Contact Information
The Saffron Productions
3rd Floor Kudvas Granduer
Surathkal Mangalore 575014
- September 28, 2026
Articles By This Author
ರೈಲು ಬೋಗಿಯೊಳಗೆ ‘ಹನಿಮೂನ್ ಸೂಟ್’: ವೈರಲ್ ವಿಡಿಯೋ ಬೆನ್ನಲ್ಲೇ TTE ಅಮಾನತು!
- By Sauram Tv
- . July 9, 2026
ಛತ್ರಪತಿ ಸಂಭಾಜಿನಗರ: ಭಾರತೀಯ ರೈಲ್ವೆಯ ಮೊದಲ ಎಸಿ ಕ್ಯಾಬಿನ್ ದಂಪತಿಗಳಿಗೆ ‘ಹನಿಮೂನ್ ಸೂಟ್’ ಆಗಿ ರೂಪಾಂತರಗೊಂಡಿರುವುದನ್ನು ತೋರಿಸುವ ವೈರಲ್ ವೀಡಿಯೊವೊಂದು ಅನೇಕರನ್ನು ಅಚ್ಚರಿಗೊಳಿಸಿದೆ, ಕಂಪಾರ್ಟ್‌ಮೆಂಟ್ ಪ್ರಣಯ ಸನ್ನಿವೇಶವಾಗಿ ರೂಪಾಂತರಗೊಂಡ ದೃಶ್ಯಗಳು ಅಂತರ್ಜಾಲದಲ್ಲಿ ವಿಭಿನ್ನ ಪ್ರತಿಕ್ರಿಯೆಗಳನ್ನು
ಅಮೆರಿಕಕ್ಕೆ ತಿರುಗೇಟು ನೀಡಿದ ಇರಾನ್: ಕುವೈತ್, ಬಹ್ರನ್‌ನಲ್ಲಿನ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ!
- By Sauram Tv
- . July 9, 2026
ಟೆಹ್ರಾನ್: ಕುವೈತ್ ಮತ್ತು ಬಹ್ರನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ಹಾಗೂ ಡೋನ್ ದಾಳಿ ನಡೆಸಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಗುರುವಾರ ಹೇಳಿಕೊಂಡಿದೆ.ಅಮೆರಿಕ ಇತ್ತೀಚೆಗೆ ಇರಾನ್ ಮೇಲೆ ನಡೆಸಿದ
ಹಾರ್ಮುಝ್ ಜಲಸಂಧಿಯಲ್ಲಿ ಅಮೆರಿಕದ ಮತ್ತೆ ವೈಮಾನಿಕ ದಾಳಿ: ಕಚ್ಚಾ ತೈಲ ಬೆಲೆಯಲ್ಲಿ ಶೇ. 7ರಷ್ಟು ಏರಿಕೆ!
- By Sauram Tv
- . July 9, 2026
ವಾಷಿಂಗ್ಟನ್: ಹಾರ್ಮುಝ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿಯ ಬೆನ್ನಲ್ಲೇ, ಜಲಮಾರ್ಗದಲ್ಲಿ ನೌಕಾಯಾನಕ್ಕೆ ಬೆದರಿಕೆ ಒಡ್ಡುವ ಇರಾನ್ ನ ಸಾಮರ್ಥ್ಯವನ್ನು ಕುಗ್ಗಿಸುವ ಉದ್ದೇಶದಿಂದ ಅಮೆರಿಕ ಬುಧವಾರ ಹೊಸ ವೈಮಾನಿಕ ದಾಳಿಗಳನ್ನು ನಡೆಸಿದೆ ಎಂದು
ಯಲ್ಲಾಪುರ: ಅರಬೈಲ್ ಘಾಟ್‌ನಲ್ಲಿ ಭೀಕರ ರಸ್ತೆ ಅಪಘಾತ; ಲಾರಿಗೆ ತೂಫಾನ್ ವಾಹನ ಡಿಕ್ಕಿ, 6 ಮಂದಿ ಸಾ*ವು!
- By Sauram Tv
- . July 9, 2026
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್‌ನ ಬಳಗಾರ್ ಬಳಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಧಾರವಾಡ ಮೂಲದ ಆರು ಜನ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಮಂಗಳೂರು ಹಾಗೂ ಧರ್ಮಸ್ಥಳ ಪ್ರವಾಸಕ್ಕೆ
ಕೊಡಗು: ಜುಲೈ 10ರವರೆಗೆ ‘ಆರೆಂಜ್ ಅಲರ್ಟ್’; ಪ್ರವಾಸಿಗರಿಗೆ ನಿರ್ಬಂಧ, ಜುಲೈ 12ರವರೆಗೆ ರಾಜಾ ಸೀಟ್ ಬಂದ್!
