Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪ್ರವಾಸಿ ಕ್ರೂಸ್ ನರ್ಮದಾ ನದಿಯಲ್ಲಿ ಮುಳುಗಿ 9 ಮಂದಿ ಸಾ*ವು; ಹಬ್ಬದ ವಿಹಾರ ದುರಂತದಲ್ಲಿ ಅಂತ್ಯ!

ಮಧ್ಯಪ್ರದೇಶದ ಪ್ರವಾಸೋದ್ಯಮ ಇಲಾಖೆಯಿಂದ 30 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಕ್ರೂಸ್ ನರ್ಮದಾ ನದಿ ಹಿನ್ನೀರಿನಲ್ಲಿ ಮಗುಚಿದ ನಂತರ ಬರ್ಗಿ ಅಣೆಕಟ್ಟಿನಲ್ಲಿ ಹಬ್ಬದ ವಿಹಾರವೊಂದು ದೊಡ್ಡ ದುರಂತವಾಗಿ ಮಾರ್ಪಟ್ಟಿತು. ಆರಂಭಿಕ ವರದಿಗಳ ಪ್ರಕಾರ, ಹಡಗು ನೀರಿನಲ್ಲಿ ಸಂಚರಿಸುತ್ತಿದ್ದಾಗ

ಕರ್ನಾಟಕ

ಮೇಕೆದಾಟು: ಕಾವೇರಿ ನದಿಯಲ್ಲಿ ಆಟವಾಡುತ್ತಿದ್ದ ಪ್ರವಾಸಿಗರ ಮೇಲೆ ಒಂಟಿಸಲಗ ದಾಳಿ; ಮಹಿಳೆಗೆ ಗಾಯ

ರಾಮನಗರ: ಕಾವೇರಿ ನದಿಯಲ್ಲಿ  ಆಟವಾಡುತ್ತಿದ್ದ ಪ್ರವಾಸಿಗರ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ಸಂಗಮ ಅರಣ್ಯ ಪ್ರದೇಶದ ಮೇಕೆದಾಟು ಬಳಿ ನಡೆದಿದೆ. ಕನಕಪುರ ತಾಲೂಕಿನ ಸಂಗಮ ಅರಣ್ಯ ಪ್ರದೇಶದಲ್ಲಿ ನೀರು ಕುಡಿಯಲು ನದಿಗೆ ಬಂದ

ದೇಶ - ವಿದೇಶ

ಪ್ರವಾಸಿ ತಾಣದಲ್ಲಿ ಹಠಾತ್ ಆತಂಕ: ಬ್ಯಾಗ್, ಕೊಡೆ ಎಸೆದು ಓಡಿದ ಜನರಿಂದ ಅವ್ಯವಸ್ಥೆ

ಜೋಧ್​ಪುರ: ಜೋಧ್​ಪುರದ ಮಂಡೋರ್ ಪಾರ್ಕ್​​ನಲ್ಲಿ ಜೇನು ನೊಣಗಳ ದಾಳಿ ನಡೆಸಿದ್ದು, ಜನರು ದಿಕ್ಕಾಪಾಲಾಗಿ ಓಡಿರುವ ವಿಡಿಯೋ ವೈರಲ್ ಆಗಿದೆ. ಜೋಧ್‌ಪುರ ಎಂದಿನಂತೆ ಪ್ರವಾಸಿಗರಿಂದ ಕಳೆಗಟ್ಟಿತ್ತು. ಮಂಡೋರ್ ಉದ್ಯಾನದ ಮುಖ್ಯ ದ್ವಾರದ ಬಳಿ ಪ್ರವಾಸಿಗರು ಫೋಟೋ

ದೇಶ - ವಿದೇಶ

ವಿಶಾಖಪಟ್ಟಣಂನಲ್ಲಿ ಭೀಕರ ದುರಂತ: ಪ್ರವಾಸಿ ತಾಣದಲ್ಲಿ ಸಂಭವಿಸಿದ ಅನಾಹುತಕ್ಕೆ ಮೂವರು ಬಲಿ

ವಿಶಾಖಪಟ್ಟಣಂ: ಎಎಸ್‌ಆರ್‌ನ ಅನಂತಗಿರಿ ಮತ್ತು ಹುಕುಂಪೇಟ ಮಂಡಲಗಳ ನಡುವಿನ ಮಲ್ಲುಗುಮ್ಮಿ ಪ್ರದೇಶದ ನೀರಿನ ಹೊಂಡದಲ್ಲಿ ಗುರುವಾರ ಮೂವರು ಹುಡುಗಿಯರು ಮುಳುಗಿ ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಮೃತರನ್ನು ಎಸ್. ಪವಿತ್ರಾ (15), ಎಸ್. ರತ್ನಕುಮಾರಿ (16)

ದೇಶ - ವಿದೇಶ

ಪ್ಯಾರಾಸೈಲಿಂಗ್ ಕೇಬಲ್ ಕಟ್ ಆಗಿ ನೂರಾರು ಅಡಿ ಎತ್ತರದಿಂದ ಸಮುದ್ರಕ್ಕೆ ಬಿದ್ದ ಪ್ರವಾಸಿಗ!

ಗೋವಾದ ಬಾಗಾ ಬೀಚ್‌ನಲ್ಲಿ ಭಾನುವಾರ ಸಂಜೆ ಪ್ರವಾಸಿಗನೊಬ್ಬ ಆಕಾಶದಲ್ಲಿ ಪ್ಯಾರಾಸೈಲಿಂಗ್ ಮಾಡುತ್ತಿದ್ದ ವೇಳೆ ಹಠಾತ್ತನೆ ಕೇಬಲ್ ತುಂಡಾಗಿದ್ದು (Cable Snapped), ಪ್ರವಾಸಿಗ ಸಮುದ್ರಕ್ಕೆ ಬಿದ್ದಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮುಂದೆ