಡುಗು ಸಹಿತ ಭಾರೀ ಮಳೆಯ ಪರಿಣಾಮ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಇಳಿಯುವಿಕೆಯಲ್ಲಿ ವ್ಯತ್ಯಯ ಉಂಟಾಯಿತು. ಸುರಕ್ಷಿತ ಲ್ಯಾಂಡಿಂಗ್‌ಗಾಗಿ ವಿಮಾನಗಳು ಆಗಸದಲ್ಲೇ ಹಲವು ಸುತ್ತು
ಉಳ್ಳಾಲ ಬೈಲ್‌ನಲ್ಲಿ ರಸ್ತೆಯಲ್ಲೇ ಚೆಲ್ಲಿದ ಮೀನಿನ ಎಣ್ಣೆ: ಹಲವು ಬೈಕ್ ಸವಾರರು ಜಾರಿ ಬಿದ್ದು ಗಾಯ
- By Sauram Tv
- . May 15, 2026
ಉಳ್ಳಾಲ : ಮೀನಿನ ಎಣ್ಣೆ ಹೊತ್ತೊಯ್ಯುತ್ತಿದ್ದ ಕ್ಯಾಂಟರ್‌ನಿಂದ ಭಾರೀ ಪ್ರಮಾಣದ ಎಣ್ಣೆ ರಸ್ತೆಯಲ್ಲೇ ಸೋರಿಕೆಯಾಗಿ, ಹಲವು ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು ಗಾಯಗೊಂಡ ಘಟನೆ ಗುರುವಾರ ರಾತ್ರಿ ಉಳ್ಳಾಲ ಬೈಲ್‌ನಲ್ಲಿ ನಡೆದಿದೆ. ಟೆಪುರದಿಂದ
ಅರಾಟೆ ಸೇತುವೆ ಬಳಿ ಭೀಕರ ಸಿಡಿಲು; ಪಂಜಾಬ್ ಮೂಲದ ಕಾರ್ಮಿಕ ಸಾ*ವು
- By Sauram Tv
- . May 15, 2026
ಉಡುಪಿ: ರಾಷ್ಟ್ರೀಯ ಹೆದ್ದಾರಿ-66ರ ಅರಾಟೆ ಸೇತುವೆ ಸಮೀಪ ಗುರುವಾರ ಸಂಜೆ ಸಿಡಿಲು ಬಡಿದು ಕಾರ್ಮಿಕನೊಬ್ಬ ಮೃತಪಟ್ಟ ದಾರುಣ ಘಟನೆ ನಡೆದಿದೆ. ಪಂಜಾಬ್ ಮೂಲದ ಕಾರ್ಮಿಕ ಅಶುತೋಷ್ (35) ಮೃತ ವ್ಯಕ್ತಿ. ಮತ್ತೋರ್ವ ಕಾರ್ಮಿಕ ಲವಜೋತ್ ಸಿಂಗ್
ಅಹಮದಾಬಾದ್‌ನಲ್ಲಿ ಜ್ಯುವೆಲ್ಲರಿ ಶಾಪ್ ಕೆಲಸಗಾರ್ತಿಯಿಂದ ₹1.66 ಕೋಟಿ ಮೌಲ್ಯದ ಚಿನ್ನಾಭರಣ ಲೂಟಿ!
- By Sauram Tv
- . May 15, 2026
ಅಹಮದಾಬಾದ್ : ಹೆಸರಾಂತ ಆಭರಣ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ 1.66 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಕಳ್ಳತನದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಹರ್ಷಿದಾ ಶೆಟ್ಟಿ
ರಿಯಲ್ ಎಸ್ಟೇಟ್ ಉದ್ಯಮಿಗಳ ಅಟ್ಟಹಾಸಕ್ಕೆ ಸ್ಯಾಫ್ರನ್ ಫ್ರಂಟ್ ಬ್ರೇಕ್: ದುರ್ಗಾನಗರದ ಚರಂಡಿ ಕಾಮಗಾರಿ ಮತ್ತೆ ಆರಂಭ!
- By Sauram Tv
- . May 14, 2026
ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ದುರ್ಗಾನಗರ ವಾರ್ಡ್ ನಂಬರ್ 8ರಲ್ಲಿ ಕಳೆದ ಹಲವಾರು ವರ್ಷಗಳಿಂದ ಜನರನ್ನು ಹೈರಾಣಾಗಿಸುತ್ತಿದ್ದ ಕೃತಕ ನೆರೆಯ ಸಮಸ್ಯೆಗೆ ಕೊನೆಗೂ ಶಾಶ್ವತ ಪರಿಹಾರ ಸಿಗುವ ಲಕ್ಷಣಗಳು ಕಾಣುತ್ತಿವೆ. ರಿಯಲ್ ಎಸ್ಟೇಟ್ ಉದ್ಯಮಿಗಳು
ಗಸ್ತು ವಾಹನದಲ್ಲೇ ಡ್ರಗ್ಸ್ ಡೀಲ್ ಕುದುರಿಸಿದ ಪೋಲೀಸ್ ಅಧಿಕಾರಿ! ವಿಡಿಯೋ ವೈರಲ್ ಬೆನ್ನಲ್ಲೇ ಎಎಸ್ಐ ಅಮಾನತು!
- By Sauram Tv
- . May 14, 2026
ಗಡಿ ಪಟ್ಟಣವಾದ ಅಬೋಹರ್‌ನಲ್ಲಿ ನಿಯೋಜನೆಗೊಂಡಿದ್ದ ಪಂಜಾಬ್ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಒಬ್ಬರನ್ನು ಅಮಾನತುಗೊಳಿಸಲಾಗಿದೆ ಮತ್ತು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ತುರ್ತು ಪ್ರತಿಕ್ರಿಯೆ
ಚುನಾವಣಾ ಆಯೋಗದಿಂದ ಮಾಸ್ಟರ್ ಪ್ಲಾನ್: ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಘೋಷಣೆ
- By Sauram Tv
- . May 14, 2026
ಹೊಸದಿಲ್ಲಿ: ಕರ್ನಾಟಕ, ಮಹಾರಾಷ್ಟ್ರ, ದಿಲ್ಲಿ ಸೇರಿದಂತೆ 16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(SIR) ನಡೆಸುವುದಾಗಿ ಚುನಾವಣಾ ಆಯೋಗ ಘೋಷಿಸಿದೆ.ಭಾರತೀಯ ಚುನಾವಣಾ ಆಯೋಗ 16 ರಾಜ್ಯಗಳು ಮತ್ತು 3