- By Sauram Tv
- . July 9, 2026
ಕೊಡಗು: ಕೊಡಗಿನ ಹಲವಾರು ಭಾಗಗಳಲ್ಲಿ ಭಾರೀ ಮಳೆ ಮುಂದುವರೆದಿದ್ದು, ಜುಲೈ 10 ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಡಿಕೇರಿ ತಾಲ್ಲೂಕಿನ ಬೆಂಗೂರು ಗ್ರಾಮದಲ್ಲಿ 24 ಗಂಟೆಗಳಲ್ಲಿ 8 ಇಂಚುಗಳಿಗಿಂತ ಹೆಚ್ಚು ಮಳೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟಾರೆ 2.38
ನೀಟ್ ಬೆನ್ನಲ್ಲೇ ಯುಜಿಸಿ-ಎನ್‌ಇಟಿ ಪರೀಕ್ಷಾ ಪತ್ರಿಕೆ ಸೋರಿಕೆ ಆರೋಪ: ಎನ್‌ಟಿಎ ವಿರುದ್ಧ ತೀವ್ರ ಆಕ್ರೋಶ!
- By Sauram Tv
- . July 9, 2026
ಹೊಸದಿಲ್ಲಿ: ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯ ವಿವಾದ ಆರುವ ಮುನ್ನವೇ, ಯುಜಿಸಿ-ಎನ್‌ಇಟಿ ಜೂನ್ 2026ರ ಪರೀಕ್ಷೆಯಲ್ಲೂ ಮತ್ತೊಂದು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಎನ್‌ಇಟಿ ಪರೀಕ್ಷೆಯ ಪತ್ರಿಕೆಗಳಲ್ಲಿ ಎದ್ದು ಕಾಣುವಂತಹ ತಪ್ಪುಗಳು
ಅಮೆರಿಕ-ಇರಾನ್ ನಡುವೆ ಭೀಕರ ಯುದ್ಧ: ಕ್ಷಿಪಣಿ ದಾಳಿಯಿಂದ ತತ್ತರಿಸಿದ ಮಧ್ಯಪ್ರಾಚ್ಯ!
- By Sauram Tv
- . July 8, 2026
ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಅತ್ಯಂತ ಅಪಾಯಕಾರಿ ಹಂತಕ್ಕೆ ತಲುಪಿದೆ. ಇರಾನ್(Iran)ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಬುಧವಾರ ಮುಂಜಾನೆ ಬಹ್ರೇನ್ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ಪ್ರಮುಖ ಮಿಲಿಟರಿ
ಅಂಬೋಲಿ ಘಾಟ್‌ನಲ್ಲಿ ಭಾರೀ ಭೂಕುಸಿತ: ಬೆಳಗಾವಿ–ಸಿಂಧುದುರ್ಗ ರಸ್ತೆ ಬಂದ್!
- By Sauram Tv
- . July 8, 2026
ಬೆಳಗಾವಿ: ಭಾರೀ ಮಳೆಯಿಂದಾಗಿ ನೆರೆಯ ಮಹಾರಾಷ್ಟ್ರದ ಜನಪ್ರಿಯ ಅಂಬೋಲಿ ಜಲಪಾತ ಸಮೀಪ ಭೂಕುಸಿತ ಸಂಭವಿಸಿದ್ದು, ಬೆಳಗಾವಿ–ಸಿಂಧುದುರ್ಗ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ಘಟನೆ ಪ್ರಯಾಣಿಕರು ಹಾಗೂ ಪ್ರವಾಸಿಗರ ಸುರಕ್ಷತೆಯ ಬಗ್ಗೆ ಆತಂಕ
ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದ ಅಂತ್ಯ: ‘ಮಾತುಕತೆ ವ್ಯರ್ಥ’ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್!
- By Sauram Tv
- . July 8, 2026
ಅಂಕಾರಾ/ವಾಷಿಂಗ್ಟನ್: “ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದವು ಈಗ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಉಭಯ ದೇಶಗಳ ನಡುವೆ ಮತ್ತೆ ಬಿಕ್ಕಟ್ಟು ತಾರಕಕ್ಕೇರಿರುವುದರಿಂದ ಇರಾನ್ ಜೊತೆ ಇನ್ನು ಮುಂದೆ ಯಾವುದೇ ಮಾತುಕತೆ ನಡೆಸುವುದು ಅರ್ಥಹೀನ ಮತ್ತು ಸಮಯ
ಭಿವಂಡಿಯಲ್ಲಿ ರಿಯಲ್ ಲೈಫ್ ಸ್ಪೈಡರ್‌ಮ್ಯಾನ್: ಜಲಾವೃತ ರಸ್ತೆಯಲ್ಲಿ ಸಂಚಾರ ನಿಯಂತ್ರಿಸಿದ ಯುವಕ!
- By Sauram Tv
- . July 8, 2026
ಮುಂಬೈ: ಭಾರಿ ಮುಂಗಾರು ಮಳೆಯಿಂದಾಗಿ ನಗರವು ಜಲಾವೃತಗೊಂಡು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ನಗರಸಭೆಯ ಅಧಿಕಾರಿಗಳ ವಿಳಂಬ ಧೋರಣೆಯಿಂದ ಬೇಸತ್ತ ವ್ಯಕ್ತಿಯೊಬ್ಬ ಸ್ಪೆಡರ್-ಮ್ಯಾನ್ ವೇಷ ಧರಿಸಿ ರಸ್ತೆಗಿಳಿದು ಜನರಿಗೆ ನೆರವಾಗುವ ವೀಡಿಯೋ ಸಾಮಾಜಿಕ ತಾಣದಲ್ಲಿ ಪ್ರಶಂಸೆ