Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಟೆಕ್ ಲೋಕದಲ್ಲಿ ಒರಾಕಲ್ ಶಾಕ್: ಒಂದೇ ದಿನ 30 ಸಾವಿರ ಉದ್ಯೋಗಿಗಳ ವಜಾ!

ಹೊಸದಿಲ್ಲಿ: ವಾರಗಳ ಕಾಲ ನಡೆದ ಊಹಾಪೋಹಗಳಿಗೆ ತೆರೆ ಬಿದ್ದಂತೆ ತಂತ್ರಜ್ಞಾನ ದಿಗ್ಗಜ ಒರಾಕಲ್ ಸಂಸ್ಥೆ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ವ್ಯಾಪಕ ಮಟ್ಟದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವುದನ್ನು ಆರಂಭಿಸಿದೆ ಎಂದು ವರದಿಗಳು ತಿಳಿಸಿವೆ. ಬೆಳಿಗ್ಗೆ 5ರಿಂದ

ದೇಶ - ವಿದೇಶ

ಅಮೆರಿಕದ 18 ಟೆಕ್ ದೈತ್ಯ ಸಂಸ್ಥೆಗಳಿಗೆ ಇರಾನ್ ಬೆದರಿಕೆ: ಏಪ್ರಿಲ್ 1 ರಿಂದ ದಾಳಿಯ ಎಚ್ಚರಿಕೆ!

ಏಪ್ರಿಲ್ 1 ರಿಂದ ಆಪಲ್, ಗೂಗಲ್, ಮೆಟಾ, ಐಬಿಎಂ, ಟೆಸ್ಲಾ ಮತ್ತು ಬೋಯಿಂಗ್‌ನಂತಹ 18 ಪ್ರಮುಖ ಅಮೇರಿಕನ್ ತಂತ್ರಜ್ಞಾನ ಸಂಸ್ಥೆಗಳನ್ನು ಗುರಿಯಾಗಿಸುವುದಾಗಿ ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳು ತಿಳಿಸಿವೆ. ಮಂಗಳವಾರ ಹೇಳಿಕೆಯೊಂದರಲ್ಲಿ, ಅಧಿಕಾರಿಗಳ “ಗುರಿ ಹತ್ಯೆ”ಯಲ್ಲಿ

ದೇಶ - ವಿದೇಶ

83 ಸಾವಿರಕ್ಕೂ ಅಧಿಕ ವ್ಯಾಟ್ಸ್‌ಆಪ್ ಖಾತೆಗಳು, 800ಕ್ಕೂ ಹೆಚ್ಚು ಆ್ಯಪ್‌ಗಳನ್ನು ನಿರ್ಬಂಧಿಸಿದ ಕೇಂದ್ರ

ಹೊಸದಿಲ್ಲಿ: ಹೆಚ್ಚುತ್ತಿರುವ ಡಿಜಿಟಲ್ ಅರೆಸ್ಟ್ ಹಾಗೂ ಹೂಡಿಕೆ ವಂಚನೆ ವಿರುದ್ಧ ಭಾರೀ ಕ್ರಮದ ಭಾಗವಾಗಿ, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಸೈಬರ್ ವಿಭಾಗವಾದ ಭಾರತೀಯ ಸೈಬ‌ರ್ ಅಪರಾಧ ಸಮನ್ವಯ ಕೇಂದ್ರವು ಸೈಬ‌ರ್ ಅಪರಾಧಿಗಳ ವಿರುದ್ಧ

ದೇಶ - ವಿದೇಶ

ಕೇಂದ್ರದ ಮಹತ್ವದ ನಿರ್ಧಾರ: ಮೊಬೈಲ್‌ಗಳಲ್ಲಿ ‘ಸಂಚಾರ್ ಸಾಥಿ’ ಆ್ಯಪ್ ಪೂರ್ವ-ಸ್ಥಾಪನೆ ಇನ್ನು ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದ ದೂರಸಂಪರ್ಕ ಇಲಾಖೆ!

ನವದೆಹಲಿ: ವಿರೋಧ ಪಕ್ಷಗಳಿಂದ ತೀವ್ರ ವಿರೋಧದ ಬಳಿಕ ಕೇಂದ್ರ ಸರ್ಕಾರದಿಂದ ‘ಸಂಚಾರ್ ಸಾಥಿ’ ಆ್ಯಪ್ (Sanchar Saathi) ಪೂರ್ವ-ಸ್ಥಾಪನೆ (Pre-Install) ಕಡ್ಡಾಯವಲ್ಲ ಎಂದು ದೂರ ಸಂಪರ್ಕ ಇಲಾಖೆ (DoT) ಹೇಳಿದೆ. ಈ ಹಿಂದೆ ಕೇಂದ್ರ

ದೇಶ - ವಿದೇಶ

ಭಾರತೀಯರ ಪ್ರತಿಭೆಯಿಂದ ಅಮೆರಿಕಕ್ಕೆ ಅಪಾರ ಪ್ರಯೋಜನ: ಎಲೋನ್ ಮಸ್ಕ್ ಒಪ್ಪಿಗೆ

ವಾಷಿಂಗ್ಟನ್‌: ಅಮೆರಿಕದ ಬೆಳವಣಿಗೆಯಲ್ಲಿ ಭಾರತೀಯರ ಪ್ರತಿಭೆ ಪ್ರಮುಖ ಪಾತ್ರ ವಹಿಸಿದೆ ಎಂದು ಟೆಸ್ಲಾ ಮುಖ್ಯಸ್ಥ ಎಲೋನ್‌ ಮಸ್ಕ್‌ (Elon Musk) ಒಪ್ಪಿಕೊಂಡಿದ್ದಾರೆ. ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ (Nikhil Kamath) ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅವರು,

ದೇಶ - ವಿದೇಶ

ಏಕಕಾಲದಲ್ಲಿ ಎರಡು ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ಟೆಕ್ಕಿಗೆ 15 ವರ್ಷ ಜೈಲು ಶಿಕ್ಷೆ!

