Contact Information
The Saffron Productions
3rd Floor Kudvas Granduer
Surathkal Mangalore 575014
- September 27, 2026
Articles By This Author
ಫಿಫಾ ವಿಶ್ವಕಪ್: ಫ್ರಾನ್ಸ್ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಸ್ಪೇನ್; ಇಟಲಿಯ ದಾಖಲೆ ಸರಿಗಟ್ಟಿದ ‘ರೆಡ್ ಫ್ಯೂರಿ’!
- By Sauram Tv
- . July 16, 2026
ಡಲ್ಲಾಸ್: ಫ್ರಾನ್ಸ್ ವಿರುದ್ಧ ಬುಧವಾರ ನಡೆದ ಫಿಫಾ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 2-0 ಗೋಲುಗಳಿಂದ ಜಯಶಾಲಿಯಾದ ಸ್ಪೇನ್ ತಂಡವು ಅಂತರ್‌ರಾಷ್ಟ್ರೀಯ ಫುಟ್ಬಾಲ್ ನಲ್ಲಿ ತನ್ನ ಅಜೇಯ ಗೆಲುವಿನ ಓಟವನ್ನು ಮುಂದುವರಿಸಿದೆ.ಈ ಗೆಲುವಿನ ಮೂಲಕ
ಫಿಫಾ ವಿಶ್ವಕಪ್: ಎಂಬಾಪೆ ವಿರುದ್ಧ ಅಜೇಯ ಓಟ ಮುಂದುವರಿಸಿದ ಯುವ ತಾರೆ ಲಾಮಿನ್ ಯಮಲ್!
- By Sauram Tv
- . July 16, 2026
ಡಲ್ಲಾಸ್: ಕೈಲಿಯನ್ ಎಂಬಾಪೆ ವಿರುದ್ಧ ನಾಕೌಟ್ ಪಂದ್ಯಗಳಲ್ಲಿ ತನ್ನ ಗಮನಾರ್ಹ ಪ್ರದರ್ಶನವನ್ನು ಲಾಮಿನ್ ಯಮಲ್ 2026ರ ಫಿಫಾ ವಿಶ್ವಕಪ್‌ನಲ್ಲೂ ಮುಂದುವರಿಸಿದ್ದಾರೆ. ಫ್ರಾನ್ಸ್ ಎದುರಿನ ಸೆಮಿಫೈನಲ್ ಪಂದ್ಯವನ್ನು 2-0 ಅಂತರದಿಂದ ಗೆದ್ದಿರುವ ಸ್ಪೇನ್ ತಂಡವು ಫೈನಲ್
ನೋಯ್ಡಾ: ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ; ವಿದ್ಯುತ್ ವಾಹನ ಚಾರ್ಜಿಂಗ್ ವೇಳೆ ಕಿಡಿ, ಇಬ್ಬರು ಸಾ*ವು!
- By Sauram Tv
- . July 16, 2026
ನೋಯ್ಯಾ: ನೋಯ್ಡಾದ ಸೆಕ್ಟರ್ 66ರ ಮಾಮುರಾ ಗ್ರಾಮದಲ್ಲಿರುವ ಐದು ಅಂತಸ್ತಿನ ವಸತಿ ಕಟ್ಟಡದಲ್ಲಿ ಬುಧವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.ಫೇಸ್-3 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಜಿ+4 ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ
ಒನ್ ನೇಷನ್, ಒನ್ ಎಲೆಕ್ಷನ್: ಏಕಕಾಲದ ಚುನಾವಣೆಗೆ ಸಿದ್ಧತೆ ಎಂದ ಚುನಾವಣಾ ಆಯೋಗ!
- By Sauram Tv
- . July 16, 2026
ಲಕ್ಕೋ: ‘ಒಂದು ರಾಷ್ಟ್ರ ಒಂದು ಚುನಾವಣೆ’ ಕುರಿತು ಸಂಸತ್ತಿನ ಜಂಟಿ ಸಮಿತಿಗೆ ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ, ಆರು ತಿಂಗಳ ಸೂಚನೆ ನೀಡಿದರೆ ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ನಡೆಸಲು ಸಿದ್ಧ ಎಂದು ಚುನಾವಣಾ
ಅಂಗನವಾಡಿ ಕೇಂದ್ರದಲ್ಲಿ ಆಟವಾಡುತ್ತಿದ್ದ ಬಾಲಕಿಗೆ ಹಾವು ಕಡಿತ; ಮಗುವಿನ ಸ್ಥಿತಿ ಗಂಭೀರ!
