Contact Information
The Saffron Productions
3rd Floor Kudvas Granduer
Surathkal Mangalore 575014
- September 30, 2026
Articles By This Author
ನೀಟ್ ಪರೀಕ್ಷಾ ಅಕ್ರಮಕ್ಕೆ ಕೇಂದ್ರ ಬ್ರೇಕ್: ಮುಂದಿನ ವರ್ಷದಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆ!
- By Sauram Tv
- . May 15, 2026
ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ‘ನೀಟ್’ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ನೈತಿಕ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು, ಪರೀಕ್ಷಾ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಮುಂದಾಗಿದೆ. ಮುಂದಿನ ವರ್ಷದಿಂದ ನೀಟ್ ಪರೀಕ್ಷೆಯನ್ನು ಈಗಿರುವ
ರಾತ್ರಿ ವೇಳೆ ವಾಕಿಂಗ್ ಹೋದವನಿಗೆ ಸಿಂಹಗಳ ದರ್ಶನ: ಕಿರುಚುತ್ತಾ ಜೀವ ಉಳಿಸಿಕೊಳ್ಳಲು ಓಡಿದ ಯುವಕ!
- By Sauram Tv
- . May 15, 2026
ಜಾಫ್ರಾಬಾದ್: ಅಮ್ರೇಲಿ ಜಿಲ್ಲೆಯ ಜಾಫ್ರಾಬಾದ್ ಬಳಿಯ ಕಡಿಯಾಲಿ ಗ್ರಾಮದ ಸಿಸಿಟಿವಿಯಲ್ಲಿ ಯುವಕ ಮತ್ತು ಸುತ್ತಾಡುತ್ತಿರುವ ಏಷ್ಯನ್ ಸಿಂಹಗಳ ನಡುವಿನ ತಡರಾತ್ರಿಯ ಉದ್ವಿಗ್ನ ಘರ್ಷಣೆಯ ಆಘಾತಕಾರಿ ವಿಡಿಯೋ ಸೆರೆಯಾಗಿದೆ.ದೃಶ್ಯಗಳಲ್ಲಿ, ಯುವಕನು ಕತ್ತಲೆಯಲ್ಲಿ ಕಿರಿದಾದ ಹಳ್ಳಿಯ ಬೀದಿಯಲ್ಲಿ
ಗೋವಾ ಕಾಂಗ್ರೆಸ್ ಯುವ ನಾಯಕ ಡಾ. ಕೇತನ್ ಭಾಟಿಕರ್ ಹಾವು ಕಡಿತದಿಂದ ನಿಧನ
- By Sauram Tv
- . May 15, 2026
ಪಣಜಿ: ಗೋವಾ ಕಾಂಗ್ರೆಸ್‌ನ ಯುವ ನಾಯಕ ಹಾಗೂ ಇತ್ತೀಚೆಗೆ ರದ್ದುಗೊಂಡಿದ್ದ ಪೊಂಡಾ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಾ. ಕೇತನ್ ಭಾಟಿಕರ್ (38) ಅವರು ಹಾವು ಕಡಿತದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಗುರುವಾರ ರಾತ್ರಿ
ಪ್ರಧಾನಿ ಮೋದಿ ಆರು ದಿನಗಳ ವಿದೇಶ ಪ್ರವಾಸ: ಯುಎಇ ಸೇರಿ 5 ರಾಷ್ಟ್ರಗಳಿಗೆ ಭೇಟಿ
- By Sauram Tv
- . May 15, 2026
ಹೊಸದಿಲ್ಲಿ: ಜಾಗತಿಕ ಭೌಗೋಳಿಕ ರಾಜಕೀಯ ಬೆಳವಣಿಗೆಗಳ ನಡುವೆಯೇ ಭಾರತದ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಹಾಗೂ ಇಟಲಿ
ಹೊಸಪೇಟೆ: ಜೀತ ಪದ್ಧತಿಯಲ್ಲಿ ಸಿಲುಕಿದ್ದ ಒಡಿಶಾದ 37 ಕಾರ್ಮಿಕರ ರಕ್ಷಣೆ
- By Sauram Tv
- . May 15, 2026
ಹೊಸಪೇಟೆ: ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಹೋಬಳಿಯ ನಂದಿಬಂಡಿಯಲ್ಲಿ ಜೀತ ಪದ್ಧತಿಯಲ್ಲಿ ಸಿಲುಕಿದ್ದ ಒಡಿಶಾ ಮೂಲದ 37 ಕಾರ್ಮಿಕರನ್ನು ರಕ್ಷಿಸಲಾಗಿದೆ.ಬೆಳಗಾವಿ ಜಿಲ್ಲೆಯ ಸ್ಪಂದನ ಎಂಬ ಎನ್‌ಜಿಓ ಸಂಸ್ಥೆ ನೀಡಿದ ಖಚಿತ ಮಾಹಿತಿಯ ಮೇರೆಗೆ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ
ಯೂರೋಪ್‌ನಲ್ಲಿ ಉತ್ಪಾದನೆಯಾಗಲಿದೆ ಭಾರತದ ಮೊದಲ ಎಐ ಯುದ್ಧವಿಮಾನ ‘ಕಾಲಭೈರವ’!