ವಾಷಿಂಗ್ಟನ್: ಅಮೆರಿಕದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದುಕೊಂಡು ಒಂದೇ ಅವಧಿಯಲ್ಲಿ ಎರಡೆರಡು ಕಂಪನಿಗಳಿಗೆ ಕೆಲಸ ಮಾಡುತ್ತಾ ತಿಂಗಳಿಗೆ 40 ಲಕ್ಷ ರೂ.ಗಳಷ್ಟು ದುಡಿಯುತ್ತಿದ್ದ ಭಾರತ ಮೂಲದ ಇಂಜಿನಿಯರ್ ಗೆ 15 ವರ್ಷ ಜೈಲು ಶಿಕ್ಷೆ ಪ್ರಕಟಿಸಲಾಗಿದೆ.

ಕರ್ನಾಟಕ

ಜಾಗತಿಕವಾಗಿ ಯೂಟ್ಯೂಬ್ ಸೇವೆಗಳಲ್ಲಿ ಭಾರೀ ಸ್ಥಗಿತ: ವಿಡಿಯೋಗಳು ಪ್ಲೇ ಆಗುತ್ತಿಲ್ಲ ಎಂದು ಲಕ್ಷಾಂತರ ಬಳಕೆದಾರರಿಂದ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ

ಬೆಂಗಳೂರು : ಪ್ರಸಿದ್ಧ ವಿಡಿಯೋ ವೇದಿಕೆ ಯೂಟ್ಯೂಬ್​ನ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಳಕೆದಾರರು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ. ‘ವಿಡಿಯೋ ಗಳು ಸರಿಯಾಗಿ ಪ್ಲೇ ಆಗುತ್ತಿಲ್ಲ’ ಎಂದು ನೂರಾರು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಬಳಕೆದಾರರ

ದೇಶ - ವಿದೇಶ

ವೈಜಾಗ್‌ನಲ್ಲಿ ಗೂಗಲ್‌ನಿಂದ ₹1.33 ಲಕ್ಷ ಕೋಟಿ ಬೃಹತ್ ಹೂಡಿಕೆ: ಅಮೆರಿಕ ಹೊರಗೆ ಗೂಗಲ್‌ ನಿರ್ಮಿಸುತ್ತಿರುವ ಅತಿ ದೊಡ್ಡ AI ಡೇಟಾ ಹಬ್ ಇದೇ!

ಹೈದರಾಬಾದ್‌: ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ಅವರು Vizag ನಲ್ಲಿರುವ ‘G’ ಅಂದರೆ ಅದು ಗೂಗಲ್‌ ಎಂದು ಬಣ್ಣಿಸಿದ್ದಾರೆ. ವಿಶಾಖಪಟ್ಟಣದಲ್ಲಿ(ವೈಜಾಗ್) ಎಐ ಡೇಟಾ ಹಬ್ ಮಾಡಲು ಗೂಗಲ್‌ ಆಂಧ್ರ ಸರ್ಕಾರದ ಜೊತೆ ಸಹಿ

ದೇಶ - ವಿದೇಶ

ಆತ್ಮನಿರ್ಭರ ಭಾರತದ ಹೊಸ ಹೆಜ್ಜೆ: ಗೂಗಲ್ ಮ್ಯಾಪ್‌ಗೆ ಪ್ರತಿಸ್ಪರ್ಧಿ ಮ್ಯಾಪಲ್ಸ್ ಆ್ಯಪ್ ಈಗ ಭಾರಿ ಟ್ರೆಂಡ್! ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ನಿಂದಲೂ ಬಳಕೆಗೆ ಒತ್ತು

ನವದೆಹಲಿ :ಭಾರತ ಇತರ ದೇಶಗಳ ಉತ್ಪನ್ನಗಳ ಅವಲಂಬನೆ ಕಡಿತಗೊಳಿಸಿ ಆತ್ಮನಿರ್ಭರತೆ ಸಾಧಿಸಲು ಕಳೆದ ಹಲವು ವರ್ಷಗಳಿಂದ ನಿರಂತರ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಮೂಲಕ ಭಾರತ ಸ್ವಾಲಂಬನೆ

ದೇಶ - ವಿದೇಶ

HMD ಟಚ್ 4G: ಪ್ರಮುಖ ವಿವರಗಳು ಮತ್ತು ವೈಶಿಷ್ಟ್ಯಗಳು

ಬೆಂಗಳೂರು: ದೇಶದ ಮೊದಲ ಹೈಬ್ರಿಡ್ ಫೋನ್ ಆಗಿ ಹೆಚ್​ಎಮ್​ಡಿ (HMD) ಟಚ್ 4G ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಫೀಚರ್ ಫೋನ್ ಮತ್ತು ಸ್ಮಾರ್ಟ್‌ಫೋನ್ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಈ ಹ್ಯಾಂಡ್‌ಸೆಟ್