Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಎಂಆರ್‌ಐ ಯಂತ್ರಕ್ಕೆ ಸಿಲುಕಿ ವ್ಯಕ್ತಿ ದುರ್ಮರಣ: 9 ಕೆಜಿ ಚೈನ್ ಧರಿಸಿದ್ದೇ ಪ್ರಾಣಕ್ಕೆ ಕುತ್ತು!

ನ್ಯೂಯಾರ್ಕ್: ಎಂಆರ್ಐ ಯಂತ್ರದೊಳಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆದಿದೆ. ಕೀತ್ ಎಂಬ ವ್ಯಕ್ತಿ ಪತ್ನಿಗೆ ಮೊಣಕಾಲಿನ ಸ್ಕ್ಯಾನ್ ಮಾಡಿಸಲು ಆಸ್ಪತ್ರೆಗೆ ಕರೆತಂದಿದ್ದರು. ಅವರನ್ನು ಕೂಡ ಅದೇ ಕೋಣೆಯಲ್ಲಿ ಕೂರಿಸಿದ್ದರು. ಇನ್ನೇನು

ಉಡುಪಿ

ಆಟವಾಡುತ್ತಾ ಕುತ್ತಿಗೆಗೆ ಬೆಲ್ಟ್‌ ಸಿಕ್ಕಿ 12 ವರ್ಷದ ಬಾಲಕ ದುರ್ಮರಣ

ಉಡುಪಿ: ಮನೆಯಲ್ಲಿ ಆಟವಾಡುವಾಗ ಕುತ್ತಿಗೆಗೆ ಬೆಲ್ಟ್ ಸುತ್ತಿಕೊಂಡ ಪರಿಣಾಮ ಬಾಲಕ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆ ತೆಂಕನಿಡಿಯೂರಿನಲ್ಲಿ ನಡೆದಿದೆ. 12 ವರ್ಷದ ರಾನ್ಸ್ ಕ್ಯಾತಲ್ ಡಿಸೋಜ ಮೃತಪಟ್ಟ ಬಾಲಕ. ಸೋಮವಾರ ರಾತ್ರಿ ಮನೆಯ ಕೋಣೆಯಲ್ಲಿ

ಮಂಗಳೂರು

ವಿವಾಹಿತ ಶಿಕ್ಷಕಿ ರಮ್ಯಾ ಆತ್ಮಹತ್ಯೆ, ತಾಯಿ ಮನೆಯಲ್ಲಿ ದುರಂತ ಅಂತ್ಯ

ಮಂಗಳೂರು : ಶಿಕ್ಷಕಿ, ವಿವಾಹಿತೆ ಮಹಿಳೆಯೋರ್ವರು ತನ್ನ ತಾಯಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜುಲೈ 12ರಂದು ಕೊಯ್ಯೂರಿನಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ದರ್ಖಾಸ್‌ ನಿವಾಸಿ ದೇವಪ್ಪ ಬಂಗೇರ ಅವರ

ದೇಶ - ವಿದೇಶ

114 ವರ್ಷದ ‘ಮ್ಯಾರಥಾನ್ ಮ್ಯಾನ್’ ಫೌಜಾ ಸಿಂಗ್ ರಸ್ತೆ ಅಪಘಾತದಲ್ಲಿ ದುರಂತ ಸಾವು!

ನವದೆಹಲಿ : ಪ್ರಸಿದ್ಧ ಮ್ಯಾರಥಾನ್ ರನ್ನರ್‌ ಫೌಜಾ ಸಿಂಗ್ ಸೋಮವಾರ ರಸ್ತೆ ಅಪಘಾತದಲ್ಲಿ ನಿಧನರಾದರು. ಅವರಿಗೆ 114 ವರ್ಷ ವಯಸ್ಸಾಗಿತ್ತು. ವರದಿಗಳ ಪ್ರಕಾರ, ಸಿಂಗ್ ರಸ್ತೆ ದಾಟುತ್ತಿದ್ದಾಗ ವಾಹನ ಡಿಕ್ಕಿ ಹೊಡೆದಿದೆ. ಜಲಂಧರ್‌ ಜಿಲ್ಲೆಯ

ದೇಶ - ವಿದೇಶ

ಜ್ವಾಲಾಮುಖಿ ಕಂದರಕ್ಕೆ ಬಿದ್ದು ಬ್ರೆಜಿಲಿಯನ್ ಪಾದಯಾತ್ರಿ ಸಾವು! ತಾಯಿಗೆ ಕಳುಹಿಸಿದ ಸಂದೇಶ ವೈರಲ್

ಇಂಡೋನೇಷ್ಯಾ: ತಾಯಿಗೆ ಸಂದೇಶ ಕಳುಹಿಸಿದ ಬಳಿಕ ಪಾದಯಾತ್ರಿಯೊಬ್ಬರು (Brazilian Hiker) ಜ್ವಾಲಾಮುಖಿಯ ಕಂದರಕ್ಕೆ (Indonesian Volcano) ಬಿದ್ದು ಸಾವನ್ನಪ್ಪಿದ ಘಟನೆ ಇಂಡೋನೇಷ್ಯಾದಲ್ಲಿ (Indonesia) ನಡೆದಿದೆ. ಬ್ರೆಜಿಲಿಯನ್ ಪಾದಯಾತ್ರಿ ಜೂಲಿಯಾನಾ ಮರಿನ್ಸ್ (Juliana Marins) ಜೂನ್

ದೇಶ - ವಿದೇಶ

ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ಮತ್ತು ಯುವತಿ ಸಾವನ್ನಪ್ಪಿದ್ದಾರೆ.