- By Sauram Tv
- . May 15, 2026
ಹೊಸದಿಲ್ಲಿ: ಮೇಕ್ ಇನ್ ಇಂಡಿಯಾ ಉತ್ಪನ್ನಗಳು ಜಾಗತಿಕವಾಗುತ್ತಿರುವ ಸಂಕೇತವಾಗಿ ಭಾರತದ ಮೊಟ್ಟಮೊದಲ ಎಐ ಯುದ್ಧವಿಮಾನ ಕಾಲಭೈರವ ಇದೀಗ ಯೂರೋಪ್‌ನಲ್ಲಿ ಉತ್ಪಾದನೆಯಾಗುತ್ತಿದೆ.ಎಫ್-16 ಯುದ್ಧವಿಮಾನಗಳಿಗೆ ಅತ್ಯಾಧುನಿಕ ಯುದ್ಧವಿಮಾನ ಸಿಮ್ಯುಲೇಶನ್ ಸಿಸ್ಟಮ್ ಉತ್ಪಾದಿಸುವಲ್ಲಿ ಅಗ್ರಗಣ್ಯ ಕಂಪೆನಿ ಎನಿಸಿದ ಯೂರೋಪ್
ನೀರಿನ ಬಾಟಲಿಯ ತಳದಲ್ಲೇ ಇತ್ತು ‘ಬಂಗಾರದ ನಿಧಿ’: ದೆಹಲಿ ವಿಮಾನ ನಿಲ್ದಾಣದಲ್ಲಿ ಕಳ್ಳಸಾಗಣೆದಾರರ ಚತುರ ಪ್ಲಾನ್ ಬಯಲು!
- By Sauram Tv
- . May 15, 2026
ನವದೆಹಲಿ : ದೆಹಲಿ ಕಸ್ಟಮ್ಸ್ ಅಧಿಕಾರಿಗಳು ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಜೆಡ್ಡಾ ಮತ್ತು ದೋಹಾದಿಂದ ಆಗಮಿಸಿದ ಇಬ್ಬರು ಭಾರತೀಯ ಪ್ರಯಾಣಿಕರಿಂದ ಬಚ್ಚಿಟ್ಟ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ, ಈ ಪ್ರತ್ಯೇಕ ಕಳ್ಳಸಾಗಣೆ ಪ್ರಕರಣಗಳಲ್ಲಿ
ವಿಜಯಪುರ: ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ದುರ್ಮರ*ಣ
- By Sauram Tv
- . May 15, 2026
ವಿಜಯಪುರ : ಮೊರಗಟಿ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದು, ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಗ್ರಾಮದ ಗುರುನಾಥ ಬಡಿಗೇರ (35),
ಏಟಾದ ‘ವೀರನಾರಿ’: ಬ್ಯಾಗ್ ಕಸಿಯಲು ಬಂದ ಖದೀಮರ ಜೊತೆ ಮಹಿಳೆಯ ಏಕಾಂಗಿ ಕಾಳಗ!
- By Sauram Tv
- . May 15, 2026
ಉತ್ತರ ಪ್ರದೇಶದ ಏಟಾ ಜಿಲ್ಲೆಯ ಮಹಿಳೆಯೊಬ್ಬರು ಹಾಡುಹಗಲೇ ತಮ್ಮ ಬ್ಯಾಗ್ ಕಸಿಯಲು ಯತ್ನಿಸಿದ ಬೈಕ್ ಸವಾರರನ್ನು ಧೈರ್ಯದಿಂದ ಎದುರಿಸುವ ಮೂಲಕ ಅಪಾರ ಸಾಹಸ ಮೆರೆದಿದ್ದಾರೆ.ವರದಿಗಳ ಪ್ರಕಾರ, ಮೋಟಾರ್ ಸೈಕಲ್‌ನಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯ ಬಳಿ
ಬಾಕ್ಸ್ ಕೆಳಗೆ ಬಿದ್ದಿದ್ದೇ ತಡ, ಪ್ರಬಲ ಸ್ಫೋಟ! ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
- By Sauram Tv
- . May 15, 2026
ಉತ್ತರ ಪ್ರದೇಶದ ಏಟಾ ಜಿಲ್ಲೆಯ ಮಹಿಳೆಯೊಬ್ಬರು ಹಾಡುಹಗಲೇ ತಮ್ಮ ಬ್ಯಾಗ್ ಕಸಿಯಲು ಯತ್ನಿಸಿದ ಬೈಕ್ ಸವಾರರನ್ನು ಧೈರ್ಯದಿಂದ ಎದುರಿಸುವ ಮೂಲಕ ಅಪಾರ ಸಾಹಸ ಮೆರೆದಿದ್ದಾರೆ.ವರದಿಗಳ ಪ್ರಕಾರ, ಮೋಟಾರ್ ಸೈಕಲ್‌ನಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯ ಬಳಿ