Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಅಮೆರಿಕ: ಮಿಸೌರಿಯಲ್ಲಿ ಭೀಕರ ವಿಮಾನ ದುರಂತ; ಸ್ಕೈಡೈವರ್ಸ್ ಪ್ರಯಾಣಿಸುತ್ತಿದ್ದ ಪ್ಲೇನ್ ಕ್ರಾಶ್ ಆಗಿ 12 ಮಂದಿ ದುರ್ಮ*ರಣ!

ಮಿಸ್ಟೋರಿ: ಇಲ್ಲಿನ ಬಟ್ಲರ್ ಸ್ಮಾರಕ ವಿಮಾನ ನಿಲ್ದಾಣದ ಬಳಿಯ ಮೈದಾನದಲ್ಲಿ ಸೈಡೈವರ್ಸ್ ಅವರನ್ನು ಕರೆದೊಯ್ಯುತ್ತಿದ್ದ ವಿಮಾನವೊಂದು ಪತನಗೊಂಡು ಎಲ್ಲ 12 ಮಂದಿ ಮೃತಪಟ್ಟಿದ್ದಾರೆ. ಪತನಗೊಂಡ ವಿಮಾನ ಬೆಂಕಿ ಹತ್ತಿಕೊಂಡು ದಟ್ಟ ಹೊಗೆಯಿಂದ ಆವೃತವಾಗಿರುವ ದೃಶ್ಯಾವಳಿಗಳು

ದೇಶ - ವಿದೇಶ

ದುಬೈ: ಎಮಿರೇಟ್ಸ್ ರಸ್ತೆಯಲ್ಲಿ ಭೀಕರ ಅಪಘಾತ; ಏಳು ಮಂದಿ ಭಾರತೀಯ ಕಾರ್ಮಿಕರು ಸಾ*ವು!

ದುಬೈ: ಎಮಿರೇಟ್ಸ್ ರಸ್ತೆಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, ಅವರಲ್ಲಿ ಹಲವರು ಭಾರತೀಯರಾಗಿದ್ದಾರೆ ಎಂದು ದುಬೈನಲ್ಲಿರುವ ಭಾರತೀಯ ದೂತಾವಾಸ ದೃಢಪಡಿಸಿದೆ. ಮಿನಿ ಬಸ್ ಹಾಗೂ ಟ್ರಕ್

ದೇಶ - ವಿದೇಶ

ಕೋಟ: ಉಪ್ಲಾಡಿ ಬಳಿ ಭೀಕರ ಹಿಟ್ ಅಂಡ್ ರನ್ ಅಪಘಾತ; ಬೈಕ್ ಸವಾರ ನಂದನ್ ಆಸ್ಪತ್ರೆಯಲ್ಲಿ ಸಾ*ವು!

ಕೋಟ : ಸಾಹೇಬ್ರಕಟ್ಟೆ-ಕೋಟ ಮೂರುಕೈ ರಸ್ತೆಯ ಉಪ್ಲಾಡಿ ತೆಂಕಬೆಟ್ಟು ಬಸ್ ನಿಲ್ದಾಣದ ಸಮೀಪ ಜೂನ್ 2ರ ಮಂಗಳವಾರ ಬೆಳಿಗ್ಗೆ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಅಪರಿಚಿತ ವಾಹನವೊಂದು ಮೋಟಾರ್ ಸೈಕಲ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದು

ದೇಶ - ವಿದೇಶ

ಸೂರತ್‌ನಲ್ಲಿ ಭೀಕರ ರಸ್ತೆ ಅಪಘಾ*ತ: ಎರಡು ಬಸ್‌ಗಳ ನಡುವೆ ಡಿಕ್ಕಿ; ಬೆಂಕಿಗೆ ಆಹುತಿಯಾದ 7 ಮಂದಿ!

ಸೂರತ್:ಗುಜರಾತ್‌ನ ಸೂರತ್ ಜಿಲ್ಲೆಯ ಬಾರ್ಡೋಲಿ ತಾಲ್ಲೂಕಿನ ಉವಾ-ಮಾಣೆಕ್‌ಪೋರ್ ಗ್ರಾಮದ ಬಳಿ ಮಂಗಳವಾರ ಎರಡು ಮಹಾರಾಷ್ಟ್ರ ರಾಜ್ಯ ಸಾರಿಗೆ (ಎಸ್‌ಟಿ) ಬಸ್‌ಗಳು ಮತ್ತು ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ ಏಳು ಜನರು

kerala

1.5 ವರ್ಷದ ಮಗುವಿನ ಕೊ*ಲೆ; ಮಗುವಿನ ದೇಹದ ಮೇಲೆ ಪತ್ತೆಯಾದ 50 ಬಗೆಯ ಗಾಯಗಳು!

ಕೇರಳದಲ್ಲಿ ಆಘಾತಕಾರಿ ಅಲೆಗಳನ್ನು ಎಬ್ಬಿಸಿದ ಪ್ರಕರಣವೊಂದರಲ್ಲಿ, ಒಂದೂವರೆ ವರ್ಷದ ಅರ್ಷಿದ್ ಎಂಬ ಪುಟ್ಟ ಮಗುವಿನ ದುರಂತ ಸಾವು ದೀರ್ಘಕಾಲದ ಚಿತ್ರಹಿಂಸೆ, ಕೌಟುಂಬಿಕ ಹಿಂಸೆ ಮತ್ತು ತಪ್ಪಿದ ಎಚ್ಚರಿಕೆ ಚಿಹ್ನೆಗಳ ಭಯಾನಕ ನಿರೂಪಣೆಯಾಗಿ ವೇಗವಾಗಿ ತೆರೆದುಕೊಂಡಿದೆ.

ದೇಶ - ವಿದೇಶ

ಪ್ರೇಮಕ್ಕೆ ಅಡ್ಡಿಯೆಂಬ ಕಾರಣಕ್ಕೆ ಮಗುವನ್ನು ಸಾಯಿಸಿದ ಪಾಪಿ

ಫಿರೋಜಾಬಾದ್ : ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಶಿಕೋಹಾಬಾದ್‌ನಲ್ಲಿ ಇಡೀ ದೇಶವೇ ತಲೆತಗ್ಗಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಪ್ರೇಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಒಂದೂವರೆ ವರ್ಷದ ಅಮಾಯಕ ಮಗುವನ್ನು ಬೀದಿಯಲ್ಲಿ ಕ್ರೂರವಾಗಿ ಥಳಿಸಿ

ಕರ್ನಾಟಕ

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ; ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿಯಾಗಿ ಐವರ ಸ್ಥಳದಲ್ಲೇ ಸಾ*ವು!

ಚಿತ್ರದುರ್ಗ: ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 150A ರ ತುಮಕೂರುಹಳ್ಳಿ ಗೇಟ್ ಬಳಿಯ ಧಾಬಾ ಬಳಿ ಗುರುವಾರ ರಾತ್ರಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು