Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ರಸ್ತೆ ತಡೆದು ಕತ್ತಿಯೊಂದಿಗೆ ಹುಟ್ಟುಹಬ್ಬ ಆಚರಣೆ – ನಂತರ ನಡೆದದ್ದೇನು?

ಹೈದರಾಬಾದ್: ರಸ್ತೆ ಬ್ಲಾಕ್ ಮಾಡಿ, ಕೇಕ್ ಕತ್ತರಿಸಿ, ವಿವಿಧ ರೀತಿಯ ಕತ್ತಿಗಳನ್ನು ಹಿಡಿದು ನೃತ್ಯ ಮಾಡಿ ಹುಟ್ಟುಹಬ್ಬದ ಆಚರಣೆ ಮಾಡಿದ ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಘಟನೆ ವೈರಲ್ ಆದ

ಕರ್ನಾಟಕ

ಹಸಿದ ಸಿಂಹದ ಜೊತೆ ಫೋಟೋ ಸಾಹಸ: ಪವಾಡವೆಂಬಂತೆ ಪಾರಾದ ಯುವಕ

ಗಾಂಧಿನಗರ: ಯುವಕನೊಬ್ಬ ಹುಚ್ಚು ಸಾಹಸಕ್ಕೆ ಕೈ ಹಾಕಿ ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿರುವಂತಹ ಘಟನೆಯೊಂದು ನಡೆದಿದೆ. ಯುವಕ ಹಸಿದ ಸಿಂಹದ (Lion) ಬಳಿ ಹೋಗಿ ಫೋಟೋ ಕ್ಲಿಕ್ಕಿಸಿದ್ದು, ಪವಾಡವೆಂಬಂತೆ ಪಾರಾಗಿದ್ದಾನೆ. ಯುವಕನ ಹುಚ್ಚುತನಕ್ಕೆ

ದೇಶ - ವಿದೇಶ

ಕುಡಿದ ಅಮಲಿನಲ್ಲಿ ಚುಯಿಂಗ್ ಗಮ್ ನಂತೆ ಜೀವಂತ ಹಾವನ್ನು ಬಾಯಿಗೆ ಹಾಕಿ ಜಗಿದ ವ್ಯಕ್ತಿ

ಲಕ್ನೋ:ಹಾವು ಕಡಿತಕ್ಕೆ ಸಂಬಂಧಿಸಿದ ಘಟನೆಗಳ ಬಗ್ಗೆ ನೀವು ಆಗಾಗ್ಗೆ ಕೇಳಿರಬಹುದು, ಆದರೆ ಉತ್ತರ ಪ್ರದೇಶದ ಬಾಂಡಾದಿಂದ ಅಸಾಮಾನ್ಯ ಘಟನೆಯೊಂದು ಬೆಳಕಿಗೆ ಬಂದಿದೆ, ಅಲ್ಲಿ 35 ವರ್ಷದ ಅಶೋಕ್ ಕುಡಿದ ಅಮಲಿನಲ್ಲಿದ್ದಾಗ ಜೀವಂತ ಹಾವನ್ನು ಬಾಯಿಗೆ

ದೇಶ - ವಿದೇಶ

ಪ್ರಚಾರದ ಹುಚ್ಚು: ಫೋಟೋಗೆ ಪೋಸ್ ಕೊಡಲು ಹೋಗಿ 6 ಅಡಿ ಹೊಂಡಕ್ಕೆ ಬಿದ್ದ ಸಾಮಾಜಿಕ ಕಾರ್ಯಕರ್ತ!

ಕೆಲವರು ತಾವು ಮಾಡುವ ಕೆಲಸಗಳಿಗಿಂತ ಹೆಚ್ಚು ಪ್ರಚಾರ, ಪ್ರಸಿದ್ಧಿಗೆ ಹಂಬಲಿಸುತ್ತಾರೆ. ಇದಕ್ಕಾಗಿ ಸಾಮಾಜಿಕ ಜಾಲತಾಣವೇ ಪ್ರಭಾವವೇ ಹೆಚ್ಚಾಗಿರುವ ಈ ಯುಗದಲ್ಲಿ ಜನ ತಾವು ಮಾಡುವ ಸಣ್ಣಪುಟ್ಟ ಕೆಲಸಗಳ ವೀಡಿಯೋ ಫೋಟೋ ತೆಗೆದು ಪೋಸ್ಟ್ ಮಾಡಿ

ಕರ್ನಾಟಕ

ಅಂಜನಾದ್ರಿ ಬೆಟ್ಟದಲ್ಲಿ ವೈರಲ್ ಆದ ಘಟನೆ: ಡಿಸಿಗೆ ಪೂಜೆ ಮಾಡಲು ನಿರಾಕರಿಸಿದ ಅರ್ಚಕ!

ಗಂಗಾವತಿ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಆಂಜನೇಯ ಜನ್ಮಸ್ಥಳಕ್ಕೆ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಭೇಟಿ ನೀಡಿದ ವೇಳೆ ಪೂಜೆ, ಆರತಿ ಮಾಡಲು ಅರ್ಚಕ ವಿದ್ಯಾದಾಸ ಬಾಬಾ ನಿರಾಕರಿಸಿದ ಘಟನೆ ಭಾನುವಾರ ನಡೆದಿದೆ. ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿ ಬಂದ

Accident ಕರ್ನಾಟಕ

ದ್ವಿಚಕ್ರದಲ್ಲಿ ಸಾಕು ನಾಯಿ ಕೂರಿಸಿಕೊಂಡ ವ್ಯಕ್ತಿಗೆ ಕಾದಿತ್ತು ಸಾವು

ತಲಘಟ್ಟಪುರ:ಸಾಕುನಾಯಿ ಕೂರಿಸಿಕೊಂಡು ಹೋಗುವಾಗ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ಮುಂದೆ ಹೋಗುತ್ತಿದ್ದ ಮತ್ತೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟು ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ತಲಘಟ್ಟಪುರ ಸಂಚಾರ ಪೊಲೀಸ್‌ ಠಾಣೆ