- By Sauram Tv
- . July 16, 2026
ಸಾಂದರ್ಭಿಕ ಚಿತ್ರ ಬೆಳ್ತಂಗಡಿ : ಅಂಗನವಾಡಿ ಕೇಂದ್ರದ ಕೊಠಡಿಯೊಳಗೆ ಆಟಿಕೆಗಳ ಮಧ್ಯೆ ಅಡಗಿದ್ದ ವಿಷಕಾರಿ ಹಾವೊಂದು ಆಟವಾಡುತ್ತಿದ್ದ ನಾಲ್ಕು ವರ್ಷದ ಮಗುವಿಗೆ ಕಚ್ಚಿ ಗಂಭೀರವಾಗಿ ಅಸ್ವಸ್ಥಗೊಂಡಿರುವ ಘಟನೆ ಸೌತಡ್ಕ ಸಮೀಪದ ಮಲ್ಲಿಗೆಮಜಲು ಎಂಬಲ್ಲಿ ಮಂಗಳವಾರ
₹6 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ರೈಲು ನಿಲ್ದಾಣಕ್ಕೆ ಗತಿಯಿಲ್ಲ; ‘ಭೂತದ ನಿಲ್ದಾಣ’ವೆಂದು ಕರೆಸಿಕೊಳ್ಳುತ್ತಿರುವ ರೈಲ್ವೆ ನಿಲ್ದಾಣ!
- By Sauram Tv
- . July 15, 2026
ಭೋಪಾಲ್: ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮಧ್ಯಪ್ರದೇಶದ ಭೋಪಾಲ್ ಸಮೀಪದ ನಿಶಾತ್‌ಪುರ ರೈಲು ನಿಲ್ದಾಣವು ಎರಡು ವರ್ಷಗಳಿಂದ ಕಾರ್ಯಾರಂಭ ಮಾಡದೆ ನಿರ್ಜನವಾಗಿ ಬಿದ್ದಿದ್ದು, ರೈಲುಗಳ ನಿಲುಗಡೆ ಇಲ್ಲದೆ, ಸಿಬ್ಬಂದಿ ನೇಮಕವಾಗದೆ ಹಾಗೂ
ಕಾವೇರಿ ನೀರು ಹಂಚಿಕೆ: ಕರ್ನಾಟಕಕ್ಕೆ ತಾತ್ಕಾಲಿಕ ರಿಲೀಫ್; ತಮಿಳುನಾಡಿಗೆ ತಕ್ಷಣ ನೀರು ಬಿಡದಂತೆ CWRC ಸೂಚನೆ!
- By Sauram Tv
- . July 15, 2026
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ತೀವ್ರ ಕೊರತೆ ಸಂಕಷ್ಟದ ನಡುವೆ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಸದ್ಯಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ತನ್ನ ಇಂದಿನ ಸಭೆಯಲ್ಲಿ
ಅಯೋಧ್ಯೆ ದೇಣಿಗೆ ಕಳವು ಹಗರಣ: ಬಿಜೆಪಿ ಸರ್ಕಾರದ ವಿರುದ್ಧ ಜೋಶಿಮಠದ ಸ್ವಾಮೀಜಿ ಗಂಭೀರ ಆರೋಪ!
- By Sauram Tv
- . July 15, 2026
ಹೊಸದಿಲ್ಲಿ: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಸರ್ಕಾರದ ವಿರುದ್ಧ ಉತ್ತರಾಖಂಡದ ಜೋಶಿಮಠದ ಸ್ವಾಮೀಜಿ ಅವಿಮುಕೇಶ್ವರಾನಂದ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಕಳ್ಳತನಕ್ಕೆ ಅನುಕೂಲ ಮಾಡಿಕೊಡುವುದಕ್ಕಾಗಿಯೇ ಸರ್ಕಾರವು ತನ್ನ ಜನರನ್ನು ದೇವಾಲಯದ ಟ್ರಸ್ಟ್
ದಕ್ಷಿಣ ಇರಾನ್ ಮೇಲೆ ಅಮೆರಿಕ ದಾಳಿ: 30ಕ್ಕೂ ಹೆಚ್ಚು ನಾಗರಿಕರ ಸಾ*ವು – ಇರಾನ್ ಸರ್ಕಾರಿ ವಕ್ತಾರರ ಆರೋಪ!
- By Sauram Tv
- . July 15, 2026
ಟೆಹ್ರಾನ್: ದಕ್ಷಿಣ ಇರಾನ್ ನಲ್ಲಿ ಕಳೆದ ಕೆಲವು ದಿನಗಳಿಂದ ಅಮೆರಿಕ ನಡೆಸಿದ ದಾಳಿಗಳಲ್ಲಿ 30ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ ಎಂದು ಇರಾನ್ ಸರ್ಕಾರದ ವಕ್ತಾರೆ ಫಾತಿಮೆಹ್ ಮೊಹಜೆರಾನಿ ತಿಳಿಸಿದ್ದಾರೆ.ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ
CBSE ತ್ರಿಭಾಷಾ ಸೂತ್ರ: ಮಧ್ಯಂತರ ತಡೆಯಾಜ್ಞೆಗೆ ಸುಪ್ರೀಂ ನಕಾರ; ಜುಲೈ 22ಕ್ಕೆ ಮುಂದೂಡಿಕೆ!
- By Sauram Tv
- . July 15, 2026
ಹೊಸದಿಲ್ಲಿ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ 6ನೇ ತರಗತಿಯಿಂದ ತ್ರಿಭಾಷಾ ಸೂತ್ರ ಜಾರಿಗೆ ತರುವ CBSE ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇಂಗ್ಲಿಷ್ ಅನ್ನು ಸ್ಥಳೀಯ ಭಾಷೆಯಾಗಿ ಪರಿಗಣಿಸಬಹುದೇ ಎಂಬುದನ್ನು