Contact Information
The Saffron Productions
3rd Floor Kudvas Granduer
Surathkal Mangalore 575014
- September 27, 2026
Articles By This Author
ಮಂಗಳೂರು: ಕದ್ರಿ ಮಠದಲ್ಲಿ ಆಗಸ್ಟ್ 24 ರಿಂದ ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಜ್ಞ; ಲೋಕ ಕಲ್ಯಾಣಾರ್ಥವಾಗಿ ಕಾರ್ಯಕ್ರಮ!
- By Sauram Tv
- . July 21, 2026
ಮಂಗಳೂರಿನ ಶ್ರೀ ಯೋಗೇಶ್ವರ ಕದ್ರಿ ಮಠದಲ್ಲಿ ಆಗಸ್ಟ್ 24 ರಿಂದ 28 ರವರೆಗೆ ದಿನಾಂಕ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಲೋಕ ಕಲ್ಯಾಣಾರ್ಥವಾಗಿ ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಜ್ಞವು ಶ್ರೀ ಶ್ರೀ 1008
ಟೋಂಕ್‌ನಲ್ಲಿ ಹೈಡ್ರಾಮಾ: ಅಂಗಡಿಯೊಳಗೆ ನುಗ್ಗಿದ ಚಿರತೆ, ಸಮಯಪ್ರಜ್ಞೆಯಿಂದ ಪ್ರಾಣ ಉಳಿಸಿಕೊಂಡ ನೌಕರರು
- By Sauram Tv
- . July 21, 2026
ರಾಜಸ್ಥಾನದ ಟೋಂಕ್ ಜಿಲ್ಲೆಯಲ್ಲಿ ಸೋಮವಾರ ಮದ್ಯದಂಗಡಿ ತೆರೆದ ಸ್ವಲ್ಪ ಸಮಯದ ನಂತರ ಚಿರತೆಯೊಂದು ಮದ್ಯದಂಗಡಿಗೆ ನುಗ್ಗಿ ಇಬ್ಬರು ನೌಕರರ ಮೇಲೆ ದಾಳಿ ಮಾಡಿ, ನಂತರ ಅವರು ಪರಾರಿಯಾಗಿ, ಆ ಪ್ರಾಣಿಯನ್ನು ಹೊರಗಿನಿಂದ ಆವರಣದೊಳಗೆ ಬೀಗ
ಕೆಂಟುಕಿ ವಿಮಾನ ನಿಲ್ದಾಣದಲ್ಲಿ ಅವಘಡ: ಲ್ಯಾಂಡಿಂಗ್ ವೇಳೆ ರನ್‌ವೇಗೆ ಬಾಲದ ಭಾಗ ತಗುಲಿದ ಕಾಲಿಟ್ಟಾ ಏರ್ ವಿಮಾನ
- By Sauram Tv
- . July 21, 2026
ಬ್ರಸೆಲ್ಸ್‌ನಿಂದ ಆಗಮಿಸಿದ ಕಾಲಿಟ್ಟಾ ಏರ್ (Kalitta Air) ಸರಕು ಸಾಗಣೆ ವಿಮಾನವು ಸಿನ್ಸಿನಾಟಿ ನಾರ್ದರ್ನ್ ಕೆಂಟುಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ರನ್‌ವೇಗೆ ಬಾಲದ ಭಾಗ ತಗುಲಿ (ಟೈಲ್ ಸ್ಟ್ರೈಕ್) ಅನಾಹುತ ಸಂಭವಿಸಿದೆ.
ಮಂತ್ರಾಲಯ ಯಾತ್ರೆ ವೇಳೆ ದುರಂತ: ರಸ್ತೆ ಅಪಘಾತದಲ್ಲಿ ಮಂಗಳೂರು ಹಾಪ್‌ಕಾಮ್ಸ್ ಜಿಎಂ ರವಿಶೆಟ್ಟಿ ಸಾ*ವು!
- By Sauram Tv
- . July 21, 2026
ಮಂಗಳೂರು/ಕರ್ನೂಲು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ತೆರಳುತ್ತಿದ್ದ ಮಂಗಳೂರು ಮೂಲದ ಹಾಪ್‌ಕಾಮ್ಸ್ (HOPCOMS) ಪ್ರಧಾನ ವ್ಯವಸ್ಥಾಪಕ ರವಿಶೆಟ್ಟಿ ಅವರು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಮಂತ್ರಾಲಯ ಸಮೀಪ ಮಂಗಳವಾರ ನಸುಕಿನ ಜಾವ ಸಂಭವಿಸಿದ ರಸ್ತೆ
ಉಕ್ರೇನ್: ರಷ್ಯಾ ಕ್ಷಿಪಣಿ ದಾಳಿಗೆ ಸರಕು ಹಡಗು ಭಸ್ಮ; ಕಾಸರಗೋಡಿನ ಯುವ ನಾವಿಕ ಸೇರಿ 10 ಮಂದಿ ಸಾ*ವು!
- By Sauram Tv
- . July 21, 2026
ಕಾಸರಗೋಡು:ಉಕ್ರೇನ್‌ನ ದಕ್ಷಿಣ ಬಂದರು ನಗರ ಒಡೆಸಾ ಕರಾವಳಿಯಲ್ಲಿ ಸರಕು ಹಡಗಿನ ಮೇಲೆ ರಷ್ಯಾ ನಡೆಸಿದ ಭೀಕರ ಕ್ಷಿಪಣಿ ದಾಳಿಯಲ್ಲಿ ಕಾಸರಗೋಡಿನ ನಾವಿಕ ಯುವಕ ಸೇರಿದಂತೆ 10 ನಾವಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಮೃತ ಭಾರತೀಯ ನಾವಿಕನನ್ನು
ಹೈದರಾಬಾದ್‌ನಲ್ಲಿ ಹೈಡ್ರಾಮಾ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಸತ್ಯಾಗ್ರಹ, ಎಸ್‌ಎಫ್‌ಐ ನಾಯಕರ ಬಂಧನ
- By Sauram Tv
- . July 21, 2026
ಹೈದರಾಬಾದ್: ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ಹೈದರಾಬಾದ್‌ನಲ್ಲಿ 24 ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಭಾರತೀಯ ವಿದ್ಯಾರ್ಥಿ ಒಕ್ಕೂಟದ (ಎಸ್‌ಎಫ್‌ಐ) ಸದಸ್ಯರನ್ನು ಚಿಕ್ಕಡಪಲ್ಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.ದೆಹಲಿಯ ಜಂತರ್ ಮಂತರ್‌ನಲ್ಲಿ
ಬೆಳ್ತಂಗಡಿ: ಬಾಲಕಿಗೆ ಪುಸಲಾಯಿಸಿ ಅತ್ಯಾಚಾ*ರ; ಗರ್ಭಿಣಿಯಾದ ಪ್ರಕರಣದ ಆರೋಪಿ ರಿಕ್ಷಾ ಚಾಲಕ ಅರೆಸ್ಟ್!
- By Sauram Tv
- . July 21, 2026
ಬೆಳ್ತಂಗಡಿ:ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಮಾಡಿ ಬಾಲಕಿ ಗರ್ಭಿಣಿಯಾಗಿರುವ ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಉಪ್ಪಿನಂಗಡಿ ನಿವಾಸಿ ಶುಭರಾಜ್ (28) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳ್ತಂಗಡಿಯ 16 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು
ಚಂಬಾ ಪ್ರವಾಹ ಅನಾಹುತ: ಪಂಗಿ ಕಣಿವೆಯಲ್ಲಿ ದಿಢೀರ್ ಪ್ರವಾಹ, ಸುರಕ್ಷಿತ ಸ್ಥಳಗಳಿಗೆ ಕಾರ್ಮಿಕರ ಸ್ಥಳಾಂತರ
- By Sauram Tv
- . July 21, 2026
ಚಂಬಾ: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಪಂಗಿ ಕಣಿವೆಯಲ್ಲಿ ಮೇಘಸ್ಫೋಟದಿಂದ ಹಠಾತ್ ಪ್ರವಾಹ ಉಂಟಾಗಿದ್ದು, ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡು ಪ್ರದೇಶದಲ್ಲಿ ಭೀತಿ ಉಂಟಾಗಿದೆ.ಹಠಾತ್ ಪ್ರವಾಹದ ನಂತರ ಸಿಲುಕಿಕೊಂಡಿದ್ದ ಎಲ್ಲಾ ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು
ಉಕ್ರೇನ್‌ನಲ್ಲಿ ದುರಂತ: ರಷ್ಯಾ ಕ್ಷಿಪಣಿ ದಾಳಿಗೆ ಧ್ವಂಸವಾಯಿತು ಮುಂಬೈ ಕಂಪನಿಯ ಹಡಗು, 4 ಭಾರತೀಯರು ಬಲಿ!
- By Sauram Tv
- . July 21, 2026
ನವದೆಹಲಿ: ಜುಲೈ 19 ರ ಸಂಜೆ ಉಕ್ರೇನ್‌ನ ಒಡೆನಾ ಬಂದರಿನಿಂದ ಹೊರಡುವಾಗ ವಾಣಿಜ್ಯ ಹಡಗು ಎಂವಿ ಗೋಲ್ಡನ್ ಲಿಯೋ ಮೇಲೆ ದಾಳಿ ನಡೆದಿದ್ದು, ಕನಿಷ್ಠ ನಾಲ್ವರು ಭಾರತೀಯರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ
ಸುರತ್ಕಲ್: ಮೊಬೈಲ್ ಮಾತಿಗೆ ವಿರೋಧ; ತಮ್ಮನನ್ನು ಕೊಡಲಿಯಿಂದ ಕೊಚ್ಚಿ ಕೊಂದ ಅಣ್ಣ ಅರೆಸ್ಟ್!
- By Sauram Tv
- . July 21, 2026
ಮಂಗಳೂರು : ರಾತ್ರಿ ಮನೆಯಲ್ಲಿ ಮಲಗಿದ್ದ ಸ್ವಂತ ತಮ್ಮನನ್ನು ಕೊಡಲಿಯಿಂದ ಕೊಚ್ಚಿ ಅಣ್ಣನೇ ಭೀಕರವಾಗಿ ಕೊಲೆ ಮಾಡಿರುವ ಕರುಣಾಜನಕ ಹಾಗೂ ಆಘಾತಕಾರಿ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಮಠದ ಬಳಿ ರವಿವಾರ