ಜೂನ್ 12ರ ಗುರುವಾರ ಅಹಮದಾಬಾದ್‌ನಲ್ಲಿ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿತು. ಈ ದುರಂತ ಅಪಘಾತದಲ್ಲಿ, ಪ್ರಯಾಣಿಕರು, ಸಿಬ್ಬಂದಿ, ಪೈಲಟ್‌ಗಳು ಮತ್ತು

ದೇಶ - ವಿದೇಶ

ಸೂರತ್ ನ 23 ವರ್ಷದ ಮಾಡೆಲ್ ಆತ್ಮಹತ್ಯೆಗೆ ಶರಣು

ಸೂರತ್ : ಯವ ಮಾಡೆಲ್ ಒಬ್ಬಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಸೂರತ್ ನಗರದಲ್ಲಿ ನಡೆದಿದೆ. ತನ್ನ ಗೆಳೆಯನೊಂದಿಗನ ಬ್ರೆಕ್ ಅಪ್ ಬಳಿಕ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಮೃತರನ್ನು 23

ದೇಶ - ವಿದೇಶ

ಸ್ನೇಹಿತರೊಂದಿಗೆ ಸೆಲ್ಫಿ ತಗೆಯುವ ವೇಳೆಗೆ ಆಯತಪ್ಪಿ ನೀರಿಗೆ ಬಿದ್ದು 20 ವರ್ಷದ ಯುವಕನ ಮರಣ

ಮುಂಬೈ-ಕರಾವಳಿ ಬಳಿ ಸ್ನೇಹಿತರೊಂದಿಗೆ ಫೋಟೋ ತೆಗೆಯುತ್ತಿದ್ದಾಗ ಸಮುದ್ರಕ್ಕೆ ಬಿದ್ದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಕಳೆದ ರಾತ್ರಿ ಇಲ್ಲಿ ನಡೆದಿದೆ. ಅನಿಲ್‌ ಅರ್ಜುನ್ ರಜಪೂತ್ (20) ಮೃತ ಯುವಕನಾಗಿದ್ದು, ಜುಹು ಜೆಟ್ಟಿಯಲ್ಲಿ ಸಮುದ್ರಕ್ಕೆ ಬಿದ್ದಿದ್ದಾನೆ ಎಂದು

ದೇಶ - ವಿದೇಶ

ಅಕ್ರಮ ವಿದ್ಯುತ್ ಸಂಪರ್ಕ ಮಾಡಲು ಪ್ರಯತ್ನಿಸಿದ ವ್ಯಕ್ತಿ ಶಾಕ್ ಹೊಡೆದು ನಿಧನ

ಹೈದರಾಬಾದ್ : ಅಕ್ರಮ ವಿದ್ಯುತ್ ಸಂಪರ್ಕ ನೀಡಲು ಯತ್ನಿಸುತ್ತಿದ್ದ ಖಾಸಗಿ ಎಲೆಕ್ಟ್ರಿಷಿಯನ್ ಒಬ್ಬರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ ಹೈದರಾಬಾದ್ನಲ್ಲಿ ಶುಕ್ರವಾರ (ಮೇ.23) ನಡೆದಿದೆ.ಅಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಪಡೆಯಲು ಮುಂದಾದ ಮೆಡ್ಚಲ್‌ನ ಅಥ್ವೆಲ್ಲಿ ಗ್ರಾಮದ

ಅಪರಾಧ ದೇಶ - ವಿದೇಶ

ಲೈಂಗಿಕ ಕಿರುಕುಳ ತಡೆಯಲು ಹೋಗಿದ್ದ ಯುವಕನ ಮೇಲೆ ಹಲ್ಲೆ: ಆಸ್ಪತ್ರೆಯಲ್ಲಿ ಮೃತ್ಯು

ಕೋಲ್ಕತ್ತಾ: ಸ್ನೇಹಿತೆ ಮೇಲಾಗುತ್ತಿದ್ದ ಲೈಂಗಿಕ ಕಿರುಕುಳ ತಡೆಯಲು ಹೋದ ವ್ಯಕ್ತಿಯನ್ನು ಗುಂಪೊಂದು ಹೊಡೆದು ಕೊಂದಿರುವ ಘಟನೆ ಕೋಲ್ಕತ್ತಾದ ನ್ಯೂ ಟೌನ್‌ನಲ್ಲಿ ನಡೆದಿದೆ. ನಿರ್ಜನ ಪ್ರದೇಶದಲ್ಲಿ ಮೂವರು ಪುರುಷರ ಕಿರುಕುಳದಿಂದ ತನ್ನ ಮಹಿಳಾ ಸ್ನೇಹಿತೆಯನ್ನು ರಕ್ಷಿಸಲು